alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬಿಜೆಪಿ ಶಾಸಕ ಅರೆಸ್ಟ್

ಪಾಟ್ನಾ: ಇತ್ತೀಚೆಗೆ ಬಿಹಾರದಲ್ಲಿ ಜನಪ್ರತಿನಿಧಿಗಳು ಯಡವಟ್ಟು ಮಾಡಿಕೊಂಡು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಆಡಳಿತ ಪಕ್ಷದ ಶಾಸಕರೊಬ್ಬರು, ಮದ್ಯದ ಅಮಲಿನಲ್ಲಿ ಡ್ಯಾನ್ಸರ್ ಗಳ ಜೊತೆ ಕುಣಿದು ಕುಪ್ಪಳಿಸಿದ್ದು ಭಾರೀ ಸುದ್ದಿಯಾಗಿತ್ತು. Read more…

ಶೌಚಾಲಯ ನಿರ್ಮಾಣಕ್ಕೆ ಅದನ್ನೇ ಅಡವಿಟ್ಟ ಮಹಿಳೆ

ಅಭಿವೃದ್ಧಿಯಲ್ಲಿ ದೇಶ ಮುನ್ನಡೆಯುತ್ತಿದ್ದರೂ, ಇನ್ನೂ ಬಹುತೇಕರಿಗೆ ಮೂಲ ಸೌಕರ್ಯ ದೊರೆತಿಲ್ಲ. ಎಷ್ಟೋ ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಾಲಯ ಕೂಡ ಇಲ್ಲದೇ ಬಯಲನ್ನೇ ಅವಲಂಬಿಸಬೇಕಿದೆ. ಇತ್ತೀಚೆಗೆ Read more…

ಡ್ಯಾನ್ಸರ್ ಮೇಲೆ ಹಣ ತೂರಿದ ಶಾಸಕ

ಬಿಹಾರದ ಆಡಳಿತಾರೂಢ ಜೆ.ಡಿ.ಯು. ಶಾಸಕ ಶ್ಯಾಮ್ ಬಹದ್ದೂರ್ ಸಿಂಗ್, ಬಾರ್ ಗರ್ಲ್ ಜೊತೆ ಸಖತ್ ಸ್ಟೆಪ್ ಹಾಕಿ ಸುದ್ಧಿಯಾಗಿರುವ ಮಧ್ಯೆ ಇದೀಗ ಕಾನ್ಪುರದ ಬಿ.ಜೆ.ಪಿ. ಶಾಸಕ ಮತ್ತೊಂದು ಕಾರಣಕ್ಕೆ Read more…

ಬಾರ್ ಗರ್ಲ್ ಜತೆ ಶಾಸಕನ ಡರ್ಟಿ ಡ್ಯಾನ್ಸಿಂಗ್

ಪಾಟ್ನಾ: ಸಾರ್ವಜನಿಕ ಜೀವನದಲ್ಲಿರುವವರನ್ನು ಬಹುತೇಕರು ಗಮನಿಸುತ್ತಾರೆ. ಅಲ್ಲದೇ, ಅನುಸರಿಸುತ್ತಾರೆ. ಹಾಗಾಗಿ, ಸಾರ್ವಜನಿಕ ಜೀವನದಲ್ಲಿ ಇರುವವರ ನಡೆ ಉತ್ತಮವಾಗಿರಬೇಕು. ಇಲ್ಲದಿದ್ದರೆ, ಯಡವಟ್ಟಾಗಿ ಮುಜುಗರ ಅನುಭವಿಸಬೇಕಾಗುತ್ತದೆ. ಅಂದ ಹಾಗೆ ಬಿಹಾರದಲ್ಲಿ ಆಡಳಿತ Read more…

ನಕ್ಸಲರಿಂದ ನೆಲ ಬಾಂಬ್ ಸ್ಪೋಟಿಸಿ 10 ಯೋಧರ ಹತ್ಯೆ

ಪಾಟ್ನಾ: ಬಿಹಾರದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐ.ಇ.ಡಿ. ನೆಲಬಾಂಬ್ ಸ್ಪೋಟಿಸಿ, 10 ಮಂಧಿ ಸಿ.ಆರ್.ಪಿ.ಎಫ್. ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರು ಮತ್ತು Read more…

ಅಮ್ಮನ ವಯಸ್ಸಿನ ವಿಧವೆಯೊಂದಿಗೆ ಸರಸ, ಏನಾಯ್ತು ಗೊತ್ತಾ..?

