alex Certify Featured News | Kannada Dunia | Kannada News | Karnataka News | India News - Part 344
ಕನ್ನಡ ದುನಿಯಾ
    Dailyhunt JioNews

Kannada Duniya

100 ಮಿಲಿಯನ್ ವೀಕ್ಷಣೆ ಪಡೆದ ‘ಅಂಜನಿಪುತ್ರ’ ಚಿತ್ರದ ಈ ಹಾಡು

ಹರ್ಷ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಅಂಜನಿಪುತ್ರ’ ಚಿತ್ರದ ‘ಚಂದ ಚಂದ ಚಂದ ಚಂದ ನನ್ ಹೆಂಡ್ತಿ’ ಹಾಡನ್ನು 3 ವರ್ಷದ ಹಿಂದೆ ಪಿ Read more…

ರಕ್ತಸಿಕ್ತವಾಗಿದ್ದ ಪ್ರಿಯಾಂಕಾ ಫೋಟೋ ನೋಡಿ ಆತಂಕಗೊಂಡಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ನೆಮ್ಮದಿ ಸುದ್ದಿ

ಬಾಲಿವುಡ್‍ನಿಂದ ಹಾಲಿವುಡ್‍ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗೆ ತಮ್ಮ ಹಣೆಗೆ ರಕ್ತ ಮೆತ್ತಿರುವ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಕ್ಷಣಕಾಲ ಗಾಬರಿಗೊಂಡಿದ್ದಾರೆ. ಏನಾಯಿತು, ಅಪಘಾತವೇ ಎಂದು Read more…

‘ಪರಮ ಸುಂದರಿ’ ಹಾಡಿಗೆ ಹೆಜ್ಜೆ ಹಾಕಿದ ಆಶಿಕಾ ರಂಗನಾಥ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನ ಬೇಡಿಕೆಯ ನಟಿ ಆಶಿಕಾ ರಂಗನಾಥ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆಶಿಕಾ ರಂಗನಾಥ್ ಇದೀಗ ಕೃತಿ ಸನೊನ್ ಅವರ Read more…

‘ಪುಷ್ಪ’ ಚಿತ್ರದ ಖಳನಾಯಕನ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರವನ್ನು ತೆರೆಮೇಲೆ ವೀಕ್ಷಿಸಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ ಪುಷ್ಪ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಫಹಾದ್ ಫಾಸಿಲ್ ಅವರ Read more…

ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಗೆ ತಾಲಿಬಾನ್‌ ಬೆಂಬಲ ಕೋರಿದ ಮಸೂದ್​​​ ಅಝರ್

ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್​ ಎ ಮೊಹಮ್ಮದ್​ ಮುಖ್ಯಸ್ಥ ಮಸೂದ್​​​ ಅಝರ್​​​ ತಾಲಿಬಾನ್​​​ ನಾಯಕರನ್ನು ಭೇಟಿಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬೆಂಬಲ ನೀಡುವಂತೆ ಕೋರಿದ್ದಾನೆ ಎಂದು ತಿಳಿದುಬಂದಿದೆ. Read more…

ರೇಡಿಯೊ ಜಾಕಿಯಾದ ಮಲಯಾಳಂ ನಟ ಜಯಸೂರ್ಯ

ವೆಲ್ಲಂ ಚಿತ್ರದ ಮೂಲಕ ಕುಡಿತದ ದುಷ್ಪರಿಣಾಮಗಳನ್ನು ಮನಮುಟ್ಟುವಂತೆ ಚಿತ್ರಿಸಿಕೊಟ್ಟಿದ್ದ ನಿರ್ದೇಶಕ ಪ್ರಜೇಶ್ ಜತೆಗೆ ಜನಪ್ರಿಯ ನಟ ಜಯಸೂರ್ಯ ಮತ್ತೊಮ್ಮೆ ಸೇರಿಕೊಂಡಿದ್ದಾರೆ.‌ ‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ Read more…

