alex Certify ಡ್ರಗ್ಸ್ ಪ್ರಕರಣದಲ್ಲಿ ಬರೋಬ್ಬರಿ 5 ಗಂಟೆ ವಿಚಾರಣೆ ಎದುರಿಸಿದ ನಟಿ ಚಾರ್ಮಿ ಕೌರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಪ್ರಕರಣದಲ್ಲಿ ಬರೋಬ್ಬರಿ 5 ಗಂಟೆ ವಿಚಾರಣೆ ಎದುರಿಸಿದ ನಟಿ ಚಾರ್ಮಿ ಕೌರ್

ಟಾಲಿವುಡ್‍ನಲ್ಲಿ ಮಾದಕ ವಸ್ತುಗಳ ಘಾಟು ಜೋರಾಗಿದ್ದು ಈ ಬಗ್ಗೆ ಕೂಲಂಕಷ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿದೆ.

ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರು ಈ ಪ್ರಕರಣದ ಸಂಬಂಧ ಇ.ಡಿ. ಅಧಿಕಾರಿಗಳಿಂದ ಸತತ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದಾರೆ. ಪ್ರಮುಖವಾಗಿ ಚಾರ್ಮಿ ಅವರ ಬ್ಯಾಂಕ್ ಖಾತೆಗಳಲ್ಲಿನ ಹಣದ ವಹಿವಾಟಿನ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ

ಡ್ರಗ್ ಡೀಲರ್ ಮತ್ತು ಟಾಲಿವುಡ್‍ನ ಹಲವು ನಟ-ನಟಿಯರಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಕೆವಿನ್ ಎಂಬಾತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದಾನೆ.

ಈತನ ವಿಚಾರಣೆ ವೇಳೆ ಸಿಗುತ್ತಿರುವ ಸುಳಿವುಗಳನ್ನು ಆಧರಿಸಿ, ಅಧಿಕಾರಿಗಳು ಒಬ್ಬೊಬ್ಬರಾಗಿ ನಟ-ನಟಿಯರ ಬೆನ್ನತ್ತುತ್ತಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆ, ವಿಶೇಷ ತನಿಖಾ ಸಮಿತಿ ಅಧಿಕಾರಿಗಳು ಡ್ರಗ್ಸ್ ಜಾಲದ ಬಗ್ಗೆ ಕಲೆಹಾಕಿರುವ ಮಾಹಿತಿ ಆಧರಿಸಿ ಇ.ಡಿ. ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆಯ ಕೇಸ್ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...