alex Certify Featured News | Kannada Dunia | Kannada News | Karnataka News | India News - Part 372
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್ ಬೀದಿಗೆ ಸಂತ ಗುರು ನಾನಕ್‌ ರ ಹೆಸರು

ಲಂಡನ್‌:ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಶೀಘ್ರದಲ್ಲಿ ಭಾರತೀಯ ಸಂತ ಗುರು ನಾನಕ್ ಅವರ ಹೆಸರನ್ನಿಡಲಾಗುತ್ತದೆ. ಗುರು ನಾನರ್ ಜಯಂತಿಯ ದಿನವಾದ ಸೋಮವಾರ ಎಲ್ಲಿಂಗ್ ಕೌನ್ಸಿಲ್ ನ ಅಧಿಕಾರಿಗಳು Read more…

ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡ ನಿರ್ದೇಶಕ ನಂದಕಿಶೋರ್

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಾದ ನಂದಕಿಶೋರ್ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ತಮ್ಮ ವರ್ಕೌಟ್ ವಿಡಿಯೋಗಳನ್ನು ನಂದಕಿಶೋರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು Read more…

ಡಿಸೆಂಬರ್ 3ಕ್ಕೆ ‘ರಾಬರ್ಟ್’ ಸಿನಿಮಾದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡುವುದನ್ನು ಮುಂದೂಡಿದ್ದು ‘ರಾಬರ್ಟ್’ ಚಿತ್ರತಂಡ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದೆ. ವಿನೋದ್ ಪ್ರಭಾಕರ್ ಅವರ Read more…

ಬೀಚ್ ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಕಾವ್ಯ ಶೆಟ್ಟಿ

2013ರಂದು ʼನಮ್ ದುನಿಯಾ ನಮ್ ಸ್ಟೈಲ್ʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಕಾವ್ಯ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ Read more…

ಚೀನಾದಲ್ಲಿ ಭಾರೀ ಚರ್ಚೆಗೀಡಾದ ಥ್ಯಾಂಕ್ಸ್‌ ಗಿವಿಂಗ್ ಡೇ

ಥ್ಯಾಂಕ್ಸ್‌ ಗಿವಿಂಗ್ ಕ್ಯಾಂಡಿಗಳನ್ನು ಕೊಟ್ಟ ಡಾರ್ಮಿಟರಿ ಉಸ್ತುವಾರಿ ವಿರುದ್ಧ ಚೀನಾದ ಕಾಲೇಜು ವಿದ್ಯಾರ್ಥಿಯೊಬ್ಬ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ ಬಳಿಕ ಕಾಲೇಜ್ ಕ್ಯಾಂಪಸ್‌ಗಳ ಮೇಲೆ ಅಲ್ಲಿನ ಸರ್ಕಾರದ ಹಿಡಿತದ Read more…

ಫ್ರೆಂಚ್ ಪೊಟ್ಯಾಟೋ ʼಸಲಾಡ್ʼ ರೆಸಿಪಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಕೋವಿಡ್-19 ನಿರೋಧಕ ಚುಚ್ಚುಮದ್ದಿನಿಂದ ’ಅಡ್ಡಪರಿಣಾಮ’ದ ಆರೋಪ: ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪುಣೆ ಮೂಲದ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ನಿರೋಧಕ ಲಸಿಕೆ ವಿರುದ್ಧ ನ್ಯಾಯಾಂಗ ಸಮರವೊಂದು ಆರಂಭಗೊಂಡಿದೆ. ’ಕೋವಿಶೀಲ್ಡ್‌’ ಹೆಸರಿನಲ್ಲಿ ಸೀರಮ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ Read more…

ʼಲಾಕ್‌ ಡೌನ್ʼ ಘೋಷಣೆಯಾದ ಎರಡೇ ದಿನಕ್ಕೆ ಶೇ.80 ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಕಂಪನಿ

ಆನ್ ಲೈನ್ ಕಿರಾಣಿ ಮಾರಾಟ ಕಂಪನಿ ಬಿಗ್ ಬಾಸ್ಕೆಟ್ ಲಾಕ್ ಡೌನ್‌ ಘೊಷಣೆಯಾದ ಎರಡೇ ದಿನಕ್ಕೆ ತನ್ನ ಶೇ.‌80 ರಷ್ಟು ಉದ್ಯೊಗಿಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು ಎಂದು Read more…

ಪಿಂಚಣಿದಾರರೇ ಗಮನಿಸಿ: ಜೀವನ ಪ್ರಮಾಣ ಪತ್ರ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ ವೃದ್ಧ ಜನರಿಗೆ ಪಿಂಚಣಿ ಹಣ ಪಡೆಯಲು ಸಲ್ಲಿಸಬೇಕಾದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇದ್ದ ಡೆಡ್‌ಲೈನ್ ‌ಅನ್ನು ಫೆಬ್ರವರಿ 28, 2021ರವರೆಗೂ ವಿಸ್ತರಿಸಲಾಗಿದೆ. ಕಾರ್ಮಿಕರ Read more…

ಮೊಮ್ಮಕ್ಕಳ ಮನೆಗೆ ಹೋಗಲಾಗದ್ದಕ್ಕೆ ಈ ವೃದ್ಧ ದಂಪತಿ ಏನು ಮಾಡಿದ್ರು ನೋಡಿ

ಅಮೆರಿಕದಲ್ಲಿ ಸದ್ಯ ಥ್ಯಾಂಕ್ಸ್ ಗಿವಿಂಗ್​ ಕಾರ್ಯಕ್ರಮದ್ದೇ ಸಂಭ್ರಮ. ತಮ್ಮ ಪ್ರೀತಿ ಪಾತ್ರರಿಗೆ,  ಕುಟುಂಬಸ್ಥರಿಗೆ ಕೃತಜ್ಞತೆ ಅರ್ಪಿಸುವ ವಿಶೇಷ ಆಚರಣೆಗೆ ಟೆಕ್ಸಾಸ್​​ನ ವೃದ್ಧ ದಂಪತಿ ಹೊಸ ಐಡಿಯಾ ನೀಡಿದ್ದಾರೆ. ಕೊರೊನಾದಿಂದಾಗಿ Read more…

ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿ; ರೈ ಪಾತ್ರದಲ್ಲಿರುವ ಹೀರೋ ಯಾರು…?

  ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈ ಜೀವನಾಧಾರಿತ ರೋಚಕ ಕಥೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಆಗಿ ತೆರೆಗೆ ಬರಲಿದೆ. ಈಗಾಗಲೇ ಮುತ್ತಪ್ಪ Read more…

ಮದುವೆ ಸಂಭ್ರಮದಲ್ಲಿ ಗಾಯಕ ಆದಿತ್ಯ ನಾರಾಯಣ್​ – ಶ್ವೇತಾ ಅಗರ್​ವಾಲ್

ಹಿರಿಯ ಗಾಯಕ ಉದಿತ್​ ನಾರಾಯಣ್​ ಪುತ್ರ ಗಾಯಕ ಹಾಗೂ ನಿರೂಪಕ ಆದಿತ್ಯ ನಾರಾಯಣ್​ ಹಾಗೂ ಅವರ ಭಾವಿ ಪತ್ನಿ ಶ್ವೇತಾ ಅಗರ್​ವಾಲ್​ರ ಮದುವೆ ಸಂಭ್ರಮ ಶುರುವಾಗಿದೆ. ಕಳೆದ ಕೆಲ Read more…

ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನೋಯ್ಡಾ, ಗ್ರೇಟರ್​ ನೋಯ್ಡಾದ ಕಳಪೆ ಸಾಧನೆ

ಫರೀದಾಬಾದ್​​ ಜನತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದು, ಗಾಳಿಯ ಗುಣಮಟ್ಟ ಮಧ್ಯಮವಾಗಿತ್ತು ಎಂದು ಹೇಳಿದೆ. ಇನ್ನುಳಿದಂತೆ ಗುರುಗಾಂವ್​, ನೋಯ್ಡಾ, ಗ್ರೇಟರ್​ ನೋಯ್ಡಾ ಹಾಗೂ ಗಾಜಿಯಾಬಾದ್​​ನಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಆರ್ಮುಗಂ’ ರವಿಶಂಕರ್

