alex Certify Featured News | Kannada Dunia | Kannada News | Karnataka News | India News - Part 346
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ ಸಚಿವರ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ ಸಲ್ಮಾನ್​ ​, ಕತ್ರೀನಾ ಕೈಫ್​..!

ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಹಾಗೂ ನಟಿ ಕತ್ರೀನಾ ಕೈಫ್​​ ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್​ ನೂರಿ ಎರ್ಸೊಯ್​​ರನ್ನು ಭೇಟಿಯಾಗಿದ್ದಾರೆ. ಸಲ್ಮಾನ್​ ಹಾಗೂ ಕತ್ರೀನಾ ತಮ್ಮ Read more…

ಮದುವೆಗೆ ತೆರಳುತ್ತಿದ್ದಾಗ ಕೆಟ್ಟು ನಿಂತ ವಧುವಿದ್ದ ವಾಹನ: ಆಮೇಲೆನಾಯ್ತು ಗೊತ್ತಾ…?

ನಾಟಿಂಗ್ ಹ್ಯಾಮ್ ಶೈರ್: ತಮ್ಮ ಮದುವೆಯ ದಿನದ ಕ್ಷಣಗಳು ಸುಂದರವಾಗಿರಬೇಕು ಅಂತಾ ಹಲವರು ಕಲ್ಪಿಸಿಕೊಂಡಿರುತ್ತಾರೆ. ಇನ್ನು ಮದುವೆಗೆ ದಿಬ್ಬಣ ಹೊರಡುವಾಗವಂತೂ ವಧು ಯಾವ ರೀತಿ ಸಿದ್ಧಳಾಗಿರುತ್ತಾಳೆಂದರೆ ಅದನ್ನು ವರ್ಣಿಸಲು Read more…

ನೆಚ್ಚಿನ ಗಾಯಕನ ಕಾರ್ಯಕ್ರಮಕ್ಕೆ ಹಾಜರಾಗಲು ಈ ಶಿಕ್ಷಕಿ ಪಡುತ್ತಿರುವ ಹರಸಾಹಸ ಕೇಳಿದ್ರೆ ದಂಗಾಗ್ತೀರಾ..!

ಕೊರೊನಾ ವೈರಸ್​ನಿಂದ ಜನತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಜೀವನ ಕೂಡ ನಿಧಾನವಾಗಿ ಸಹಜ ಸ್ಥಿತಿಯತ್ತ ವಾಲುವ ನಿರೀಕ್ಷೆ ಇದೆ. ಈಗಾಗಲೇ ಕೊರೊನಾ ಮಾರ್ಗಸೂಚಿಗಳ ನಡುವೇ ಕ್ರೀಡಾಕೂಟಗಳು ಆರಂಭಗೊಂಡಿವೆ, ರೆಸ್ಟೋರೆಂಟ್​, Read more…

‘ಶುಗರ್ ಲೆಸ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಪೃಥ್ವಿ ಅಂಬಾರ್ ನಟನೆಯ ಶಶಿಧರ್ ಕೆ.ಎಂ. ನಿರ್ದೇಶಿಸಿ ನಿರ್ಮಾಣ ಮಾಡಿರುವ ‘ಶುಗರ್ ಲೆಸ್’ ಚಿತ್ರದ ‘ನಮ್ ತಾಯಾಣೆ ಲವ್ ಯು ಬಂಗಾರಿ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ Read more…

ಮತ್ತೊಂದು ಮಹತ್ವದ ಸುಧಾರಣೆ ಕೈಗೊಂಡ ರೈಲ್ವೇ ಇಲಾಖೆ

ಕೊರೊನಾ ವೈರಸ್​ನಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿಡುವ ಸಲುವಾಗಿ ರೈಲು ಬೋಗಿಗಳ ಸ್ವಚ್ಚತೆ ಕಡೆಗೆ ಉತ್ತರ ರೈಲ್ವೆ ಇಲಾಖೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ರೈಲಿನ ಕೋಚ್ ​ಗಳ ಸ್ವಚ್ಛತೆಗಾಗಿ ರೋಬೋಟ್​ ಗಳು Read more…

ವೇದಿಕೆಗೆ ಕಿಚ್ಚು ಹಚ್ಚಿಸಿದಂತಿದೆ ಶಿಲ್ಪಾ ಶೆಟ್ಟಿ – ರವೀನಾ ಟಂಡನ್ ಈ ನೃತ್ಯ ಪ್ರದರ್ಶನ..!

