alex Certify Business | Kannada Dunia | Kannada News | Karnataka News | India News - Part 235
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.68 ರಷ್ಟು ಸ್ಟಾರ್ಟ್ ಅಪ್ ಗಳಿಗೆ ಸಿಕ್ಕಿಲ್ಲ ಕೊರೊನಾ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ ಲಾಭ

ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗಲೆಂದು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದ್ರೆ ಕೊರೊನಾ ಬಿಕ್ಕಟ್ಟಿನ ವೇಳೆ ಸರ್ಕಾರ ಜಾರಿಗೆ ತಂದ ಎಂಎಸ್ಎಂಇ ಹಾಗೂ ಸ್ಟಾರ್ಟ್ ಅಪ್ Read more…

ತೆರಿಗೆದಾರರಿಗೆ ಭರ್ಜರಿ ಬಂಪರ್: ಕೇಂದ್ರ ಬಜೆಟ್‌ ನಲ್ಲಿ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ Read more…

ಟಿವಿ ಖರೀದಿದಾರರಿಗೆ ಶಾಕಿಂಗ್‌ ಸುದ್ದಿ: ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

ಹೊಸ ವರ್ಷದ ಆರಂಭದಲ್ಲಿ ಟಿವಿ ಖರೀದಿ ಮಾಡ್ಬೇಕೆಂಬ ಪ್ಲಾನ್ ನಲ್ಲಿದ್ದವರಿಗೆ ಬೇಸರದ ಸಂಗತಿಯಿದೆ. ಟಿವಿ ಬೆಲೆಯಲ್ಲಿ ಏರಿಕೆಯಾಗಲಿದೆ. ಈ ತ್ರೈಮಾಸಿಕದಲ್ಲಿ ಟಿವಿ ಬೆಲೆ ಹೆಚ್ಚಾಗಲಿದೆ. ಮಾರುಕಟ್ಟೆಯಲ್ಲಾದ ಕೆಲ ಬದಲಾವಣೆಗಳು Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಇಂದಿನಿಂದ ಬದಲಾಗಿದೆ ಲ್ಯಾಂಡ್ಲೈನ್ ನಿಂದ ಮೊಬೈಲ್ ಗೆ ಕರೆ ಮಾಡುವ ನಿಯಮ

ದೇಶದಾದ್ಯಂತ ಮತ್ತೆ ಲ್ಯಾಂಡ್ಲೈನ್, ಮೊಬೈಲ್ ಬಳಕೆ ನಿಯಮದಲ್ಲಿ ಬದಲಾವಣೆಯಾಗಿದೆ. ಲ್ಯಾಂಡ್ಲೈನ್ ಬಳಕೆದಾರರು ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೊದಲು ಜೀರೋವನ್ನು ಹಾಕಬೇಕಾಗುತ್ತದೆ. ಜನವರಿ 15ರಿಂದ ಅಂದ್ರೆ ಇಂದಿನಿಂದ ಈ Read more…

ಕೇಂದ್ರ ಸರ್ಕಾರಿ ನೌಕರರ 20 ದಿನಗಳ ಕಡ್ಡಾಯ ರಜೆ ಕುರಿತು ಹೊರಬಿತ್ತು ಸ್ಪಷ್ಟನೆ

ಕೇಂದ್ರ ಸರ್ಕಾರದ ಖಾಯಂ ನೌಕರರ ಬಗ್ಗೆ ಮಹತ್ವದ ಸುದ್ದಿಯೊಂದು ಹರಡಿತ್ತು. ಸರ್ಕಾರ ತನ್ನ ಖಾಯಂ ನೌಕರರಿಗೆ ಪ್ರತಿ ವರ್ಷ ಕನಿಷ್ಠ 20 ದಿನಗಳ ಕಾಲ ಗಳಿಕೆ ರಜೆ ತೆಗೆದುಕೊಳ್ಳುವುದನ್ನು Read more…

ಇಲ್ಲಿದೆ ‘ಒನ್ ಪ್ಲಸ್’ ಬ್ಯಾಂಡ್ ಕುರಿತ ವಿಶೇಷತೆ…!

