alex Certify Featured News | Kannada Dunia | Kannada News | Karnataka News | India News - Part 330
ಕನ್ನಡ ದುನಿಯಾ
    Dailyhunt JioNews

Kannada Duniya

’ಮಿಲೇ ಸುರ್‌ ಮೇರಾ ತುಮ್ಹಾರ’ ಗೀತೆಯನ್ನು ಮರುಸೃಷ್ಟಿಸಿದ ರೈಲ್ವೆ

‘ಮಿಲೇ ಸುರ್‌ ಮೇರಾ ತುಮ್ಹಾರ, ತೋ ವೋ ಸುರ್‌ ಬನೇ ಹಮಾರ ‘ ಎಂದು ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ 1980ರ ದಶಕದ ಜನಪ್ರಿಯ ಗೀತೆಯ ಮರುಸೃಷ್ಟಿಯನ್ನು ಭಾರತೀಯ ರೈಲ್ವೆ Read more…

ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ನಲ್ಲಿ ಬೃಹತ್ ಸೌರವಿದ್ಯುತ್ ಸ್ಥಾವರಕ್ಕೆ ಚಾಲನೆ

ಬೆಂಗಳೂರಿನ ಯಶವಂತಪುರದಲ್ಲಿರುವ ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ ಮೇಲ್ಛಾವಣಿಯಲ್ಲಿ ಬೃಹತ್ ಸೌರ ವಿದ್ಯುತ್ ಸ್ಥಾವರನ್ನು ನಿರ್ಮಿಸಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಸಂಘವು ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ  ಕ್ರಾಂತಿಕಾರಿ ಕಾರ್ಯಕ್ಕೆ ಕೈ Read more…

ಅಕ್ಟೋಬರ್‌ 10 ರಂದು ‘ಪೆಳ್ಳಿಸಂದD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ

ಶ್ರೀಕಾಂತ್ ಪುತ್ರ ರೋಶನ್  ಹಾಗೂ ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಅಭಿನಯಿಸಿರುವ ‘ಪೆಳ್ಳಿಸಂದD’ ಸಿನಿಮಾ ಅಕ್ಟೋಬರ್‌ 15ರಂದು ತೆರೆಮೇಲೆ ಬರಲಿದ್ದು, ಇದಕ್ಕೂ ಮುಂಚೆ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು Read more…

ಅಕ್ಟೋಬರ್‌ 14ರಂದು ‘ಪ್ರೇಮಂ ಪೂಜ್ಯಂ’ ಚಿತ್ರದ ಟ್ರೈಲರ್ ರಿಲೀಸ್

ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಟ್ರೈಲರ್ ಇದೇ ತಿಂಗಳು ಅಕ್ಟೋಬರ್‌ 14ರಂದು ರಿಲೀಸ್ ಆಗುತ್ತಿದೆ. ಈ ಕುರಿತು Read more…

ಅಮೆರಿಕಾ ನೌಕಾಪಡೆಯ ಫೇಸ್ಬುಕ್ ಪೇಜ್‌ ಹ್ಯಾಕ್ ಮಾಡಿ ಗೇಮ್ ಸ್ಟ್ರೀಮ್ ಮಾಡಿದ ಕಿಡಿಗೇಡಿ

ಅಮೆರಿಕ ನೌಕಾಪಡೆಯ ಪ್ರತಿಷ್ಠಿತ ಸಮರನೌಕೆ ಯುಎಸ್‌ಎಸ್‌ ಕಿಡ್ಡ್‌‌ ಫೇಸ್ಬುಕ್‌ನಲ್ಲಿ ಹೊಂದಿರುವ ಪೇಜ್‌ ಅನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಆ ಪೇಜ್‌ನಲ್ಲಿ ಹತ್ತು ಗಂಟೆಗಳ ಕಾಲ ’ಏಜ್ ಆಫ್ ಎಂಪೈರ್ಸ್’ Read more…