ಸೋನಿಯಲ್ಲಿ ಪ್ರಸಾರವಾಗುವ ಸೂಪರ್​ ಡ್ಯಾನ್ಸರ್​ ಚಾಪ್ಟರ್​ 4 ಸ್ಪರ್ಧಿಗಳ ಅತ್ಯದ್ಭುತ ಪ್ರದರ್ಶನದಿಂದಾಗಿಯೇ ಹೆಸರು ಮಾಡಿದೆ. ಈ ನಡುವೆ ಭಾನುವಾರದ ಎಪಿಸೋಡ್​ ಮಾತ್ರ ಸೂಪರ್​ ಡ್ಯಾನ್ಸರ್​​ ಅಭಿಮಾನಿಗಳ ಪಾಲಿಗೆ ಬಾಡೂಟದಂತೆ Read more…

ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನಟ

ಕಿರು ತೆರೆ ಹಾಗೂ ಹಿರಿತೆರೆ ನಟ ರಾಮ್ ಕಪೂರ್‌ ಇತ್ತೀಚೆಗಷ್ಟೇ ತಮ್ಮ 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಟಿವಿ ಶೋಗಳಲ್ಲಿ ರಾಮ್ ಕಪೂರ್‌ರ ಹಾಜರಿಯನ್ನು ಅವರ Read more…

ಮೆಚ್ಚಿನ ವ್ಯಕ್ತಿ ಕಾಣುತ್ತಲೇ ಸಂತಸದ ಅಲೆಯಲ್ಲಿ ತೇಲಾಡಿದ ಶ್ವಾನ

ನಮ್ಮೆಲ್ಲರಿಗೂ ಕುಟುಂಬದ ಕೆಲವೊಂದು ಸದಸ್ಯರು ಭಾರೀ ಇಷ್ಟವಾಗುವುದು ಅತ್ಯಂತ ಸಹಜ. ಅವರನ್ನು ಭೇಟಿ ಮಾಡಿ ಮಾತನಾಡುವುದು ನಮಗೆ ಖುಷಿ ನೀಡುತ್ತದೆ. ಹೀಗೆ ಆಗುವುದು ಮನುಜರಿಗೆ ಮಾತ್ರವಲ್ಲ. ಸಾಕುಪ್ರಾಣಿಗಳಿಗೂ ಮನೆಯಲ್ಲಿ Read more…

ಫನ್ನಿ ಘಟನೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಸ್ವಿಮ್ಮಿಂಗ್ ಪೂಲ್‌ ಒಂದಕ್ಕೆ ಸಮರ್‌ಸಾಲ್ಟ್‌ ಜಿಗಿತಕ್ಕೆ ಮುಂದಾದ ಮಹಿಳೆಯೊಬ್ಬರ ವಿಗ್ ಹಾರಿ ಹೋದ ವಿಡಿಯೋವೊಂದು ವೈರಲ್ ಆಗಿದೆ. ಜಾರ್ಜಿಯಾದ ಸ್ನೇಹಿತರ ಸಮೂಹವೊಂದು ಹತ್ತಿರದ ಈಜುಕೊಳದಲ್ಲಿ ಸ್ನಾನ ಮಾಡಲು ಹೋದ Read more…

ನೀರಿನ ಸಂರಕ್ಷಣೆ ಕುರಿತು ಆನೆಯಿಂದ ಮಹತ್ವದ ಪರೋಕ್ಷ ಸಂದೇಶ

ಬಹಳಷ್ಟು ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಲಶಕ್ತಿ ಸಚಿವಾಲಯವು ನೀರನ್ನು ಉಳಿಸುವುದು ಹೇಗೆ ಎಂಬುದನ್ನು ಆನೆಯಿಂದ Read more…

