alex Certify Featured News | Kannada Dunia | Kannada News | Karnataka News | India News - Part 389
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ಬ್ರೌನ್ ಬ್ರೆಡ್ ದಹಿ ವಡಾ

ಬ್ರೌನ್ ಬ್ರೆಡ್ ನಿಂದ ಮಾಡುವ ದಹಿ ವಡಾ ಹೆಸರು ಹೇಳಿದ್ರೆ ಬಾಯಲ್ಲಿ ನೀರೂರತ್ತೆ. ಬ್ರೌನ್ ಬ್ರೆಡ್ ಬೊಜ್ಜು ಕರಗಿಸಲು ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಫೈಬರ್ ಪ್ರಮಾಣ ಜಾಸ್ತಿ Read more…

‘ಪವರ್ ಸ್ಟಾರ್’ ನೋಡಲು ಮುಗಿಬಿದ್ದ ಅಭಿಮಾನಿಗಳು

ಕಲಬುರ್ಗಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದ್ದು, ಚಿತ್ರದ ಪ್ರಚಾರಕ್ಕಾಗಿ ಚಿತ್ರ ತಂಡ ಇದೀಗ ಕಲಬುರ್ಗಿಯಲ್ಲಿ ಬೀಡುಬಿಟ್ಟಿದೆ. Read more…

BIG NEWS: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಕೊರೊನಾ – ಒಂದೇ ದಿನ 40 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 43,846 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ರುಚಿಯಾದ ‘ಮಾವಿನಕಾಯಿ ರಸಂ’

ಮಾವಿನಕಾಯಿಯಂತೂ ಮಾರುಕಟ್ಟೆಗೆ ಬಂದಾಯ್ತು. ಇನ್ನೇಕೆ ತಡ ಬಗೆ ಬಗೆಯ ಅಡುಗೆ ಮಾಡಿಕೊಂಡು ತಿನ್ನುವುದೇ. ಇಲ್ಲಿ ಮಾವಿನಕಾಯಿ ಬಳಸಿ  ರುಚಿಯಾದ ರಸಂ ಮಾಡುವ ವಿಧಾನ ಇದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಲಾಕ್​ಡೌನ್​ 2021: ಇಲ್ಲಿದೆ ನೋಡಿ ತಮಾಷೆಯ ಮೀಮ್ಸ್..!

ಲಸಿಕೆ ಬಂತು ಇನ್ನು ಕೊರೊನಾ ವೈರಸ್​ ಕಾಟ ತಪ್ಪಿತು ಎಂದು ಭಾವಿಸಿದ್ದವರಿಗೆ ಕೊರೊನಾ ಭರ್ಜರಿ ಶಾಕ್​ ನೀಡಿದೆ. ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ಗಣನೀಯ ಪ್ರಮಾಣಕ್ಕೆ ಏರಿಕೆ Read more…

ಸ್ಪೈಸ್​ ಜೆಟ್​​ನಿಂದ ಸೋನು ಸೂದ್ ಗೆ ವಿಶೇಷ ಗೌರವ: ಅಪ್ಪ – ಅಮ್ಮ ಇರಬೇಕಿತ್ತು ಎಂದ ಬಾಲಿವುಡ್​ ನಟ

ಕಳೆದ ವರ್ಷ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​ ಸಂಕಷ್ಟದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗಾಗಿ ಬಾಲಿವುಡ್​ ನಟ ಸೋನು ಸೂದ್​ ಮಾಡಿದ ಸಹಾಯವನ್ನ ಯಾರೂ ಮರೆಯುವಂತಿಲ್ಲ. ಮುಂಚೂಣಿ ಕೆಲಸಗಾರರಿಗೆ, ವಲಸೆ Read more…