ಸ್ಮಾರ್ಟ್​ ಬ್ಯಾಂಡ್​​ನ ವಿಚಾರಕ್ಕೆ ಬಂದ್ರೆ ನಮಗೆ ಆಯ್ಕೆಗಳು ಸಿಗೋದು ಬಹಳ ಕಡಿಮೆ. ಆದರೆ ಕ್ಸಿಯೋಮಿ ಬ್ರ್ಯಾಂಡ್​ ಈಗಾಗಲೇ ಸ್ಮಾರ್ಟ್​ ಬ್ಯಾಂಡ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸುವಲ್ಲಿ ಯಶಸ್ವಿಯಾಗಿದೆ. Read more…

ಬ್ಯಾಂಕ್ ಗ್ರಾಹಕರೇ ಎಚ್ಚರ: ಅಪ್ಪಿತಪ್ಪಿಯೂ ಮೊಬೈಲ್ ನಲ್ಲಿ ಬರುವ ಈ ಸಂದೇಶವನ್ನು ನಂಬಬೇಡಿ

“ಪ್ರಿಯ ಗ್ರಾಹಕರರೇ………., ನೀವು ನಿಮ್ಮ ಖಾತೆಗೆ ಇತ್ತೀಚೆಗೆ ಸೇರಿಸಿರುವ ನಾಮಿನಿ ……ಗೆ ಅರ್ಧ ಗಂಟೆಯ ಬಳಿಕ ಹಣ ಕಳುಹಿಸಬಹುದಾಗಿದೆ” ಎಂಬ ಸಂದೇಶವೊಂದನ್ನು ನಿಮ್ಮ ಮೊಬೈಲ್‌ನಲ್ಲಿ ರಿಸೀವ್ ಮಾಡಿದ್ದಲ್ಲಿ ಜಾಗೃತರಾಗಿರಿ. Read more…

ಗಮನಿಸಿ..! ಮೊಬೈಲ್ ಗೆ ಕರೆ ಮಾಡಲು ಮೊದಲು ಸೊನ್ನೆ ಒತ್ತಿ

ನವದೆಹಲಿ: ಯಾವುದೇ ಲ್ಯಾಂಡ್ ಲೈನ್ ಫೋನ್ ನಿಂದ ಮೊಬೈಲ್ ಗೆ ಕರೆ ಮಾಡಲು ಮೊದಲಿಗೆ 0 ಒತ್ತಬೇಕಿದೆ. ಶುಕ್ರವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದೆ. ಸ್ಥಿರ ದೂರವಾಣಿಯಿಂದ ಮೊಬೈಲ್ Read more…

ಪುತ್ತೂರಿನಲ್ಲಿ ತಲೆಯೆತ್ತಲಿದೆ ರಾಜ್ಯದ ಮೊದಲ ಚಾಕೊಲೇಟ್ ಪಾರ್ಕ್…!

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕಾವುನಲ್ಲಿ ರಾಜ್ಯದ ಮೊದಲ ಚಾಕೊಲೇಟ್ ಪಾರ್ಕ್ ಆರಂಭವಾಗಲಿದ್ದು, ಏಪ್ರಿಲ್ ನಲ್ಲಿ ಇದರ ಉದ್ಘಾಟನೆಯಾಗಲಿದೆ ಎಂದು ತಿಳಿದುಬಂದಿದೆ. ಮಾಣಿ ಮೈಸೂರು ಹೆದ್ದಾರಿ ಪಕ್ಕದಲ್ಲೇ Read more…

ಲೋನ್ ಆಪ್ ಗಳಿಗೆ ಬಿಗ್ ಶಾಕ್: ಗೂಗಲ್ ನಿಂದ ಗೇಟ್ ಪಾಸ್, RBI ನಿಂದಲೂ ಕಡಿವಾಣ

ಮುಂಬೈ: ಇತ್ತೀಚಿಗೆ ಲೋನ್ ಆಪ್ ಗಳಿಂದ ಗ್ರಾಹಕರಿಗೆ ಕಿರುಕುಳ ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ ಕಡಿವಾಣ ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಗೂಗಲ್ ಪ್ಲೇಸ್ಟೋರ್ ನಿಂದ ನೂರಾರು ಲೋನ್ ಆಪ್ ಗಳನ್ನು ರದ್ದು Read more…

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕಿಸಾನ್ ಸಮ್ಮಾನ್ ಯೋಜನೆ ಹಣ ಹೆಚ್ಚಳ..?

