alex Certify ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್‌ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ ಪತ್ರಿಕಾಗೋಷ್ಠಿಯಲ್ಲಿ ರಶ್ಮಿಕಾ ಮಸ್ತ್‌ ಡಾನ್ಸ್

ತೆಲುಗಿನ ಪುಷ್ಪ ಚಿತ್ರ ಬಿಡುಗಡೆ ಸಂಬಂಧ ಮುಂಬಯಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ ರಶ್ಮಿಕಾ ಮಂದಣ್ಣ ಅಲ್ಲಿ ನೆರೆದಿದ್ದ ಮಂದಿಗೆ ಮನರಂಜನೆ ನೀಡಿದ್ದಾರೆ.

ಕಡು ಹಸಿರು ಬಣ್ಣದ ಬ್ಲೌಸ್ ಮತ್ತು ಮ್ಯಾಚಿಂಗ್ ಲೆಹಂಗಾ ಮತ್ತು ದುಪಟ್ಟಾದಲ್ಲಿ ಮಿಂಚುತ್ತಿದ್ದ ರಶ್ಮಿಕಾ ತಮ್ಮ ಟೋನ್ಡ್ ಮೈಸಿರಿಯನ್ನು ಚೆನ್ನಾಗಿ ಬಳುಕಿಸಿದ್ದಾರೆ.

BIG NEWS: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ; ಪುಂಡರನ್ನು ಸದೆಬಡಿಯಲಾಗುವುದು; ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆ

ಪುಷ್ಪಾದ ಹಾಡು ಸಾಮಿ ಸಾಮಿಗೆ ಹುಕ್ ಸ್ಟೆಪ್ ಹಾಕಿದ ರಶ್ಮಿಕಾ ತಮ್ಮ ಬಬ್ಲಿ ವೈಬ್‌ನಿಂದ ಅಲ್ಲಿ ನೆರೆದಿದ್ದ ಎಲ್ಲರನ್ನೂ ರಂಜಿಸಿದ್ದಾರೆ. ರಶ್ಮಿಕಾ ನೃತ್ಯಕ್ಕೆ ಸಭಿಕರು ಚಪ್ಪಾಳೆಗಳ ಸುರಿಮಳೆಗೈದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...