alex Certify India | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

16 ತಿಂಗಳ ಗರಿಷ್ಠ ಮಟ್ಟಕ್ಕೇರಿದ ನಿರುದ್ಯೋಗ ದರ: CMIE ಮಾಹಿತಿ

ಭಾರತದ ನಿರುದ್ಯೋಗ ದರ ಡಿಸೆಂಬರ್‌ನಲ್ಲಿ 16 ತಿಂಗಳ ಗರಿಷ್ಠ ಮಟ್ಟಕ್ಕೆ 8.30% ಕ್ಕೆ ಏರಿದೆ. ಡಿಸೆಂಬರ್‌ನಲ್ಲಿ ನಿರುದ್ಯೋಗ ದರ ಹಿಂದಿನ ತಿಂಗಳಿನ ಶೇಕಡ 8 ರಿಂದ 16 ತಿಂಗಳ Read more…

ಮುಂದಿನ 40 ದಿನಗಳಲ್ಲಿ ಕೊರೋನಾ ಉಲ್ಬಣ: ಆರೋಗ್ಯ ಸಚಿವಾಲಯದಿಂದ ಮಾಹಿತಿ

ಭಾರತದಲ್ಲಿ ಮುಂದಿನ 40 ದಿನಗಳಲ್ಲಿ ಕೊರೋನಾ ಪ್ರಕರಣಗಳ ಉಲ್ಬಣವನ್ನು ಕಾಣಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. ಭಾರತದಲ್ಲಿ ಈಗಾಗಲೇ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಏರಿಕೆಯಾಗಿದೆ. ಈಗ Read more…

ಹೊಸ ವರ್ಷದಲ್ಲೇ ಅಪ್ಪಳಿಸಲಿದೆ ಕೋವಿಡ್ ಅಲೆ: ಮುಂದಿನ 40 ದಿನ ನಿರ್ಣಾಯಕ

ನವದೆಹಲಿ: ಮುಂದಿನ 40 ದಿನಗಳು ನಿರ್ಣಾಯಕವಾಗಿದ್ದು, ಜನವರಿಯಲ್ಲಿ ಭಾರತದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಕಾಣಬಹುದು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ, ಹಿಂದೆ, ಕೋವಿಡ್ -19 ರ Read more…

ಮಾರ್ಚ್ 2025 ಕ್ಕೆ ಯುಎಸ್‌ಬಿ ಟೈಪ್-ಸಿ ಚಾರ್ಜರ್ ಕಡ್ಡಾಯ

ನವದೆಹಲಿ: ಭಾರತದಲ್ಲಿನ ಮೊಬೈಲ್ ಸಾಧನ ಕಂಪನಿಗಳು ಮಾರ್ಚ್ 2025 ರೊಳಗೆ ಯುಎಸ್‌ಬಿ ಟೈಪ್-ಸಿ ಅನ್ನು ತಮ್ಮ ಉತ್ಪನ್ನಗಳಲ್ಲಿ ಸ್ಟ್ಯಾಂಡರ್ಡ್ ಚಾರ್ಜಿಂಗ್ ಪೋರ್ಟ್ ಆಗಿ ನೀಡಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ. Read more…

ಹಾರ್ದಿಕ್ ರಾಜ್ ಹೊಸ ಪ್ರೊಮೋ ವಿಭಿನ್ನ ರೀತಿಯಲ್ಲಿ ರಿಲೀಸ್ ಮಾಡಿದ ಅಭಿಮಾನಿಗಳು

ಭಾರತ ಮತ್ತು ಶ್ರೀಲಂಕಾ ಸರಣಿಯ ಅಧಿಕೃತ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಭಾರೀ ಪ್ರಶ್ನೆಗಳ ಬೆನ್ನಲ್ಲೇ ‘ಹಾರ್ದಿಕ್ ರಾಜ್’ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಪ್ರೊಮೊ ಡಿಲೀಟ್ ಮಾಡಿ ಹೊಸ Read more…

ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಗೆ ಪಾಕಿಸ್ತಾನ ಬಹಿಷ್ಕಾರ…? ಮಹತ್ವದ ಹೇಳಿಕೆ ನೀಡಿದ ಪಿಸಿಬಿ ಮುಖ್ಯಸ್ಥ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ಹೊಸ ಮುಖ್ಯಸ್ಥ ನಜಮ್ ಸೇಥಿ 2023 ರ ಏಕದಿನ ವಿಶ್ವಕಪ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸುವ ತಮ್ಮ ದೇಶದ ನಿಲುವಿನ ಬಗ್ಗೆ Read more…

BIG NEWS: ಕೊರೊನಾ ಆತಂಕ; ಭಾರತದಲ್ಲಿಯೂ 4ನೇ ಡೋಸ್ ಲಸಿಕೆಗೆ ಚಿಂತನೆ

ನವದೆಹಲಿ: ಚೀನಾದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ 4ನೇ ಡೋಸ್ ಲಸಿಕೆ ಬಗ್ಗೆ ಚಿಂತನೆ ಆರಂಭವಾಗಿದೆ. ಮೂಗಿನ ಮೂಲಕ ಕೊಡುವ ಲಸಿಕೆ ಮಾತ್ರವಲ್ಲ ನಾಲ್ಕನೇ ಡೋಸ್ ಲಸಿಕೆಯನ್ನು Read more…

ಕೊರೊನಾ ಆತಂಕದಲ್ಲಿದ್ದವರಿಗೆ ಗುಡ್‌ ನ್ಯೂಸ್: BF.7 ಮಾರಣಾಂತಿಕವಲ್ಲ ಎಂದ ICMR ಮಾಜಿ ವಿಜ್ಞಾನಿ

ಚೀನಾ ಸೇರಿದಂತೆ ಹೊರ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಈಗಾಗ್ಲೇ ರಾಜ್ಯಗಳಿಗೆ ಕೊರೊನಾ ತಡೆಯಲು ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ರಾಜ್ಯ ಸರ್ಕಾರವೂ Read more…

ಮತ್ತೆ ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಗುಡ್ ನ್ಯೂಸ್: COVID-19ನ BF.7 ರೂಪಾಂತರ ಭಾರತಕ್ಕೆ ಆತಂಕಕಾರಿಯಲ್ಲ: ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ

COVID-19 ನ BF.7 ರೂಪಾಂತರವು ಭಾರತಕ್ಕೆ ಆತಂಕಕಾರಿಯಲ್ಲ ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಭರವಸೆ ನೀಡಿದ್ದಾರೆ. ಕೊರೊನಾವೈರಸ್‌ನ BF.7 ರೂಪಾಂತರದ ಬಗ್ಗೆ ಭಯ ನಿವಾರಿಸುವ ಮಾತನಾಡಿದ ಅವರು, Read more…

ಶ್ರೀಲಂಕಾಗೆ ನೆರವು ಮುಂದುವರಿಸಿದ ಭಾರತ; ಅಲ್ಲಿನ ಪೊಲೀಸರಿಗೆ 125 SUV ಹಸ್ತಾಂತರ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೆರೆ ರಾಷ್ಟ್ರ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ. ಅಲ್ಲಿನ ಪೊಲೀಸರ ಬಳಕೆಗಾಗಿ 125 SUV ಗಳನ್ನು ಹಸ್ತಾಂತರಿಸಲಾಗಿದೆ. ‘ಲೈನ್ ಆಫ್ ಕ್ರೆಡಿಟ್’ ಅಡಿಯಲ್ಲಿ Read more…

ಭಾರತದಲ್ಲಿ ಭಯದ ವಾತಾವರಣವಿದೆ; ಮಕ್ಕಳಿಗೆ ವಿದೇಶದ ಪೌರತ್ವ ಪಡೆಯಲು ಹೇಳಿದ್ದೇನೆ ಎಂದ ಮಾಜಿ ಸಚಿವ

ನನ್ನ ಮಗ ಮತ್ತು ಮಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ. ಸಾಧ್ಯವಾದರೆ ಅಲ್ಲಿಯೇ ಪೌರತ್ವವನ್ನು ಪಡೆಯಿರಿ ಎಂದೂ ಹೇಳಿದ್ದೇನೆ ಎಂದು ಆರ್‌.ಜೆ.ಡಿ. ಮುಖಂಡ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ. Read more…

