alex Certify ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನೋಯ್ಡಾ, ಗ್ರೇಟರ್​ ನೋಯ್ಡಾದ ಕಳಪೆ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನೋಯ್ಡಾ, ಗ್ರೇಟರ್​ ನೋಯ್ಡಾದ ಕಳಪೆ ಸಾಧನೆ

ಫರೀದಾಬಾದ್​​ ಜನತೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದು, ಗಾಳಿಯ ಗುಣಮಟ್ಟ ಮಧ್ಯಮವಾಗಿತ್ತು ಎಂದು ಹೇಳಿದೆ.

ಇನ್ನುಳಿದಂತೆ ಗುರುಗಾಂವ್​, ನೋಯ್ಡಾ, ಗ್ರೇಟರ್​ ನೋಯ್ಡಾ ಹಾಗೂ ಗಾಜಿಯಾಬಾದ್​​ನಲ್ಲಿ ಶನಿವಾರ ಕಳಪೆ ಮಟ್ಟದ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.

ಸೂಚ್ಯಂಕದ ಪ್ರಕಾರ 0 – 50 ನಡುವಿನ ಐಕ್ಯೂ ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ತೀವ್ರ ಕಳಪೆ, 401-500 ಗಂಭೀರ ಎಂದು ಪರಿಗಣಿಸಲಾಗುತ್ತೆ.

ಶನಿವಾರ ಸಂಜೆ 4ಗಂಟೆಗೆ ದಾಖಲಾದ ಐಕ್ಯೂನಲ್ಲಿ ಫರೀದಾಬಾದ್​ 171, ಗುರುಗಾಂವ್​ 204 , ನೋಯ್ಡಾ 233, ಗ್ರೇಟರ್​ ನೋಯ್ಡಾ 226 ಹಾಗೂ ಗಾಜಿಯಾಬಾದ್​​ 240 ಸೂಚ್ಯಂಕ ದಾಖಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...