ಈ ಮೂವರು ನಟರ ಜತೆಗೆ ನಟಿಸುವುದು ಸಮಂತಾ ಅಕ್ಕಿನೇನಿಯ ಮಹದಾಸೆಯಂತೆ

ಇತ್ತೀಚೆಗೆ ತಾನೇ ಫ್ಯಾಮಿಲಿ ಮ್ಯಾನ್ -2ನಲ್ಲಿ ವಿಶಿಷ್ಟ ಅಭಿನಯದಿಂದ ಜನರ ಭಾರಿ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ, ಹೆಸರಾಂತ ತೆಲುಗು ನಟಿ ಸಮಂತಾಗೆ ತಮ್ಮ ವೃತ್ತಿಯಲ್ಲಿ ಈ Read more…

ಹುಮಾಯುನ್‍ ಪುರದ ಬದಲು ʼಹನುಮಾನ್‍ ಪುರʼ ಬೇಕೆಂದ ಬಿಜೆಪಿ ಕೌನ್ಸಿಲರ್

ಮೊಘಲರ ದಾಳಿ, ಆಡಳಿತ, ದೇವಸ್ಥಾನಗಳ ನಾಶದ ಕುರುವನ್ನು ಅಳಿಸಲು ಹಲವು ಊರುಗಳ ಹೆಸರನ್ನು ಬದಲಿಸುವ ಆಗ್ರಹ ಹೆಚ್ಚುತ್ತಿದೆ.  ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು, ಈಗಾಗಲೇ ಹಲವು ನಗರಗಳ Read more…

ಹುಬ್ಬೇರಿಸುವಂತಿದೆ ʼಬಿಗ್‌ ಬಿʼ ಬಾಡಿಗಾರ್ಡ್‌ ವಾರ್ಷಿಕ ಆದಾಯ

ಬಾಲಿವುಡ್ ಹಿರಿಯ ನಟ, ಬಿಗ್ ‘ಬಿ’ಗೆ ಕಳೆದ ಐದು ವರ್ಷಗಳಿಂದಲೂ ಬಾಡಿಗಾರ್ಡ್ ಆಗಿದ್ದ ಮುಂಬೈ ಪೊಲೀಸ್ ಇಲಾಖೆಯ ಮುಖ್ಯ ಪೇದೆ ಜಿತೇಂದ್ರ ಶಿಂಧೆಯನ್ನು ತ್ವರಿತವಾಗಿ ವರ್ಗಾವಣೆ ಮಾಡಲಾಗಿದೆ. ಅಂದ Read more…

ಈ ಬಾರಿ ‘ಜನ್ಮಾಷ್ಟಮಿ’ಗೆ ಬೆಂಗಳೂರಿನ ಇಸ್ಕಾನ್‍ನಲ್ಲಿ ದರ್ಶನ ನೀಡಲ್ಲ ಕೃಷ್ಣ

ನಿಧಾನ ಗತಿಯಲ್ಲಿ ಕೊರೊನಾ ಸೋಂಕು ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. Read more…

ಸಂಗಾತಿಯೊಂದಿಗಿನ ಸಂಬಂಧ ಮುರಿದುಕೊಂಡು ತನ್ನನ್ನು ತಾನೇ ವಿವಾಹವಾದ ಮಹಿಳೆ….!

ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್‌, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ. 30ನೇ ವಯಸ್ಸಿನೊಳಗೆ Read more…

ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ ಪಕ್ಷದ ಕಾರ್ಯಕರ್ತರಿಗೆ ಶಿವಸೇನೆ ಸನ್ಮಾನ….!

ಆಗಸ್ಟ್ 25ರಂದು ಉಲ್ಲಾಸನಗರದಲ್ಲಿ ಬಿಜೆಪಿ ಕಾರ್ಪೋರೇಟರ್​ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಮೈ ಮೇಲೆ ಶಾಹಿಯನ್ನು ಚೆಲ್ಲಿದ ಪಕ್ಷದ ಕಾರ್ಯಕರ್ತರನ್ನು ಶಿವಸೇನೆ ಇಂದು ಸನ್ಮಾನಿಸಿದೆ. ಇದೇ ವೇಳೆ ಮಾಧ್ಯಮದ Read more…

ಇಷ್ಟು ಸುಲಭದಲ್ಲಿ ಡ್ರಮ್ ಬಾರಿಸಲು ಸಾಧ್ಯವೇ…? ಬಾಂಗ್ಲಾ ಧಾರಾವಾಹಿಯ ಫನ್ನಿ ಸೀನ್ ಆಯ್ತು ಟ್ರೋಲ್

