alex Certify Featured News | Kannada Dunia | Kannada News | Karnataka News | India News - Part 312
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಉಡುಪಿನ ಬಗ್ಗೆ ಕಾಲೆಳೆದ ದೀಪಿಕಾ ಪಡುಕೋಣೆ…!

ಬಾಲಿವುಡ್​ನ ಪ್ರಸಿದ್ಧ ತಾರಾ ದಂಪತಿ ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಇನ್ನೇನು ಶೀಘ್ರದಲ್ಲಿಯೇ ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​ ದೇವ್​ Read more…

ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್‌ ಡಾನ್ಸ್

ತೆಲುಗಿನ ಪುಷ್ಪ ಚಿತ್ರ ಬಿಡುಗಡೆ ಸಂಬಂಧ ಮುಂಬಯಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ನೆರೆದಿದ್ದ ಮಂದಿಗೆ ಮನರಂಜನೆ ನೀಡಿದ್ದಾರೆ. ಕಡು ಹಸಿರು ಬಣ್ಣದ Read more…

ಸ್ಟೀವನ್ ಸ್ಪೀಲ್ಬರ್ಗ್ 75: ಜಗ ಮೆಚ್ಚಿದ ನಿರ್ದೇಶಕನ ಟಾಪ್ 5 ಚಿತ್ರಗಳು

ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಸ್ಟೀವನ್ ಸ್ಪೀಲ್ಬರ್ಗ್ ಚಿರಪರಿಚಿತ ಹೆಸರು. ಅದ್ಭುತವಾಗಿ ಕಟ್ಟಿಕೊಡುವ ಚಿತ್ರಗಳ ಮೂಲಕ ಬಹಳಷ್ಟು ಪ್ರಶಸ್ತಿಗಳಿಗೆ ಭಾಜನರಾಗಿರುವ ಸ್ಟೀವನ್ ಸ್ಪೀಲ್ಬರ್ಗ್ 75ನೇ ಜನ್ಮದಿನದಂದು ಅವರ ನಿರ್ದೇಶನದ ಪ್ರಚಂಡ್ Read more…

ಎಲ್ಲೇ ಹೋದರೂ ಕಮೆಡಿಯನ್‌ ಜೊತೆಗೆ ಇರಲೇಬೇಕು ಈ ತಟ್ಟೆ….!

ಎಮ್ಮಿಯಿಂದ ನಾಮೆನೀಟ್ ಆಗಿರುವ ಕಾಮೆಡಿಯನ್ ವೀರ್‌ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹವ್ಯಾಸಗಳು ಹಾಗೂ ಚಟಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ವೀರ್‌ ಇತ್ತೀಚೆಗೆ ತಮ್ಮ ಚಟವೊಂದರ ಬಗ್ಗೆ ಶೇರ್‌ Read more…

ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್: ರೋಗಿಯೊಬ್ಬನ ಮೂತ್ರಪಿಂಡದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯ ವೈದ್ಯರು ತೆಗೆದುಹಾಕಿದ್ದಾರೆ. ಇದು ದೇಶದಲ್ಲೇ ಒಬ್ಬ ರೋಗಿಯಿಂದ ಇದುವರೆಗೆ ತೆಗೆದ ಅತಿ ಹೆಚ್ಚು ಮೂತ್ರಪಿಂಡದ ಕಲ್ಲುಗಳು Read more…

ಸದೃಢ ಮೈಕಟ್ಟಿನ ಗುಟ್ಟು ಬಿಚ್ಚಿಟ್ಟ ನಟ ಜಾನ್‌ ಅಬ್ರಹಾಂ

ನಟ ಹಾಗೂ ಫಿಟ್ನೆಸ್ ಐಕಾನ್ ಜಾನ್ ಅಬ್ರಹಾಂ ಪಕ್ಕಾ ಶಾಖಾಹಾರಿ. ತಮ್ಮ ದಿನನಿತ್ಯದ ಪ್ರೋಟೀನ್ ಅಗತ್ಯತೆಗೆ ಡೈರಿ ಉತ್ಪನ್ನಗಳನ್ನು ಅವಲಂಬಿಸುವ ಜಾನ್ ಅಬ್ರಹಾಂ ಹಾಲು ಮತ್ತು ಮೊಸರುಗಳೊಂದಿಗೆ, ಸಸ್ಯಜನಿತ Read more…

ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಸೌಮ್ಯ ಪ್ರಾಣಿ ಆನೆಗೆ ವಿಶೇಷ ಸ್ಥಾನ ಇದೆ. ದೈತ್ಯ ಜೀವಿಯ ಕೆಲವೊಂದು ತರಲೆ ವಿಡಿಯೋಗಳನ್ನು ನೋಡುವುದೇ ಮಜಾ. Read more…

ʼವಿಶ್ವಸುಂದರಿʼ ಸ್ಪರ್ಧೆಗೆ ಕೊರೊನಾ ಸಂಕಷ್ಟ; ಸ್ಪರ್ಧೆ ಮುಂದೂಡಿಕೆ…!

ಕೊರೊನ ಕಾರಣದಿಂದಾಗಿ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಭಾರತದ ಸ್ಪರ್ಧಿ ಮಾನಸ ವಾರಾಣಸಿ ಸೇರಿದಂತೆ ಇನ್ನೂ ಹಲವು ಸ್ಪರ್ಧಿಗಳಿಗೆ ಕೊರೊನಾ ಸೋಂಕು ಇರುವುದು Read more…

ಈ ಥ್ರೋಬ್ಯಾಕ್ ಫೋಟೋದಲ್ಲಿರುವ ಎತ್ತರದ ಹುಡುಗಿಯನ್ನು ಗುರುತಿಸಬಲ್ಲಿರಾ….?

ಟ್ವಿಟ್ಟರ್ ನಲ್ಲಿ ಹಳೆಯ ಶಾಲಾ ವಿದ್ಯಾರ್ಥಿಗಳ ಗುಂಪಿನ ಫೋಟೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ತರಗತಿಯಲ್ಲೇ ಎತ್ತರದ ಹುಡುಗಿಯೊಬ್ಬಳಿರುವುದನ್ನು ನೀವು ಗಮನಿಸಬಹುದು. ಅಷ್ಟಕ್ಕೂ ಈ ಉದ್ದದ ಹುಡುಗಿ ಯಾರು ಗೊತ್ತಾ..? ಹೌದು, Read more…

BIG NEWS: ಜಾಕ್ವೆಲಿನ್​ ಮಾತ್ರವಲ್ಲ ಬಾಲಿವುಡ್​ನ ಹೆಸರಾಂತ ನಟಿಯರೊಂದಿಗೂ ನಂಟು ಬೆಳೆಸಿದ್ದ ವಂಚಕ ಸುಖೇಶ್​..!

ವಂಚಕ ಸುಖೇಶ್​ ಚಂದ್ರಶೇಖರ್​ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗಳಲ್ಲಿ ಹೊರಬಿದ್ದಿರುವ ಅಂಶಗಳು ಇಡೀ ಬಾಲಿವುಡ್​ ಲೋಕವನ್ನೇ ತಲ್ಲಣಗೊಳಿಸುವಂತಿದೆ. ಕಳೆದ ವಾರವಷ್ಟೇ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ ನಟಿ ಜಾಕ್ವೆಲಿನ್ Read more…

BIG NEWS: ಸಚಿವ ಭೈರತಿ ಬಸವರಾಜರನ್ನು ಸಂಪುಟದಿಂದ ವಜಾಗೊಳಿಸಲಿ; ಕೆಂಡ ಕಾರಿದ ಸಿದ್ದರಾಮಯ್ಯ

ಬೆಳಗಾವಿ: ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಬಸವರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವಾದರೆ ಸಿಎಂ ಬೊಮ್ಮಾಯಿ, ಸಂಪುಟದಿಂದ ವಜಾಗೊಳಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ Read more…