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಬಜೆಟ್ ನಲ್ಲಿ ರೈತರಿಗೆ ಸರ್ಕಾರ Read more…

BIG NEWS: ನೌಕರಿ ಬಿಡುವ ಆಲೋಚನೆಯಲ್ಲಿದ್ರೆ ಇದನ್ನು ಅವಶ್ಯಕವಾಗಿ ಓದಿ

ನೌಕರಿ ಮಾಡುವವರಿಗಿಂದು ಮಹತ್ವದ ಸುದ್ದಿಯಿದೆ. ನೊಟೀಸ್ ಅವಧಿಗಿಂತ ಮೊದಲೇ ಕೆಲಸ ಬಿಟ್ಟರೆ ಶೇಕಡಾ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ನೊಟೀಸ್ ಅವಧಿಯನ್ನು ಮುಗಿಸದೆ ಕೆಲಸ ಬಿಡುವ ನೌಕರರು Read more…

ʼಚಿನ್ನʼ ಖರೀದಿದಾರರಿಗೆ ಬಂಪರ್: ಮಕರ ಸಂಕ್ರಾಂತಿಯಂದೇ ಸಿಕ್ಕಿದೆ ಶುಭ ಸುದ್ದಿ

ಚಿನ್ನ ಪ್ರಿಯರಿಗೆ ಸಂಕ್ರಾಂತಿ ದಿನ ಖುಷಿ ಸುದ್ದಿ ಸಿಕ್ಕಿದೆ. ಬಂಗಾರದ ಬೆಲೆ ಇಂದು ಇಳಿಕೆ ಕಂಡಿದೆ. ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆಯಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ. ಬಂಗಾರದ Read more…

ರೈತ ಸಮುದಾಯಕ್ಕೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೀಡುವ ಹಣದಲ್ಲಿ ಏರಿಕೆ…?

ಕೃಷಿ ಕಾನೂನಿನ ವಿರುದ್ಧ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಕೊರೊನಾ ಮಧ್ಯದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. Read more…

ವಾಟ್ಸಾಪ್‌ ಗೆ ಘಟಾನುಘಟಿಗಳಿಂದ ಗುಡ್ ಬೈ….!

ತನ್ನ ಬಳಕೆದಾರರಿಗೆ ಹೊಸ ಷರತ್ತುಗಳನ್ನು ವಿಧಿಸಲು ಹೊರಟ ವಾಟ್ಸಾಪ್ ವಿರುದ್ಧ ನೆಟ್ಟಿಗರ ಅಸಮಾಧಾನ ದೊಡ್ಡದಾಗಿದ್ದು, ಅವರೆಲ್ಲ ಈಗ ಹೊಸ ಮೆಸೇಜಿಂಗ್ ಕಿರು ತಂತ್ರಾಂಶ ಸಿಗ್ನಲ್‌ನತ್ತ ವಾಲುತ್ತಿದ್ದಾರೆ. ಇದಾದ ಬಳಿಕ Read more…

ಪಿಜ್ಜಾ ತಿನ್ನುತ್ತಾ NETFLIX‌ ನೋಡುವವರಿಗೆ ಸಿಗುತ್ತೆ 500 ಡಾಲರ್…!

ಅಮೆರಿಕ ಮೂಲದ ಕಂಪನಿಯೊಂದು ಹೊಟ್ಟೆ ಬಿರಿಯುವಂತೆ ಪಿಜ್ಜಾ ತಿಂದುಂಡು, ನೆಟ್‌ಫ್ಲಿಕ್ಸ್ ನೋಡಿಕೊಂಡು ಇರಲು ಬರುವವರಿಗೆ $500‌ ಗಳನ್ನು ನೀಡಲು ಮುಂದಾಗಿದೆ. ಹೀಗೆ ತಿಂದುಕೊಂಡು ಶೋಗಳನ್ನು ವೀಕ್ಷಿಸುವ ಮಂದಿಯ ಹುಡುಕಾಟದಲ್ಲಿ Read more…