ಮುಜಾಫರ್ ನಗರ್: ಅಕ್ರಮ ಸಂಬಂಧದ ಕಾರಣದಿಂದ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಕೆಲವೊಮ್ಮೆ ಅನಾಹುತಕ್ಕೆ ಬದಲಾಗಿ ಮದುವೆಯೂ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಯುವಕನೊಂದಿಗೆ Read more…

ಇದು ಪಿಕ್ನಿಕ್ ಅಲ್ಲ ಪರೀಕ್ಷೆ ಅಂದ್ರೆ ನೀವು ನಂಬಲೇಬೇಕು !

ಈ ಫೋಟೋ ನೋಡಿದರೆ ಯಾರೋ ಪಿಕ್ನಿಕ್ ಗೆ ಬಂದಿರಬೇಕೆಂದು ಭಾಸವಾಗುತ್ತದೆ. ಶಾಕಿಂಗ್ ಸಂಗತಿಯೆಂದರೆ ಇವರೆಲ್ಲ ಕಾಲೇಜು ವಿದ್ಯಾರ್ಥಿಗಳು. ಅಲ್ಲದೇ ಇವರೆಲ್ಲ ಗುಂಪಾಗಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆಂದರೆ ನೀವು ನಂಬಲೇಬೇಕು. Read more…

ಮಧ್ಯರಾತ್ರಿ ಗೆಳೆಯನ ಜೊತೆ ಪತ್ನಿ ಕಂಡ ಪತಿಗೇನಾಯ್ತು ಗೊತ್ತಾ?

ಭಾರತದಲ್ಲಿ ಪವಿತ್ರ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿವೆ. ಅಕ್ರಮ ಸಂಬಂಧಗಳು ಜಾಸ್ತಿಯಾಗ್ತಿದ್ದು, ಅಪರಾಧ ಪ್ರಕರಣಗಳು ಏರ್ತಾ ಇವೆ. ಬಿಹಾರದಲ್ಲಿ ಪತ್ನಿಯ ಅಕ್ರಮ ಸಂಬಂಧಕ್ಕೆ ಪಾಪದ ಪತಿ ಬಲಿಯಾಗಿದ್ದಾನೆ. ಬಿಹಾರದ ಗ್ರಾಮವೊಂದರಲ್ಲಿ Read more…

ರ್ಯಾಂಕ್ ರಹಸ್ಯ ಬಿಚ್ಚಿಟ್ಟ ಟಾಪರ್ ರೂಬಿ ರಾಯ್

ಪಾಟ್ನಾ: ರಾಜ್ಯಶಾಸ್ತ್ರದಲ್ಲಿ ಅಡುಗೆ ಮಾಡುವ ವಿಷಯ ಕಲಿಸಲಾಗುತ್ತದೆ ಎಂದು ಹೇಳುವ ಮೂಲಕ, ದೇಶಾದ್ಯಂತ ಸುದ್ದಿಯಾಗಿದ್ದ ಬಿಹಾರದ 12ನೇ ತರಗತಿ ವಿದ್ಯಾರ್ಥಿನಿ, ಕಲಾ ವಿಭಾಗದಲ್ಲಿ ಟಾಪರ್ ಆಗಿದ್ದ ರೂಬಿ ರಾಯ್ Read more…

ಜೈಲಿಗೋಗುವ ಮುನ್ನ ಆಕೆ ಹೇಳಿದ್ದೇನು ಗೊತ್ತಾ..?

ಬಿಹಾರದ 12 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಟಾಪರ್ ಆಗಿದ್ದ ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ವಿದ್ಯಾರ್ಥಿನಿ ರುಬಿ ರೈ, ಮಾಧ್ಯಮ ಪ್ರತಿನಿಧಿಗಳ ಸಂದರ್ಶನದ ವೇಳೆ ಯಡವಟ್ಟು ಉತ್ತರಗಳನ್ನು Read more…

