alex Certify ʼಲಾಕ್‌ ಡೌನ್ʼ ಘೋಷಣೆಯಾದ ಎರಡೇ ದಿನಕ್ಕೆ ಶೇ.80 ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್‌ ಡೌನ್ʼ ಘೋಷಣೆಯಾದ ಎರಡೇ ದಿನಕ್ಕೆ ಶೇ.80 ರಷ್ಟು ಉದ್ಯೋಗಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಈ ಕಂಪನಿ

ಆನ್ ಲೈನ್ ಕಿರಾಣಿ ಮಾರಾಟ ಕಂಪನಿ ಬಿಗ್ ಬಾಸ್ಕೆಟ್ ಲಾಕ್ ಡೌನ್‌ ಘೊಷಣೆಯಾದ ಎರಡೇ ದಿನಕ್ಕೆ ತನ್ನ ಶೇ.‌80 ರಷ್ಟು ಉದ್ಯೊಗಿಗಳನ್ನು ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಕಂಪನಿ ಸಿಇಒ ಹರಿ ಮೆನನ್ ಹೇಳಿದ್ದಾರೆ.

ಇಶಾ ಇನ್ಸೈಟ್ ಅವರ “ದ ಡಿಎನ್ಎಸ್ ಸಕ್ಸಸ್” ಎಂಬ ನಾಯಕತ್ವ ಕುರಿತ ಮೂರು ದಿನದ ಆನ್ ಲೈನ್ ಕಾರ್ಯಕ್ರಮವೊಂದರಲ್ಲಿ ಅವರು ಕಂಪನಿ ಸಂಕಷ್ಟದ ಪರಿಸ್ಥಿತಿಯಿಂದ ಹೊರ ಬಂದಿದ್ದು ಹೇಗೆ ಎಂದು ವಿವರಿಸಿದ್ದಾರೆ.

ಬಳಿಕ 16 ದಿನದಲ್ಲಿ 12,300 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಅವರಿಗೆ ಉತ್ತಮ ತರಬೇತಿ ನೀಡಲಾಯಿತು‌. ಹೊಸತನವನ್ನು ಅನ್ವೇಷಿಸಿ ಅಳವಡಿಸಲಾಯಿತು. ಜನರನ್ನು ನಿಭಾಯಿಸುವುದು ದೊಡ್ಡ ಕೆಲಸ. ಕೊನೆಗೂ ನಾವು ಸಂಕಷ್ಟದಿಂದ ಪಾರೆದೆವು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...