alex Certify ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೈಕೆಲ್​ ಜಾಕ್ಸೆನ್ ​​ರಂತೆ ನರ್ತಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ನೃತ್ಯ ಲೋಕದ ದಂತಕತೆಯೆನಿಸಿಕೊಂಡಿರುವ ಮೈಕೆಲ್​ ಜಾಕ್ಸನ್​ ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ನೃತ್ಯ ಸಾಧನೆಯ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಮೂನ್​ ವಾಕ್​​​ ಮೈಕೆಲ್​​ ಜಾಕ್ಸನ್​​ರ ಸಿಗ್ನೆಚರ್​ ಸ್ಟೈಲ್​ ಎಂದು ಹೇಳಿದರೆ ತಪ್ಪಾಗಲಾರದು.

ಅನೇಕ ನೃತ್ಯಪಟುಗಳು ಮೈಕಲ್​ ಜಾಕ್ಸನ್​​ರಂತೆಯೇ ಮೂನ್​ ವಾಕ್​ ಮಾಡುವ ಮೂಲಕ ಅವರನ್ನು ಅನುಕರಣೆ ಮಾಡುವ ಪ್ರಯತ್ನ ಮಾಡುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಪಕ್ಷಿಯೊಂದು ಮೈಕಲ್​ ಜಾಕ್ಸನ್ ​​ರಂತೆ ನೃತ್ಯ ಮಾಡಿದೆ.

ಹೌದು..! ಇಂತಹದ್ದೊಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಾತುಕೋಳಿಯೊಂದು ಥೇಟ್​ ಮೈಕೆಲ್​ ಜಾಕ್ಸನ್ ​​ರಂತೆಯೇ ನೃತ್ಯ ಪ್ರದರ್ಶಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...