alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ಭೇಟಿ ಮಾಡಿದ ಕೊಹ್ಲಿ ಟೀಂ

ಆಂಟಿಗುವಾ: ಭಾರತ ಕ್ರಿಕೆಟ್ ತಂಡ, ಟೆಸ್ಟ್ ಪಂದ್ಯಗಳನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಟೀಂ ಇಂಡಿಯಾ ಆಟಗಾರರು ಅಭ್ಯಾಸ ಪಂದ್ಯಗಳನ್ನಾಡಿದ್ದು, ಬೀಚ್ ನಲ್ಲಿಯೂ ಎಂಜಾಯ್ ಮಾಡಿದ್ದಾರೆ. ಜುಲೈ 21ರಿಂದ Read more…

ವಿಜೇಂದರ್ ಸಿಂಗ್ ವಿರುದ್ಧ ದಾಖಲಾಯ್ತು ದೂರು

ಭಾರತದ ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್, ಶನಿವಾರಂದು ನಡೆದ ವೃತ್ತಿಪರ ಬಾಕ್ಸಿಂಗ್ ನ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಯ್ಟ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ರನ್ನು ಮಣಿಸುವ ಮೂಲಕ Read more…

ಟೆಸ್ಟ್ ಕ್ರಿಕೆಟ್ ನಲ್ಲಿ ಯಾಸಿರ್ ಶಾಗೆ ಮೊದಲ ಸ್ಥಾನ

ಲಂಡನ್: ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ, ಅಮೋಘ ಸಾಧನೆ ಮಾಡಿದ ಪಾಕಿಸ್ತಾನ ಸ್ಪಿನ್ನರ್ ಯಾಸಿರ್ ಶಾ ಅವರು, ಐ.ಸಿ.ಸಿ.ಟೆಸ್ಟ್ ರ್ಯಾಂಕಿಂಗ್ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. Read more…

ರಾಹುಲ್ ದ್ರಾವಿಡ್ ಕುರಿತಾದ ಇಂಟರೆಸ್ಟಿಂಗ್ ಸಂಗತಿ

ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಹುಲ್ ದ್ರಾವಿಡ್, ಮಹಿಳಾ ಅಭಿಮಾನಿಯಿಂದ ಫಜೀತಿ ಅನುಭವಿಸಿದ್ದ ಸುದ್ಧಿಯನ್ನು 2 ದಿನಗಳ Read more…

ಬಿ.ಸಿ.ಸಿ.ಐ. ಅಸಮಾಧಾನಕ್ಕೆ ಕಾರಣವಾಯ್ತು ಆಟಗಾರರ ಆ ಫೋಟೋ

ನವದೆಹಲಿ: ಆಟವೆಂದ ಮೇಲೆ ಖುಷಿ ಇದ್ದೇ ಇರುತ್ತದೆ. ಅದರಲ್ಲಿಯೂ ವಿದೇಶಗಳಿಗೆ ಆಟವಾಡಲು ಹೋದಾಗ ಮೋಜು ಮಸ್ತಿಗೇನು ಕೊರತೆ ಇರಲ್ಲ. ಸದ್ಯ ವೆಸ್ಟ್ ಇಂಡೀಸ್ ಗೆ ಟೆಸ್ಟ್ ಪಂದ್ಯಗಳನ್ನಾಡಲು ವಿರಾಟ್ Read more…

ಬಾಕ್ಸಿಂಗ್ ನಲ್ಲಿ ಮಿಂಚು ಹರಿಸಿದ ವಿಜೇಂದರ್ ಸಿಂಗ್

ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ಆಗಿರುವ ವಿಜೇಂದರ್ ಸಿಂಗ್, ವೃತ್ತಿಪರ ಬಾಕ್ಸಿಂಗ್ ನಲ್ಲಿ ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್ ವೇಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆಸೀಸ್ ನ ಕೆರ್ರಿಹೋಪ್ Read more…

ಮಹಿಳಾ ಕ್ರಿಕೆಟರ್ ಜೊತೆ ಸಚಿನ್ ಪುತ್ರ

‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ತಮ್ಮ ತಂದೆಯಂತೆಯೇ ಕ್ರಿಕೆಟ್ ನಲ್ಲಿ ನೆಲೆ ಕಂಡುಕೊಳ್ಳುವ ಯತ್ನ ನಡೆಸಿದ್ದಾರೆ. ಕಿರಿಯರ ಕ್ರಿಕೆಟ್ ನಲ್ಲಿ ಮುಂಬೈ ತಂಡವನ್ನು Read more…

ತಾಯ್ತನದ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು..?