ಇಂದು ‘ಟಾಮ್ & ಜೆರ್ರಿ’ ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್

ರಾಘವ್ ವಿನಯ್ ಶಿವಗಂಗೆ ನಿರ್ದೇಶನದ ‘ಟಾಮ್ & ಜೆರ್ರಿ’ ಚಿತ್ರದ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಈ Read more…

‘ಸಖತ್’ ಸಿನಿಮಾದ ಮೊದಲ ಹಾಡು ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಸಖತ್’ ಚಿತ್ರದ ‘ಪ್ರೇಮಕ್ಕೆ ಕಣ್ಣಿಲ್ಲ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ Read more…

ಎಕ್ಸ್‌ಪ್ರೆಸ್‌ ವೇಗಳಲ್ಲಿ ಗರಿಷ್ಠ ವೇಗಮಿತಿ 140‌ ಕಿಮೀ/ಗಂಟೆ ನಿಗದಿ…?

ಎಕ್ಸ್‌ಪ್ರೆಸ್‌ ವೇಗಳಲ್ಲಿ ವೇಗದ ಗರಿಷ್ಠ ಮಿತಿಯನ್ನು 140 ಕಿಮೀ/ಗಂಟೆಗೆ ಏರಿಸುವ ಆಶಯ ತಮ್ಮದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ. ವಿವಿಧ Read more…

ಇಲ್ಲಿದೆ ʼರಾಮಾಯಣʼದಿಂದ ಸ್ಫೂರ್ತಿ ಪಡೆದು ನಿರ್ಮಾಣವಾಗುತ್ತಿರುವ ಚಿತ್ರಗಳ ಪಟ್ಟಿ

ಮಹಾಭಾರತ ಹಾಗೂ ರಾಮಾಯಣದಂಥ ದೂರದರ್ಶನದ ಕಾರ್ಯಕ್ರಮಗಳ ಜನಪ್ರಿಯತೆ ಹಾಗೂ ಕೋವಿಡ್-19 ಲಾಕ್‌ಡೌನ್ ವೇಳೆ ಮರುಪ್ರಸರಣ ಕಂಡಾಗಲೂ ಭರ್ಜರಿ ಹಿಟ್ ಆದ ಈ ಶೋಗಳಿಂದ ಪ್ರೇರಿತರಾದವರಂತೆ ಕಾಣುವ ಚಿತ್ರ ನಿರ್ಮಾಪಕರು Read more…

ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ತನ್ನ ತಾಯಿಯನ್ನು ಸೇರಲು ಮರಿ ಆನೆಯನ್ನು ಅರಣ್ಯಾಧಿಕಾರಿಗಳು ಬೆಂಗಾವಲು ನೀಡಿ ಕರೆದೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮರಿಯನ್ನು Read more…

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಕೋವಿಡ್​ ಸಾಂಕ್ರಾಮಿಕ ಶುರುವಾದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​ ದಿನಗೂಲಿ ಕಾರ್ಮಿಕರಿಗಾಗಿ, ಸಂಕಷ್ಟದಲ್ಲಿ ಇರುವವರಿಗಾಗಿ ಮಾಡಿದ ಸಹಾಯಗಳು ಒಂದೆರಡಲ್ಲ. ಈಗಾಗಲೇ ಸೋನು ಸೂದ್​​ಗೆ ಗೌರವಾರ್ಥವಾಗಿ ಅಭಿಮಾನಿಗಳು ಸಾಕಷ್ಟು ಕೆಲಸ Read more…

ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…!

ನ್ಯೂಯಾರ್ಕ್‌ನ ಜನಪ್ರಿಯ ಪ್ರದೇಶ ಟೈಮ್ಸ್‌ಸ್ಕ್ವೇರ್‌ ನಲ್ಲಿನ ಸುರಂಗಮಾರ್ಗದ ಮೆಟ್ರೊ ನಿಲ್ದಾಣದಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಹಾಡು ಹೇಳಿಕೊಂಡು ಹಾಯಾಗಿ ಮೂತ್ರ ವಿಸರ್ಜಿಸುತ್ತಿದ್ದಾಗಲೇ ಆತನ ಜೇಬಿನಿಂದ Read more…

ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..?

ಇಂದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. ಗೌರಿ 51 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಗೌರಿ ಖಾನ್ ಗೆ ಪುತ್ರಿ ಸುಹಾನಾ ಖಾನ್, Read more…

ನಟಿ ದೀಪಿಕಾ ಪಡುಕೋಣೆಯನ್ನು ಹಾಡಿಹೊಗಳಿದ ಮಾಜಿ ಬಾಯ್‌ ಫ್ರೆಂಡ್‌

ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸದ್ಯದ ಮಟ್ಟಿಗೆ ಬಹುಬೇಡಿಕೆಯ ಸ್ಟಾರ್‌ ನಟಿ. ನಟ ರಣವೀರ್‌ ಸಿಂಗ್‌ ಜತೆಗೆ ವಿವಾಹವಾಗುವ ಮುನ್ನ ನಟಿಯನ್ನು ಕೆಲ ನಟರು, ಉದ್ಯಮಿಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಕಳೆದ 205 ದಿನಗಳಲ್ಲೇ ಅತಿ ಕಡಿಮೆ ಆಕ್ಟೀವ್ ಕೇಸ್ ದಾಖಲು

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 21,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,38,94,312ಕ್ಕೆ Read more…

‌ʼಸಿಮ್‌ʼ ಕಾರ್ಡ್‌ ನಲ್ಲಿ ಸೋನು ಸೂದ್ ಚಿತ್ರ ಬಿಡಿಸಿದ ಅಭಿಮಾನಿ

ಕೋವಿಡ್ ಸಂಕಷ್ಟದ ದಿನಗಳಲ್ಲಿ ತಮ್ಮ ಸಮಾಜಮುಖಿ ಕಾರ್ಯಗಳಿಂದ ದೇಶದೆಲ್ಲೆಡೆ ಖ್ಯಾತಿ ಪಡೆದ ಬಾಲಿವುಡ್ ನಟ ಸೋನು ಸೂದ್‌ ನೆಟ್ಟಿಗರ ಪಾಲಿನ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ. ಇದೀಗ ಸೋನು ಅಭಿಮಾನಿಯೊಬ್ಬರು ಅವರ Read more…

ಮಕ್ಕಳೊಂದಿಗೆ ಜಾನಿ ಲಿವರ್‌ ಸಖತ್‌ ಡಾನ್ಸ್…!‌ ಜಗಳ ಬಿಡಿಸಿದೆ ಎಂದ ಕಾಮಿಡಿ ಕಿಂಗ್

ಕಾಮಿಡಿ ಕಿಂಗ್ ಜಾನಿ ಲಿವರ್‌ ಸಾಮಾಜಿಕ ಜಾಲತಾಣದಲ್ಲಿ ಫನ್ನಿ ವಿಡಿಯೋಗಳನ್ನು ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ. ಜಾನಿ ಜೊತೆಗೆ ಅವರ ಮಕ್ಕಳಾದ ಜೇಮಿ ಲಿವರ‍್ ಹಾಗೂ ಜೆಸ್ಸಿ ಲಿವರ್‌ Read more…

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಮೆದುಳು ನಿಷ್ಕ್ರಿಯಗೊಂಡಿದ್ದ 52 ವರ್ಷ ವ್ಯಕ್ತಿ ತನ್ನ ಕಿಡ್ನಿ ಹಾಗೂ ಯಕೃತ್ತು ದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದ್ದಾರೆ. ರೋಗಿಯು ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡಿದ್ದರು. ಆದರೆ Read more…

