alex Certify Cricket | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿಟ್ಟ ಬ್ಯಾಟ್ ಖರೀದಿಸಿದ ಹಿರಿಯ ಕ್ರಿಕೆಟಿಗ

ವಿಶ್ವದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಹಾಮಾರಿಗೆ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 45 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಅಮೆರಿಕಾ ಒಂದರಲ್ಲೇ Read more…

ಶಾಹಿದ್ ಅಫ್ರೀದಿ ಬಣ್ಣ ಬಯಲು ಮಾಡಿದ ದಾನಿಶ್ ಕನೇರಿಯಾ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಅವರು ಶಹೀದ್ ಆಫ್ರೀದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಅಫ್ರೀದಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸೀಮಿತ Read more…

ಕ್ರಿಕೆಟಿಗರಿಗೆ ಭರ್ಜರಿ ಖುಷಿ ಸುದ್ದಿ ನೀಡಿದ ಬಿಸಿಸಿಐ

ವಿಶ್ವಕ್ಕೆ ವಕ್ಕರಿಸಿಕೊಂಡಿರುವ ಕೊರೊನಾ ಮಹಾಮಾರಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಯಾವುದೇ ಕೆಲಸ-ಕಾರ್ಯಗಳಿಲ್ಲದೆ ಆರ್ಥಿಕ ಚಟುವಟಿಕೆ ಹದಗೆಟ್ಟಿದೆ. ಇದೀಗ Read more…

ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲಿದ್ದರಾ ಕೊಹ್ಲಿ…? ಏನು ಹೇಳಿದ್ದಾರೆ ಕೇಳಿ ಪಾಕ್ ಕ್ರಿಕೆಟಿಗ

ಕ್ರಿಕೆಟ್ ಎಂದರೆ ಸಾಕು ಮೊದಲು ನೆನಪಾಗೋದು ಸಚಿನ್ ತೆಂಡೂಲ್ಕರ್. ಪುಟ್ಟ ಮಗುವಿನಿಂದ ವಯೊವೃದ್ಧರವರೆಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಎಂದರೆ ಅದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್. ಇಂದಿಗೂ ತಮ್ಮದೇ ಆದ Read more…

ಆರ್ಥಿಕ ಸಂಕಷ್ಟದ ಭೀತಿಯಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ

ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಸಿಸಿಐ, ಈಗ ಆರ್ಥಿಕ ಸಂಕಷ್ಟದ ಭೀತಿಯನ್ನು ಎದುರಿಸುತ್ತಿದೆ. ನಿಗದಿಯಾಗಿದ್ದ ಐಪಿಎಲ್ ಪಂದ್ಯಾವಳಿಗಳು ನಡೆಯದೆ ಹೋದಲ್ಲಿ ಬಿಸಿಸಿಐಗೆ ಬರೋಬ್ಬರಿ ನಾಲ್ಕು Read more…

ಸದ್ದಿಲ್ಲದೇ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಕ್ರಿಕೆಟಿಗನಿಗೆ ‘ಬಿಗ್ ಶಾಕ್’

ಆಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ಶಫಿಕ್ ಉಲ್ಲಾ ಶಫಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು ಆರು ವರ್ಷ ನಿಷೇಧ ಹೇರಲಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ Read more…

ಜನರ ಆತ್ಮವಿಶ್ವಾಸ ಹೆಚ್ಚಿಸಲು ಕ್ರಿಕೆಟಿಗನ ಹೀಗೊಂದು ಸಲಹೆ

ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ದೇಶ ತತ್ತರಿಸಿ ಹೋಗುತ್ತಿದೆ‌. ಲಾಕ್ ಡೌನ್ ನಿಂದಾಗಿ ಉದ್ಯಮಗಳು ನಿಂತು ಹೋಗಿವೆ. ಸಿನಿಮಾ ಚಿತ್ರೀಕರಣ, ಒಲಿಂಪಿಕ್, ಕ್ರಿಕೆಟ್ ಹೀಗೆ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಲಾಕ್ Read more…

ಕೊರೊನಾ ವಿರುದ್ಧದ ಹೋರಾಟವನ್ನು ಕ್ರಿಕೆಟ್ ಭಾಷೆಯಲ್ಲಿ ಹೇಳಿದ ಅನಿಲ್ ಕುಂಬ್ಳೆ

ದೇಶಕ್ಕೆ ಕಂಟಕಪ್ರಾಯವಾಗಿರುವ ಪರಿಣಮಿಸಿರುವ ಮಾರಣಾಂತಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದರೂ ಕೂಡ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. Read more…

ಸುರೇಶ್ ರೈನಾ ಸ್ಥಾನ ಪಡೆಯಲು ವಿಫಲವಾದ ಹಿಂದಿನ ಕಾರಣ ಬಿಚ್ಚಿಟ್ಟ ಬಿಸಿಸಿಐ ಮಾಜಿ ಅಧ್ಯಕ್ಷ

ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸುರೇಶ್ ರೈನಾ ಸ್ಥಾನ ಗಿಟ್ಟಿಸುವಲ್ಲಿ ವಿಫಲವಾಗಿದ್ದರು. ಈ ಕುರಿತು ಇತ್ತೀಚೆಗೆ ಈ ಕುರಿತು ಮಾತನಾಡಿದ್ದ ರೈನಾ, ನನ್ನಲ್ಲಿ ಏನಾದರೂ Read more…

ಧೋನಿ, ಕೊಹ್ಲಿ ವಿರುದ್ದ ಗುರುತರ ಆರೋಪ ಮಾಡಿದ ಯುವಿ ತಂದೆ..!

ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್‌. ಧೋನಿ ಹಾಗೂ ಹಾಲಿ ಕ್ಯಾಪ್ಟನ್ ಕೊಹ್ಲಿ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಸರಿಯಾದ ಸಮಯದಲ್ಲಿ ನನ್ನ ಮಗನಿಗೆ ಇವರೆಲ್ಲ Read more…

ಚೆಂಡಿಗೆ ಎಂಜಲು ಹಚ್ಚುವುದಕ್ಕೆ ಬೀಳಲಿದೆ ತೆರೆ

ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಬೌಲರ್ ಗಳು ಚೆಂಡಿಗೆ ಹೊಳಪು ಬರುವಂತೆ ಮಾಡಲು ಎಂಜಲು ಹಚ್ಚುವುದು ಹಾಗೂ ಬೆವರಿನಿಂದ ಉಜ್ಜುವುದು ಸಾಮಾನ್ಯ ಸಂಗತಿ. ಆದರೆ ಈಗ ಮಾರಣಾಂತಿಕವಾಗಿ ಪರಿಣಮಿಸಿರುವ ಕೊರೋನಾ Read more…

ಕೊರೊನಾ ಮುಗಿದ ಮೇಲೆ ಕೃಷಿ ಮಾಡ್ತಾರಂತೆ ಈ ಕ್ರಿಕೆಟರ್

ಕೊರೊನಾ ವೈರಸ್ ನಿರ್ಮೂಲನೆಯಾದ ನಂತರ ಪಂಜಾಬ್‌ಗೆ ಹಿಂದಿರುಗಿ ಕೃಷಿಕನಾಗುತ್ತೇನೆ ಎಂದು ಭಾರತದ ಅನುಭವಿ ಆಫ್  ಸ್ಪಿನ್ನರ್ ಹರ್ಭಜನ್ ಸಿಂಗ್ ಬಹಿರಂಗಪಡಿಸಿದ್ದಾರೆ. ‌ ಟೀಮ್ ಇಂಡಿಯಾ  ಆಟಗಾರ ಆರ್. ಅಶ್ವಿನ್ Read more…

ಆಸ್ಟ್ರೇಲಿಯಾ ಆಟಗಾರ್ತಿಯೊಂದಿಗೆ ಡಿನ್ನರ್‌ ಗೆ ಹೋಗಲು ಟೀಂ ಇಂಡಿಯಾ ಆಟಗಾರ ರೆಡಿ..!

ಲಾಕ್‌ ಡೌನ್‌ನಿಂದಾಗಿ ಸಾಮಾನ್ಯ ಜನರಷ್ಟೇ ಅಲ್ಲದೆ ಸೆಲೆಬ್ರಿಟಿಗಳೂ ಮನೆಯಲ್ಲಿ ಇದ್ದು ಮನೆ ಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸದಾ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗುತ್ತಿದ್ದ ಆಟಗಾರರು, ಸಿನಿಮಾ ನಟರು ಇದೀಗ Read more…

ಅನಿಲ್ ಕುಂಬ್ಳೆಗಾಗಿ ಪ್ರಾಣ ಬೇಕಾದರೂ ನೀಡಲು ಸಿದ್ಧನಿದ್ದೆ ಎಂದು ಹೇಳಿದ ಕ್ರಿಕೆಟರ್

ಟೀಮ್ ಇಂಡಿಯಾ ನಾಯಕರಾಗಿದ್ದ ಅನಿಲ್ ಕುಂಬ್ಳೆ ಒಬ್ಬ ಜೆಂಟಲ್ಮನ್ ಕ್ರಿಕೆಟ್ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಹೀಗಾಗಿ ಅನಿಲ್ ಕುಂಬ್ಳೆ ಅವರನ್ನು ಟೀಮ್ ಇಂಡಿಯಾ ಆಟಗಾರರು ಮಾತ್ರವಲ್ಲದೆ ವಿದೇಶೀ Read more…

ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಮೊಹಮ್ಮದ್ ಶಮಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ತಮ್ಮ ಆಟದ ಮೂಲಕವೇ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಈ ಅದ್ಭುತ ಆಟಗಾರನ ಬಗ್ಗೆ ಇದೀಗ ಮತ್ತೊಂದು ಆಘಾತಕಾರಿ ವಿಚಾರ ಹೊರ Read more…

ಟೀಮ್‌ ಇಂಡಿಯಾ ನಾಯಕರಾಗ್ತಾರಾ ಈ ಕನ್ನಡಿಗ…?