ಸಾರ್ವಜನಿಕ ಸ್ಥಳದಲ್ಲಿ ಮೂರು ಬಾರಿ ಎಡವಿ ಬಿದ್ದ ಅಮೆರಿಕ ಅಧ್ಯಕ್ಷ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಈ ವಿಡಿಯೋದಲ್ಲಿ  ಜೋ ಬಿಡೆನ್​ ವಿಮಾನದ ಮೆಟ್ಟಿಲನ್ನ ಹತ್ತುವ ವೇಳೆ ಎಡವಿ ಬೀಳುವಂತಾದ Read more…

ಬೈ ಎಲೆಕ್ಷನ್ ಗೆ ಕೊರೊನಾ ಕಠಿಣ ನಿಯಮ ಅನ್ವಯವಾಗಲ್ಲ: ಸಿಎಂ ಹೇಳಿಕೆ

ತುಮಕೂರು: ಉಪಚುನಾವಣೆಗೆ ಕೊರೊನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಭೆ-ಸಮಾರಂಭಗಳಿಗೆ ಮಾತ್ರ ಕಠಿಣ ನಿಯಮ ಹಾಕಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ಟ್ರೈಲರ್ ರಿಲೀಸ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಯುವರತ್ನ’ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು ಇಂದು ‘ಯುವರತ್ನ’ Read more…

ಮಾರ್ಚ್ 24ರಂದು ‘ಆನ’ ಚಿತ್ರದ ಟೀಸರ್ ರಿಲೀಸ್

ಮನೋಜ್ ಪಿ ನಡಲು ಮನೆ ನಿರ್ದೇಶನದ ಅದಿತಿ ಪ್ರಭುದೇವ ನಟನೆಯ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ಈ ಸಿನಿಮಾ ಟೀಸರ್ ಅನ್ನು Read more…

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದೇನು…..?

ಬೆಂಗಳೂರು: ಸಿಡಿ ಪ್ರಕರಣ ಬಹಿರಂಗವಾದ ಬೆನ್ನಲ್ಲೇ ತಕ್ಷಣ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ತನ್ನ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನಕ್ಕೆ Read more…

‘ಮೆಜೆಸ್ಟಿಕ್’ ನಿರ್ಮಾಪಕ ಎಮ್.ಜಿ.ರಾಮಮೂರ್ತಿ ಹುಟ್ಟುಹಬ್ಬಕ್ಕೆ ಶುಭಕೋರಿದ ‘ಚಾಲೆಂಜಿಂಗ್ ಸ್ಟಾರ್’

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊಟ್ಟಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ ಸಿನಿಮಾ ‘ಮೆಜೆಸ್ಟಿಕ್’, 2002ರಂದು ಪಿ ಎನ್ ಸತ್ಯ ನಿರ್ದೇಶನದಲ್ಲಿ ಈ ಚಿತ್ರ Read more…

‘ಕಸ್ತೂರಿ ಮಹಲ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಶಾನ್ವಿ ಶ್ರೀವಾಸ್ತವ ಅಭಿನಯದ ದಿನೇಶ್ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್’ ಚಿತ್ರದ ಟೀಸರ್ ಅನ್ನು ಹೊಸ ವರ್ಷದಂದು ಬಿಡುಗಡೆ ಮಾಡಲಾಗಿತ್ತು ಇದೀಗ ಈ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು Read more…

‘ರಂಗ್ ದೇ’ ಚಿತ್ರದ ಟ್ರೈಲರ್ ರಿಲೀಸ್

ವೆಂಕಿ ಅಂಟ್ಲೂರಿ ನಿರ್ದೇಶನದ ನಿತಿನ್ ನಟನೆಯ ‘ರಂಗ್ ದೇ’ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿವೆ. ಇದೀಗ ಈ ಸಿನಿಮಾದ ಟ್ರೈಲರ್ ಅನ್ನು ಯೂಟ್ಯೂಬ್ ನಲ್ಲಿ Read more…

ಫಾಸ್ಟ್‌ ಫುಡ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ​​ ಹಣ ದೋಚಿದ ಯುವತಿಯರು..!