ರಾಜ್ಯಶಾಸ್ತ್ರದಲ್ಲಿ ಅಡುಗೆ ಕಲಿಸುತ್ತಾರೆ ಎಂದಿದ್ದ ಟಾಪರ್ ಅರೆಸ್ಟ್

ಪಾಟ್ನಾ: ರಾಜ್ಯಶಾಸ್ತ್ರದಲ್ಲಿ ಅಡುಗೆ ಮಾಡುವುದನ್ನು ಕಲಿಸಲಾಗುತ್ತದೆ ಎಂದು ಹೇಳುವ ಮೂಲಕ, ದೇಶಾದ್ಯಂತ ಸುದ್ದಿಯಾಗಿದ್ದ, ಬಿಹಾರದ 12 ನೇ ತರಗತಿ ಟಾಪರ್ ರೂಬಿ ರಾಯ್ ಅವರನ್ನು ವಿಶೇಷ ತನಿಖಾ ದಳದ Read more…

ಒಂದೇ ಗುಡಿಯಲ್ಲಿ ಅಲ್ಲಾ, ಈಶ್ವರ

ಈ ದೇವಸ್ಥಾನವನ್ನು ನೋಡಿದರೆ ಗಾಂಧೀಜಿ ಅವರ “ಈಶ್ವರ ಅಲ್ಲಾ ತೇರೋ ನಾಮ್ ಸಬಕೋ ಸನ್ಮತಿ ದೇ ಭಗವಾನ್” ಸಾಲುಗಳು ನೆನಪಾಗುತ್ತವೆ. ಏಕೆಂದರೆ ಇಲ್ಲಿ ಅಲ್ಲಾ, ಈಶ್ವರ ಎರಡೂ ದೇವರುಗಳು Read more…

ಚುನಾವಣೆಯಲ್ಲಿ ಜಯ ಗಳಿಸಿದ್ಲು ಮೃತ ಮಹಿಳೆ..!

ಪಾಟ್ನಾ: ಮೃತಪಟ್ಟ ಬರೋಬ್ಬರಿ 9 ವರ್ಷಗಳ ನಂತರ, ಮಹಿಳೆಯೊಬ್ಬಳು ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಕುತೂಹಲಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಸೀತಾಮಹ್ರಿ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದೆ. ಮಿತಿಲೇಶ್ Read more…

ಸಿಡಿಲ ಆರ್ಭಟಕ್ಕೆ 79 ಮಂದಿ ಬಲಿ

ಇಷ್ಟು ದಿನ ಮಳೆಯಿಲ್ಲದೆ ತತ್ತರಿಸಿದ್ದ ಜನ ಈಗ ಮಳೆ, ಗುಡುಗು ಸಿಡಿಲಿನ ಆರ್ಭಟಕ್ಕೆ ಭಯಗೊಂಡಿದ್ದಾರೆ. ಸಿಡಿಲು ಯಮಸ್ವರೂಪಿಯಾಗಿ ಕಾಡ್ತಾ ಇದೆ. ಬಿಹಾರ, ಜಾರ್ಖಂಡ್ ಹಾಗೂ ಮಧ್ಯಪ್ರದೇಶದಲ್ಲಿ 79 ಮಂದಿಯನ್ನು Read more…

ಸಿಡಿಲಿಗೆ ಬಲಿಯಾದ್ರು 55 ಮಂದಿ

ಬಿಹಾರದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಸಿಡಿಲಿಗೆ 55 ಮಂದಿ ಬಲಿಯಾಗಿದ್ದಾರಲ್ಲದೇ 8 ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಳಂದಾ, ಔರಾಂಗಾಬಾದ್, ರೋಹ್ಟಸ್ ಹಾಗೂ ಪೂರ್ನಿಯಾ ಜಿಲ್ಲೆಗಳಲ್ಲಿ Read more…

ಅಂಗವೈಕಲ್ಯ ಅಡ್ಡಿಯಾಗಲಿಲ್ಲ ಇವರ ಸಾಧನೆಗೆ

ಅಂಗವೈಕಲ್ಯವಿದ್ದರೂ ಅದಕ್ಕೆ ಎದೆಗುಂದದೆ ಅದನ್ನು ಮೀರಿ ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ ಹೊಂದಿರುತ್ತಾರೆ ಹಲವರು. ಅಂತವರ ಸಾಲಿಗೆ ಸೇರಿದ್ದಾರೆ ಪೊಲಿಯೋ ಗೆ ತುತ್ತಾಗಿರುವ ಕ್ರಿಶನ್. ಬಿಹಾರದ ಕೋಟಾದಲ್ಲಿ ನೆಲೆಸಿರುವ ಅತ್ಯಂತ ಬಡ Read more…

