alex Certify Featured News | Kannada Dunia | Kannada News | Karnataka News | India News - Part 310
ಕನ್ನಡ ದುನಿಯಾ
    Dailyhunt JioNews

Kannada Duniya

IMDbಯ ಟಾಪ್​ 10 ಭಾರತೀಯ ಸಿನಿಮಾಗಳ ಪಟ್ಟಿ ರಿಲೀಸ್…!‌ ಅಗ್ರಸ್ಥಾನದಲ್ಲಿ ‌ʼಜೈ ಭೀಮ್ʼ

ಸಿನಿಮಾಗಳು, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅಧಿಕೃತ ಮೂಲಕ ಐಎಂಡಿಬಿ ಈ ಬಾರಿ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾದ Read more…

ವಿವಾದಕ್ಕೆ ಕಾರಣವಾಯ್ತು ಸುತ್ತೋಲೆ…! ಪ್ರಮಾದವಶಾತ್‌ ಹೀಗಾಗಿದೆ ಎಂದ ಎಸ್.ಪಿ.

ಮಧ್ಯ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಕಳುಹಿಸಿದ್ದು, ಎನ್ನಲಾದ ಸುತ್ತೋಲೆಯೊಂದು ಅಧಿಕೃತ ಆದೇಶವಲ್ಲ ಎಂದು ಕಂಡುಬಂದ ಮೇಲೆ ಸಂಭವನೀಯ ಘರ್ಷಣೆಯೊಂದು ತಪ್ಪಿದೆ. ರಾಜ್ಯ ಕಾಟ್ನಿಯ ಎಸ್‌ಪಿ ಸುನೀಲ್ ಜೈನ್ ಅವರು Read more…

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ಚೇಷ್ಟೆಗೆ ಬಹುತೇಕರು ಕೋತಿಯನ್ನೇ ಉದಾಹರಿಸುತ್ತಾರೆ. ಒಮ್ಮೊಮ್ಮೆ ಕೋತಿಗಳ ವರ್ತನೆಗೆ ಜನರೇ ಆಶ್ಚರ್ಯ ಪಡುತ್ತಿರುತ್ತಾರೆ. ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾದ Read more…

ಯೋನೋ ಆಪ್ ಮೂಲಕ ಪೂರ್ವಾನುಮೋದಿತ ಸಾಲ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ತಮ್ಮ ಮೊಬೈಲ್ ಅಪ್ಲಿಕೇಶನ್ ಯೋನೋ ಮೂಲಕ ವೈಯಕ್ತಿಕ ಸಾಲಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ಮುಂದಾಗಿದೆ. 24×7 ಸೇವೆಯ ಮೂಲಕ ತ್ವರಿತವಾಗಿ ಸಾಲಗಳನ್ನು ಅನುಮೋದಿಸುವುದಾಗಿ ಎಸ್‌.ಬಿ.ಐ. Read more…

ಮದುವೆಯಾದ ನಂತರ ವಿಕ್ಕಿ – ಕತ್ರಿನಾ ಆಮಂತ್ರಣ ಪತ್ರಿಕೆ ಬಹಿರಂಗ

ಬಾಲಿವುಡ್‌ ನಟರಾದ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್‌ರ ವಿವಾಹ ಸುದ್ದಿ ಕಳೆದ 15 ದಿನಗಳಿಂದ ದೇಶದಲ್ಲಿ ಟಾಪ್ ಟ್ರೆಂಡಿಂಗ್ ಆಗಿಬಿಟ್ಟಿದೆ. ಈ ಮದುವೆಗೆ ಬರೀ 120 ಮಂದಿಗೆ Read more…

4.5 ಲಕ್ಷ ರೂ. ಮೌಲ್ಯದ ಕೇಕ್‌ ಕತ್ತರಿಸಿದ ವಿಕ್ಕಿ – ಕತ್ರಿನಾ

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುತ್ತಿರುವ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ ಸಮಾರಂಭ ಪೂರ್ಣಗೊಂಡಿದ್ದು, ಬಾಲಿವುಡ್‌ನ ಹಾಟ್‌ ಜೋಡಿ ಗೃಹಸ್ಥಾಶ್ರಮ ಪ್ರವೇಶಿಸಿದೆ. ರಾಜಸ್ಥಾನದ ಖಾಸಗಿ ಕೋಟೆಯೊಂದರಲ್ಲಿ ಹಸೆಮಣೆ ಏರಿರುವ ಈ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದು ಕುಪ್ಪಳಿಸಿದ ಅಮ್ಮ- ಮಗ: ಕ್ಯೂಟ್ ವಿಡಿಯೋ ವೈರಲ್

ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿರುವ ಮನಿಕೆ ಮಗೆ ಹಿತೆ ಹಾಡಿನ ಕ್ರೇಜ್ ಇನ್ನೂ ಕಡಿಮೆಯಾದಂತಿಲ್ಲ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಸ್ಟಾಗ್ರಾಮ್ ಪ್ರಭಾವಿಗಳವರೆಗೆ, ಆಕರ್ಷಕ Read more…

ವಿಮಾನದೊಳಗೆ ‘ಚಕಾ ಚಕ್’ ಹಾಡಿಗೆ ಸೊಂಟ ಬಳುಕಿಸಿದ ಗಗನಸಖಿ

ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ನೆನಪಿದೆಯೇ? ನವ್ರಾಯ್ ಮಾಝಿಗೆ ಕುಣಿದಿದ್ದ ಅವರ ಹಿಂದಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಾರಿ ಅವರು Read more…

ಇಲ್ಲಿದೆ ಕತ್ರೀನಾ – ವಿಕ್ಕಿ ಮದುವೆಯ ಸುಂದರ ಕ್ಷಣಗಳ ಫೋಟೋ ಝಲಕ್

ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ Read more…

ಉತ್ತರದಲ್ಲಿ ಗಂಗಾ ಆರತಿ, ದಕ್ಷಿಣದಲ್ಲಿ ತುಂಗಾ ಆರತಿ ಪ್ರಾರಂಭವಾಗಲಿ – ಸಿಎಂ

ಬೆಂಗಳೂರು: ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಗಂಗಾ ಆರತಿಯಂತೆಯೇ ದಕ್ಷಿಣ ಭಾರತದಲ್ಲಿ ತುಂಗಾ ಆರತಿ ಬೆಳಗಬೇಕಿದೆ. ಹೀಗಾಗಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 30 Read more…

100 ಕೋಟಿ ರೂಪಾಯಿ ಮಾನನಷ್ಟ ಪ್ರಕರಣದಲ್ಲಿ ಧೋನಿಗೆ ಮುನ್ನಡೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಮೇಲೆ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ Read more…

ನಟಿ ಆಲಿಯಾ ಈ ಪ್ರಶ್ನೆಗೆ ನಾಚಿ ನೀರಾಗಿದ್ದೇಕೆ…..?

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸಿದ Read more…

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ Read more…

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಿರುತೆರೆ ನಟಿ

ಕಿರುತೆರೆ ನಟಿಯೊಬ್ಬರು ನಿರ್ಲಕ್ಷ್ಯದಿಂದ, ಯದ್ವಾತದ್ವಾ ವಾಹನ ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಹೈದರಾಬಾದ್ ಹತ್ತಿರ ನಡೆದಿದೆ. ಲಹರಿ ಎಂಬ ತೆಲುಗು Read more…

ಬಿಡುಗಡೆಯಾಯ್ತು ಬಹು ನಿರೀಕ್ಷಿತ ‘RRR’ ಟ್ರೈಲರ್

‘ಬಾಹುಬಲಿ’ ಸಿನಿಮಾದಂತೆ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿರುವ ರಾಜಮೌಳಿ ನಿರ್ದೇಶನದ ‘RRR’ ಟ್ರೈಲರ್ ಬಿಡುಗಡೆ ಮಾಡಿದ್ದು, ತೆಲುಗು ಭಾಷೆಯಲ್ಲೇ 45 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿದೆ. ಇನ್ನುಳಿದಂತೆ Read more…

ಡಿಸೆಂಬರ್ 16 ಕ್ಕೆ ನಿಖಿಲ್ ನಟನೆಯ ‘ರೈಡರ್’ ಟ್ರೈಲರ್ ರಿಲೀಸ್

ವಿಜಯ್ ಕುಮಾರ್ ಕೊಂಡ ನಿರ್ದೇಶನದ ನಿಖಿಲ್ ಕುಮಾರಸ್ವಾಮಿ ನಟನೆಯ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಟ್ರೈಲರ್ ಡಿಸೆಂಬರ್ 16ರಂದು ಸಂಜೆ 6:54ಕ್ಕೆ ಲಹರಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

‘ರಾಣ’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಈಗಾಗಲೇ ಫಸ್ಟ್ ಲುಕ್ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಖ್ಯಾತ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಸಿನಿಮಾದ ‘ಉದೋ ಉದೋ ಹುಲಿಗೆಮ್ಮ’ ಎಂಬ Read more…

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರ ದಾಳಿ – 7 ಮಂದಿ ಸಾವು, ಮೂವರ ಸ್ಥಿತಿ ಗಂಭೀರ….!

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ Read more…

ಇಂದು ಬಿಡುಗಡೆಯಾಗಲಿದೆ ‘RRR’ ಟ್ರೈಲರ್

ರಾಜಮೌಳಿ ನಿರ್ದೇಶನದ ಯಂಗ್ ಟೈಗರ್ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷೆಯ ‘RRR’ ಸಿನಿಮಾದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ರಿಲೀಸ್ Read more…

ಮೃಗಾಲಯದಿಂದ ನಾಪತ್ತೆಯಾಗಿದ್ದು ಹೆಣ್ಣು ಚಿರತೆ……ಪತ್ತೆಯಾಗಿದ್ದು ಗಂಡು..!

ಇಂದೋರ್: ಮಧ್ಯಪ್ರದೇಶದ ಮೃಗಾಲಯದಲ್ಲಿ ಹೆಣ್ಣು ಚಿರತೆಯೊಂದು ನಾಪತ್ತೆಯಾಗಿದ್ದು, ಅದನ್ನು ಹುಡುಕುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಆರು ದಿನಗಳ ನಂತರ ಈಗ ಗಂಡು ಚಿರತೆಯೊಂದನ್ನು ರಕ್ಷಿಸಿದೆ. ಎಂಟು ತಿಂಗಳ ಚಿರತೆ Read more…

ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕೆಸರು ನೀರಿಗೆ ಬಿದ್ದ ಯುವತಿ: ವಿಡಿಯೋ ವೈರಲ್

ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಾಗಿಂದಲೂ ಎಲ್ಲರಿಗೂ ಸೆಲ್ಫಿ ಗೀಳು ಶುರುವಾಗಿರುವುದು ಸಾಮಾನ್ಯವಾಗಿದೆ. ವಿಶೇಷ ಸ್ಥಳಗಳಲ್ಲಿ ಅಥವಾ ಅಪಾಯಕಾರಿಯಾಗಿರುವಂತಹ ಸ್ಥಳಗಳಲ್ಲಿ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಾರೆ. ಆದರೆ, ಒಂದು Read more…

ಮಾಡೆಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಸಚಿನ್‌ ತೆಂಡೂಲ್ಕರ್‌ ಪುತ್ರಿ

ಕ್ರಿಕೆಟ್ ಲೋಕದ ದೇವರು ಎಂದೇ ಖ್ಯಾತಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ವೃತ್ತಿ ಜೀವನದ ಕುರಿತು ಇಲ್ಲಿದೆ ಮಾಹಿತಿ. ಸಚಿನ್‌ ಪುತ್ರಿ ಸಾರಾ ಸೌಂದರ್ಯವತಿ. ಯಾವ ಮಾಡೆಲ್ Read more…

ಮೊಸರಿಗಾಗಿ ದಾರಿ ಮಧ್ಯೆಯೇ ರೈಲು ನಿಲ್ಲಿಸಿದ ಚಾಲಕ….!

ಲಾಹೋರ್ : ಊಟ ಸೇರಿದಂತೆ ಏನಾದರೂ ಅವಶ್ಯಕ ವಸ್ತುಗಳು ಬೇಕಾದಲ್ಲಿ ಅಥವಾ ಊಟ ಮಾಡುವುದಕ್ಕಾಗಿ ಬಸ್, ಲಾರಿ ಸೇರಿದಂತೆ ಪ್ರಯಾಣಿಕರನ್ನು ಹೊತ್ತು ಸಾಗುವ ವಾಹನಗಳು ನಿಲ್ಲಿಸುವುದು ಸಹಜ. ಆದರೆ, Read more…

ದೇಶದ ಮೊದಲ ಸಿಡಿಎಸ್ ಬಿಪಿನ್ ರಾವತ್ ಸಾವು – ಸಂಪುಟ ಸಚಿವರೊಂದಿಗೆ ಚರ್ಚೆ ನಡೆಸಲಿರುವ ಪ್ರಧಾನಿ

ನವದೆಹಲಿ : ಹೆಲಿಕಾಪ್ಟರ್ ದುರಂತದಲ್ಲಿ ದೇಶದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ 13 ಜನ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ Read more…

‘ಜೂಲಿ ಜೂಲಿ’ ಹಾಡಿಗೆ ಕುಣಿದ ಸೆಕ್ಯೂರಿಟಿ ಗಾರ್ಡ್: ವಿಡಿಯೋ ವೈರಲ್

ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಹಲವಾರು ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ Read more…

ಅಪ್ಪು ನಂಟು ಬಿಡಲು ಒಪ್ಪದ ಪಾರಿವಾಳ….!?

ಶಿವಮೊಗ್ಗ : ಅಪ್ಪು ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿವೆ. ಇಂದಿಗೂ ಪುನೀತ್ ಜನಮಾನಸದಲ್ಲಿಯೇ ಉಳಿದಿದ್ದಾರೆ. ಅವರು ನಟಿಸಿದ್ದ ರಾಜಕುಮಾರ್ ಚಿತ್ರದಲ್ಲಿ ಪಾರಿವಾಳವೊಂದು ಅವರ ಹೆಗಲ ಮೇಲೆ ಬಂದು Read more…

ವಿಜಯ್ ಹಜಾರೆ ಟೂರ್ನಿಯಲ್ಲಿ ಶುಭಾರಂಭ ಪಡೆದ ಕರ್ನಾಟಕ

ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಪಿಯ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದೆ. ಎಲೈಟ್ ಗ್ರೂಪ್ ಬಿನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕವು ಪುದುಚೆರಿ ವಿರುದ್ಧ ಮೊದಲ ಪಂದ್ಯ ಎದುರಿಸಿತ್ತು. Read more…

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದ ಅಶ್ವಿನ್

ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಬೌಲರ್ ಆರ್. ಅಶ್ವಿನ್ ಉತ್ತಮ Read more…

ʼಆದಿಪುರುಷʼನಾಗಲು ನಟ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಗೊತ್ತಾ…?

ʼಬಾಹುಬಲಿʼ ಚಿತ್ರದ ನಂತರ ನಟ ಪ್ರಭಾಸ್ ಖ್ಯಾತಿ ಉತ್ತುಂಗಕ್ಕೆ ಏರಿಕೆಯಾಗಿದೆ. ಹೀಗಾಗಿ ಬೇಡಿಕೆ ಕೂಡ ಹೆಚ್ಚಾಗಿದೆ. ಸದ್ಯ ಅವರ ಸಂಭಾವನೆ ಕೇಳಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಸದ್ಯ Read more…

ಒಮಿಕ್ರಾನ್ ಬಗ್ಗೆ ಸುಮ್ನೆ ಭಯ ಹುಟ್ಟಿಸಲಾಗುತ್ತಿದೆ; ರಾಜ್ಯದಲ್ಲಿ ಅಂತಹ ವಾತಾವರಣವಿಲ್ಲ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೊರೊನಾ ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ಬಗ್ಗೆ ಅನಗತ್ಯವಾಗಿ ಭಯದ ವಾತಾವರಣ ನಿರ್ಮಿಸುವ ಕೆಲಸವಾಗುತ್ತಿದೆ. ಮಾಧ್ಯಮಗಳಲ್ಲಿ ಕೇವಲ ಒಮಿಕ್ರಾನ್ ಸುದ್ದಿ ಬರುತ್ತಿದೆ. ಅಂತಹ ಭಯದ ವಾತಾವರಣ ನಮ್ಮಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...