alex Certify ಮಾರ್ಚ್ 24ರಂದು ‘ಆನ’ ಚಿತ್ರದ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 24ರಂದು ‘ಆನ’ ಚಿತ್ರದ ಟೀಸರ್ ರಿಲೀಸ್

ಮನೋಜ್ ಪಿ ನಡಲು ಮನೆ ನಿರ್ದೇಶನದ ಅದಿತಿ ಪ್ರಭುದೇವ ನಟನೆಯ ‘ಆನ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದರು ಇದೀಗ ಈ ಸಿನಿಮಾ ಟೀಸರ್ ಅನ್ನು ಇದೇ ತಿಂಗಳು ಮಾರ್ಚ್ 24ರಂದು ಬಿಡುಗಡೆ ಮಾಡುತ್ತಿದ್ದಾರೆ ಈ ಕುರಿತು ಅದಿತಿ ಪ್ರಭುದೇವ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

‘ಮೆಜೆಸ್ಟಿಕ್’ ನಿರ್ಮಾಪಕ ಎಮ್.ಜಿ.ರಾಮಮೂರ್ತಿ ಹುಟ್ಟುಹಬ್ಬಕ್ಕೆ ಶುಭಕೋರಿದ ‘ಚಾಲೆಂಜಿಂಗ್ ಸ್ಟಾರ್’

ನಟಿ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಹೊಸ ಪಾತ್ರದಲ್ಲಿ ಅಭಿನಯಿಸಿದ್ದು ವರುಣ್ ಅಮರಾವತಿ, ಸುನೀಲ್ ಕುಮಾರ್, ಚೇತನ್ ಗಂಧರ್ವ, ಕಾರ್ತಿಕ್ ನಾಗರಾಜನ್, ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪೂಜಾ ವಸಂತ ಕುಮಾರ್, ಯು ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...