alex Certify ಎಲ್ಲೇ ಹೋದರೂ ಕಮೆಡಿಯನ್‌ ಜೊತೆಗೆ ಇರಲೇಬೇಕು ಈ ತಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲೇ ಹೋದರೂ ಕಮೆಡಿಯನ್‌ ಜೊತೆಗೆ ಇರಲೇಬೇಕು ಈ ತಟ್ಟೆ….!

ಎಮ್ಮಿಯಿಂದ ನಾಮೆನೀಟ್ ಆಗಿರುವ ಕಾಮೆಡಿಯನ್ ವೀರ್‌ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹವ್ಯಾಸಗಳು ಹಾಗೂ ಚಟಗಳ ಬಗ್ಗೆ ಹಂಚಿಕೊಳ್ಳುತ್ತಾ ಇರುತ್ತಾರೆ.

ವೀರ್‌ ಇತ್ತೀಚೆಗೆ ತಮ್ಮ ಚಟವೊಂದರ ಬಗ್ಗೆ ಶೇರ್‌ ಮಾಡಿಕೊಂಡಿದ್ದು, ದೇಸೀ ನೆಟ್ಟಿಗರಿಗೆ ಭಾರೀ ಲೈಕ್ ಆಗಿದೆ.

BIG NEWS: ಕೋವಿಡ್-19 ಸಾವುಗಳಿಗೆ ನೀಡಿದ ಎಕ್ಸ್‌-ಗ್ರೇಷಿಯಾ ಪರಿಹಾರಗಳ ವರದಿ ಕೇಳಿದ ಸುಪ್ರೀಂ ಕೋರ್ಟ್

ಉಕ್ಕಿನ ತಟ್ಟೆಯೊಂದರ ಚಿತ್ರ ಶೇರ್‌ ಮಾಡಿಕೊಂಡ ವೀರ್‌, ಇದರೊಂದಿಗೆ ಹೃದಯ ಮುಟ್ಟುವ ಸಂದೇಶವೊಂದನ್ನು ಹಾಕಿದ್ದಾರೆ. “ನನಗೆ ಈ ಥಾಲಿ ಇಲ್ಲದೇ ಊಟ ಮಾಡಲು ಆಗದು. ನನ್ನ ಜೊತೆಗೆ ಇದು ಜಗತ್ತು ಸುತ್ತುತ್ತದೆ. ಚೆಕ್‌ಇನ್‌ನಲ್ಲಿ ಚೆನ್ನಾಗಿ ಫಿಟ್ ಆಗುತ್ತದೆ, ಸುಲಭವಾಗಿ ತೊಳೆಯಬಹುದು, ದೇಶೀ ಆಹಾರ/ಸುಶಿ/ಇಟಾಲಿಯನ್ ಎಲ್ಲಾ ಭಕ್ಷ್ಯಗಳಿಗೆ ಕೆಲಸ ಮಾಡುತ್ತದೆ ಮತ್ತು ಪಾರ್ಟಿಯಲ್ಲಿ ಫ್ಯಾನ್ಸಿ ಪ್ಲೇಟ್‌ಗಳು ಹಾಗೂ ಬಟ್ಟಲುಗಳನ್ನು ಬ್ಯಾಲೆನ್ಸ್ ಮಾಡಲಾಗದ ಮಂದಿಗೆ ಹೇಳಿ ಮಾಡಿಸಿದಂತಿದೆ,” ಎಂದು ತಟ್ಟೆಯ ಬಗ್ಗೆ ವೀರ್‌ ಹೇಳಿಕೊಂಡಿದ್ದಾರೆ.

ವೀರ್‌ರ ಈ ಪೋಸ್ಟ್‌ ದೇಸೀ ನೆಟ್ಟಿಗರಿಂದ ವಿನೋಯಮಯ ಪ್ರತಿಕ್ರಿಯೆಗಳಿಗೆ ಪಾತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...