alex Certify ಆಪ್ತ ಕ್ಷಣಗಳ ವಿಡಿಯೋ ಲೀಕ್ ಆಗಿ ಕಿಡಿಕಾರಿದ್ದ ಭೋಜಪುರಿ ನಟಿಯ ಮತ್ತೊಂದು ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ತ ಕ್ಷಣಗಳ ವಿಡಿಯೋ ಲೀಕ್ ಆಗಿ ಕಿಡಿಕಾರಿದ್ದ ಭೋಜಪುರಿ ನಟಿಯ ಮತ್ತೊಂದು ವಿಡಿಯೋ ವೈರಲ್

ತನ್ನ ಖಾಸಗಿ ಕ್ಷಣಗಳ ಎಂಎಂಎಸ್ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆಟ್ಟಿಗರ ಮೇಲೆ ಗರಂ ಆಗಿ, ದೇವರು ನೋಡುತ್ತಿದ್ದಾನೆ ಎಂದು ಎಚ್ಚರಿಸಿದ್ದ ಭೋಜಪುರಿ ನಟಿ ತ್ರಿಷಾ ಕರ್ ಮಧು ಹೊಸ ವಿಡಿಯೊ ಸಾಂಗ್ ಬಿಡುಗಡೆ ಮಾಡಿದ್ದಾರೆ.

ವೈರಲ್ ಭಾಯಿಲ್ ಫೇಸ್‍ಬುಕ್ ಪೇ ಎಂಬ ಈ ಹಾಡನ್ನು ರಾಕೇಶ್ ಮಿಶ್ರಾ ಹಾಡಿದ್ದಾರೆ. ಛೋಟು ರಾವತ್ ಸಂಗೀತ ನೀಡಿದ್ದಾರೆ.

ಬಾಲಿವುಡ್ ದಂತಕತೆ ದಿ. ದಿಲೀಪ್​ ಕುಮಾರ್​ ಪತ್ನಿ ಆಸ್ಪತ್ರೆಗೆ ದಾಖಲು

ಗೆಳೆಯನೊಂದಿಗೆ ಸಂತಸದ ಕ್ಷಣಗಳಲ್ಲಿ ನಟಿ ತ್ರಿಷಾ ಮುಳುಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ 27 ವರ್ಷದ ತ್ರಿಷಾಗೆ ಭಾರಿ ಫ್ಯಾನ್ ಬಳಗವೇ ಇದೆ. ಆದರೆ ಅವರ ಇತ್ತೀಚಿನ ಆಪ್ತ ಕ್ಷಣಗಳ ವಿಡಿಯೊದಿಂದ ನಟಿಯ ಹೆಸರಿಗೆ ಕಳಂಕ ಮೆತ್ತುವ ಯತ್ನ ನಡೆಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...