alex Certify ‌ʼಫೇಕ್‌ ನ್ಯೂಸ್ʼ‌ ತಡೆಯಲು ಮಹತ್ವದ ಕ್ರಮಕ್ಕೆ ಮುಂದಾದ ಟ್ವಿಟ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಫೇಕ್‌ ನ್ಯೂಸ್ʼ‌ ತಡೆಯಲು ಮಹತ್ವದ ಕ್ರಮಕ್ಕೆ ಮುಂದಾದ ಟ್ವಿಟ್ಟರ್

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳ ಹಾವಳಿ ಜೋರಾಗಿರೋದ್ರಿಂದ ಟ್ವಿಟರ್​ ಕಂಪನಿ, ಬರ್ಡ್​ ವಾಚ್​ ಎಂಬ ಹೊಸ ಸಮುದಾಯ ಆಧಾರಿತ ಪೈಲಟ್​ ಪ್ರೋಗ್ರಾಂನ್ನು ಪ್ರಾರಂಭಿಸಿದೆ.

ಇದರ ಅಡಿಯಲ್ಲಿ ಜನರು ತಪ್ಪು ದಾರಿಗೆ ಎಳೆಯುವಂತಹ ಟ್ವೀಟ್​ಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಲುಸ ಸಾಧ್ಯವಾಗಲಿದೆ.

ಆದರೆ ಇದು ಟ್ವಿಟರ್​ನಿಂದ ಪ್ರತ್ಯೇಕವಾಗಿ ಇರಲಿದೆ. ಮೊದಲು ಜನರ ವಿಶ್ವಾಸವನ್ನ ಗಳಿಸುತ್ತೇವೆ ಎಂದು ಟ್ವಿಟರ್​ ಸೋಮವಾರ ಹೇಳಿಕೆ ನೀಡಿದೆ. ಬರ್ಡ್​ ವಾರ್ಚ್​ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಅಮೆರಿಕದಲ್ಲಿ ಸುಮಾರು 1000 ಮಂದಿ ಚಂದದಾರರನ್ನ ಗಳಿಸಿದೆ.

ಹಾಲಿನಿಂದ ತಯಾರಿಸಿದ ಟೀಯಿಂದ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ಈ ವಿಧಾನದಿಂದ ತಪ್ಪು ದಾರಿಗೆಳೆಯುವ ಮಾಹಿತಿ ಹರಡಿದಾಗ ತ್ವರಿತವಾಗಿ ಅದನ್ನ ಮರುಪರಿಶೀಲನೆ ಮಾಡೋಕೆ ಸಾಧ್ಯವಾಗಲಿದೆ ಎಂದು ಟ್ವಿಟರ್ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...