ಹಸುವಿನ ಸಗಣಿಯಿಂದ ತಯಾರಾಗಿದೆ ಪರಿಸರ ಸ್ನೇಹಿ ಪೇಂಟ್

ಹಸುವಿನ ಸಗಣಿಯಿಂದ ಹೊಸ ರೀತಿ ಪೇಂಟ್ ಅನ್ನು ತಯಾರಿಸುವ ಆವಿಷ್ಕಾರೀ ಸುದ್ದಿಯೊಂದು ಸದ್ದು ಮಾಡುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೇಶದಲ್ಲೇ ಮೊದಲ Read more…

ವಾಟ್ಸಾಪ್ ಗ್ರೂಪ್​​ ಸಿಗ್ನಲ್​ ಅಪ್ಲಿಕೇಶನ್​​ಗೆ ಟ್ರಾನ್ಸ್ಫರ್​ ಮಾಡಲು ಇಲ್ಲಿದೆ ಸುಲಭ ವಿಧಾನ

ವಾಟ್ಸಾಪ್​​ನ ಹೊಸ ಷರತ್ತು ಹಾಗೂ ನಿಯಮ ಬಳಕೆದಾರರ ಕಣ್ಣು ಕೆಂಪಗಾಗಿಸಿದೆ.  ಈ ನಡುವೆ ಸಿಗ್ನಲ್​ ಮೆಸೆಜಿಂಗ್​ ಅಪ್ಲಿಕೇಶನ್​ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆಯುತ್ತಿದೆ. ಆದರೆ ಅನೇಕರಿಗೆ ವಾಟ್ಸಾಪ್​​ನ ಗ್ರೂಪ್​ಗಳನ್ನ ಹೇಗೆ Read more…

ಸ್ಮಾರ್ಟ್‌ ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ‌ ಭರ್ಜರಿ ಗುಡ್‌ ನ್ಯೂಸ್

ಜನವರಿ 20ರಿಂದ ಅಮೆಜಾನ್​​ನಲ್ಲಿ ಪ್ರತಿವರ್ಷದಂತೆಯೇ ಗ್ರೇಟ್​ ರಿಪಬ್ಲಿಕ್​ ಡೇ ಸೇಲ್​ ಆರಂಭವಾಗಲಿದೆ. ಜನವರಿ 23ರವರೆಗೂ ಈ ಸೇಲ್​ ಇರಲಿದೆ. ಜನವರಿ 20ರ ಮಧ್ಯರಾತ್ರಿ 12 ಗಂಟೆಯಿಂದಲೇ ಗ್ರಾಹಕರು ಆಫರ್​ಗಳ Read more…

ರೈತ ಸಮುದಾಯಕ್ಕೆ ಮತ್ತೊಂದು ಗುಡ್ ನ್ಯೂಸ್

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಿ 5 ವರ್ಷಗಳಾಗಿದ್ದು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಗುರಿ ತಲುಪುವ ನಿಟ್ಟಿನಲ್ಲಿ 4 ಆಯಾಮಗಳ Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

ರಿಲಯನ್ಸ್ ಜಿಯೋ ಗ್ರಾಹಕರಿಗೆ ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ಅನೇಕ ರೀಚಾರ್ಜ್ ಯೋಜನೆಗಳನ್ನು ಜಿಯೋ ಬಿಡುಗಡೆ ಮಾಡಿದ್ದು, ದಿನಕ್ಕೆ ಎರಡು ಜಿಬಿ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಬಿಗ್ ಶಾಕ್: ನಗರ, ಪಟ್ಟಣ ವಾಸಿಗಳಿಗೆ ತೆರಿಗೆ ಬರೆ- ಖಾಲಿ ಸೈಟ್ ಗೂ ತೆರಿಗೆ

ಬೆಂಗಳೂರು: ರಾಜ್ಯ ಸರ್ಕಾರ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. ನಿವೇಶನಕ್ಕೆ ಕೂಡ ಇನ್ನು ಮುಂದೆ ತೆರಿಗೆ ಕಡ್ಡಾಯ Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ರಿಲಯನ್ಸ್ ಜಿಯೋ ಗ್ರಾಹಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ದಿನಕ್ಕೆ ಎರಡು ಜಿಬಿ ಡೇಟಾದೊಂದಿಗೆ 444 ರೂಪಾಯಿ ರೀಚಾರ್ಜ್ ಯೋಜನೆಯನ್ನು ಜಿಯೋ ಆರಂಭಿಸಿದೆ. ಅನೇಕ ರಿಚಾರ್ಜ್ ಯೋಜನೆಗಳನ್ನು ಜಿಯೋ ಬಿಡುಗಡೆ Read more…