ಧಾರಾವಾಹಿಗಳ ದೃಶ್ಯಗಳನ್ನು ಕೊರಿಯೋಗ್ರಾಫ್ ಮಾಡುವ ವೇಳೆ ಮಾಡುವ ಅವಾಂತರಗಳು ನೆಟ್ಟಿಗರಿಗೆ ಸಿಕ್ಕಿಬಿಟ್ಟರೆ ಭಾರೀ ಟ್ರೋಲ್ ಮಾಡಿ ಹಬ್ಬ ಮಾಡಿಬಿಡುತ್ತಾರೆ. ಬಾಂಗ್ಲಾ ಧಾರಾವಾಹಿ ’ಜಮುನಾ ಢಾಕಿ’ಯ ಸೀನ್ ಒಂದರಲ್ಲಿ ಮುಂಚೂಣಿ Read more…

ಬೆಂಗಳೂರು ಮೂಲದ ಯುವ ಚಿತ್ರ ಕಲಾವಿದನ ಪ್ರತಿಭೆಗೆ ಪ್ರಧಾನಿ ಮೋದಿ ಪ್ರಶಂಸೆ

ನವದೆಹಲಿ: ಸುಂದರವಾದ ವರ್ಣಚಿತ್ರಗಳನ್ನು ರಚನೆ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಬೆಂಗಳೂರು ಮೂಲದ 20 ವರ್ಷದ ವಿದ್ಯಾರ್ಥಿಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ. ಸೃಜನಶೀಲ ಕ್ಷೇತ್ರಗಳಲ್ಲಿ ಚಿತ್ರಕಲಾವಿದ ಸ್ಟೀವನ್ Read more…

ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!

ಇನ್‍ಸ್ಟಾಗ್ರಾಂನ ತಮ್ಮ ಖಾತೆಯಲ್ಲಿ ಹೊಸ ವಿಡಿಯೊದೊಂದಿಗೆ ಕಾಣಿಸಿಕೊಂಡಿರುವ ನಟಿ ಭಾಗ್ಯಶ್ರೀ ಅವರು ಕೈನಲ್ಲಿ ಬಟಾಣಿ ತುಂಬಿದ ತಟ್ಟೆಯನ್ನು ಹಿಡಿದು ಕುಳಿತಿದ್ದಾರೆ. ಅವರ ಪ್ರಕಾರ, ಬಟಾಣಿಯೇ ನಮ್ಮ ಮನೆಯ ಅಡುಗೆ Read more…

ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ

ಖುಲ್ಲಂಖುಲ್ಲಾ ಮಾತಾಡೋದ್ರಲ್ಲಿ ಎತ್ತಿದ ಕೈ ಆಗಿರುವ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆಗೆ ವಿಚಿತ್ರವಾಗಿ ಸ್ಟೆಪ್ ಹಾಕುತ್ತಿರುವ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಇದೀಗ ಇನಾಯಾ ಸುಲ್ತಾನಾ Read more…

‘ಡ್ಯಾಬಿಂಗ್​’ ಸ್ಟೆಪ್​​ ಮಾಡಲು ಹೋಗಿ ಟ್ರೋಲ್​​​ ಆದ ಬಿಗ್‌ ಬಿ​​..!

ಅಮಿತಾಬ್​ ಬಚ್ಛನ್​​​ ಬಾಲಿವುಡ್​​ನ ಅತಿ ದೊಡ್ಡ ಸ್ಟಾರ್​. ಹೀಗಾಗಿ ಅವರು ಏನೇ ಮಾಡಿದ್ರೂ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಳ್ಳುತ್ತದೆ. ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳನ್ನು ಹಾಟ್​ ಸೀಟ್​ನಲ್ಲಿ Read more…

BIG NEWS: ಒಂದೆಡೆ ಹಲ್ಲೆ; ಇನ್ನೊಂದೆಡೆ ಗ್ಯಾಂಗ್ ರೇಪ್; ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಇಂದ್ರಜಿತ್ ಲಂಕೇಶ್ ಬೇಸರ