ನಕಲಿ ಸರ್ಟಿಫಿಕೇಟ್ ಪಡೆದಿದ್ದ 15 ಮಂದಿ ನೇಪಾಳ ವೈದ್ಯರ ಅರೆಸ್ಟ್

ಬಿಹಾರದ 12 ನೇ ತರಗತಿ ಪರೀಕ್ಷಾ ಫಲಿತಾಂಶದಲ್ಲಿ ಟಾಪರ್ ಗಳಾಗಿದ್ದ ಮೂವರು ವಿದ್ಯಾರ್ಥಿಗಳು ಮಾಡಿದ ಯಡವಟ್ಟಿನಿಂದಾಗಿ ಪರೀಕ್ಷಾ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹಣ ಕೊಟ್ಟರೆ ಪರೀಕ್ಷೆ ಬರೆಯದೆಯೇ Read more…

ಬಿಹಾರದ ಈ ಹಳ್ಳಿಯಲ್ಲಿ 30 ವರ್ಷದವರು ವೃದ್ದರಾಗಿದ್ದಾರೆ !

ಬಿಹಾರದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯ ಜನರು 30 ವರ್ಷದ ನಂತರ ವೃದ್ದರಾಗುತ್ತಾರೆ. ಇದಕ್ಕೆ ಕಾರಣ ವೃದ್ಧಾಪ್ಯ ವೇತನ. ಹೌದು ಇಲ್ಲಿನ ಬಹಳಷ್ಟು ಯುವಕರು ವೃದ್ಧಾಪ್ಯ ವೇತನ ಯೋಜನೆಯ Read more…

ಪರೀಕ್ಷೆ ಬರೆಯದಿದ್ದರೂ ಸಿಗುತ್ತೇ ಸರ್ಟಿಫಿಕೇಟ್..!

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಗಳಾಗಿದ್ದ ಕೆಲ ವಿದ್ಯಾರ್ಥಿಗಳು ಇದಕ್ಕಾಗಿ ಅಕ್ರಮ ಮಾರ್ಗ ಅನುಸರಿಸಿದ್ದರೆಂಬ ಸಂಗತಿ ಬಯಲಾಗುತ್ತಿದ್ದಂತೆಯೇ ಪರೀಕ್ಷಾ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ತಂಡಕ್ಕೆ Read more…

ಬಿಹಾರ ಟಾಪರ್ಸ್ ಗಳ ವಿರುದ್ದ ದಾಖಲಾಯ್ತು ಕೇಸ್

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ವಾಮಮಾರ್ಗದ ಮೂಲಕ ಟಾಪರ್ ಗಳಾಗಿದ್ದ ಮೂವರು ವಿದ್ಯಾರ್ಥಿಗಳು ಹಾಗೂ ಅವರು ವ್ಯಾಸಂಗ ಮಾಡಿದ್ದ ಕಾಲೇಜಿನ ನಿರ್ದೇಶಕನ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. Read more…

ಮರು ಪರೀಕ್ಷೆಯಲ್ಲಿ ಬಿಹಾರದ ಟಾಪರ್ಸ್ ಫೇಲ್

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ಸ್ ಆಗಿದ್ದ ಕೆಲವು ವಿದ್ಯಾರ್ಥಿಗಳನ್ನು ಮಾಧ್ಯಮದವರು ಸಂದರ್ಶಿಸಿದ ವೇಳೆ ಸರಳ ಪ್ರಶ್ನೆಗಳಿಗೂ ತಪ್ಪು ಉತ್ತರ ನೀಡಿದ ಕಾರಣ ಪರೀಕ್ಷಾ ಅಕ್ರಮ ನಡೆದಿರಬಹುದೆಂಬ Read more…

ಪರೀಕ್ಷೆಗೇ ಬರಲಿಲ್ಲ ಟಾಪರ್ ಆಗಿದ್ದ ವಿದ್ಯಾರ್ಥಿನಿ

ಬಿಹಾರದ 12 ನೇ ತರಗತಿ ಫಲಿತಾಂಶದಲ್ಲಿ ಕಲಾ ವಿಭಾಗದ ಟಾಪರ್ ಆಗಿದ್ದ ರುಬಿ ರೈ, ನಂತರ ನಡೆದ ಮರು ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಈ ಹಿಂದೆ ನಡೆದ Read more…

