alex Certify ಡಿಸೆಂಬರ್ 3ಕ್ಕೆ ‘ರಾಬರ್ಟ್’ ಸಿನಿಮಾದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 3ಕ್ಕೆ ‘ರಾಬರ್ಟ್’ ಸಿನಿಮಾದ ವಿನೋದ್ ಪ್ರಭಾಕರ್ ಫಸ್ಟ್ ಲುಕ್ ರಿಲೀಸ್

ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾ ಬಿಡುಗಡೆ ಮಾಡುವುದನ್ನು ಮುಂದೂಡಿದ್ದು ‘ರಾಬರ್ಟ್’ ಚಿತ್ರತಂಡ ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದೆ.

ವಿನೋದ್ ಪ್ರಭಾಕರ್ ಅವರ ಫಸ್ಟ್ ಲುಕ್ ಅನ್ನು ಡಿಸೆಂಬರ್ 3ರಂದು ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.

ವಿನೋದ್ ಪ್ರಭಾಕರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಡಿಸೆಂಬರ್ 3 ರಂದು ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಬರ್ಟ್ ಚಿತ್ರತಂಡ  ಅವರ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಿದೆ. ವಿನೋದ್ ಪ್ರಭಾಕರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...