alex Certify ಡ್ರೈವಿಂಗ್ ಅಫೆನ್ಸ್; ಕೋರ್ಟ್ ಮೆಟ್ಟಿಲೇರಿದ ಫುಟ್ಬಾಲ್ ತಾರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈವಿಂಗ್ ಅಫೆನ್ಸ್; ಕೋರ್ಟ್ ಮೆಟ್ಟಿಲೇರಿದ ಫುಟ್ಬಾಲ್ ತಾರೆ

ಫುಟ್ಬಾಲ್ ತಾರೆ ಮ್ಯಾಂಚೆಸ್ಟರ್ ಯುನೈಟೆಡ್ ರೈಟ್ ಬ್ಯಾಕ್‌ನ 23 ವರ್ಷದ ಅರೋನ್ ವಾನ್ ಬಿಸ್ಸಾಕ ತಮ್ಮ ಮೇಲೆ ವಾಹನ ಚಾಲನೆ ಅವಕಾಶ ಅನರ್ಹಗೊಳಿಸಿದ ಆದೇಶ ವಜಾ ಮಾಡಬೇಕೆಂದು ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಅರೋನ್ ಅತ್ಯಂತ ವೇಗವಾಗಿ ಕಾರನ್ನು ಓಡಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಪಿಎಂ ಕಿಸಾನ್ ಯೋಜನೆ ಹಣ ಇನ್ನೂ ಖಾತೆಗೆ ಬಂದಿಲ್ವಾ….? ಹಾಗಿದ್ರೆ ಈಗಲೇ ಮಾಡಿ ಈ ಕೆಲಸ

ಸಿಕ್ಕಿಬಿದ್ದಾಗ ಇವರು ವಾಹನ ವಿಮೆ ಮತ್ತು ಲೈಸನ್ಸ್ ಇಲ್ಲದೆ ಕಾರನ್ನು ಚಲಾಯಿಸಿದ್ದು ಕಂಡುಬಂದಿದೆ.

ಹೀಗಾಗಿ ಇವರ‌ ಚಾಲನಾ ಅನುಮತಿ ಅನರ್ಹಗೊಳಿಸಿದ್ದಾರೆ. ಇದಾದ ನಂತರವೂ ಕಳೆದ ಜೂನ್ ನಲ್ಲಿ ಮತ್ತೊಮ್ಮೆ ಕಾರು ಚಲಾಯಿಸಿ ಪೊಲೀಸರಿಂದ ಸಿಕ್ಕಿಬಿದ್ದಿದ್ದಾರೆ. ಸದ್ಯ ಕೋರ್ಟ್ ತೀರ್ಪನ್ನು ಕಾದಿರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...