ಇಂದು ಆರ್ಮುಗಂ ಖ್ಯಾತಿಯ ರವಿಶಂಕರ್ ತಮ್ಮ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಕೆಂಪೇಗೌಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಶಂಕರ್ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು Read more…

ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ದಿನ ಆಚರಣೆ

ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಇಂದು ಮಾಸಿಕ ಜನ ಸಂಪರ್ಕ ದಿನವನ್ನು ಆಚರಿಸಲಾಗಿದ್ದು, ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಕಮಲ್‌ ಪಂತ್‌ ಆದೇಶದ ಮೇರೆಗೆ ಈ ಸಭೆ ನಡೆಯಿತು. Read more…

ರೋಬೋಟ್ ಮೂಲಕ ಮಾಡಲಾದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಗುರುಗ್ರಾಮ: ಮಾರಿಷಸ್ ನ 48 ವರ್ಷ ಮಹಿಳೆಯ ಪ್ಯಾನ್ಕ್ರಿಯಾಟಿಕ್ ಟೇಲ್ ನಲ್ಲಿ ಬೆಳೆದಿದ್ದ ಗಡ್ಡೆಯನ್ನು ರೋಬೊಟ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ನವದೆಹಲಿ ಎನ್.ಸಿ.ಆರ್. ವೈದ್ಯರು ಯಶಸ್ವಿಯಾಗಿದ್ದಾರೆ. ಮೇದೋಜೀರಕ‌ Read more…

ಇಂದಿನ ಕೆಲ ಸ್ವಪ್ರತಿಷ್ಟೆ ನಟರಿಗೆ ನಮ್ಮಂತ ಸೀನಿಯಾರಿಟಿ ನಟರು ತೊಡಕಾಗಿದ್ದೇವೆಂದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾಗೆ ಸಂಬಂಧಿಸಿದಂತೆ ಮಾತಾಡಿದಾಗಿನಿಂದ ಜಗ್ಗೇಶ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಜಗ್ಗೇಶ್ ಕೆಲಸ್ವಪ್ರತಿಷ್ಟೆ ನಟರಿಗೆ Read more…

ಕಿಕ್ ಏರಿ ವಾಲಾಡಿದ ಅಳಿಲು…..!

ಚೆನ್ನಾಗಿ ಕೊಳೆತ‌ ಹಣ್ಣು ತಿಂದ ಅಳಿಲೊಂದಕ್ಕೆ ಭಾರೀ ಕಿಕ್ ಏರಿ ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ನವೆಂಬರ್‌ 20ರಂದು ಈ ಫುಟೇಜ್ ‌ಅನ್ನು ಚಿತ್ರೀಕರಿಸಿದ ಕೇಟಿ ಮಾರ್ಲಕ್‌, Read more…

ತಮ್ಮ ಚಿತ್ರ ಬಿಡಿಸಿದ 14ರ ಬಾಲಕನಿಗೆ ಥ್ಯಾಂಕ್ಸ್ ಹೇಳಿದ ಕಮಲಾ ಹ್ಯಾರಿಸ್

ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಶ್ವೇತವರ್ಣೇತರರ ಪೈಕಿಯ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿರುವ ಕಮಲಾ ಹ್ಯಾರಿಸ್ ಈಗ ದೊಡ್ಡ ಸೆನ್ಸೇಷನ್ ಆಗಿದ್ದಾರೆ. ತಮ್ಮ ಪೆನ್ಸಿಲ್ ಚಿತ್ರ ರಚಿಸಿರುವ ಸ್ಯಾನ್ Read more…