ಭಾರತದ ಭರವಸೆಯ ಟೆನಿಸ್ ಆಟಗಾರ್ತಿಯಾಗಿರುವ ಸಾನಿಯಾ ಮಿರ್ಜಾ ಅವರ ಆತ್ಮಕಥನ ‘ಏಸ್ ಎಗೆನೆಸ್ಟ್ ಓಡ್ಸ್’  ಇತ್ತೀಚೆಗೆ ಖ್ಯಾತನಟ ಶಾರುಖ್ ಖಾನ್ ಅವರಿಂದ ಬಿಡುಗಡೆಯಾಗಿದ್ದು, ಓದುಗರಲ್ಲಿ ಕುತೂಹಲ ಮೂಡಿಸಿದೆ. ಸಾನಿಯಾ Read more…

ಟರ್ಕಿಯಲ್ಲಿರುವ ಕನ್ನಡಿಗ ಕ್ರೀಡಾಪಟು ಸುರಕ್ಷಿತ

ಟರ್ಕಿಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ಟರ್ಕಿ ಸಂಸತ್ ಮೇಲೆ ದಾಳಿ ನಡೆಸಿರುವ ಮಿಲಿಟರಿ ಪಡೆ, ಅದನ್ನು ತನ್ನ ಕೈವಶ ಮಾಡಿಕೊಂಡಿದೆ. ಅಲ್ಲದೇ ಅಧ್ಯಕ್ಷ ರಿಸೆಪ್ ಟಯ್ಯಿಪ್ ಎರ್ಡೋಗನ್ ಸರ್ಕಾರವನ್ನು ಕಿತ್ತೊಗೆದಿರುವುದಾಗಿ Read more…

ನಿಮ್ಮ ಊಹೆಗೂ ನಿಲುಕದ ಅವತಾರದಲ್ಲಿ ಧೋನಿ

ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಪಂದ್ಯಗಳ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ, ವಿಭಿನ್ನ ಹೇರ್ ಸ್ಟೈಲ್ ಮೂಲಕ ಹಲವು ಬಾರಿ ಗಮನ ಸೆಳೆದಿದ್ದಾರೆ. ಸದ್ಯ ಮಹೇಂದ್ರ ಸಿಂಗ್ Read more…

ಮಹೇಂದ್ರ ಸಿಂಗ್ ಧೋನಿಗೆ 20 ಕೋಟಿ ರೂ. ಟೋಪಿ

ಮೋಸ ಹೋಗುವವರು ಇರುವವರೆಗೆ, ಮೋಸ ಮಾಡುವವರೂ ಇರುತ್ತಾರೆ. ಮುಗ್ಧರನ್ನು ಹೇಗೆಲ್ಲಾ ನಂಬಿಸಿ, ಮೋಸ ವಂಚನೆ ಮಾಡುವ ಹಲವಾರು ಘಟನೆಗಳು ನಿತ್ಯವೂ ವರದಿಯಾಗುತ್ತವೆ. ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ Read more…

ರಾಹುಲ್ ದ್ರಾವಿಡ್ ಗೆ ಯುವತಿ ತಂದಿಟ್ಟಿದ್ದ ಫಜೀತಿ..!

