alex Certify ನೇರ ಪ್ರಸಾರದಲ್ಲೇ ಕೀಟನಾಶಕ ಸೇವನೆ ಮಾಡಿದ ʼಸೆಲೆಬ್ರಿಟಿʼ…! ಲೈವ್‌ ನೋಡಿ ಅಭಿಮಾನಿಗಳಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇರ ಪ್ರಸಾರದಲ್ಲೇ ಕೀಟನಾಶಕ ಸೇವನೆ ಮಾಡಿದ ʼಸೆಲೆಬ್ರಿಟಿʼ…! ಲೈವ್‌ ನೋಡಿ ಅಭಿಮಾನಿಗಳಿಗೆ ಶಾಕ್

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದ ಲುವೋ ಶಾವೋ ಮಾವೋ, ಆತ್ಮಹತ್ಯೆಗೆ ಶರಣಾಗಿದ್ದಾಳೆ. ನೇರ ಪ್ರಸಾರದಲ್ಲಿಯೇ ಲುವೋ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೀಟನಾಶಕ ಸೇವನೆ ಮಾಡಿದ ಲುವೋ, ಸಾವಿಗೆ ಶರಣಾಗಿದ್ದಾಳೆ. ಈಕೆ ಫಾಲೋವರ್ಸ್ ಈಕೆ ಸಾವಿಗೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಕೀಟನಾಶಕ ಸೇವನೆ ಮಾಡುವಂತೆ ಫಾಲೋವರ್ಸ್ ಒತ್ತಾಯಿಸಿದ್ದರು ಎನ್ನಲಾಗಿದೆ.

ಸ್ಕ್ರೀನ್ ಒರೆಸುವ ಬಟ್ಟೆಗೂ ದುಬಾರಿ ಬೆಲೆ ಇಟ್ಟ ಆಪಲ್…!‌ ಈ ಐ-ಕ್ಲಾಥ್ ಬೆಲೆ ಎಷ್ಟು ಗೊತ್ತಾ….?

ಸಾಮಾಜಿಕ ಮಾಧ್ಯಮ ಡೌಯಿನ್ ನೇರ ಪ್ರಸಾರದಲ್ಲಿ ಲುವೋ, ವಿಷ ಸೇವನೆ ಮಾಡಿದ್ದಾಳೆ. ಡೌಯಿನ್ ನಲ್ಲಿ ಆಕೆಗೆ 670,000 ಫಾಲೋವರ್ಸ್ ಇದಾರೆ. ಆಕೆ ಅಕ್ಟೋಬರ್ 14ರಂದು ಕೀಟನಾಶಕ ಸೇವನೆ ಮಾಡಿದ್ದಾಳಂತೆ. ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಆಕೆ ಸ್ನೇಹಿತರ ಪ್ರಕಾರ, ಮಾವೋ ಬಾಯ್ ಫ್ರೆಂಡ್ ವಿಷ್ಯದಲ್ಲಿ ಬೇಸರಗೊಂಡಿದ್ದಳಂತೆ. ಆಕೆಗೆ ಸಾಯುವ ಯಾವುದೇ ಉದ್ದೇಶವಿರಲಿಲ್ಲವಂತೆ. ಬಾಯ್ ಫ್ರೆಂಡ್ ಹೆದರಿಸಲು ಆಕೆ ಕೀಟನಾಶಕ ಸೇವನೆ ಮಾಡಿದ್ದಳಂತೆ. ಕೀಟನಾಶಕ ಸೇವನೆ ಮಾಡುವ ವೇಳೆ ನೂರಾರು ಮಂದಿ ಲೈವ್ ನೋಡ್ತಿದ್ದರು ಎನ್ನಲಾಗಿದೆ.

Shocking: ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ..!

ಕೆಲವರು ಬೇಗ ಬೇಗ ಕೀಟನಾಶಕ ಸೇವನೆ ಮಾಡುವಂತೆ ಸಲಹೆ ನೀಡಿದ್ದರಂತೆ. ಮಾವೋ, ಕೀಟನಾಶಕ ಸೇವನೆ ಮಾಡಿದ್ದಾಳೆ. ಆಕೆ ಸ್ಥಿತಿ ಹದಗೆಟ್ಟಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...