ಫುಡ್​ ಡೆಲಿವರಿ ಬಾಯ್​ ಹಾಗೂ ಗ್ರಾಹಕರ ನಡುವಿನ ಜಟಾಪಟಿಯ ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಸಾಲಿನ ಇನ್ನೊಂದು ಉದಾಹರಣೆ ಎಂಬಂತೆ ಫಾಸ್ಟ್​ ಫುಡ್​​​ Read more…

ಸ್ಟೀಫನ್ ಹಾಕಿಂಗ್ ಜೊತೆಗಿನ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ಆನಂದ್ ಮಹಿಂದ್ರಾ

ಉದ್ಯಮಿ ಆನಂದ್ ಮಹಿಂದ್ರಾ ಯಾವಾಗಲೂ ದೇಶದ ಯುವಜನರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಟಚ್‌ನಲ್ಲಿ ಇರುತ್ತಾರೆ. ವಿಶ್ವಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಜೊತೆಗಿರುವ ತಮ್ಮ ಚಿತ್ರವೊಂದನ್ನು ಹಂಚಿಕೊಂಡಿರುವ ಆನಂದ್, “ಸವಿನೆನಪು…! Read more…

ಶಾಸಕ ಜಿಗ್ನೇಶ್​ ಮೇವಾನಿಯನ್ನ ಸದನದಿಂದ ಹೊರ ಕಳುಹಿಸಿದ ಸಭಾಪತಿ..!

ಗುಜರಾತ್​​ನ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿಯನ್ನ ಅಶಿಸ್ತು ತೋರಿದ ಆರೋಪದ ಹಿನ್ನೆಲೆಯಲ್ಲಿ ಸದನದಿಂದ ಅಮಾನತು ಮಾಡಲಾಗಿದೆ. ಸದನದಲ್ಲಿ ಸ್ಪೀಕರ್​ ಅನುಮತಿ ಕೇಳದೆಯೇ ದಲಿತ ವ್ಯಕ್ತಿಯ ಕೊಲೆಯ ವಿಚಾರವನ್ನ ಸದನದಲ್ಲಿ Read more…

BIG NEWS: ಥಿಯೇಟರ್ ಗಳಿಗೆ ಮಾತ್ರ ಶೇ.50ರಷ್ಟು ನಿಯಮ – ನಿರ್ಧಾರ ಕೈಬಿಡುವಂತೆ ಸರ್ಕಾರಕ್ಕೆ ಪವರ್ ಸ್ಟಾರ್ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಬಿಬಿಎಂಪಿ ಮುಂದಾಗಿದೆ. ಅದರಲ್ಲೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ರಾಜ್ಯ ಸರ್ಕಾರಕ್ಕೆ Read more…

‘ವಿರಾಟ ಪರ್ವಂ’ ಚಿತ್ರದ ಟೀಸರ್ ರಿಲೀಸ್

ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ರಾಣಾ ದಗ್ಗುಬಾಟಿ ಅಭಿನಯದ ‘ವಿರಾಟ ಪರ್ವಂ’ ಚಿತ್ರದ ಟೀಸರನ್ನು ಸುರೇಶ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ ಟಾಲಿವುಡ್ ನ ಹಿರಿಯ Read more…

ಲಾಕ್‌ ಡೌನ್‌ ಎಫೆಕ್ಟ್‌: ವೇಲ್ಸ್‌ನ ಬೀದಿಗಳಲ್ಲಿ ಮೇಕೆಗಳದ್ದೇ ದರ್ಬಾರ್

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಜನರು ಬೀದಿಗಳಲ್ಲಿ ಅಡ್ಡಾಡುವುದನ್ನು ನಿಯಂತ್ರಿಸುವುದಲ್ಲದೇ ಮತ್ತೊಂದು ಹೊರೆಯನ್ನು ಬ್ರಿಟನ್‌ನ ವೇಲ್ಸ್‌ನ ಅಧಿಕಾರಿಗಳು ಎದುರಿಸಬೇಕಾಗಿ ಬಂದಿದೆ. ಕಳೆದ ವರ್ಷ ವೇಲ್ಸ್‌ನ ಲಾಂಡುಂಡೋ ಪ್ರದೇಶದಲ್ಲಿರುವ ಜನರ ಉದ್ಯಾನಕ್ಕೆ Read more…

ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಸಚಿವರ ಗನ್ ಮ್ಯಾನ್ ಹಾಗೂ ಡ್ರೈವರ್

ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನೆ ಎದುರು ಗನ್ ಮ್ಯಾನ್ ಹಾಗೂ ಡ್ರೈವರ್ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ನಡೆದಿದೆ. ಸಚಿವರ ಸದಾಶಿವನಗರ ಮನೆ ಎದುರು ಸಚಿವರ ಗನ್ Read more…

ಏಕಾಂಗಿಯಾಗಿ 25 ಟನ್ ಮರಳು ತೆರವುಗೊಳಿಸಿದ ಪರೋಪಕಾರಿಗೆ ಆಗಿದ್ದೇನು….?

ಬ್ರಿಟನ್‌ನ ಸಜ್ಜನರೊಬ್ಬರು ಏಕಾಂಗಿ ಶ್ರಮ ಹಾಕಿ ಬೈಸಿಕಲ್ ಪಥದಲ್ಲಿ ಸೇರಿಕೊಂಡಿದ್ದ 25 ಟನ್‌ನಷ್ಟು ಮರಳನ್ನು ತೆಗೆದು ಹಾಕುವ ಮೂಲಕ ಪರೋಪಕಾರ ಮೆರೆಯಲು ಮುಂದಾದರೆ ಸ್ಥಳೀಯ ಆಡಳಿತ ಅವರ ಈ Read more…

ಸಾವಿನ ಕುರಿತ ಪೋಸ್ಟ್ ಶೇರ್​ ಮಾಡಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟ ಖ್ಯಾತ ಗಾಯಕ..!

ಬಾಲಿವುಡ್​ನ ಹಿನ್ನೆಲೆ ಗಾಯಕ ವಿಶಾಲ್​ ದದ್ಲಾನಿ ಅಂದರೆ ಯಾರಿಗ್​ ತಾನೆ ಗೊತ್ತಿಲ್ಲ ಹೇಳಿ. ಬಾಲಿವುಡ್​ ಲೋಕಕ್ಕೆ ಸಾಕಷ್ಟು ಪ್ರಸಿದ್ಧ ಗೀತೆಗಳನ್ನ ನೀಡಿರುವ ಈ ಸಂಗೀತ ಸಂಯೋಜಕ, ಗಾಯಕ ಹಾಗೂ Read more…

ಹಾಲಿನಿಂದ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’

ಬೇಸಿಗೆಯಲ್ಲಿ ತಣ್ಣಗೆ ಏನಾದರೂ ಕುಡಿದರೆ ಸಾಕಪ್ಪಾ ಅನ್ನುವಷ್ಟು ದಾಹವಾಗಿರುತ್ತದೆ. ತಂಪು ತಂಪಾಗಿ ಹಾಲಿನಿಂದ ಮಾಡುವ ಫ್ರೂಟ್ ಕಸ್ಟರ್ಡ್ ಒಂದು ಸರಿ ಟ್ರೈ ಮಾಡಲೇಬೇಕು. ಇದನ್ನು ಒಂದು ಬಾರಿ ತಯಾರಿಸಿದರೆ Read more…

ಈ ಕಾರಣಕ್ಕೆ ವೈರಲ್​ ಆಯ್ತು ವಿಮಾನಯಾನ ಇಲಾಖೆ ಅಧಿಕಾರಿ ಪೋಸ್ಟ್…..!

