alex Certify 10 ಮಿಲಿಯನ್ ವೀಕ್ಷಣೆ ಪಡೆದ ಸರಂಗ ದರಿಯಾ ವಿಡಿಯೋ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಮಿಲಿಯನ್ ವೀಕ್ಷಣೆ ಪಡೆದ ಸರಂಗ ದರಿಯಾ ವಿಡಿಯೋ ಹಾಡು

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ಸೂಪರ್ ಹಿಟ್  ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ವಿಡಿಯೋ ಹಾಡನ್ನು 1 ವಾರದ ಹಿಂದೆ ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಮಂಗ್ಲಿ ಧ್ವನಿಯಲ್ಲಿ ಮೂಡಿಬಂದಿರುವ  ಈ ಹಾಡು ಇದೀಗ 10 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಮುನ್ನೂರು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿತ್ತು.

ಒಂದೇ ದಿನದಲ್ಲಿ 1.9 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮಾರಾಟ ಮಾಡಿದ ʼಲಿಪ್‌ಸ್ಟಿಕ್ ಬ್ರದರ್’: ಈತ ಯಾರು ಗೊತ್ತಾ..?

ಸೆಪ್ಟೆಂಬರ್ 24ರಂದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರವನ್ನು ಅಮಿಗೋಸ್ ಕ್ರಿಯೇಷನ್ಸ್ ಶ್ರೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದರು. ಪವನ್ ಸಿ.ಎಚ್. ಸಂಗೀತ ಸಂಯೋಜನೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...