ಟೀಮ್ ಇಂಡಿಯಾ ಆಟಗಾರರಾಗಿದ್ದ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಗೆ ಹೆಸರುವಾಸಿ. ಭಾರತದ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್, ತಮ್ಮ ಜೀವನದಲ್ಲಿ ನಡೆದ ಪೇಚಿನ Read more…

ವಿಂಡೀಸ್ ಕಡಲ ತೀರದಲ್ಲಿ ಟೀಂ ಇಂಡಿಯಾ ಎಂಜಾಯ್

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿರುವ ಟೀಂ ಇಂಡಿಯಾ ಆಟಗಾರರು ಕೆರಿಬಿಯನ್ ನಾಡಿನ ಸುಂದರ ಕಡಲ ತೀರದಲ್ಲಿ ಈಜಾಡುವ ಮೂಲಕ ಆನಂದಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆಟಗಾರರು ವಿಂಡೀಸ್ Read more…

ಶಾರುಕ್ ಬಿಡುಗಡೆ ಮಾಡಲಿದ್ದಾರೆ ಸಾನಿಯಾ ಆತ್ಮಚರಿತ್ರೆ

ಹೈದರಾಬಾದ್: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಆತ್ಮಚರಿತ್ರೆ ‘ಏಸ್ ಅಗೆನೆಸ್ಟ್ ಆಡ್ಸ್’ ಪುಸ್ತಕವನ್ನು ಬಾಲಿವುಡ್ ನಟ ಶಾರುಕ್ ಖಾನ್ ಜುಲೈ 13ರಂದು ಬಿಡುಗಡೆ ಮಾಡಲಿದ್ದಾರೆ. ಈ ಪುಸ್ತಕವನ್ನು Read more…

ಕುಂಬ್ಳೆಯಿಂದಲೇ ಬಹಿರಂಗವಾಯ್ತು ನಿಕ್ ನೇಮ್ ರಹಸ್ಯ

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ, ಈಗಾಗಲೇ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದಾರೆ. ಅನಿಲ್ ಕುಂಬ್ಳೆ ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಆಟಗಾರರನ್ನು Read more…

ದಾಂಪತ್ಯ ಜೀವನದಲ್ಲೂ ಮಾಜಿ ಕ್ರಿಕೆಟಿಗನ ಹ್ಯಾಟ್ರಿಕ್

ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಫುಟ್ ಬಾಲ್ ಲೆಜೆಂಡ್ ಪೀಲೆ 3ನೇ ಬಾರಿ ಮದುವೆಯಾದ ಘಟನೆ ನಡೆದಿತ್ತು. ಇದೀಗ,  ಪಾಕಿಸ್ತಾನ ಏಕದಿನ ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದ ಇಮ್ರಾನ್ ಖಾನ್ ಮತ್ತೊಮ್ಮೆ Read more…

ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ಖ್ಯಾತ ಕ್ರಿಕೆಟರ್

ಕ್ರಿಕೆಟ್ ಹಾಗೂ ರಾಜಕೀಯ ಬೇರೆ ಕ್ಷೇತ್ರಗಳಾಗಿದ್ದರೂ, ಕ್ರಿಕೆಟ್ ಆಟಗಾರರು ನಿವೃತ್ತಿ ನಂತರ ರಾಜಕೀಯದಲ್ಲಿ, ರಾಜಕಾರಣಿಗಳು ಕ್ರೀಡಾ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ಹಲವು ಉದಾಹರಣೆಗಳಿವೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ರಾಜಕಾರಣಕ್ಕೆ ಎಂಟ್ರಿ Read more…

ಕ್ರಿಕೆಟಿಗನಿಗೆ ಆಟವಾಡದಿದ್ದರೂ ಸಿಕ್ತು 2 ಕೋಟಿ ಹಣ

ಮುಂಬೈ: ಕೆಲಸ ಮಾಡಿದಾಗ ಹಣ ಪಡೆಯುವುದು ಸಾಮಾನ್ಯ. ಕೆಲವೊಮ್ಮೆ ಏನೂ ಮಾಡದಿದ್ದರೂ, ಹಣ ಕೈ ಸೇರುತ್ತದೆ. ಹೀಗೆ ಕ್ರಿಕೆಟ್ ಆಟಗಾರರೊಬ್ಬರು, ಪ್ರಮುಖ ಟೂರ್ನಿಯೊಂದರಲ್ಲಿ ಆಟವಾಡಲು ಸಾಧ್ಯವಾಗದಿದ್ದರೂ ಅವರಿಗೆ ಹಣ Read more…

ಸಲ್ಮಾನ್ ಕುರಿತು ಶೋಯೆಬ್ ಅಖ್ತರ್ ಹೇಳಿದ್ದೇನು..?

ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ ಅಭಿನಯದ ‘ಸುಲ್ತಾನ್’ ಚಿತ್ರ ಬಾಕ್ಸಾಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಗೊಂಡ ಕೇವಲ ಮೂರು ದಿನಗಳಲ್ಲೇ ‘100 ಕೋಟಿ ಕ್ಲಬ್’ ಸೇರಿರುವ ಈ Read more…

ವಿರಾಟ್ ಕೊಹ್ಲಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡಿರುವಂತೆಯೇ, ಮೈದಾನದ ಆಚೆಗೂ ಸಖತ್ ಸುದ್ದಿಯಲ್ಲಿರುತ್ತಾರೆ. ಗೆಳತಿ ವಿಚಾರ ಇರಬಹುದು, ಸಾಮಾಜಿಕ ಸೇವಾ Read more…

ಇಳಿ ವಯಸ್ಸಿನಲ್ಲಿ ಪೀಲೆ ದಾಂಪತ್ಯ ಜೀವನದ ಹ್ಯಾಟ್ರಿಕ್

ರಿಯೋ ಡಿ ಜನೈರೋ: ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಅಷ್ಟೇ ವೇಗದಲ್ಲಿ ವಿಚ್ಛೇದನ ನೀಡುವುದು ಸಾಮಾನ್ಯ ಸಂಗತಿಯಾಗಿದೆ. ಫುಟ್ ಬಾಲ್ ದಂತಕತೆ ಪೀಲೆ ಇಳಿ ವಯಸ್ಸಿನಲ್ಲಿ 3ನೇ ಬಾರಿಗೆ ದಾಂಪತ್ಯ Read more…

ವಿಂಬಲ್ಡನ್ ಫೈನಲ್ ಗೆದ್ದ ಸೆರೆನಾ ವಿಲಿಯಮ್ಸ್

ಲಂಡನ್: ಆಲ್ ಇಂಗ್ಲೆಂಡ್ ಕ್ಲಬ್ ಸೆಂಟರ್ ಕೋರ್ಟ್ ನಲ್ಲಿ ನಡೆದ, ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ, ನಿರೀಕ್ಷೆಯಂತೆಯೇ ಸೆರೆನಾ ವಿಲಿಯಮ್ಸ್ ಜಯಗಳಿಸುವ ಮೂಲಕ, ವೃತ್ತಿ ಬದುಕಿನ Read more…

ಆಕ್ರೋಶಕ್ಕೆ ಕಾರಣವಾಗಿದೆ ಭಜ್ಜಿ ಮಾಡಿದ ಯಡವಟ್ಟು

ಹರ್ಭಜನ್ ಸಿಂಗ್, ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಧೋನಿ ಅಭಿಮಾನಿಗಳು ಭಜ್ಜಿ ವಿರುದ್ದ ಸಾಲು Read more…

ಭಗ್ನವಾಯ್ತು ರೋಜರ್ ಫೆಡರರ್ ಕನಸು

ಲಂಡನ್: ವಿಂಬಲ್ಡನ್ ಪುರುಷರ ಸೆಮಿಫೈನಲ್ ನಲ್ಲಿ ನಡೆದ ಮ್ಯಾರಥಾನ್ ಹೋರಾಟದಲ್ಲಿ ಸ್ವಿಸ್ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ಅವರ ಕನಸು ಭಗ್ನವಾಗಿದೆ. ಕೆನಡಾದ ಯುವ ಆಟಗಾರ ಮಿಲೋಸ್ ರವೋನಿಕ್ Read more…

