alex Certify ಪುಟಾಣಿಯ ಪವರ್‌ಫುಲ್ ಭಾಷಣ: ವಿಡಿಯೋ ಶೇರ್‌ ಮಾಡಿದ ಪ್ರಿಯಾಂಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿಯ ಪವರ್‌ಫುಲ್ ಭಾಷಣ: ವಿಡಿಯೋ ಶೇರ್‌ ಮಾಡಿದ ಪ್ರಿಯಾಂಕಾ

ಮಹಿಳೆಯ ಶಕ್ತಿಯ ಬಗ್ಗೆ ಪುಟಾಣಿ ಬಾಲಕಿಯೊಬ್ಬಳು ಮಾತನಾಡಿರುವ ವಿಡಿಯೋವೊಂದನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ಮಹಿಳೆಯರ ಹಕ್ಕುಗಳು ಹಾಗೂ ಹೋರಾಟಗಳ ಬಗ್ಗೆ ಮಾತನಾಡುವ ಪುಟಾಣಿ ಬಾಲೆಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮಹಿಳೆಯರ ಶಕ್ತಿಯ ಬಗ್ಗೆ ದಿಟ್ಟತನದ ಮಾತುಗಳನ್ನಾಡಿದ ಈ ಬಾಲೆ, “ನಾನು ಹೋರಾಟ ಮಾಡಬಲ್ಲ ಹುಡುಗಿ ಹಾಗೂ ಹೋರಾಟ ಮಾಡಲು ಸಿದ್ಧವಿರುವ ಹುಡುಗಿಯರೊಂದಿಗೆ ನಿಲ್ಲಲು ಇಚ್ಛಿಸುವೆ,” ಎಂದು ಹೇಳಿದ್ದಾಳೆ.

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

“ಪುಟಾಣಿ ಸ್ನೇಹಿತರೊಬ್ಬರಿಂದ ಸಂದೇಶ. #womenpower,” ಎಂದು ಪ್ರಿಯಾಂಕಾ ಗಾಂಧಿ ಈ ಪೊಸ್ಟ್‌ಅನ್ನು ಶೇರ್‌ ಮಾಡಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಿರಂತರ ಪ್ರಯತ್ನ ಹಾಕುತ್ತಿರುವ ಪ್ರಿಯಾಂಕಾ ವಾದ್ರ, ಯಾವ ಸಣ್ಣ ಅವಕಾಶವನ್ನೂ ಬಿಟ್ಟುಕೊಡುತ್ತಿಲ್ಲ. ತಮ್ಮ ಇಡೀ ಗಮನವನ್ನು ಮುಂಬರುವ ಚುನಾವಣೆಯತ್ತಲೇ ಕೇಂದ್ರೀಕರಿಸಿ ಪ್ರಯತ್ನ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...