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ. Read more…

‘ಓಲ್ಡ್‌ ಮಾಂಕ್’ ಚಿತ್ರದ ಟ್ರೈಲರ್ ರಿಲೀಸ್

ಟೈಟಲ್ ನಿಂದಲೇ ಸಾಕಷ್ಟು ಸದ್ದು ಮಾಡಿರುವ ನಿರ್ದೇಶಿಸಿ ನಟಿಸಿರುವ ಶ್ರೀನಿ ಅವರ ‘ಓಲ್ಡ್‌ ಮಾಂಕ್’ ಚಿತ್ರದ ಟ್ರೈಲರ್ ಅನ್ನು ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ Read more…

ಪ್ರಿಯಾಂಕಾ ತಿಮ್ಮೇಶ್ ಲೇಟೆಸ್ಟ್ ಫೋಟೋಶೂಟ್

‘ಗಣಪ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಪ್ರಿಯಾಂಕಾ ತಿಮ್ಮೇಶ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ದಿನಕ್ಕೊಂದು ಫೋಟೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ Read more…

ಬಿಕಿನಿ ತೊಟ್ಟ ಫೋಟೊ ಹಾಕಿ ಎಂಬ ಫ್ಯಾನ್ಸ್ ಒತ್ತಾಯಕ್ಕೆ ನಟಿ ಸೋನಾಕ್ಷಿಯಿಂದ ಜಾಣ ಉತ್ತರ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಇದು ಅವರ ಸಿನಿ ಬದುಕಿನ ಕುರಿತ ಚರ್ಚೆ ಆಗಿತ್ತು. ಹಲವು ಅಭಿಮಾನಿಗಳು ಥರಾವರಿ Read more…

ಕುತೂಹಲಕ್ಕೆ ಕಾರಣವಾಗಿದೆ ಸೋನು ಸೂದ್ – ಕೇಜ್ರಿವಾಲ್ ಭೇಟಿ

ಇತ್ತೀಚೆಗೆ ಮಹಾರಾಷ್ಟ್ರ ಕಾಂಗ್ರೆಸ್‍ನಿಂದ ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧಪಡಿಸಲಾದ ಕಾರ್ಯತಂತ್ರದಲ್ಲಿ ಬಾಲಿವುಡ್ ನಟ, ಕೊರೊನಾ ಸಮಯದಲ್ಲಿ ಜನರಿಗೆ ನೆರವಾದ ಸೂಪರ್ ಹೀರೋ ‘ಸೋನು ಸೂದ್’ ಅವರನ್ನು ಮೇಯರ್ Read more…

ಮೊದಲು ನೀಡಿದ್ದು ಕೋವ್ಯಾಕ್ಸಿನ್, ಎರಡನೇ ಲಸಿಕೆ ಕೋವಿಶೀಲ್ಡ್ ಅಧಿಕಾರಿಗಳ ಎಡವಟ್ಟು….!

ಗುರುಗ್ರಾಮ: ತನ್ನ ಕೋವಿಡ್ ಲಸಿಕೆ ಪ್ರಮಾಣ ಪತ್ರ ತೋರಿಸಿದರೂ ಅಧಿಕಾರಿಗಳು ಬೇರೆ-ಬೇರೆ ಲಸಿಕೆ ನೀಡಿರುವುದಾಗಿ ಹರಿಯಾಣದ 20 ವರ್ಷದ ಯುವಕನೊಬ್ಬ ಆರೋಪಿಸಿದ್ದಾನೆ. ಹರ್ತೀರತ್ ಸಿಂಗ್ ಎಂಬುವವರು ಟ್ವೀಟ್ ಮಾಡಿದ್ದು, Read more…

ಸೆಪ್ಟೆಂಬರ್ 1ರಂದು ಬಿಡುಗಡೆಯಾಗಲಿದೆ ‘ಭಜರಂಗಿ2’ ಚಿತ್ರದ ಟ್ರೈಲರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಎ ಹರ್ಷ ನಿರ್ದೇಶನದ ಬಹುನಿರೀಕ್ಷಿತ ಭಜರಂಗಿ 2 ಚಿತ್ರ ಗಣಪತಿ ಹಬ್ಬಕ್ಕೆ ತೆರೆಮೇಲೆ ಬರುತ್ತಿದ್ದು ಇದೀಗ ‘ಭಜರಂಗಿ2’ ಸಿನಿಮಾದ ಟ್ರೈಲರ್ ಅನ್ನು Read more…

