alex Certify 1000 ಕೆಜಿ ಲೆಗ್‌ ಪ್ರೆಸ್‌ ಮಾಡಿ ವಿಶ್ವದಾಖಲೆ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1000 ಕೆಜಿ ಲೆಗ್‌ ಪ್ರೆಸ್‌ ಮಾಡಿ ವಿಶ್ವದಾಖಲೆ ನಿರ್ಮಾಣ

ಜಿಮ್‌ನಲ್ಲಿ ಅತ್ಯಂತ ಕಠಿಣ ಕಸರತ್ತುಗಳಲ್ಲಿ ಒಂದಾದ ಲೆಗ್‌ ಪ್ರೆಸ್‌‌ ಮಾಡುವುದೆಂದರೆ ಎಂಥ ಜಟ್ಟಿಗಳಿಗೂ ಸವಾಲೇ ಸರಿ. ಏಕೆಂದರೆ ಜಗತ್ತಿನ ಅತ್ಯಂತ ಬಲಿಷ್ಠ ವ್ಯಕ್ತಿಗೂ ಸಹ ಸ್ವಲ್ಪ ತೂಕ ಹೆಚ್ಚಾದಲ್ಲಿ ಈ ಕಸರತ್ತು ಮಾಡುವುದು ಬಹಳ ಕಷ್ಟ.

ಬ್ರಿಟನ್‌ನ ಜಟ್ಟಿ ಎಡ್ಡಿ ಹಾಲ್‌ 2017ರ ಅತ್ಯಂತ ಬಲಿಷ್ಠ ವ್ಯಕ್ತಿ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಅವರೀಗ 500 ಕೆಜಿಗಳ ತೂಕವನ್ನು ಪುಲ್ಲಿಂಗ್ ಮಾಡುವ ಮೂಲಕ ಡೆಡ್‌ಲಿಫ್ಟ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ಈತ ಈಗ 1000 ಕೆಜಿ ತೂಕದ ಲೆಗ್‌ ಪ್ರೆಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಆಗಿದೆ. 1000 ಕೆಜಿ ಲೆಗ್‌ಪ್ರೆಸ್ ಮಾಡುವುದೆಂದರೆ ನಮ್ಮ ಕಾಲುಗಳನ್ನು ಬಳಸಿಕೊಂಡು ಉಪ್ಪುನೀರಿನ ಮೊಸಳೆ ಅಥವಾ ಹಿಮಗರಡಿಯನ್ನು ತಳ್ಳಿದಂತೆ ಎಂದು ಎಡ್ಡಿ ತಿಳಿಸುತ್ತಾರೆ.

BPL, ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ

ಯೂಟ್ಯೂಬ್ ಚಾನೆಲ್ ನಡೆಸುವ ಎಡ್ಡಿಗೆ 1.8 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...