alex Certify ಗ್ರಾಹಕರಿಗೆ ಅತ್ಯಂತ ಅಗ್ಗದ ಬೆಲೆಯ ಪ್ಲಾನ್​ ಪರಿಚಯಿಸಿದ ರಿಲಯನ್ಸ್ ಜಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಅತ್ಯಂತ ಅಗ್ಗದ ಬೆಲೆಯ ಪ್ಲಾನ್​ ಪರಿಚಯಿಸಿದ ರಿಲಯನ್ಸ್ ಜಿಯೋ…!

ಗ್ರಾಹಕರನ್ನ ಸೆಳೆಯೋದಕ್ಕಾಗಿ ಟೆಲಿಕಾಂ ಕಂಪನಿಗಳು ಒಂದಿಲ್ಲೊಂದು ಆಫರ್​ಗಳನ್ನ ನೀಡ್ತಾನೇ ಇವೆ. ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಆಫರ್​ಗಳನ್ನ ನೀಡುವ ಪ್ಲಾನ್​​ಗಳತ್ತಲೇ ಗ್ರಾಹಕರು ಮುಖ ಮಾಡ್ತಾರೆ. ಹೀಗಾಗಿ ಏರ್​ಟೆಲ್​ನಂತೆಯೇ ಜಿಯೋ ಕೂಡ 249 ರೂಪಾಯಿ ಪ್ಲಾನ್​​ ಒಂದನ್ನ ಪರಿಚಯಿಸಿದೆ.

ಆದರೆ ಉಳಿದ ಟೆಲಿಕಾಂ ಕಂಪನಿಗಿಂತ ಜಿಯೋದಲ್ಲಿ ಹೆಚ್ಚಿನ ಡೇಟಾ ಸಿಗಲಿದೆ.

ರಿಲಾಯನ್ಸ್ ಜಿಯೋದ ಅತ್ಯಂತ ಅಗ್ಗದ ಪ್ಲಾನ್ ಇದಾಗಿದೆ. ಈ ಪ್ಲಾನ್​​ನಲ್ಲಿ ನಿಮಗೆ ನಿತ್ಯ 2 ಜಿಬಿ ಡೇಟಾ ಸಿಗಲಿದೆ. ಹಾಗೂ 28 ದಿನಗಳವರೆಗೆ ವ್ಯಾಲಿಡಿಟಿ ಸಿಗಲಿದೆ. ಇಡೀ ಪ್ಲಾನ್​​ನಲ್ಲಿ ಬಳಕೆದಾರನಿಗೆ ಒಟ್ಟು 56 ಜಿಬಿ ಡೇಟಾ ಸಿಗಲಿದೆ. ಅಲ್ಲದೇ ಎಲ್ಲಾ ನೆಟ್​ವರ್ಕ್​ಗಳಿಗೆ ಕರೆ ಉಚಿತವಾಗಿ ಇರಲಿದೆ. ಇಷ್ಟು ಮಾತ್ರವಲ್ಲದೇ ನಿತ್ಯ 100 ಮೆಸೇಜ್​ಗಳು ಫ್ರೀಯಾಗಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...