ಆರ್ಯನ್​ ಪರ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಹೃತಿಕ್​ಗೆ ಟಾಂಗ್​ ಕೊಟ್ಟ ಕಂಗನಾ​​​

ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಪ್ರಕರಣದಡಿಯಲ್ಲಿ ಎನ್​ಸಿಬಿ ವಶದಲ್ಲಿರುವ ನಡುವೆಯೇ ಸಾಕಷ್ಟು ಬಾಲಿವುಡ್​ ತಾರೆಯರು ಆರ್ಯನ್​ ಪರ ದನಿ ಎತ್ತಿದ್ದಾರೆ. ಇಂದು ಈ ಸಾಲಿಗೆ ಹೃತಿಕ್​ Read more…

‘ಕೋಟಿಗೊಬ್ಬ 3’ ಟ್ರೈಲರ್ ರಿಲೀಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಶಿವಕಾರ್ತಿಕ್ ನಿರ್ದೇಶನದ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಸಿನಿಮಾ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟ್ರೈಲರ್ Read more…

SHOCKING NEWS: ಇದೆಂಥ ದುರ್ವಿಧಿ…! ನೀರಲ್ಲಿ ಮುಳುಗಿದ್ದ ಓರ್ವನ ರಕ್ಷಣೆಗೆ ಹೊಗಿ ನಾಲ್ವರ ದುರ್ಮರಣ

ಬಾಗಲಕೋಟೆ: ನೀರಿನಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಲು ಹೋಗಿದ್ದ ನಾಲ್ವರು ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಧನ್ನೂರು ಬಳಿ ನಡೆದಿದೆ. ʼಕ್ರೆಡಿಟ್ʼ ಕಾರ್ಡ್ Read more…

ಆರ್ಯನ್​ ಬಂಧನದ ವೇಳೆ ಹಾಜರಿದ್ರಾ ಬಿಜೆಪಿ ನಾಯಕ..?‌ ಶಾರೂಕ್‌ ಪುತ್ರನ ಡ್ರಗ್ಸ್‌ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್

ಬಿಜೆಪಿ ನಾಯಕ ಹಾಗೂ ಖಾಸಗಿ ತನಿಖಾಧಿಕಾರಿ ಮುಂಬೈನ ಮಾದಕ ವಸ್ತು ನಿಗ್ರಹ ದಳ ಕಚೇರಿಗೆ ಪ್ರವೇಶಿಸಿ ಹೊರಬಂದ ವಿಡಿಯೋವನ್ನು ಎನ್​ಸಿಪಿ ವಕ್ತಾರ ನವಾಬ್​ ಮಲ್ಲಿಕ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರು Read more…

ದಳಪತಿ ವಿಜಯ್​ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಹೇಶ್​ ಬಾಬು ಪುತ್ರಿ……?

ತಮಿಳು ಸೂಪರ್​ಸ್ಟಾರ್​ ವಿಜಯ್​​ ಬೀಸ್ಟ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್​ ಮುಂದಿನ ಸಿನಿಮಾ ದಳಪತಿ 66 ಸಿನಿಮಾವನ್ನು ನಿರ್ದೇಶಕ ಪೈದಪಲ್ಲಿ ನಿರ್ದೇಶಿಸುತ್ತಿದ್ದು ವಿವಿಧ ಕಾರಣಕ್ಕೆ ಈ ಸಿನಿಮಾ ಸುದ್ದಿಯಾಗುತ್ತಲೇ Read more…

ಧಾರಾವಾಹಿ ನೋಡಲು ಬಿಡದ ಮಗಳಿಗೆ ತಾಯಿ ಬೈದ ಪರಿ ಕಂಡು ನೆಟ್ಟಿಗರು ಫಿದಾ..!

