alex Certify ಫನ್ನಿ ಘಟನೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫನ್ನಿ ಘಟನೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಸ್ವಿಮ್ಮಿಂಗ್ ಪೂಲ್‌ ಒಂದಕ್ಕೆ ಸಮರ್‌ಸಾಲ್ಟ್‌ ಜಿಗಿತಕ್ಕೆ ಮುಂದಾದ ಮಹಿಳೆಯೊಬ್ಬರ ವಿಗ್ ಹಾರಿ ಹೋದ ವಿಡಿಯೋವೊಂದು ವೈರಲ್ ಆಗಿದೆ.

ಜಾರ್ಜಿಯಾದ ಸ್ನೇಹಿತರ ಸಮೂಹವೊಂದು ಹತ್ತಿರದ ಈಜುಕೊಳದಲ್ಲಿ ಸ್ನಾನ ಮಾಡಲು ಹೋದ ಸಂದರ್ಭ ಈ ಫನ್ನಿ ಘಟನೆ ಜರುಗಿದೆ. ಡೈವಿಂಗ್ ಬೋರ್ಡ್ ಮೇಲಿರುವ ಮಹಿಳೆ ಕೊಳದೊಳಗೆ ಜಿಗಿಯುವ ವೇಳೆ ಹೀಗೆ ವಿಗ್ ಹಾರಿ ಹೋಗಿದೆ.

ಆಸೀಸ್ ಪ್ರವಾಸದಲ್ಲಿರುವ ಭಾರತೀಯ ವನಿತೆಯರಿಗೆ ಕೋವಿಡ್ ಕ್ವಾರಂಟೈನ್‌ನಿಂದ ಭಾರೀ ಕಿರಿಕಿರಿ

“ಆಕೆಗೆ ತನ್ನ ಕೂದಲು ಒದ್ದೆಯಾಗುವುದು ಬೇಕಿರಲಿಲ್ಲ” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

— ? Hold My Beer ? (@HldMyBeer) August 29, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...