ನಿಮ್ಮ ಮನವನ್ನು ಮತ್ತಷ್ಟು ಮುದಗೊಳಿಸುತ್ತೆ ಈ ಸುಂದರ ವಿಡಿಯೋ

ನಾಯಿಗಿರುವಷ್ಟು ನಿಯತ್ತು ಮನುಷ್ಯನಿಗಿರುವುದಿಲ್ಲ ಎನ್ನುವುದು ಆಗಾಗ್ಗೆ ಪ್ರೂವ್ ಆಗಿದೆ. ತನ್ನ ಮಾಲೀಕ ಎಲ್ಲಿ ಹೋದರೂ ಹಿಂಬಾಲಿಸುವ ನಾಯಿ ಅದೆಷ್ಟೋ ಸಲ ಮಾಲೀಕನ ಜೀವ ರಕ್ಷಿಸಿದ್ದೂ ಇದೆ. ತನ್ನ ಜೀವ Read more…

ಗರ್ಭಪಾತ ಕುರಿತ ಪ್ರಶ್ನೆಗೆ ವರದಿಗಾರನಿಗೆ ಖಡಕ್‌ ಉತ್ತರ ನೀಡಿದ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ

ಟೆಕ್ಸಾಸ್​ನಲ್ಲಿರುವ ವಿವಾದಾತ್ಮಕ ಗರ್ಭಪಾತಿ ವಿರೋಧ ಕಾನೂನನ್ನು ವಿರೋಧಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್​ರ ನಿಲುವನ್ನು ಪ್ರಶ್ನಿಸಿದ ಪುರುಷ ವರದಿಗಾರನಿಗೆ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್​ ಸಾಕಿ ಖಾರವಾಗಿ Read more…

ಆಸೀಸ್ ಪ್ರವಾಸದಲ್ಲಿರುವ ಭಾರತೀಯ ವನಿತೆಯರಿಗೆ ಕೋವಿಡ್ ಕ್ವಾರಂಟೈನ್‌ನಿಂದ ಭಾರೀ ಕಿರಿಕಿರಿ

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಗಮಿಸಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡ, ಕೋವಿಡ್‌-19 ಸುರಕ್ಷತಾ ಮಾರ್ಗಸೂಚಿಯಂತೆ ಬ್ರಿಸ್ಬೇನ್‌ನ ಪುಟ್ಟದೊಂದು ಹೊಟೇಲ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಸರ್ಕಾರೀ ಪ್ರಾಯೋಜಿತ ಕೋಣೆಗಳು Read more…

ಲಾನ್‌ ಮೋವರ್‌ ಅನ್ನೇ ಬೀಳಿಸಿದ ಪುಟ್ಟ ವಾಟರ್‌ ಗನ್

ಮಕ್ಕಳಿಗೆ ಆಟವಾಡಲೆಂದು ವಿವಿಧ ಗಾತ್ರ ಹಾಗೂ ಬಣ್ಣಗಳಲ್ಲಿ ಉತ್ಪಾದಿಸಲಾಗುವ ನೀರಿನ ಗನ್‌ಗಳು ನೀರನ್ನು ಶೂಟ್ ಮಾಡುವ ವೇಗದಲ್ಲಿ ಯಾರಿಗೂ ಸಾಮಾನ್ಯವಾಗಿ ಗಾಯಗಳಾಗುವುದಿಲ್ಲ. ಆದರೆ ಮರದ ಪ್ಲಾಟ್‌ಫಾರಂ ಮೇಲೆ ಇಟ್ಟಿದ್ದ Read more…

ಡ್ರಗ್ಸ್ ಪ್ರಕರಣದಲ್ಲಿ ಬರೋಬ್ಬರಿ 5 ಗಂಟೆ ವಿಚಾರಣೆ ಎದುರಿಸಿದ ನಟಿ ಚಾರ್ಮಿ ಕೌರ್

ಟಾಲಿವುಡ್‍ನಲ್ಲಿ ಮಾದಕ ವಸ್ತುಗಳ ಘಾಟು ಜೋರಾಗಿದ್ದು ಈ ಬಗ್ಗೆ ಕೂಲಂಕಷ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿದೆ. ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರು ಈ ಪ್ರಕರಣದ ಸಂಬಂಧ ಇ.ಡಿ. Read more…

ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ

ಬಾಲಿವುಡ್ ನಟ, ಬಿಗ್‍ಬಾಸ್-13 ವಿಜೇತ ಸಿದ್ಧಾರ್ಥ ಶುಕ್ಲಾ ಅವರು ಸೆ.2ರ ತಡರಾತ್ರಿ ತೀವ್ರತರವಾದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 40 ವಯಸ್ಸಿನ ಫಿಟ್ ಆ್ಯಂಡ್ ಫೈನ್ ಆಗಿದ್ದ ಸಿದ್ಧಾರ್ಥ್‍ಗೆ ಹೃದಯಾಘಾತ Read more…

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ Read more…

ಡ್ರೈವಿಂಗ್ ಅಫೆನ್ಸ್; ಕೋರ್ಟ್ ಮೆಟ್ಟಿಲೇರಿದ ಫುಟ್ಬಾಲ್ ತಾರೆ

ಫುಟ್ಬಾಲ್ ತಾರೆ ಮ್ಯಾಂಚೆಸ್ಟರ್ ಯುನೈಟೆಡ್ ರೈಟ್ ಬ್ಯಾಕ್‌ನ 23 ವರ್ಷದ ಅರೋನ್ ವಾನ್ ಬಿಸ್ಸಾಕ ತಮ್ಮ ಮೇಲೆ ವಾಹನ ಚಾಲನೆ ಅವಕಾಶ ಅನರ್ಹಗೊಳಿಸಿದ ಆದೇಶ ವಜಾ ಮಾಡಬೇಕೆಂದು ಕೋರ್ಟಿನಲ್ಲಿ Read more…

ಸಿದ್ದಾರ್ಥ್ ಮಾತ್ರವಲ್ಲ, ಈ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಮತ್ತಿಬ್ಬರು ಕಲಾವಿದರು

ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಅವರ ಹಠಾತ್ ಸಾವು ಜನರನ್ನು ಮತ್ತೊಮ್ಮೆ ಜೀವನದ ಅನಿಶ್ಚತತೆ ಬಗ್ಗೆ ಯೋಚಿಸುವಂತೆ ಮಾಡಿದೆ. ಸಿದ್ದಾರ್ಥ್ ಶುಕ್ಲಾ ಅವರು Read more…

‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್

ಪಿಟೀಲು, ಗಿಟಾರ್, ಡ್ರಮ್ಸ್ ಹೀಗೆ ಹಲವಾರು ವಾದ್ಯಗಳನ್ನು ಪರಿಣಿತ ವಾದಕರು ಒಂದೇ ವೇದಿಕೆಯಲ್ಲಿ ನುಡಿಸುವುದನ್ನು ಕಂಡಿರುತ್ತೀರಿ. ಆದರೆ, ಎಲ್ಲ ವಾದ್ಯಗಳನ್ನು ಒಬ್ಬನೇ ವ್ಯಕ್ತಿ, ಮೈಮೇಲೆ ಹೇರಿಕೊಂಡು ನುಡಿಸುವುದನ್ನು ಬಹುಶಃ Read more…

ಅಫ್ಘಾನಿಸ್ತಾನ – ಆಸ್ಟ್ರೇಲಿಯಾ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ತಾಲಿಬಾನ್ ಗ್ರೀನ್ ಸಿಗ್ನಲ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಹಿಸಿಕೊಂಡಾಗಿನಿಂದಲೂ ಈ ದೇಶದ ಕ್ರಿಕೆಟ್ ನಲ್ಲಿ ಕರಿ ಮೋಡ ಆವರಿಸಿತ್ತು. ಆದರೀಗ ಅಫ್ಘನ್ ಕ್ರಿಕೆಟಿಗರಿಗೆ ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಹಾಗೂ ಉದ್ದೇಶಿತ Read more…

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, Read more…

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ. ಈ ಬಾರಿ ಕೊರೊನಾ Read more…

ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ವಿಧಿವಶ

ನವದೆಹಲಿ: ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರಾ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚಂದನ್ Read more…

ಮರು ಬಿಡುಗಡೆಯಾಗುತ್ತಿದೆ ’ಟಗರು’

ಶಿವರಾಜ್‌ಕುಮಾರ್‌‌ ಅಭಿನಯದ ಟಗರು ಚಿತ್ರವನ್ನು ಶುಕ್ರವಾರ ಮರು-ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಿಡುಗಡೆಯಾಗಿ ಮೂರೂವರೆ ವರ್ಷಗಳಾದ ಬಳಿಕವೂ ಸಹ ಶಿವಣ್ಣನೊಂದಿಗೆ, ಧನಂಜಯ್‌, ವಸಿಷ್ಠ ಎನ್ ಸಿಂಹ, ಮನ್ವಿತಾ ಕಾಮತ್‌ Read more…