ಬರೋಬ್ಬರಿ 35 ಸಾವಿರ ರೂಪಾಯಿ ನೀಡಿ ಬ್ರ್ಯಾಂಡೆಡ್​ ಬೆಲ್ಟ್​ ಖರೀದಿ ಮಾಡಿದ್ದ ಮಗಳಿಗೆ ತಾಯಿಯು ಬೈದಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿತ್ತು. ಅದೇ ತಾಯಿ ಮಗಳು Read more…

ರಿಷಬ್‌ ಗೆ ವಿಷ್‌ ಮಾಡಿದ ಊರ್ವಶಿ…! ಟ್ವೀಟ್‌ ನೋಡುತ್ತಿದ್ದಂತೆ ಫ್ಯಾನ್ಸ್‌ ಕೆಂಡಾಮಂಡಲ

ಬಾಲಿವುಡ್‌ನ ಮಾದಕ ಚೆಲುವೆ, ‘ಮಿಸ್‌ ಯೂನಿವರ್ಸ್‌’ ಊರ್ವಶಿ ರೌಟೆಲಾ ಅವರು ತಮ್ಮ ಟ್ವಿಟರ್‌ ಖಾತೆಯ ಮೂಲಕ ಕ್ರಿಕೆಟಿಗ ರಿಷಬ್‌ ಪಂತ್‌ಗೆ ಇತ್ತೀಚೆಗೆ (ಅಕ್ಟೋಬರ್‌ 5ರಂದು) ’ಹ್ಯಾಪಿ ಬರ್ತಡೇ’ ಎಂದಿದ್ದಾರೆ. Read more…

ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಮದಗಜ’ ಸಿನಿಮಾದ ಮೊದಲ ಹಾಡು

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಹುನಿರೀಕ್ಷೆಯ ‘ಮದಗಜ’ ಸಿನಿಮಾದ ಮೊದಲನೇ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ‘ಗೆಳೆಯ Read more…

ಕ್ರಿಸ್ಮಸ್ ನಂದು ತೆರೆಮೇಲೆ ಬರಲಿದೆ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’

ಶಂಕರ್ ಗುರು ನಿರ್ದೇಶನದ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಡಿಸೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದೆ. ಡಾಲಿ ಧನಂಜಯ್ Read more…

ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ದಾರುಣ ಸಾವು: 27 ಮಂದಿಗೆ ಗಾಯ

ಬಸ್ಸು ಹಾಗೂ ಟ್ರಕ್​​ ಡಿಕ್ಕಿಯಾದ ಪರಿಣಾಮ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ. ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ದೇವಾ ಪೊಲೀಸ್​ ಠಾಣೆ Read more…

‘ಗನಿ’ ಸಿನಿಮಾದ ಗ್ಲಿಂಪ್ಸ್ ವಿಡಿಯೋ ರಿಲೀಸ್

ವರುಣ್ ತೇಜ್ ಅಭಿನಯದ ಕಿರಣ್ ನಿರ್ದೇಶನದ ಬಹುನಿರೀಕ್ಷಿತ ‘ಗನಿ’ ಸಿನಿಮಾದ ಸಣ್ಣ ಗ್ಲಿಂಪ್ಸ್ ವಿಡಿಯೋವೊಂದನ್ನು ನಿನ್ನೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. 42 ಸೆಕೆಂಡಿನ Read more…

ಇಂದು ‘ರತ್ನನ್ ಪ್ರಪಂಚ’ ಚಿತ್ರದ ‘ಅಲೆಮಾರಿಯೇ’ ಹಾಡು ರಿಲೀಸ್

ಡಾಲಿ ಧನಂಜಯ್ ಅಭಿನಯದ ರೋಹಿತ್ ಪದಕಿ ನಿರ್ದೇಶನದ ‘ರತ್ನನ್ ಪ್ರಪಂಚ’ ಚಿತ್ರದ ‘ಅಲೆಮಾರಿಯೇ’ ಎಂಬ ಹಾಡನ್ನು ಇಂದು ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 12:34ಕ್ಕೆ ರಿಲೀಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...