alex Certify ದುರಂತದಲ್ಲಿ ಕಳೆದು ಹೋಗಿದ್ದ ಉಂಗುರು ಪತ್ತೆಯಾದ ರೀತಿ ಕಂಡು ನೆಟ್ಟಿಗರಿಗೆ ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರಂತದಲ್ಲಿ ಕಳೆದು ಹೋಗಿದ್ದ ಉಂಗುರು ಪತ್ತೆಯಾದ ರೀತಿ ಕಂಡು ನೆಟ್ಟಿಗರಿಗೆ ಅಚ್ಚರಿ

ಲಿಬಿಯಾದಿಂದ ಇಟಲಿಗೆ ಪ್ರಯಾಣಿಸುವ ವೇಳೆ ದೋಣಿ ಪಲ್ಟಿಯಾದ ಪರಿಣಾಮ ಕಳೆದುಹೋಗಿದ್ದ ದಂಪತಿಯ ವಿವಾಹದ ಉಂಗುರ ಕೆಲವು ತಿಂಗಳ ಬಳಿದ ಬಳಿಕ ಮೆಡಿಟರೇನಿಯನ್​​ನಲ್ಲಿ ಪತ್ತೆಯಾಗಿದೆ.

ರಕ್ಷಿಸಲ್ಪಟ್ಟ ದೋಣಿಯೊಂದರಲ್ಲಿ ಬ್ಯಾಗ್​ ದೊರೆತಿದ್ದು ಇದರಲ್ಲಿ ಒಂದೆರಡು ಟೀ ಶರ್ಟ್, ಬೂಟುಗಳು ಹಾಗೂ ಎರಡು ಉಂಗುರಗಳು ದೊರೆತಿವೆ.

ದೋಣಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ಅದರಲ್ಲಿ 20 ಮಂದಿ ಪ್ರಯಾಣಿಕರಿದ್ದರು. ಈ ದುರಂತದಲ್ಲಿ ಅಲ್ಜೀರಿಯಾದ ಅಹಮದ್​ ಹಾಗೂ ಡೌಡೌ ಬದುಕುಳಿದರು. ಆದರೆ ದೋಣಿಯಲ್ಲಿದ್ದ ಇತರೆ 5 ಮಂದಿ ಸಾವಿಗೀಡಾದ್ರು.

ರಕ್ಷಣಾ ಪಡೆ ಈ ಬ್ಯಾಗ್​ ಹಾಗೂ ಉಂಗುರದ ವಿವರಗಳನ್ನ ಫೇಸ್ಬುಕ್​ನಲ್ಲಿ ಪೋಸ್ಟ್ ಮಾಡಿದೆ. ಬಳಿಕ ಈ ಬ್ಯಾಗ್​ ಅಹಮದ್​ ಎಂಬವರಿಗೆ ಸೇರಿದ್ದು ಎಂಬ ವಿಚಾರ ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...