ಮುಂದೆ ಒಂದು ದಿನ ಕನ್ನಡಿಗ ಕೆ.ಎಲ್.ರಾಹುಲ್ ಟೀಮ್ ಇಂಡಿಯಾ ನಾಯಕನಾಗುತ್ತಾರೆ ಎಂದು ಹಿರಿಯ ವೇಗಿ ಎಸ್. ಶ್ರೀಶಾಂತ್ ಭವಿಷ್ಯ ನುಡಿದಿದ್ದಾರೆ. ಹಲೋ ಲೈವ್‌ ನಲ್ಲಿ ಹೀಗಂತ ಶ್ರೀಶಾಂತ್ ಹೇಳಿರುವುದು Read more…

ಖ್ಯಾತ ಕ್ರಿಕೆಟಿಗನಿಗೆ ಬಿಗ್ ಶಾಕ್: ಎಲ್ಲಾ ಮಾದರಿ ಕ್ರಿಕೆಟ್ ನಿಂದ 3 ವರ್ಷ ಬ್ಯಾನ್

ಪಾಕಿಸ್ತಾನ ತಂಡದ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ಅವರಿಗೆ ಎಲ್ಲ ಮಾದರಿಯ ಕ್ರಿಕೆಟ್ ನಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶಿಸ್ತು ಸಮಿತಿ Read more…

ಕ್ರಿಕೆಟ್ ಅಭಿಮಾನಿಗಳಿಗೆ ಸೌರವ್ ಗಂಗೂಲಿ ‘ಬಿಗ್ ಶಾಕ್’

ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶಾಕ್ ನೀಡಿದ್ದು, ಸದ್ಯದಲ್ಲಿ ಯಾವುದೇ ಪಂದ್ಯಾವಳಿ ನಡೆಸದಿರಲು ತೀರ್ಮಾನ ಕೈಗೊಂಡಿದ್ದಾರೆ. ಕೊರೋನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾಕೂಟ, Read more…

ಚೆಂಡಿಗೆ ಎಂಜಲು ಸವರಿದರೆ ಕೊರೋನಾ ಬರುತ್ತಾ..? ಕ್ರಿಕೆಟಿಗರಲ್ಲಿ ಆತಂಕ

ನವದೆಹಲಿ: ಕ್ರಿಕೆಟ್ ಪಂದ್ಯದ ವೇಳೆ ಚೆಂಡಿಗೆ ಹೊಳಪು ನೀಡಲು ಮತ್ತು ಬೇರೆ ಕಾರಣದಿಂದ ಎಂಜಲು ಸವರುವ ಪರಿಪಾಠ ಹಿಂದಿನಿಂದಲೂ ಇದೆ. ಈಗ ಕೊರೋನಾ ಬಿಕ್ಕಟ್ಟು ಬಗೆಹರಿದ ನಂತರ ಕ್ರಿಕೆಟ್ Read more…

ಭರ್ಜರಿ ವೇತನ ಗಳಿಸುತ್ತಿದ್ದ ಕ್ರಿಕೆಟಿಗರಿಗೆ ಕೊರೋನಾ ‘ಬಿಗ್ ಶಾಕ್’

ಸಿಡ್ನಿ: ಕೊರೋನಾ ಸೃಷ್ಠಿಸಿದ ಬಿಕ್ಕಟ್ಟಿನಿಂದ ಅನೇಕ ಕ್ಷೇತ್ರಗಳಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಇದಕ್ಕೆ ಕ್ರಿಕೆಟ್ ಕ್ಷೇತ್ರವೂ ಹೊರತಾಗಿಲ್ಲ. ಕೊರೋನಾ ಬಿಕ್ಕಟ್ಟಿನಿಂದಾಗಿ ಕ್ರಿಕೆಟಿಗರ ವೇತನದಲ್ಲಿ ಭಾರೀ ಕಡಿತವಾಗಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ Read more…

ಸೋಲಿನ ಮಧ್ಯೆಯೂ ಟೀಂ ಇಂಡಿಯಾಕ್ಕೆ ಸಿಕ್ತು ಖುಷಿ ಸುದ್ದಿ

ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡಿರುವ ಟೀಂ ಇಂಡಿಯಾಕ್ಕೆ ಐಸಿಸಿ ಖುಷಿ ಸುದ್ದಿ ನೀಡಿದೆ. ಐಸಿಸಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಗೆ ದೊಡ್ಡ Read more…

ಮೊಹಾಲಿಯಲ್ಲಿ ಮತ್ತೆ ಮಿಂಚಿದ ಎಂ.ಎಸ್. ಧೋನಿ

ಮೊಹಾಲಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ 3 ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರಸಿಂಗ್ ಧೋನಿ ಮತ್ತೆ ಮಿಂಚಿದ್ದಾರೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...