ಸ್ಯಾನಿಟರಿ ಪ್ಯಾಡ್​ ಕೊರತೆಯಿಂದಾಗಿ ಥಾಯ್ಲೆಂಡ್ ಮಹಿಳಾ ಕೈದಿಗಳ ಪರದಾಟ

ಥಾಯ್​ ಜೈಲಿನಲ್ಲಿದ್ದ ಮಹಿಳಾ ಕೈದಿಗೆ ಸ್ಯಾನಿಟರಿ ಪ್ಯಾಡ್​ ಸಿಗದ ಕಾರಣ ಪರದಾಡಿದ್ದಾಳೆ. ಆಕೆಯ ಸಮವಸ್ತ್ರ ಹಾಗೂ ಕೊಠಡಿಯೆಲ್ಲ ರಕ್ತಸ್ರಾವದಿಂದ ಗಲೀಜಾಗಿದೆ. ತನಗೆ ಮುಟ್ಟಾದ ದಿನದ ಮುಂಜಾನೆಯೇ ಕೈದಿ ಜೈಲಾಧಿಕಾರಿಗಳಿಗೆ Read more…

ರೈತರು ಕೇಂದ್ರ ಸರ್ಕಾರದ ನಿಲುವನ್ನ ಅರ್ಥ ಮಾಡಿಕೊಳ್ತಾರೆ – ನಿತಿನ್ ಗಡ್ಕರಿ‌ ವಿಶ್ವಾಸ

ಹಿಂದೂಸ್ತಾನ್ ಟೈಮ್ಸ್ ಲೀಡರ್​ ಶಿಪ್​ ಶೃಂಗಸಭೆ 2020ರ ಎರಡನೇ ಹಾಗೂ ಬಹುನಿರೀಕ್ಷಿತ ಅಧಿವೇಶನದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ, ಸೂಕ್ಷ್ಮ, ಸಣ್ಣ ಮತ್ತು ಉದ್ಯಮಗಳ ಸಚಿವ ನಿತೀನ್​ Read more…

ಮಾಡಲು ಸುಲಭ, ತಿನ್ನಲು ರುಚಿ ಮಿಶ್ರ ಹಿಟ್ಟಿನ ʼದೋಸೆʼ

ದಕ್ಷಿಣ ಭಾರತದ ವಿಶಿಷ್ಟವಾದ ತಿನಿಸುಗಳಲ್ಲಿ ದೋಸೆಯೂ ಒಂದು. ದೋಸೆಗಳಲ್ಲಿ ನಾನಾ ವಿಧಗಳಿದ್ದು, ಅದರಲ್ಲಿ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮಿಶ್ರ ಹಿಟ್ಟಿನ ದೋಸೆಯ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾದ ತೆಲುಗು ನಟ

ಟಾಲಿವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಬೆಲ್ಲಂಕೊಂಡ ಶ್ರೀನಿವಾಸ್ ಹಿಂದಿ ಸಿನಿವೊಂದರಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ತೆಲುಗಿನ ‘ಛತ್ರಪತಿ’ ಸಿನಿಮಾವನ್ನು ಹಿಂದಿಗೆ ರಿಮೇಕ್ Read more…

ಅಂತ್ಯವಾಗಲಿದೆ ‘ಯಾರೇ ನೀ ಮೋಹಿನಿ’ ಧಾರವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಯಾದ ‘ಯಾರೇ ನೀ ಮೋಹಿನಿ’ ಸಿರಿಯಲ್ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಉತ್ತಮ ರೇಟಿಂಗ್ ಪಡೆದುಕೊಂಡಿದ್ದರೂ ಈ ದಾರಾವಾಹಿಯನ್ನು ಅಂತ್ಯ ಮಾಡಲಾಗುತ್ತಿದೆ. ಕೆಲ Read more…

ದುರಂತದಲ್ಲಿ ಕಳೆದು ಹೋಗಿದ್ದ ಉಂಗುರು ಪತ್ತೆಯಾದ ರೀತಿ ಕಂಡು ನೆಟ್ಟಿಗರಿಗೆ ಅಚ್ಚರಿ

ಲಿಬಿಯಾದಿಂದ ಇಟಲಿಗೆ ಪ್ರಯಾಣಿಸುವ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಕಳೆದುಹೋಗಿದ್ದ ದಂಪತಿಯ ವಿವಾಹದ ಉಂಗುರ ಕೆಲವು ತಿಂಗಳ ಬಳಿದ ಬಳಿಕ ಮೆಡಿಟರೇನಿಯನ್​​ನಲ್ಲಿ ಪತ್ತೆಯಾಗಿದೆ. ರಕ್ಷಿಸಲ್ಪಟ್ಟ ದೋಣಿಯೊಂದರಲ್ಲಿ ಬ್ಯಾಗ್​ ದೊರೆತಿದ್ದು Read more…