ಕೋವಿಡ್​ ಮಾರ್ಗಸೂಚಿ ಇರಲಿ ಬಿಡಲಿ, ವಿಮಾನ ನಿಲ್ದಾಣದಿಂದ ಹೊರ ಬರೋದು ಹಾಗೂ ಒಳ ಹೋಗುವ ಕೆಲಸ ಸುಲಭವಂತೂ ಅಲ್ಲ. ನೀವು ವಿಮಾನದಿಂದ ಸರಿಯಾದ ಸಮಯಕ್ಕೆ ಇಳಿದ್ರೂ ಸಹ ಲಗೇಜ್​ Read more…

ಅಯೋಧ್ಯೆಯಲ್ಲಿ ಚಿತ್ರದ ಮುಹೂರ್ತ ನೆರವೇರಿಸಿದ ‘ರಾಮ್​ ಸೇತು’ ತಂಡ

ಬಾಲಿವುಡ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ಅಕ್ಷಯ್​ ಕುಮಾರ್​​​ರ ಬಹು ನಿರೀಕ್ಷಿತ ಸಿನಿಮಾ ‘ರಾಮ್​ ಸೇತು’ ಅಯೋಧ್ಯೆಯಲ್ಲಿ ಮುಹೂರ್ತ ಕಂಡಿದೆ. ಅಭಿಷೇಕ್​ ಶರ್ಮಾ ನಿರ್ದೇಶನದಲ್ಲಿ ಮೂಡಿ Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ವರ್ಷ ಸಮುದ್ರದ ಪಾಲಾಗುತ್ತಿರುವ ಪಾನೀಯ ಕಂಟೇನರ್ ಗಳ ಸಂಖ್ಯೆ

ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, Read more…

ಹರಿದ ಜೀನ್ಸ್ ಧರಿಸುವ ಹುಡುಗಿಯರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ: ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ

  ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಹೊಸದಾಗಿ ನೇಮಕಗೊಂಡಿರುವ ತೀರಥ್‌ ಸಿಂಗ್ ರಾವತ್‌ ವಿವಾದಾತ್ಮಕ ಹೇಳಿಕೆಯೊಂದರಲ್ಲಿ ಸಿಲುಕಿದ್ದಾರೆ. ಹರಿದು ಚಿಂದಿಯಾದ ಜೀನ್ಸ್ ಧರಿಸುವ ಮಹಿಳೆಯರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದಿರುವ Read more…

‘ವಿರಾಟ ಪರ್ವಂ’ ಚಿತ್ರದ ಟೀಸರ್ ಲಾಂಚ್ ಮಾಡಲಿದ್ದಾರೆ ಮೆಗಾಸ್ಟಾರ್ ಚಿರಂಜೀವಿ

ಉಡುಗಲ ವೇಣು ನಿರ್ದೇಶನದ ರಾಣಾ ದಗ್ಗುಬಾಟಿ ನಟನೆಯ ಬಹು ನಿರೀಕ್ಷೆಯ ‘ವಿರಾಟ ಪರ್ವಂ’ ಚಿತ್ರದ ಟೀಸರ್ ಅನ್ನು ನಾಳೆ ಸಂಜೆ 5.04ಕ್ಕೆ ಮೆಗಾಸ್ಟಾರ್ ಚಿರಂಜೀವಿ ರಿಲೀಸ್ ಮಾಡಲಿದ್ದಾರೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tři skvělá jídla, která můžete připravit ze 10 věcí, které rozhodně nelze prát v pračce Jak rychle vyčistit Jak se Neobvyklý recept: Kotlety se zelím a Jak pracovat Proč byste neměli zabíjet pavouky: Jak prát kuchyňské utěrky: 7 Budete zhubnout, když budete každý den jíst Psychologové identifikovali nejnebezpečnější 5 tipů, jak ušetřit peníze s myčkou nádobí: