alex Certify Business | Kannada Dunia | Kannada News | Karnataka News | India News - Part 232
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಜೆಟ್ʼ ನಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳ…..?

ಕೊರೊನಾ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರವು ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದು, ದೇಶವಾಸಿಗಳ ಚಿತ್ತ ಬಜೆಟ್ ನತ್ತ ನೆಟ್ಟಿದೆ. ಕೊರೊನಾದಿಂದಾಗಿ ಸಾಕಷ್ಟು ನಷ್ಟ ಅನುಭವಿಸಿರುವ ಜನರು ಬಜೆಟ್ ನಲ್ಲಿ Read more…

ಕೃಷಿ ಸಾಲ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಅನ್ನದಾತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಕೃಷಿ ಸಾಲ ವಿತರಣೆ ಗುರಿಯನ್ನು 19 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆಯಿದೆ. ಕೇಂದ್ರ Read more…

FAU-G ಗೇಮ್‌ ಆಪ್‌ ಕುರಿತು ಇಲ್ಲಿದೆ ಮಾಹಿತಿ

ಚೀನಾ ಮೂಲದ ಅಪ್ಲಿಕೇಶನ್​ನಿಂದ ಬಳಕೆದಾರರ ಮಾಹಿತಿ ಸೋರಿಕೆಯಾಗ್ತಿದೆ ಎಂಬ ಕಾರಣಕ್ಕೆ ಪಬ್​ ಜಿ ಸೇರಿದಂತೆ ಚೀನಾದ ಸಾಕಷ್ಟು ಪ್ರಖ್ಯಾತ ಅಪ್ಲಿಕೇಶನ್​ಗಳನ್ನ ಬ್ಯಾನ್​ ಮಾಡಿತ್ತು. ಈ ನಡುವೆ ಪಬ್​ ಜಿ Read more…

‌ʼಫೇಕ್‌ ನ್ಯೂಸ್ʼ‌ ತಡೆಯಲು ಮಹತ್ವದ ಕ್ರಮಕ್ಕೆ ಮುಂದಾದ ಟ್ವಿಟ್ಟರ್

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿ ಜೋರಾಗಿರೋದ್ರಿಂದ ಟ್ವಿಟರ್​ ಕಂಪನಿ, ಬರ್ಡ್​ ವಾಚ್​ ಎಂಬ ಹೊಸ ಸಮುದಾಯ ಆಧಾರಿತ ಪೈಲಟ್​ ಪ್ರೋಗ್ರಾಂನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಜನರು ತಪ್ಪು Read more…

ಗಣರಾಜ್ಯೋತ್ಸವ ದಿನದಂದು ಈ ಸಾಧನೆ ಮಾಡಿದ ನಿಸ್ಸಾನ್​ ಮೋಟಾರ್ ಇಂಡಿಯಾ

ಭಾರತ ದೇಶ 72ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ನಡುವೆ ನಿಸ್ಸಾನ್​ ಮೋಟಾರ್​ ಇಂಡಿಯಾ 720ಕ್ಕೂ ಹೆಚ್ಚು ಗ್ರಾಹಕರಿಗೆ ನಿಸ್ಸಾನ್​ ಮಾಗ್ನೈಟ್​​ ಸಬ್​ ಕಾಂಪ್ಯಾಕ್ಟ್​ ಎಸ್​ಯುವಿಗಳನ್ನ ಒಂದೇ ದಿನದಲ್ಲಿ ದೇಶಾದ್ಯಂತ Read more…

ʼಆಧಾರ್ʼ​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಬೇಕೇ..? ಇಲ್ಲಿದೆ ಸಂಪೂರ್ಣ ಮಾಹಿತಿ

12 ಸಂಖ್ಯೆಗಳನ್ನ ಹೊಂದಿರುವ ಆಧಾರ್​ ಕಾರ್ಡ್​ ಪ್ರತಿಯೊಬ್ಬ ಭಾರತೀಯನ ಗುರುತಿಗೆ ಬೇಕಾದ ಅತ್ಯಮೂಲ್ಯ ಕಾರ್ಡ್ ದಾಖಲೆಯಾಗಿದೆ. ಸರ್ಕಾರದ ಯಾವುದೇ ಸವಲತ್ತುಗಳನ್ನ ಪಡೆಯಬೇಕು ಅಂದ್ರುನೂ ಆಧಾರ್​ ಕಾರ್ಡ್​ ಹೊಂದಿರಲೇಬೇಕು. ಇನ್ನು Read more…

ಡಿಜಿಟಲ್ ವೋಟರ್ ಐಡಿ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಡಿಜಿಟಲ್ ವೋಟರ್ ಐಡಿ ಡೌನ್ ಲೋಡ್ ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಆಧಾರ್ ನಂತೆ ಇನ್ಮುಂದೆ ವೋಟರ್ ಐಡಿಯನ್ನು ಕೂಡ ಡಿಜಿಟಲ್ ಪದ್ಧತಿ ಮೂಲಕ Read more…

ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾಗೆ ಮತ್ತೊಂದು ಬಿಗ್ ಶಾಕ್: ಟಿಕ್ ಟಾಕ್ ಸೇರಿ 59 ಆಪ್ ಗಳಿಗೆ ಶಾಶ್ವತ ನಿಷೇಧ

ನವದೆಹಲಿ: ಸಿಕ್ಕಿಂ ನಾಕು ಲಾ ಗಡಿ ಪ್ರದೇಶದಲ್ಲಿ ಚೀನಾ – ಭಾರತೀಯ ಸೈನ್ಯದೊಂದಿಗೆ ಮತ್ತೊಮ್ಮೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಜನಪ್ರಿಯ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಪ್ Read more…

BREAKING: ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಹೊಸ ದಾಖಲೆ ಬರೆದ ಪೆಟ್ರೋಲ್-ಡೀಸೆಲ್ ದರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದ್ದು 86.05 ರೂ. Read more…

ಸಿಹಿ ತಿಂಡಿ ಪ್ರಿಯರಿಗೆ ಕೆಲಸದ ಜೊತೆಗೆ ಕ್ಯಾಂಡಿ ತಿನ್ನಲು ಸಿಗಲಿದೆ ಅವಕಾಶ

ಮಿಸ್ಸಿಸೌಗಾ ಚಾಕೋಲೆಟ್, ಕ್ಯಾಂಡಿ ಇಂಥ ಸಿಹಿ ತಿಂಡಿ ಇಷ್ಟಪಡುವವರಿಗೆ ಅಪರೂಪದ ಆಫರ್ ಒಂದಿದೆ. ಉಚಿತವಾಗಿ ಸಿಹಿ ತಿಂಡಿ ನೀಡುವ ಜತೆಗೆ ಮೇಲಿನಿಂದ ಹಣವನ್ನೂ ನೀಡಲಾಗುತ್ತದೆ..!!!! ಹೌದು, ಕೆನಡಾದ ಒಂಟಾರಿಯೊ Read more…

BIG NEWS: ಹಸಿರು ತೆರಿಗೆಗೆ ಸಚಿವ ಗಡ್ಕರಿ ಅನುಮೋದನೆ, ಗುಜರಿ ಸೇರಲಿವೆ 15 ವರ್ಷ ಹಳೆ ವಾಹನ

ನವದೆಹಲಿ: ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳ ಮೇಲೆ ಹಸಿರು ತೆರಿಗೆ ಪ್ರಸ್ತಾಪವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದಿಸಿದ್ದಾರೆ. ಕೆಲವು ವರ್ಗದ ವಾಹನಗಳಿಗೆ ಹಸಿರು Read more…

ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಟಿಸಿಎಸ್​​​

ಭಾರತದ ನಂಬರ್​​ 1 ಸಾಫ್ಟ್​ವೇರ್​ ರಫ್ತು ಸಂಸ್ಥೆ ಟಾಟಾ ಗ್ರೂಪ್​​ನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್​​ ಇದೀಗ ವಿಶ್ವದ ನಂಬರ್​ 1 ಸಾಫ್ಟ್​ವೇರ್​ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೋಮವಾರ Read more…

BIG NEWS: ಹಳೆ ವಾಹನಗಳಿಗೆ ಹಸಿರು ತೆರಿಗೆ, ನಿತಿನ್ ಗಡ್ಕರಿ ಅನುಮೋದನೆ

ನವದೆಹಲಿ: ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳ ಮೇಲೆ ಹಸಿರು ತೆರಿಗೆ ಪ್ರಸ್ತಾಪವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದಿಸಿದ್ದಾರೆ. ಕೆಲವು ವರ್ಗದ ವಾಹನಗಳಿಗೆ Read more…

GOOD NEWS: ಭಾರತದಲ್ಲಿ ಮತ್ತೊಂದು ಕೊರೊನಾ ಲಸಿಕೆ ಬಳಕೆಗೆ ಬರುವ ಸಾಧ್ಯತೆ

ಟಾಟಾ ಮೆಡಿಕಲ್​ & ಡಯಾಗ್ನೋಸ್ಟಿಕ್ಸ್ ಭಾರತದಲ್ಲಿ ತನ್ನ ಕೋವಿಡ್​ 19 ಲಸಿಕೆಯನ್ನ ಲೋಕಾರ್ಪಣೆ ಮಾಡುವ ಸಲುವಾಗಿ ಮಾಡೆರ್ನಾ ಇಂಕ್​ ಜೊತೆ ಪ್ರಾಥಮಿಕ ಹಂತದ ಮಾತುಕತೆ ಶುರು ಮಾಡಿದೆ ಎಂದು Read more…

ಗ್ರಾಹಕರಿಗೆ ಅತ್ಯಂತ ಅಗ್ಗದ ಬೆಲೆಯ ಪ್ಲಾನ್​ ಪರಿಚಯಿಸಿದ ರಿಲಯನ್ಸ್ ಜಿಯೋ…!

ಗ್ರಾಹಕರನ್ನ ಸೆಳೆಯೋದಕ್ಕಾಗಿ ಟೆಲಿಕಾಂ ಕಂಪನಿಗಳು ಒಂದಿಲ್ಲೊಂದು ಆಫರ್​ಗಳನ್ನ ನೀಡ್ತಾನೇ ಇವೆ. ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಆಫರ್​ಗಳನ್ನ ನೀಡುವ ಪ್ಲಾನ್​​ಗಳತ್ತಲೇ ಗ್ರಾಹಕರು ಮುಖ ಮಾಡ್ತಾರೆ. ಹೀಗಾಗಿ ಏರ್​ಟೆಲ್​ನಂತೆಯೇ ಜಿಯೋ Read more…

ಮನೆಯಲ್ಲೇ ಕುಳಿತು ವ್ಯಾಪಾರ ಶುರು ಮಾಡಬಯಸುವವರಿಗೆ ಇಲ್ಲಿದೆ ಐಡಿಯಾ

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳ ಕಡಿಮೆಯಾಗಿದೆ. ಇದ್ರಿಂದ ಬೇಸತ್ತ ಅನೇಕರು ಸ್ವಂತ ಉದ್ಯೋಗ ಶುರು ಮಾಡಲು ಮುಂದಾಗ್ತಿದ್ದಾರೆ. ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ Read more…

ಮಾರ್ಚ್​ನಿಂದ 5, 10 ಹಾಗೂ 100 ರೂ. ನೋಟುಗಳು ಬ್ಯಾನ್​ ಆಗುತ್ತಾ…? ಈ ಬಗ್ಗೆ RBI ಹೇಳಿದ್ದೇನು….?

ಈಗಿನ ಕಾಲದಲ್ಲಿ ಯಾವುದು ಕೂಡ ಶಾಶ್ವತವಾಗಿ ಬಾಳಿಕೆ ಬರುತ್ತೆ ಎಂದು ಗ್ಯಾರಂಟಿ ನೀಡೋಕೆ ಸಾಧ್ಯಾನೇ ಇಲ್ಲ. ಈ ಮಾತು ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳಿಗೂ ಅನ್ವಯಿಸುತ್ತೆ. ಮಾರ್ಚ್​ ಬಳಿಕ Read more…

ಅಸೆಂಚರ್ ಹಿಂದಿಕ್ಕಿ ಇತಿಹಾಸ ಬರೆದ ಟಿಸಿಎಸ್

ಟಾಟಾ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ವಿಶ್ವದ ನಂಬರ್ ಒನ್ ಸಾಫ್ಟ್ ವೇರ್ ಕಂಪನಿಯಾಗಿ ಹೊರ ಹೊಮ್ಮಿದೆ. ಟಿಸಿಎಸ್ ಸೋಮವಾರ ಅಸೆಂಚರ್ ಹಿಂದಿಕ್ಕುವ ಮೂಲಕ ಮೊದಲ Read more…

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್‌ ನ್ಯೂಸ್: 10ನೇ ತರಗತಿ ಪಾಸ್ ಆದವರಿಗೆ ಬ್ಯಾಂಕ್ ನಲ್ಲಿ ಕೆಲಸ

ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಸುವರ್ಣಾವಕಾಶವಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ ನಡೆಯುತ್ತಿದೆ. 10ನೇ ತರಗತಿ ಪಾಸ್ ಆದವರಿಗೆ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಅವಕಾಶ Read more…

ಬದಲಾಗಲಿದೆ ಹೊಸ ಕಾರು ಖರೀದಿ ನಿಯಮ

ಹೊಸ ಕಾರು ಖರೀದಿಸಲು ಮುಂದಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಕಾರು ಖರೀದಿಸಿದ ನಂತರ ಅದರ ಪಾವತಿ ವಿಧಾನ ಬದಲಾಗಲಿದೆ. ಮೋಟಾರು ವಿಮಾ ಸೇವಾ ಪೂರೈಕೆದಾರರ ಮಾರ್ಗಸೂಚಿಗಳನ್ನು ಪರಿಶೀಲಿಸುವ Read more…

ಈ ಕಾರುಗಳ ಮೇಲೆ ಸಿಗ್ತಿದೆ 40 ಸಾವಿರದವರೆಗೆ ರಿಯಾಯಿತಿ

ಡಾಟ್ಸನ್ ಕಾರು ಖರೀದಿದಾರರಿಗೊಂದು ಖುಷಿ ಸುದ್ದಿಯಿದೆ. ಈ ತಿಂಗಳು ಕಂಪನಿ ದಟ್ಸನ್ ಕಾರುಗಳಿಗೆ ಉತ್ತಮ ರಿಯಾಯಿತಿ  ನೀಡುತ್ತಿದೆ. ಈ ತಿಂಗಳು  40,000 ರೂಪಾಯಿಗಳ ಲಾಭದೊಂದಿಗೆ ಡಾಟ್ಸನ್ ಗೋ, ರೆಡಿಗೊ, Read more…

ಹಳೆ ವಾಹನ ಮಾಲೀಕರಿಗೆ ಮತ್ತೊಂದು ಗುಡ್ ನ್ಯೂಸ್: ನೋಂದಣಿ ಶುಲ್ಕ ಮನ್ನಾ, ತೆರಿಗೆ ವಿನಾಯ್ತಿ

ನವದೆಹಲಿ: ಹಳೆಯ ವಾಹನಗಳನ್ನು ರದ್ದುಗೊಳಿಸಿದ ನಂತರ ಹೊಸ ವಾಹನ ಖರೀದಿಸುವ ವಾಹನ ಮಾಲೀಕರ ವಾಹನ ನೋಂದಣಿ ಶುಲ್ಕ ಮನ್ನಾ ಮಾಡಲು ಮತ್ತು ರಸ್ತೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ Read more…

‘ಉದ್ಯೋಗಾಂಕ್ಷಿ’ಗಳಿಗೆ SBI ಗುಡ್​ ನ್ಯೂಸ್: ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸ್ಪೆಷಲಿಸ್ಟ್​ ಕೇಡರ್ ಆಫೀಸರ್​​ – ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಎಸ್​ಬಿಐನ ಅಧಿಕೃತ ವೆಬ್​​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಅರ್ಜಿ ಸಲ್ಲಿಕೆಗೆ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೊರೊನಾ ಲಾಕ್ಡೌನ್ ನಂತರ ರೈಲು ಸೇವೆ ಪುನಾರಂಭವಾಗಿದ್ದು, ಫೆಬ್ರವರಿಯಿಂದ ರೈಲುಗಳಲ್ಲಿ ಆಹಾರ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಯಾಣಿಕರಿಗೆ ಇ – ಕ್ಯಾಟರಿಂಗ್ ಸೌಲಭ್ಯವನ್ನು ಕಲ್ಪಿಸಲು ರೈಲ್ವೆ ಸಚಿವಾಲಯ ಐ.ಆರ್.ಸಿ.ಟಿ.ಸಿ.ಗೆ Read more…

ಬಂದ್ ಆಗ್ತಿದೆಯಾ100 ರೂಪಾಯಿ ನೋಟು….?

ಆರ್‌ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ. ಮಹೇಶ್ ನೋಟು ನಿಷೇಧದ ದಿನವನ್ನು ಮತ್ತೆ ನೆನಪಿಸಿದ್ದಾರೆ. 5, 10 ಮತ್ತು 100 ರೂಪಾಯಿಗಳ ಹಳೆಯ ನೋಟುಗಳನ್ನು ಹಿಂಪಡೆಯುವ ಯೋಜನೆ ಬಗ್ಗೆ Read more…

ಜಿಯೋ ಧಮಾಕಾ ಪ್ಲಾನ್: ಒಮ್ಮೆ ರಿಚಾರ್ಜ್ ಮಾಡಿ, ಒಂದು ವರ್ಷ ಬಳಸಿ

ಅಗ್ಗದ ಯೋಜನೆಗಳನ್ನು ನೀಡುವುದ್ರಲ್ಲಿ ರಿಲಾಯ್ಸ್ ಜಿಯೋ ಮುಂದಿದೆ. ಗ್ರಾಹಕರಿಗೆ ಅನುಕೂಲವಾಗಲು ರಿಲಾಯನ್ಸ್ ಜಿಯೋ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿರುತ್ತದೆ. ಜಿಯೋ ಬಳಿ ಒಂದು ವರ್ಷದ ಕೆಲವು ಯೋಜನೆಗಳಿವೆ. ಒಮ್ಮೆ Read more…

ಟೀಂ ಇಂಡಿಯಾ ಐತಿಹಾಸಿಕ ಸಾಧನೆಯನ್ನ ವಿಶೇಷವಾಗಿ ಸಂಭ್ರಮಿಸುತ್ತಿದೆ ಗೂಗಲ್​​​

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ – ಗವಾಸ್ಕರ್​ ಟ್ರೋಫಿಯಲ್ಲಿ ಟೀಂ ಇಂಡಿಯಾದ ಜಯವನ್ನ ಗೂಗಲ್​ ಕೂಡ ವಿಶೇಷ ರೀತಿಯಲ್ಲಿ ಸಂಭ್ರಮವನ್ನ ಆಚರಿಸುತ್ತಿದೆ. ನೀವು ಯಾವಾಗ ಬೇಕಿದ್ದರೂ ಗೂಗಲ್​​ನಲ್ಲಿ ಇಂಡಿಯನ್ ಕ್ರಿಕೆಟ್​ Read more…

10 ಲಕ್ಷ ಮಂದಿ ಖರೀದಿಸಿದ್ದಾರೆ 5000 ಎಂಎಎಚ್ ಬ್ಯಾಟರಿಯ ಅಗ್ಗದ ಮೊಬೈಲ್

ಬಜೆಟ್ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಪೊಕೊದ ಸ್ಮಾರ್ಟ್ಫೋನ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 10 ಲಕ್ಷ ಸ್ಮಾರ್ಟ್ಫೋನ್ ಮಾರಾಟ ಮಾಡಿದೆ. ಭಾರತದಲ್ಲಿ 10 ಲಕ್ಷ ಪೊಕೊ Read more…

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ

ನವದೆಹಲಿ: ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇವತ್ತು ಕೂಡ ಏರಿಕೆಯಾಗಿದೆ. ಮಧ್ಯಪ್ರದೇಶದ ಭೋಪಾಲ್ ನದಲ್ಲಿ ತೈಲ ದರ ಅತ್ಯಂತ ದುಬಾರಿಯಾಗಿದೆ. ಭೋಪಾಲ್ ನಲ್ಲಿ ಪೆಟ್ರೋಲ್ Read more…

BSNL​​ನಿಂದ ಆಯ್ದ ಗ್ರಾಹಕರಿಗೆ ಲೈಫ್​ ಟೈಮ್​ ವ್ಯಾಲಿಡಿಟಿ ಸೌಕರ್ಯ

ಬಿಎಸ್​ಎನ್​​ಎಲ್​ ತನ್ನ ಆಯ್ದ ಗ್ರಾಹಕರಿಗೆ ಲೈಫ್​ಟೈಮ್​ ವ್ಯಾಲಿಡಿಟಿಯ ಸೌಕರ್ಯವನ್ನ ನೀಡುತ್ತಿದೆ. ಈ ಆಫರ್​ ಕೇವಲ ಚಾನೆಲ್​​ ಟಾಪ್​ ಅಪ್​ ಪ್ರೀಪೇಯ್ಡ್​ ಕನೆಕ್ಷನ್​ ಹೊಂದಿರುವವರಿಗೆ ಮಾತ್ರ ಸಿಗಲಿದೆ. ಸಿ ಟಾಪ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...