BIG SHOCKING: ಚೀನಾದಲ್ಲಿ ಕೋವಿಡ್ ಭಾರಿ ಹೆಚ್ಚಾಗಲು ಕಾರಣವಾದ BF.7 ಕೊರೋನಾ ರೂಪಾಂತರದ 3 ಕೇಸ್ ಭಾರತದಲ್ಲಿ ಪತ್ತೆ

ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರುವ BF.7 ರೂಪಾಂತರದ ಶಂಕಿತ ಪ್ರಕರಣ ಗುಜರಾತ್‌ನಲ್ಲಿ ಕಂಡುಬಂದಿದೆ. Omicron ಸಬ್‌ವೇರಿಯಂಟ್ BF.7 ನ ಮೂರು ಪ್ರಕರಣಗಳು ಭಾರತದಲ್ಲಿ ಇದುವರೆಗೆ ಪತ್ತೆಯಾಗಿದೆ. ಇವು Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ; ಮುಂಜಾಗೃತಾ ಕ್ರಮವಾಗಿ ಭಾರತದಿಂದ ವಿಶೇಷ ಕಾರ್ಯಪಡೆ ರಚನೆ

ಬೀಜಿಂಗ್: ಚೀನಾದಲ್ಲಿ ಮತ್ತೆ ಕೋವಿಡ್ ಮಹಾಮಾರಿ ಅಟ್ಟಹಾಸ ಮುಂದುವರೆದಿದೆ. ಚಿಕಿತ್ಸೆಗಾಗಿ ಜನರು ಆಸ್ಪತ್ರೆಗಳ ಮುಂದೆ ಕ್ಯೂ ನಿಂತಿದ್ದಾರೆ. ಚೀನಾ, ಅಮೆರಿಕಾ, ಕೊರಿಯಾ, ಬ್ರೆಜಿಲ್ ದೇಶಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ Read more…

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. Read more…

ಭಾರತ – ಪಾಕ್‌ ತಂಡಗಳ ನಡುವೆ ನಡೆಯಲಿದೆಯಾ ಕ್ರಿಕೆಟ್‌ ಪಂದ್ಯ ? ಇಲ್ಲಿದೆ ಪಿಸಿಬಿ ಅಧ್ಯಕ್ಷರ ಹೇಳಿಕೆ

ನವದೆಹಲಿ: ಭಾರತದೊಂದಿಗಿನ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಉಭಯ ದೇಶಗಳ ನಡುವಿನ ಕ್ರಿಕೆಟ್ ಬಾಂಧವ್ಯಗಳು ಸುಗಮವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು Read more…

ಗಲ್ಲಾ ಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ ಅವತಾರ್​-2: ಒಂದೇ ದಿನ 41 ಕೋಟಿ ರೂ. ಗಳಿಕೆ

ಅವತಾರ್ ಬಿಡುಗಡೆಯಾದ 3 ವರ್ಷಗಳ ನಂತರ, ಅದರ ಮುಂದುವರಿದ ಭಾಗ, ಅವತಾರ್: ದಿ ವೇ ಆಫ್ ವಾಟರ್ ಶುಕ್ರವಾರ, ಡಿಸೆಂಬರ್ 16 ರಂದು ಥಿಯೇಟರ್‌ಗಳಲ್ಲಿ ನಾಗಾಲೋಟದಿಂದ ಓಡುತ್ತಿದೆ. ಆರಂಭದ Read more…

BREAKING: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬಗ್ಗು ಬಡಿದ ಭಾರತಕ್ಕೆ 188 ರನ್ ಭರ್ಜರಿ ಜಯ

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 188 ರನ್‌ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 5 ನೇ Read more…

ಭಾರತದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆ ಒಡ್ಡಿದ ಪಾಕ್ ನಾಯಕಿ; ಪ್ರಧಾನಿ ಮೋದಿ ವಿರುದ್ಧವೂ ಕಿಡಿ

