alex Certify ‘ಉದ್ಯೋಗಾಂಕ್ಷಿ’ಗಳಿಗೆ SBI ಗುಡ್​ ನ್ಯೂಸ್: ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಉದ್ಯೋಗಾಂಕ್ಷಿ’ಗಳಿಗೆ SBI ಗುಡ್​ ನ್ಯೂಸ್: ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಸ್ಪೆಷಲಿಸ್ಟ್​ ಕೇಡರ್ ಆಫೀಸರ್​​ – ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಎಸ್​ಬಿಐನ ಅಧಿಕೃತ ವೆಬ್​​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಅರ್ಜಿ ಸಲ್ಲಿಕೆಗೆ ಫೆಬ್ರವರಿ 12 ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು ಎಸ್​​ಬಿಐ ಅಧಿಕೃತ ವೆಬ್​ ಸೈಟ್​ https://bank.sbi/careers or https://www.sbi.co.in/careers ನಲ್ಲಿ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೆಸ್ಯೂಮ್​, ಐಡಿ ಪ್ರೂಫ್​, ವಯಸ್ಸಿನ ದಾಖಲೆ, ಮಾರ್ಕ್ಸ್ ಕಾರ್ಡ್​, ಸೇರಿದಂತೆ ವಿವಿಧ ದಾಖಲೆಗಳನ್ನ ಸಲ್ಲಿಸಬೇಕು. ಇಮೇಲ್​ನಲ್ಲಿ ಸಂದರ್ಶನ ಪತ್ರ ಸಿಗಲಿದೆ. ಆಗಸ್ಟ್ 28 / 2020ಕ್ಕೆ ಅನ್ವಯವಾಗುವಂತೆ ಕನಿಷ್ಟ ವಯಸ್ಸಿನ ಮಿತಿ 25 ಹಾಗೂ ಗರಿಷ್ಟ ವಯಸ್ಸಿನ ಮಿತಿ 35 ಇರಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...