ಸೂಪರ್‌ ಹಿಟ್‌ ಪಂಜಾಬಿ ಹಾಡಿಗೆ ತಲೆದೂಗಿದ ಖ್ಯಾತ ಬ್ರಿಟನ್ ಸಿಂಗರ್ ಲೂಯಿಸ್

ಒನ್ ಡೈರೆಕ್ಷನ್ ಬ್ಯಾಂಡಿನ ಮಾಜಿ ಸದಸ್ಯ ಹಾಗೂ ಬ್ರಿಟನ್‍ನ ಖ್ಯಾತ ಹಾಡುಗಾರ-ಸಾಹಿತ್ಯ ರಚನೆಕಾರ ಲೂಯಿಸ್ ಟಾಮ್ಲಿನ್‍ಸನ್ ಅವರು ಸೂಪರ್‍ಹಿಟ್ ಪಂಜಾಬಿ ಹಾಡಿಗೆ ತಲೆದೂಗಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಕ್ಲಬ್‍ವೊಂದರಲ್ಲಿ Read more…

ಆಪ್ತ ಕ್ಷಣಗಳ ವಿಡಿಯೋ ಲೀಕ್ ಆಗಿ ಕಿಡಿಕಾರಿದ್ದ ಭೋಜಪುರಿ ನಟಿಯ ಮತ್ತೊಂದು ವಿಡಿಯೋ ವೈರಲ್

ತನ್ನ ಖಾಸಗಿ ಕ್ಷಣಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆಟ್ಟಿಗರ ಮೇಲೆ ಗರಂ ಆಗಿ, ದೇವರು ನೋಡುತ್ತಿದ್ದಾನೆ ಎಂದು ಎಚ್ಚರಿಸಿದ್ದ ಭೋಜಪುರಿ ನಟಿ ತ್ರಿಷಾ ಕರ್ Read more…

ನೋಡುಗರನ್ನು ಭಾವುಕರನ್ನಾಗಿಸುತ್ತೆ ಈ ಸುಂದರ ವಿಡಿಯೋ

ತನ್ನ ಮರಿಮೊಮ್ಮಕ್ಕಳಿಂದ ಸ್ವೀಟ್‌ ಸರ್ಪೈಸ್ ಪಡೆದ 92 ವರ್ಷದ ವೃದ್ಧರೊಬ್ಬರ ಪ್ರತಿಕ್ರಿಯೆ ತೋರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಮರಿಮೊಮ್ಮಕ್ಕಳಲ್ಲಿ ಒಬ್ಬನಿಗೆ ತನ್ನದೇ ಹೆಸರಿಟ್ಟದ್ದನ್ನು ಕಂಡು ಭಾರೀ ಖುಷಿಯಾದ Read more…

ಎರಡು ಡೋಸ್ ಲಸಿಕೆ ಪಡೆದ ನಂತ್ರವೂ ಫರಾ ಖಾನ್ ಗೆ ಕೊರೊನಾ

ಬಾಲಿವುಡ್ ಹಿರಿಯ ಚಲನಚಿತ್ರ ನಿರ್ಮಾಪಕಿ ಮತ್ತು ಪ್ರಸಿದ್ಧ ನೃತ್ಯ ನಿರ್ದೇಶಕಿ ಫರಾ ಖಾನ್ ಗೆ ಕೊರೊನಾ ಕಾಣಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫರಾ ಈ ವಿಷ್ಯ ದೃಢಪಡಿಸಿದ್ದಾರೆ. ಫರಾ ಖಾನ್ Read more…

‘ಪಾನಿಪುರಿ’ ವಿಚಾರಕ್ಕೆ ದಂಪತಿ ನಡುವೆ ಕಲಹ: ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣು..!

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ 23 ವರ್ಷದ ವಿವಾಹಿತೆ ಪಾನಿ ಪುರಿ ವಿಚಾರವಾಗಿ ಪತಿಯ ಜೊತೆ ಜಗಳ ಮಾಡಿಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಪೊಲೀಸರು ನೀಡಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...