alex Certify ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಸವಾರರಿಗೆ ಮತ್ತೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ

ನವದೆಹಲಿ: ದಿನೇ ದಿನೇ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇವತ್ತು ಕೂಡ ಏರಿಕೆಯಾಗಿದೆ. ಮಧ್ಯಪ್ರದೇಶದ ಭೋಪಾಲ್ ನದಲ್ಲಿ ತೈಲ ದರ ಅತ್ಯಂತ ದುಬಾರಿಯಾಗಿದೆ.

ಭೋಪಾಲ್ ನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 93.59 ರೂ. ಡೀಸೆಲ್ ದರ 83.85 ರೂ.

ಮುಂಬೈನಲ್ಲಿ ಪೆಟ್ರೋಲ್ 92.28ರೂ., ಡೀಸೆಲ್ 82.66 ರೂ.

ಚೆನ್ನೈ ಪೆಟ್ರೋಲ್ 88.29 ರೂ., ಡೀಸೆಲ್ 81.14 ರೂ.

ಬೆಂಗಳೂರು ಪೆಟ್ರೋಲ್ 88.33 ರೂ., ಡೀಸೆಲ್ 80.20 ರೂ.

ಕೊಲ್ಕತ್ತಾ  ಪೆಟ್ರೋಲ್ 87.11 ರೂ., ಡೀಸೆಲ್ 79 48 ರೂ.

ದೆಹಲಿ ಪೆಟ್ರೋಲ್ 85.70 ರೂ., ಡೀಸೆಲ್ 75.88 ರೂ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...