ಎರಡನೇ ಹಂತದ ಶೂಟಿಂಗ್ ಗೆ ‘ತ್ರಿಬಲ್ ರೈಡಿಂಗ್’ ಚಿತ್ರತಂಡ ಸಜ್ಜು

ಮಹೇಶ್ ಗೌಡ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಮೊದಲನೇ ಹಂತದ ಚಿತ್ರೀಕರಣವನ್ನು ಈಗಾಗಲೇ ಚಿಕ್ಕಮಗಳೂರಿನಲ್ಲಿ ಮುಗಿಸಿದ್ದು, ಎರಡನೇ ಹಂತದ ಶೂಟಿಂಗ್ ಅನ್ನು ಬೆಂಗಳೂರಿನಲ್ಲಿ Read more…

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮುಂದಿವೆ 7 ವರ್ಷಕ್ಕಾಗುವಷ್ಟು ಪ್ರಕರಣಗಳು…!

ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಇನ್ಮುಂದೆ ಯಾವುದೇ ಮೇಲ್ಮನವಿ ಹಾಗೂ ದೂರು ಅರ್ಜಿ ಸ್ವೀಕರಿಸದೇ ಇದ್ದರೂ, 7 ವರ್ಷದ ವರೆಗೆ ಅರ್ಜಿ ವಿಚಾರಣೆ ನಡೆಸಬಹುದು. ಇದಕ್ಕೆ Read more…

ಮಹಿಳೆಯರನ್ನು ಪ್ರಾಣಿಗಳಿಗೆ ಹೋಲಿಸಿ ಇಸ್ರೇಲ್ ಪ್ರಧಾನಿ ಎಡವಟ್ಟು

ಮಹಿಳೆಯರ ಬಗ್ಗೆ ಏನಾದರೂ ಮಾತನಾಡಬೇಕೆಂದರೆ ಭಾರೀ ಅಲರ್ಟ್ ಆಗಿರಬೇಕು. ಇಲ್ಲವಾದಲ್ಲಿ ಮಾಧ್ಯಮಗಳು ಅಂತಹ ಹೇಳಿಕೆ ಕೊಟ್ಟ ವ್ಯಕ್ತಿಯ ಜನ್ಮಜಾಲಾಡಿಬಿಡುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ Read more…

ಡಿಸೆಂಬರ್ 6ರಂದು ‘ವೀರಂ’ ಚಿತ್ರದ ಶೂಟಿಂಗ್ ಶುರು

ಖಾದರ್ ಕುಮಾರ್ ನಿರ್ದೇಶಿಸುತ್ತಿರುವ ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರದ ಶೂಟಿಂಗ್ ಅನ್ನು ಡಿಸೆಂಬರ್ 6ರಿಂದ ಶುರು ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ದಿಶಾ ಎಂಟರ್ ಟೈನ್ಮೆಂಟ್ ಸಂಸ್ಥೆ ಈ Read more…

ನ್ಯೂಜಿಲೆಂಡ್ ಸಂಸದರಾಗಿ ಭಾರತೀಯ ಮೂಲದ ವ್ಯಕ್ತಿಯಿಂದ ಸಂಸ್ಕೃತದಲ್ಲಿ ಪ್ರಮಾಣವಚನ

ನ್ಯೂಜಿಲೆಂಡ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಗೌರವ್‌ ಶರ್ಮಾ ಅಲ್ಲಿನ ಸಂಸತ್ತಿನಲ್ಲಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರದವರಾದ ಶರ್ಮಾ, ಇಲ್ಲಿನ ಪಶ್ಚಿಮ ಹ್ಯಾಮಿಲ್ಟನ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...