ಬಹಿರಂಗವಾಯ್ತು ಧೋನಿಯ ಮತ್ತೊಂದು ಮುಖ

ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ಕಡು ಕಷ್ಟದಿಂದ ಸ್ವಸಾಮರ್ಥ್ಯದ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ಧೋನಿ ಇಂದು ಜಗತ್ತಿನ ಶ್ರೀಮಂತ ಕ್ರಿಕೆಟಿಗರ ಪೈಕಿ Read more…

ಬೀಚ್ ವಾಲಿಬಾಲ್ ಆಡಿ ರಿಲ್ಯಾಕ್ಸ್ ಆದ ಕೊಹ್ಲಿ & ಟೀಮ್

ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಪಂದ್ಯವನ್ನಾಡಲು ವಿರಾಟ್ ಕೊಹ್ಲಿ ಬಳಗ, ತಂಡದ ಕೋಚ್ ಅನಿಲ್ ಕುಂಬ್ಳೆ ಜೊತೆ ಈಗಾಗಲೇ ಸೇಂಟ್ ಕಿಟ್ಸ್ ಗೆ ತೆರಳಿದೆ. ತಮಗಾಗಿ ನಿಗದಿಪಡಿಸಿರುವ ಹೋಟೆಲ್ Read more…

ಮತ್ತೊಂದು ತಂಡ ಖರೀದಿಸಲು ಮುಂದಾಗಿದ್ದಾರೆ ಶಾರುಕ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್, ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ಮಾಣದಲ್ಲಿಯೂ ತೊಡಗಿದ್ದಾರೆ. ಅಲ್ಲದೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಶಾರುಕ್ ಖಾನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ Read more…

ಬ್ರಿಟಿಷ್ ಏರ್ವೇಸ್ ನಲ್ಲಿ ಅನಿಲ್ ಕುಂಬ್ಳೆಗೆ ಕಹಿ ಅನುಭವ

ಸೇಂಟ್ ಕಿಟ್ಸ್: ಟೀಂ ಇಂಡಿಯಾ ನೂತನ ಕೋಚ್ ಅನಿಲ್ ಕುಂಬ್ಳೆ, ಈಗಾಗಲೇ ವಿಂಡೀಸ್ ಪ್ರವಾಸ ಕೈಗೊಂಡಿರುವ ಆಟಗಾರರಿಗೆ ಸೂಕ್ತ ಸಲಹೆ ನೀಡಿ ಅಣಿಗೊಳಿಸಿದ್ದಾರೆ. ಟೀಂ ಇಂಡಿಯಾ ಕೋಚ್ ಆದ Read more…

‘ದಿ ಗ್ರೇಟ್ ಖಲಿ’ ಯಾರಿಗೆ ಹೆದರ್ತಾರೆ ಗೊತ್ತಾ?

ಡಬ್ಲ್ಯುಡಬ್ಲ್ಯು ಇಯ ಮಾಜಿ ಕುಸ್ತಿಪಟು ‘ದಿ ಗ್ರೇಟ್ ಖಲಿ’ ಎಂದೇ ಖ್ಯಾತರಾದ ದಲೀಪ್ ಸಿಂಗ್ ರಾಣಾ ಯಾರಿಗೆ ತಿಳಿದಿಲ್ಲ. ಮೈದಾನದಲ್ಲಿ ಎದುರಾಳಿಗಳ ಬೆವರಿಳಿಸುವ ಖಲಿಗೆ ಒಬ್ಬರಂದ್ರೆ ಭಯವಂತೆ. ಅವರು Read more…

ಪತ್ನಿಯನ್ನು ಕರೆಸಿಕೊಳ್ಳಲು ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

ವಿದೇಶ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಪತ್ನಿಯರು ಮತ್ತು ಪ್ರೇಯಸಿಯರನ್ನು ಕರೆದುಕೊಂಡು ಹೋಗಲು ಬಿ.ಸಿ.ಸಿ.ಐ. ಆಟಗಾರರಿಗೆ ಅವಕಾಶ ನೀಡುತ್ತಿರಲಿಲ್ಲ. ಇದೀಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...