ಸಂದರ್ಶನವೇ ಮುಳುವಾಯ್ತು ಟಾಪರ್ ವಿದ್ಯಾರ್ಥಿಗಳಿಗೆ

ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುವ ವಿಚಾರದಲ್ಲಿ ಬಿಹಾರ ಸಕತ್ ಫೇಮಸ್. ರಾಜಾರೋಷವಾಗಿ ನಕಲು ಮಾಡುತ್ತಿರುವ ಹಲವು ಫೋಟೋಗಳು ವರದಿ ಸಹಿತ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದನ್ನು ತಡೆಗಟ್ಟಲು Read more…

ಚುನಾವಣಾ ಚಾಣಕ್ಯನಿಗೆ ನೋಟಿಸ್

ನವದೆಹಲಿ: ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಗೆಲ್ಲುವ ರಹಸ್ಯವನ್ನು ಹೇಳಿಕೊಡುವ ಮೂಲಕ, ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಳ್ಳುವ ಪ್ರಶಾಂತ್ ಕಿಶೋರ್ ಅವರ ಸಂಸ್ಥೆಗೆ, ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ Read more…

ಪೊಲೀಸ್ ಜೀಪ್ ‘ಕಳವು’ ಮಾಡಿದ ಹಿರಿಯ ಅಧಿಕಾರಿ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪನ್ನು ಚಾಲಕನ ಸಮೇತ ‘ಕಳವು’ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿ. ಅಂದ ಹಾಗೇ ಹಿರಿಯ ಅಧಿಕಾರಿ ತಮ್ಮದೇ ಇಲಾಖೆಯ Read more…

ಪುತ್ರನ ಫಲಿತಾಂಶ ನೋಡಿ ಕಣ್ಣೀರಿಟ್ಟ ಕುಟುಂಬ

ತನ್ನ ಐಷಾರಾಮಿ ರೇಂಜ್ ರೋವರ್ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕಾರಣಕ್ಕೆ ಬಿಹಾರದ ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯ ಪುತ್ರ ರಾಕಿ ಯಾದವ್ 12 ನೇ ತರಗತಿ ವಿದ್ಯಾರ್ಥಿ Read more…

ಈ ಕಾರಣಕ್ಕೆ 70 ವರ್ಷದ ವ್ಯಕ್ತಿಯನ್ನು ಮದುವೆಯಾದ್ಲು 20 ವರ್ಷದ ಮಹಿಳೆ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎನ್ನುವ ನಂಬಿಕೆ ಇದೆ. ಆದ್ರೆ ಕೆಲವೊಂದು ಸಂಬಂಧವನ್ನು ಮನುಷ್ಯ ಹುಡುಕಿಕೊಳ್ಳುತ್ತಾನೆ. ಇದಕ್ಕೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದ ಒಂದು ಮದುವೆ ಉತ್ತಮ ಉದಾಹರಣೆ. 20 Read more…

ಚಲಿಸುತ್ತಿದ್ದ ರೈಲಿನಲ್ಲಿಯೇ ಹರಿಯಿತು ನೆತ್ತರು

ಬಿಹಾರ ಮತ್ತೊಮ್ಮೆ ಗೂಂಡಾ ರಾಜ್ಯವಾಗಿ ಬದಲಾಗುತ್ತಿದೆಯಾ ಎಂಬ ಅನುಮಾನ ಹುಟ್ಟಿಸುವಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಈಗ ಮತ್ತೊಂದು ಅಂತಹ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ತನ್ನ Read more…

ಚುಡಾಯಿಸಿದ ಚಾಲಕನ ಕೆನ್ನೆ ಕೆಂಪಾಗುವಂತೆ ಬಾರಿಸಿದ್ಲು ಲೇಡಿ ಪೊಲೀಸ್

ಆಟೋ ಚಾಲಕನೊಬ್ಬ ತನ್ನನ್ನು ಚುಡಾಯಿಸಿದ್ದರಿಂದ ಕೋಪಗೊಂಡ ಮಹಿಳಾ ಪೊಲೀಸ್ ಒಬ್ಬರು ಆತನ ಕೆನ್ನೆ ಕೆಂಪಗಾಗುವಂತೆ ಬಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿ ಕುಮಾರಿ Read more…

ಬಂಧನದ ಭೀತಿಯಲ್ಲಿ ಜೆಡಿಯು ಶಾಸಕಿ

ತನ್ನ ಕಾರನ್ನು ಓವರ್ ಟೇಕ್ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಯು ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿಯವರ ಪುತ್ರ ರಾಕಿ ಯಾದವ್ ನನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...