ವಿಡಿಯೋ: ನೆಟ್ಟಿಗರ ಮನಗೆದ್ದ ಏಳರ ಪೋರನ ಡಾನ್ಸ್

ಮನಸ್ಸಿಗೂ ದೇಹಕ್ಕೂ ಉಲ್ಲಾಸ ತುಂಬುವ ನೃತ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ದಿನಂಪ್ರತಿ ಬಹಳಷ್ಟು ಡ್ಯಾನ್ಸ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ Read more…

ವೈರಲ್: ಮನೆಯೊಳಗೆ ನುಗ್ಗುವ ಯತ್ನದಲ್ಲಿ ಅಪರಿಚಿತ ಮಾಡಿದ ಸದ್ದಿನ ವಿಡಿಯೋ ಹಂಚಿಕೊಂಡ ಟಿಕ್‌ಟಾಕರ್‌

ಟಿಕ್‌ಟಾಕ್‌ನಲ್ಲಿ ಬಹಳಷ್ಟು ಸಲ ಅನಿರೀಕ್ಷಿತವಾಗಿ ಘಟಿಸುವ ಸುಂದರ, ಘೋರ, ಶಾಕಿಂಗ್ ಘಟನೆಗಳನ್ನೆಲ್ಲಾ ನೋಡಿರುತ್ತೇವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಬಹಳ ಕಾಲ ವೈರಲ್ ಆಗಿಯೇ ಇರುತ್ತವೆ. ಅಲೆನಾ ಹೆಸರಿನ ಈ Read more…

ಸದನದಲ್ಲಿ ಕ್ಷಮೆ ಯಾಚಿಸಿದ ರಮೇಶ್ ಕುಮಾರ್

ಬೆಳಗಾವಿ: ’ಅತ್ಯಾಚಾರ ತಡೆಯಲಾಗದಿದ್ದರೆ ಮಲಗಿ ಆನಂದಿಸಿ’ ಎಂಬ ತಾವು ನೀಡಿದ್ದ ಅಕ್ಷಮ್ಯ ಹೇಳಿಕೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕ್ಷಮೆಯಾಚಿಸಿದ್ದಾರೆ. ಇಂದು ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ Read more…

ಟ್ರಾನ್ಸ್ಫರೆಂಟ್ ಡ್ರೆಸ್ ನಲ್ಲಿ ಮಿಂಚಿದ ಪ್ರಿಯಾಂಕಾ…..! ಅಭಿಮಾನಿಗಳು ಶಾಕ್

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಆಗಾಗ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪಿಗ್ಗಿ ಮತ್ತೆ ಸದ್ದು ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಪ್ರಿಯಾಂಕಾ Read more…

ಒಂದು ಮಿಲಿಯನ್ ವೀಕ್ಷಣೆ ಗಳಿಸಿದ ಸುರೇಶ್ ರೈನಾ ‘ಸಾಸಿವೆ ಸೊಪ್ಪಿನ ಗೊಜ್ಜು’ ತಯಾರಿಸಿದ ವಿಡಿಯೋ…..!

ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಚಳಿಗಾಲದ ವಿಶೇಷವಾದ ಸಾರ್ಸನ್ ಕಾ ಸಾಗ್ (ಸಾಸಿವೆ ಸೊಪ್ಪಿನ ಗೊಜ್ಜು)  ಖಾದ್ಯವನ್ನು ತಯಾರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರತದಲ್ಲಿ ವಿಶೇಷವಾಗಿ Read more…

ಬಲು ಅಪರೂಪದ ಅಮೆರಿಕನ್ ಬಾರ್ನ್ ಗೂಬೆ ರಕ್ಷಣೆ

ಸುಪೌಲ್: ಬಿಹಾರದ ಸುಪೌಲ್‌ನಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಅಮೆರಿಕನ್ ಬಾರ್ನ್ ಗೂಬೆಯನ್ನು ರಕ್ಷಿಸಿದ್ದಾರೆ. ಈ ಅಪರೂಪದ ಗೂಬೆಯು ಸಾಮಾನ್ಯವಾಗಿ ಯುಎಸ್, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳ ಕೆಲವು Read more…

‘ಡೋಂಟ್ ಗೋ ಯೆಟ್‌’ಗೆ ತಂದೆ-ಮಗಳ ಅದ್ಭುತ ಸ್ಟೆಪ್ಸ್: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಒಂದು ಮಿಲಿಯನ್ ಮಂದಿ..!

ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಡ್ಯಾನ್ಸ್ ಮಾಡಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಂದೆ-ಮಗಳ ಜೋಡಿಯು ಕ್ಯಾಮಿಲಾ ಕ್ಯಾಬೆಲ್ಲೊ ಅವರ ಹಿಟ್ ಹಾಡು ‘ಡೋಂಟ್ ಗೋ Read more…

ನಾಳೆ ಬಿಡುಗಡೆಯಾಗಲಿದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’

ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಮೂಲಕ ಭರ್ಜರಿ ಸೌಂಡ್ ಮಾಡಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ನಾಳೆ ತೆಲುಗು ಸೇರಿದಂತೆ ಕನ್ನಡ, Read more…

100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್

ಕರ್ನಾಟಕದಲ್ಲೂ ಸಾಕಷ್ಟು ಸದ್ದು ಮಾಡುತ್ತಿರುವ ‘ಆರ್ ಆರ್ ಆರ್’ ಹಾಗೂ ‘ಪುಷ್ಪ’ ಚಿತ್ರದ ಟ್ರೈಲರ್ ಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿವೆ. ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ Read more…

‘ಲವ್ ಯೂ ರಚ್ಚು’ ಸಿನಿಮಾ ಟ್ರೈಲರ್ ರಿಲೀಸ್

ಶಂಕರ್ ಎಸ್ ರಾಜ್ ನಿರ್ದೇಶನದ ಅಜಯ್ ರಾವ್ ನಟನೆಯ ರೊಮ್ಯಾಂಟಿಕ್ ಎಂಟರ್ ಟೇನರ್ ಕಥಾಹಂದರ ಹೊಂದಿರುವ ‘ಲವ್ ಯೂ ರಚ್ಚು’ ಚಿತ್ರದ ಟ್ರೈಲರ್ ಇಂದು ಆನಂದ್ ಆಡಿಯೋ ಯುಟ್ಯೂಬ್ Read more…

ಎಲಾನ್ ಮಸ್ಕ್‌ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್

ಬಹುಮುಖ ಪ್ರತಿಭೆ ಎಲಾನ್ ಮಸ್ಕ್‌ ಇಂಜಿನಿಯರಿಂಗ್, ಉದ್ಯಮಶೀಲತೆ ಹಾಗೂ ದತ್ತಿ ಕೆಲಸಗಳ ಮೂಲಕ ಜಗತ್ತಿನಾದ್ಯಂತ ಭಾರೀ ಫೇಮಸ್ ಆಗಿರುವ ವ್ಯಕ್ತಿ. ಬಹಳ ಕಡಿಮೆ ಮಾತನಾಡಿದರೂ ಸಹ ಮಸ್ಕ್ ಸಾಮಾಜಿಕ Read more…

ಸಹಜವಾಗಿಯೇ ಮದುವೆ ಫೋಟೋದಲ್ಲಿ ಕಾಣಿಸಿಕೊಂಡ ನಟನ ಪುತ್ರಿಗೆ ನೆಟ್ಟಿಗರ ಮೆಚ್ಚುಗೆ

ಜನಪ್ರಿಯ ಟಿವಿ ಸೀರೀಸ್ ’ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ವೀಕ್ಷಕರಿಗೆ ಜೇಠಾಲಾಲ್‌ ಎಂಬ ಪಾತ್ರ ಚೆನ್ನಾಗಿ ಗೊತ್ತಿರುತ್ತದೆ. ಆ ಪಾತ್ರದಲ್ಲಿ ನಟ ದಿಲೀಪ್ ಜೋಶಿ ಅಭಿನಯಿಸಿದ್ದಾರೆ. ಜೋಶಿ Read more…

ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯಿಂದ ಹೋದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಬೊಬ್ಬಿಡಲು, ತಮಾಷೆ ಮಾಡಲು ಶುರುಮಾಡುತ್ತಾರೆ. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕಚೇರಿಗಳಲ್ಲೂ ಕೂಡ ಇದು ಭಿನ್ನವಾಗಿರುವುದಿಲ್ಲ. ಇಲ್ಲಿ ಕೂಡ Read more…

ಮನಿ ಹೀಸ್ಟ್‌ನ ‘ಬೆಲ್ಲಾ ಸಿಯಾವೊ’ ಗೆ ದೇಸಿ ಟ್ವಿಸ್ಟ್: ಡ್ಯಾನ್ಸರ್ಸ್ ಪರ್ಫಾಮೆನ್ಸ್ ಗೆ ಬೆರಗಾದ ನೆಟ್ಟಿಗರು..!

ಸ್ಪ್ಯಾನಿಷ್ ಥ್ರಿಲ್ಲರ್ ಸರಣಿ ಮನಿ ಹೀಸ್ಟ್‌ನ ಜನಪ್ರಿಯ ಹಾಡು ಬೆಲ್ಲಾ ಸಿಯಾವೊ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿರುವುದು ಬಹುಶಃ ನಿಮಗೆ ಗೊತ್ತಿರಬಹುದು. ಭಾರತೀಯರು ಕೂಡ ಈ ಹಾಡನ್ನು ಬಹಳ Read more…

ಒಂದು ತಿಂಗಳ ಮದುವೆ ಆನಿವರ್ಸರಿಗೆ ಅಂದದ ಫೋಟೋ ಹಂಚಿಕೊಂಡ ರಾಜ್‌ಕುಮಾರ್ ರಾವ್ ದಂಪತಿ

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮತ್ತು ನಟಿ ಪತ್ರಲೇಖಾ ವಿವಾಹವಾಗಿ ಒಂದು ತಿಂಗಳಾಗಿದೆ. 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕಳೆದ ಒಂದು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ Read more…

ಕೃತಕ ಕಾಲುಗಳ ಮುಖಾಂತರ ಮ್ಯಾರಥಾನ್ ನಲ್ಲಿ ಭಾಗವಹಿಸಿ ಸ್ಪೂರ್ತಿಯಾಗಿದ್ದಾರೆ ಈ ವ್ಯಕ್ತಿ

ಹೈದರಾಬಾದ್: 2013ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಸಾಧನೆಗೆ ದೈಹಿಕ ನ್ಯೂನತೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೃತಕ ಕಾಲುಗಳ ಮುಖಾಂತರ 28 ವರ್ಷದ ಅಳಿಗಾ ಪ್ರಸನ್ನ ಮ್ಯಾರಥಾನ್‌ನಲ್ಲಿ Read more…

ಬಾಸ್ ಗೆ ಬೈದ್ರೂ ಮಹಿಳೆಗೆ ಸಿಕ್ಕಿದೆ ಇಷ್ಟೊಂದು ಹಣ…..!

ಆಸ್ಟ್ರೇಲಿಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಬಾಸ್ ಗೆ ಬೈದಿದ್ದಾಳೆ. ಈ ಕಾರಣಕ್ಕೆ ಆಕೆಯನ್ನು ಕೆಲಸದಿಂದ ತೆಗೆಯಲಾಗಿದೆ. ಆದ್ರೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮಹಿಳೆಗೆ 4 ಲಕ್ಷದ Read more…

ಬೆಚ್ಚಿಬೀಳಿಸುತ್ತೆ ವಂಚಕ ಸುಕೇಶ್​ನಿಂದ ನಟಿ ಜಾಕ್ವೆಲಿನ್ ಪಡೆದ ಉಡುಗೊರೆಗಳ ಪಟ್ಟಿ..!

200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್​ ಚಂದ್ರಶೇಖರ್​​ ಪ್ರಕರಣ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ Read more…

ನಾನೂ ಸಹ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು: ಚುನಾವಣಾ ಪ್ರಚಾರದಲ್ಲಿ ದೀದಿ ಹೇಳಿಕೆ

ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಮತದಾರರಿಗೆ ಕೋರಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...