alex Certify ಇಂದು ‘ಸೀಟಿಮಾರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ‘ಸೀಟಿಮಾರ್’ ಚಿತ್ರದ ಪ್ರೀ ರಿಲೀಸ್ ಇವೆಂಟ್

ಗೋಪಿಚಂದ್ ಅಭಿನಯದ ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸೀಟಿಮಾರ್’ ಸಿನಿಮಾ ಸೆಪ್ಟೆಂಬರ್ 10ರಂದು
ತೆರೆಮೇಲೆ ಬರಲು ಸಜ್ಜಾಗಿದ್ದು, ಇಂದು ಸಂಜೆ 6 ಗಂಟೆಗೆ ಈ ಚಿತ್ರದ ಪ್ರಿ ಇವೆಂಟ್ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಈ ಕುರಿತು ಆದಿತ್ಯ ಮ್ಯೂಸಿಕ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.

ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತ ತಾಲಿಬಾನ್‌ ಸರ್ಕಾರದ ಸಚಿವ ಹೇಳಿದ್ದೇನು ಗೊತ್ತಾ…?

ಈ ಚಿತ್ರದಲ್ಲಿ ಗೋಪಿಚಂದ್ ಗೆ ಜೋಡಿಯಾಗಿ ತಮನ್ನಾ ಭಾಟಿಯಾ ಅಭಿನಯಿಸಿದ್ದಾರೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ ಚಿಟ್ಟೂರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಭೂಮಿಕಾ ಚಾವ್ಲಾ, ತರುಣ್ ಅರೋರಾ, ಅಖಿಲ್ ಸಾರ್ಥಕ್, ರೆಹಮಾನ್ ಸೇರಿದಂತೆ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...