ಗುಡ್ ನ್ಯೂಸ್: ರೈತರ ಆದಾಯ ದ್ವಿಗುಣ, ಇಲ್ಲಿದೆ ಸುಲಭ ವಿಧಾನ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಿ 5 ವರ್ಷಗಳಾಗಿವೆ. ಯಶಸ್ವಿ 5 ವರ್ಷ ಪೂರೈಸಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2022 ರ ವೇಳೆಗೆ ರೈತರ Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: SAIL ಪಾಲು ಮಾರಾಟ

ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ Read more…

ಹಳೆ ವಾಹನ ಹೊಂದಿದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಮೋದಿ ಸರ್ಕಾರ 2021 ರ ಬಜೆಟ್ ನಲ್ಲಿ ಹೊಸ ಸ್ಲ್ರ್ಯಾಪ್ ನೀತಿ ಜಾರಿಗೆ ತರುವ ನಿರೀಕ್ಷೆ ಇದೆ. ನೀತಿ ಜಾರಿಗೆ ಬಂದರೆ ವಾಹನ ಉದ್ಯಮದಲ್ಲಿ ಹೆಚ್ಚಿನ ಚೇತರಿಕೆ Read more…

ಕುದುರೆ ಏರಿ ಡೆಲಿವರಿಗೆ ಬಂದ ಅಮೆಜಾನ್ ಬಾಯ್

ಹಿಮಾಚ್ಛಾದಿತ ಕಾಶ್ಮೀರದ ರಸ್ತೆಗಳಲ್ಲಿ ವಾಹನಗಳು, ಮನುಷ್ಯರು ಸಂಚರಿಸುವುದೇ ಕಷ್ಟವಾಗಿದೆ. ಹೀಗಾಗಿ ಕುದುರೆ ಸವಾರಿ ಮೂಲಕ ಅಮೇಜಾನ್ ವಸ್ತುಗಳ ವಿತರಣೆ ನಡೆದಿದೆ. ಆಧುನಿಕ ಕಾಶ್ಮೀರದಲ್ಲಿ ಮಧ್ಯಕಾಲೀನ ಯುಗ ಆರಂಭವಾದಂತೆ ಭಾಸವಾಗುವ Read more…

ವಿರುಷ್ಕಾ ದಂಪತಿಗೆ ವಿಶೇಷವಾಗಿ ಶುಭ ಕೋರಿದ ಅಮುಲ್​ ದ ಟೇಸ್ಟ್ ಆಫ್​ ಇಂಡಿಯಾ

ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿರುಷ್ಕಾ ದಂಪತಿಗೆ ವಿಶೇಷ ರೀತಿಯಲ್ಲಿ ಶುಭ ಕೋರುವ ಮೂಲಕ ಅಮುಲ್​ ಇಂಡಿಯಾ ಮತ್ತೊಮ್ಮೆ ಜನರ ಮನ ಗೆದ್ದಿದೆ. ಕಾರ್ಟೂನ್​ ಚಿತ್ರವೊಂದರಲ್ಲಿ ನಟಿ ಅನುಷ್ಕಾ Read more…

FASTag ಇಲ್ಲದ ವಾಹನ ಚಾಲಕರಿಗೆ ಸಿಕ್ಕಿದೆ ಖುಷಿ ಸುದ್ದಿ…!

ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ಯಾಗ್ ಅನಿವಾರ್ಯವಾಗಿದೆ. ಆದ್ರೆ ಈಗ್ಲೂ ಫಾಸ್ಟ್ಯಾಗ್ ಪಡೆಯದ ವಾಹನ ಚಾಲಕರು ಇನ್ನು ಸ್ವಲ್ಪ ದಿನ ನೆಮ್ಮದಿಯಿಂದಿರಬಹುದು. ಫೆಬ್ರವರಿ 15ರವರೆಗೆ ಫಾಸ್ಟ್ಯಾಗ್ ಪಡೆಯಲು ಅವಕಾಶ ನೀಡಲಾಗಿದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...