alex Certify ಕಂಠಪೂರ್ತಿ ಕುಡಿದು ವಿಮಾನದೊಳಗೆ ಗಲಾಟೆ ಮಾಡಿದ ವ್ಯಕ್ತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಠಪೂರ್ತಿ ಕುಡಿದು ವಿಮಾನದೊಳಗೆ ಗಲಾಟೆ ಮಾಡಿದ ವ್ಯಕ್ತಿ ಅರೆಸ್ಟ್

ಬಸ್, ರೈಲು ಮಾತ್ರವಲ್ಲ ವಿಮಾನದಲ್ಲಿ ಪ್ರಯಾಣಿಸುವಾಗ ಕೂಡ ಕೆಲವು ಪ್ರಯಾಣಿಕರು ಕಿರಿಕ್ ಮಾಡುತ್ತಾರೆ. ಹೆಚ್ಚಿನ ಘಟನೆಗಳನ್ನು ಪರಿಚಾರಕರು ನಿಯಂತ್ರಿಸಿದರೆ, ಇನ್ನು ಕೆಲವು ಗಂಭೀರವಾದರೆ ಪೊಲೀಸ್ ಮಧ್ಯಸ್ಥಿಕೆಯ ಅಗತ್ಯವಿರುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಕಂಠಪೂರ ಕುಡಿದು ವಿಮಾನ ಸಿಬ್ಬಂದಿ ಜೊತೆ ಕ್ಯಾತೆ ತೆಗೆದಿದ್ದಾನೆ.

ಓಹಿಯೋದ ಮ್ಯಾಕ್ಸ್ ವೆಲ್ ಬೆರ್ರಿ ಫಿಲಡೆಲ್ಫಿಯಾದಿಂದ ಮಿಯಾಮಿಗೆ ನಿಗದಿಯಾಗಿದ್ದ ಫ್ರಾಂಟಿಯರ್ ಏರ್ ಲೈನ್ಸ್ ವಿಮಾನದೊಳಗೆ ವ್ಯಕ್ತಿಯೊಬ್ಬ ಕುಡಿದು ಕ್ಷುಲ್ಲಕ ಕಾರಣಕ್ಕೆ ಓಡಾಡಿದ್ದಾನೆ. ಸಹಪ್ರಯಾಣಿಕನೊಬ್ಬ ವಿಡಿಯೋ ಮಾಡಿದ್ದು, ಕುಡಿದ ವ್ಯಕ್ತಿಯು ಸಿಬ್ಬಂದಿ ಜೊತೆ ತಗಾದೆ ತೆಗೆದಿದ್ದಾನೆ. ಕುಳಿತುಕೊಳ್ಳುವಂತೆ ಸಿಬ್ಬಂದಿ ಕೇಳಿಕೊಂಡಿದ್ದಕ್ಕೆ, ಕುಡುಕ ಕೂಗಾಡಿದ್ದಾನೆ. ಅಲ್ಲದೆ, ಲೈಂಗಿಕ ಹಾಗೂ ಜನಾಂಗೀಯ ನಿಂದನೆ ಮಾಡಿರುವುದಾಗಿಯೂ ವರದಿಯಾಗಿದೆ. ನಂತರ ಈತನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

BIG NEWS: ಬೆಂಗಳೂರು 338 ಸೇರಿ ರಾಜ್ಯದಲ್ಲಿಂದು 1102 ಜನರಿಗೆ ಕೊರೋನಾ, 17 ಮಂದಿ ಸಾವು –ಇಲ್ಲಿದೆ ಡಿಟೇಲ್ಸ್

ವ್ಯಕ್ತಿಯ ನೀಚತನವನ್ನು ತೋರುವ ವಿಡಿಯೋವನ್ನು ವರದಿಗಾರರೊಬ್ಬರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ವ್ಯಕ್ತಿಯ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...