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ ಬಳಿಕ, ಆತನನ್ನು Read more…

ತೂಕದಲ್ಲಿ ಗಣನೀಯ ಇಳಿಕೆ; 7,000 ಕಿ.ಮೀ. ಕ್ರಮಿಸಿ ಗುರಿಯನ್ನು ಹೊಡೆದುರುಳಿಸುತ್ತೆ Agni-V

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಒಡಿಸ್ಸಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಕ್ಷೆ ನಡೆಸಲಾದ Agin-V ಕ್ಷಿಪಣಿಯಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ತೂಕದಲ್ಲಿ ಶೇಕಡ 20ರಷ್ಟು ಇಳಿಕೆ ಮಾಡಲಾಗಿದೆ. Read more…

ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…!  

ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್‌ ಅನ್ನು ಅನ್ನು ಲಾಂಚ್‌ ಮಾಡಿದೆ. ಈ Read more…

ಇನ್ಮೇಲೆ ಸಿಗೋದಿಲ್ಲ ರಾಯಲ್‌ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡ್ತಿದ್ದ ಈ ಸೂಪರ್‌ ಬೈಕ್‌!

  ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ಕೊಡುವ ಬೈಕ್‌ಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಹಾಗಂತ ಕಂಪನಿ ಪ್ರಯಾಣಿಕ Read more…

ಚೀನಾದೊಂದಿಗೆ ಗಡಿ ಉದ್ವಿಗ್ನತೆ ನಡುವೆ 5 ಸಾವಿರ ಕಿ.ಮೀ. ಗುರಿ ಹೊಡೆದುರುಳಿಸುವ ಅಗ್ನಿ -5 ಕ್ಷಿಪಣಿ ರಾತ್ರಿ ಪರೀಕ್ಷೆ ಯಶಸ್ವಿ

ನವದೆಹಲಿ: ಭಾರತದಿಂದ ಅಗ್ನಿ -5 ಕ್ಷಿಪಣಿ ಪರೀಕ್ಷೆ ಯಶಸ್ವಿ ಉಡಾವಣೆ ಮಾಡಲಾಗಿದೆ. 5000 ಕಿಲೋಮೀಟರ್ ಗುರಿ ತಲುಪುವ ಅಗ್ನಿ -5 ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ Read more…

BIG NEWS: ಬದಲಾಗುತ್ತಿರುವ ಜಗತ್ತನ್ನು ರೂಪಿಸಲಿದೆ ಭಾರತ-ಯುಎಇ ಬಾಂಧವ್ಯ: ಡಾ.ಎಸ್. ಜೈಶಂಕರ್

ಭಾರತ-ಯುಎಇ ಬಾಂಧವ್ಯ ಬದಲಾಗುತ್ತಿರುವ ಜಗತ್ತನ್ನು ರೂಪಿಸುತ್ತದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಮತ್ತು ಯುಎಇ ಅಧ್ಯಕ್ಷರ ರಾಜತಾಂತ್ರಿಕ Read more…

BIG NEWS: ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಬ್ಯಾನ್….!

ಮಹತ್ವದ ಬೆಳವಣಿಗೆ ಒಂದರಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ, ಪಾಕಿಸ್ತಾನ ಮೂಲದ ಓಟಿಟಿ ಪ್ಲಾಟ್ ಫಾರಂ Vidly TV ಮೇಲೆ ನಿಷೇಧ ಹೇರಿದೆ. ಭಾರತದ ಏಕತೆ, Read more…

ಮೆಕ್ ಡೊನಾಲ್ಡ್ ನಲ್ಲಿ 5000 ನೇಮಕಾತಿ

ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಮೆಕ್‌ ಡೊನಾಲ್ಡ್ಸ್ ಇಂಡಿಯಾ ಸುಮಾರು 5,000 ಜನರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತರ ಮತ್ತು ಪೂರ್ವ ಭಾಗದಲ್ಲಿ ರೆಸ್ಟೋರೆಂಟ್‌ ಗಳ ಸಂಖ್ಯೆ Read more…