ಮಣಿರತ್ನಂ-ಸುಹಾಸಿನಿ 33ನೇ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ನಟಿ ಹಂಚಿಕೊಂಡ ಅಪರೂಪದ ಫೋಟೋಗಳು

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ಜನಪ್ರಿಯ ನಟಿ ಸುಹಾಸಿನಿ ವೈವಾಹಿಕ ಜೀವನಕ್ಕೆ ಕಾಲಿರಿಸಿ ಇಂದಿಗೆ 33 ವರ್ಷಗಳಾಗಿವೆ. ಆಗಸ್ಟ್ 26, 1988ರಂದು ವಿವಾಹವಾದ ಈ ದಂಪತಿಗೆ Read more…

ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಜ಼ೋಯಿಶ್‌ ಇರಾನಿಯ ಹೊಸ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಕ್ಯಾಮರಾ ಮುಂದೆ ನಾಚಿಕೊಳ್ಳುವ (ಕ್ಯಾಮೆರಾ-ಶೈ) ಸ್ವಭಾವದ ತಮ್ಮ ಪುತ್ರಿಯ Read more…

ಮನೆಗೆ ಬೆಂಕಿ ಬಿದ್ದಿದ್ದರೂ ಅರಿವಿರಲಿಲ್ಲ ಗಾಢ ನಿದ್ರೆಯಲ್ಲಿದ್ದ ಮಹಿಳೆಗೆ….!

ಗ್ಲ್ಯಾಡಿ ಆರಾಮಾಗಿ ತನ್ನ ಮಕ್ಕಳೊಂದಿಗೆ ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿಯ ವೇಳೆಯಲ್ಲಿ ಮನೆಯ ಮುಂದಿನ ಬಾಗಿಲನ್ನು ಜೋರಾಗಿ ಬಡಿಯುತ್ತಿರುವ ಶಬ್ದ ಕೇಳಿಸಿತು. ಆತಂಕದಿಂದಲೇ ಮನೆಯ ಮುಂದಿನ ಸೆಕ್ಯೂರಿಟಿ ಕ್ಯಾಮೆರಾ ನೋಡಿದಾಗ, Read more…

ಪ್ಯಾರಾಲಿಂಪಿಕ್ಸ್‌ 2020 ಗೆ ಅನಿಮೇಟೆಡ್ ಈಜು ಸ್ಪರ್ಧೆ ಪರಿಚಯಿಸಿದ ಗೂಗಲ್ ಡೂಡಲ್

ಟೋಕಿಯೋ ಪ್ಯಾರಾಲಿಂಪಿಕ್ಸ್‌ ತನ್ನ ಮಹತ್ವದ ಘಟ್ಟ ಪ್ರವೇಶಿಸಿದೆ. ಇದೇ ವೇಳೆ ಕೂಟದ 2ನೇ ದಿನವಾದ ಆಗಸ್ಟ್ 26ರಂದು ಹೊಸ ಡೂಡಲ್ ಒಂದನ್ನು ಗೂಗಲ್ ಬಿಡುಗಡೆ ಮಾಡಿದೆ. ಈಜು ಸ್ಫರ್ಧೆಯ Read more…

BIG NEWS: ಅತ್ಯಾಚಾರಿ ಮಾಜಿ ಸಚಿವರನ್ನು ರಕ್ಷಿಸಿರುವ ಬಿಜೆಪಿ ಸರ್ಕಾರ ಮೈಸೂರಿನ ಅತ್ಯಾಚಾರಿಗಳನ್ನೂ ರಕ್ಷಣೆ ಮಾಡುವಂತಿದೆ; ಕಿಡಿಕಾರಿದ ಕಾಂಗ್ರೆಸ್

ಬೆಂಗಳೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಾದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ಕ್ರಮದ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ Read more…

ನಟಿ ಕೃತಿ ಕರಬಂಧ ಲೇಟೆಸ್ಟ್ ಫೋಟೋಶೂಟ್

ಬಹುಭಾಷಾ ನಟಿ ಕೃತಿ ಕರಬಂಧ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಕೃತಿ ಕರಬಂಧ ಇತ್ತೀಚೆಗೆ ಫೋಟೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...