alex Certify ಡಿಜಿಟಲ್ ವೋಟರ್ ಐಡಿ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್ ವೋಟರ್ ಐಡಿ ಪಡೆಯಲು ಇಲ್ಲಿದೆ ಮಾಹಿತಿ

ನವದೆಹಲಿ: ಡಿಜಿಟಲ್ ವೋಟರ್ ಐಡಿ ಡೌನ್ ಲೋಡ್ ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದ್ದು, ಆಧಾರ್ ನಂತೆ ಇನ್ಮುಂದೆ ವೋಟರ್ ಐಡಿಯನ್ನು ಕೂಡ ಡಿಜಿಟಲ್ ಪದ್ಧತಿ ಮೂಲಕ ಪಡೆದುಕೊಳ್ಳಬಹುದು.

ಚುನಾವಣಾ ಆಯೋಗದ ವೆಬ್ ಸೈಟ್ ಅಥವಾ ಆಪ್ ಮೂಲಕ ವೋಟರ್ ಐಡಿಯನ್ನು ಈ ಕೆಳಗಿನಂತೆ ಡೌನ್ ಲೋಡ್ ಮಾಡಿಕೊಳ್ಳಬಹುದು.

ಮೊಬೈಲ್​ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಬೇಕು ಅಂದರೆ ಈ ವಿಧಾನ ಅನುಸರಿಸಿ

* ಚುನಾವಣಾ ಆಯೋಗದ http://voterportal.eci.gov.in/ ಅಥವಾ https://nvsp.in/ ಗೆ ಭೇಟಿ ನೀಡಿ

* ನಿಮ್ಮ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಿ

* ಮೆನು ಆಯ್ಕೆಗೆ ಕ್ಲಿಕ್ ಮಾಡಿ ಡೌನ್ ಲೋಡ್ e-EPIC ಆಯ್ಕೆ ಮಾಡಿಕೊಳ್ಳಬೇಕು

* ಮೊಬೈಲ್ ಗೆ ಬರುವ ಒಟಿಪಿ ನಮೂದು ಮಾಡಬೇಕು

* ಡೌನ್ ಲೋಡ್ ಇ-ಎಪಿಕ್ ಆಯ್ಕೆ ಕೊಟ್ಟರೆ ವೋಟರ್ ಐಡಿ ಡೌನ್ ಲೋಡ್ ಆಗಲಿದೆ

* ಒಂದೊಮ್ಮೆ ಮೊಬೈಲ್ ಸಂಖ್ಯೆ ಲಿಂಕ್ ಆದದಿದ್ದರೆ e-KYC ಆಯ್ಕೆಗೆ ಕ್ಲಿಕ್ ಮಾಡಿ ಕೆವೈಸಿ ಮಾಹಿತಿ ಪೂರ್ಣಗೊಳಿಸಿ

* ಫೇಸ್ ಲೈವ್ಲಿ ವೆರಿಫಿಕೇಶನ್ ಮೂಲಕ ಕೈವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ

* ಮೊಬೈಲ್ ನಂಬರ್ ನಮೂದಿಸಿ, ಡೌನ್ ಲೋಡ್ e-EPIC ಆಯ್ಕೆ ಕ್ಲಿಕ್ ಮಾಡಿದರೆ ವೋಟರ್ ಐಡಿ ಡೌನ್ ಲೋಡ್ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...