ಎಂಜಿನಿಯರಿಂಗ್​ ಪದವೀಧರರಿಗೆ ಗುಡ್​ ನ್ಯೂಸ್​: ಸ್ಯಾಮ್​ಸಂಗ್​ನಿಂದ 1000 ಉದ್ಯೋಗಿಗಳ ನೇಮಕಾತಿ

ಭಾರತದಾದ್ಯಂತ ತನ್ನ ವಿವಿಧ ಸಂಸ್ಥೆಗಳಿಗೆ ಸುಮಾರು 1,000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಸ್ಯಾಮ್​ಸಂಗ್​ ಇಂಡಿಯಾ ಯೋಜಿಸಿದೆ. ಬೆಂಗಳೂರು, ನೋಯ್ಡಾ, ದೆಹಲಿಯ ಹಲವು ಶಾಖೆಗಳಿಗೆ ಈ ನೇಮಕಾತಿ ನಡೆಯಲಿದೆ. ಇದರ ಭಾಗವಾಗಿ Read more…

ನೂರರ ಅಪವರ್ತನ ಎಷ್ಟು ಎಂದು ಗೂಗಲ್​ನಲ್ಲಿ ಹುಡುಕುವವರಿಗೆ ಕೊನೆಗೂ ಸಿಕ್ಕಿದೆ ಈ ಉತ್ತರ….!

2022 ರ ಗೂಗಲ್​ನ ಹುಡುಕಾಟದ ವರ್ಷದ ವರದಿಯು ಭಾರತೀಯರು ಹುಡುಕುತ್ತಿರುವ ಟಾಪ್​ಮೋಸ್ಟ್​ “ಏನು” ಎಂಬ ಪ್ರಶ್ನೆಗಳಲ್ಲಿ ಮೊದಲ ನಾಲ್ಕು ಟಾಪ್​ ಲಿಸ್ಟ್​ನಲ್ಲಿರುವ ವಿಷಯಗಳೆಂದರೆ ಅಗ್ನಿಪಥ್ ಎಂದರೇನು ?, ಸ್ಕೀಮ್ Read more…

ಇಶಾನ್ ಕಿಶನ್ 210, ಕೊಹ್ಲಿ 113 ರನ್: ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ: ಕೊನೆಗೂ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು

ಚಟ್ಟೋಗ್ರಾಂ: ಆತಿಥೇಯ ಬಾಂಗ್ಲಾದೇಶದ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ ಭರ್ಜರಿ ಜಯಗಳಿಸಿದೆ. ಬಾಂಗ್ಲಾ ತಂಡ 2 -1 ಅಂತರದಿಂದ Read more…

BREAKING NEWS: ಎರಡನೇ ಪಂದ್ಯದಲ್ಲೂ ಭಾರತಕ್ಕೆ ಮುಖಭಂಗ: ಏಕದಿನ ಸರಣಿ ಗೆದ್ದ ಬಾಂಗ್ಲಾ

ಢಾಕಾ: ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. 5 ರನ್ ಗಳಿಂದ ಬಾಂಗ್ಲಾದೇಶ ಎರಡನೇ ಪಂದ್ಯವನ್ನು Read more…

ಬೆರಗಾಗಿಸುವಂತಿದೆ ಟ್ರಾಫಿಕ್‌ ನಿಯಮ ಪಾಲಿಸುವ ಭಾರತದ ಈ ಊರಿನ ಜನರ ಶಿಸ್ತು…!

ಮಿಜೋರಾಂನ ರಾಜಧಾನಿ ಐಜ್ವಾಲ್ ಟ್ರಾಫಿಕ್ ಜಾಮ್ ತಪ್ಪಿಸಲು ಸ್ವಯಂ ಹೇರಿದ ಡ್ರೈವಿಂಗ್ ಕೋಡ್ ಅನ್ನು ಅನುಸರಿಸುತ್ತಾರೆ. ಆದ್ದರಿಂದ ಈ ಊರನ್ನು ರಾಮರಾಜ್ಯದ ಕನಸಿನ ಊರು ಎಂದೂ ಕರೆಯುತ್ತಾರೆ. ಭಾರತದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...