alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮೇಲೆ ಎ.ಟಿ.ಎಂ. ನಲ್ಲೂ ಸಿಗಲಿದೆ ಗಾಂಜಾ

ಮಾದಕ ವಸ್ತು ಸೇವನೆ, ಸಾಗಾಣೆ, ಮಾರಾಟ ಅಪರಾಧವಾಗಿದ್ದರೂ, ಗಾಂಜಾ ಎ.ಟಿ.ಎಂ. ಸ್ಥಾಪನೆಗೆ ಸರ್ಕಾರವೇ ಮುಂದಾಗಿದೆ. ಇನ್ನು ಮುಂದೆ ಮಾದಕ ವ್ಯಸನಿಗಳು ತಮಗೆ ಬೇಕೆನಿಸಿದಾಗ, ಗಾಂಜಾ ಸೇವಿಸಬಹುದಾಗಿದೆ. ಏನಿದು ಸ್ಟೋರಿ Read more…

ಇದು ಪ್ರಕೃತಿಯೇ ನಿರ್ಮಿಸಿದ ತಾರಾಲಯ

ಕಣ್ಣು ಹಾಯಿಸಿದಷ್ಟು ದೂರ ಕಾಣುವ ಸಮುದ್ರ, ಜನಜಂಗುಳಿಯಿಲ್ಲ, ವಾಹನಗಳ ಸದ್ದಿಲ್ಲ, ರಾತ್ರಿಯಾಯಿತೆಂದರೆ ಕೈಚಾಚಿ ಕರೆಯುವ ನಕ್ಷತ್ರಪುಂಜ… ಇಷ್ಟೆಲ್ಲ ವೈಭವ ಕಾಣಸಿಗುವುದು ಟೋಕಿಯೋದಿಂದ 360 ಕಿಲೋಮೀಟರ್ ದೂರದಲ್ಲಿರುವ ಓಗಾಶಿಮಾ ದ್ವೀಪದಲ್ಲಿ. Read more…

ಆನೆಗಳಿಗೆ ಕೃತಕ ಕಾಲು ಜೋಡಣೆ

ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯ ಭೂ ಸುರಂಗ ಸ್ಫೋಟದ ವೇಳೆ ಮೋಶಾ ಒಂದು ಕಾಲು ಕಳೆದುಕೊಂಡಿದ್ದ. ಆಗ ಆತನಿಗೆ ಏಳು ತಿಂಗಳಾಗಿತ್ತು. ಈಗ ಮೋಶಾಗೆ 9 ತಿಂಗಳು. ಒಂದು ಕಾಲು ಕಳೆದುಕೊಂಡು Read more…

ಸಾಯುವ ಅನುಭವವನ್ನು ಪಡೆಯಬೇಕಾ?

ಕಷ್ಟಗಳು ಬಂದಾಗ ಮನಸ್ಸು ಸ್ವಾಭಾವಿಕವಾಗಿ ಸಾವಿನ ಕಡೆ ವಾಲುತ್ತದೆ. ಸತ್ತಮೇಲೆ ಏನಾಗುತ್ತೇವೆ ಎಂಬುದನ್ನು ನಾವೇ ಸತ್ತು ನೋಡಬೇಕೇ ಹೊರತು ಯಾರೂ ತಮ್ಮ ಅನುಭವವನ್ನು ಹೇಳಲು ಬರುವುದಿಲ್ಲ. ಆದರೆ ದಕ್ಷಿಣ Read more…

ಪಾಕಿಸ್ತಾನದಲ್ಲಿ ಭಿಕ್ಷೆ ಬೇಡ್ತಿದೆ ಉಗ್ರ ಸಂಘಟನೆ

ಹೊಟ್ಟೆ ತುಂಬಿಸಿಕೊಳ್ಳಲು,ತುಂಡು ಬಟ್ಟೆಗಾಗಿ ಭಾರತದಲ್ಲಿ ನಿರ್ಗತಿಕರು ಭಿಕ್ಷೆ ಬೇಡ್ತಾರೆ. ಆದ್ರೆ ನೆರೆ ದೇಶ ಪಾಕಿಸ್ತಾನದಲ್ಲಿ ಹಾಗಲ್ಲ. ಇನ್ನೊಬ್ಬರ ಪ್ರಾಣ ಬಲಿಪಡೆಯಲು ಅಲ್ಲಿನ ಉಗ್ರ ಸಂಘಟನೆ ಭಿಕ್ಷಾಟನೆಗಿಳಿದಿದೆ. ಆಶ್ಚರ್ಯವಾದ್ರೂ ಇದು Read more…

ಸ್ವಯಂಚಾಲಿತ ಕಾರಿಗೆ ಮೊದಲ ಬಲಿ

ಸೆಲ್ಫ್ ಡ್ರೈವಿಂಗ್ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ. ಪ್ರಪಂಚದಲ್ಲೇ ಸ್ವಯಂಚಾಲಿತ ಕಾರಿನಿಂದ ಸಂಭವಿಸಿದ ಮೊದಲ ದೊಡ್ಡ ಅಪಘಾತ ಇದಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ಆಟೋ Read more…

ವಿದೇಶಿಗರನ್ನು ಒತ್ತೆಯಾಳಾಗಿರಿಸಿಕೊಂಡು ಉಗ್ರರ ಅಟ್ಟಹಾಸ

ಢಾಕಾ: ವಿಶ್ವದ ಶಾಂತಿ, ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ಅಲ್ ಖೈದಾ  ಭಯೋತ್ಪಾದಕರೊಂದಿಗೆ ಸೇರಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಢಾಕಾದಲ್ಲಿ ಹೋಲಿ ಆರ್ಟಿಸನ್ ಬೇಕರಿ Read more…

ಉದ್ಯೋಗ ದೊರೆಯಲು ಕಾರಣವಾಯ್ತು ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣಗಳು ಇಂದು ಪ್ರತಿಯೊಬ್ಬರ ಜೀವನದಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯದ್ದೂ ಆಗಿದೆ ಅದೇ ರೀತಿ ಕೆಟ್ಟ ಘಟನೆಗಳೂ ನಡೆದಿವೆ. ಇದರಿಂದಾದ ಒಳ್ಳೆಯ ಕಾರ್ಯದ ಕುರಿತ ವರದಿಯೊಂದು Read more…

ನೈಜೀರಿಯಾದಲ್ಲಿ ಇಬ್ಬರು ಭಾರತೀಯ ನಾಗರೀಕರ ಅಪಹರಣ

ನೈಜೀರಿಯಾದಲ್ಲಿ ಶಂಕಿತ ಉಗ್ರರು ಇಬ್ಬರು ಭಾರತೀಯ ನಾಗರೀಕರನ್ನು ಅಪಹರಿಸಿದ್ದಾರೆ. ನೈಜೀರಿಯಾದ Gboko ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ನಾಗರೀಕರ ಪತ್ತೆ ಕಾರ್ಯ ಶುರುವಾಗಿದೆ. ಅಪಹರಣಕ್ಕೊಳಗಾದ ಇಬ್ಬರು ಭಾರತೀಯರು Read more…

ವಿಶ್ವದ ಅತ್ಯಂತ ದಪ್ಪ ಬಾಲಕನ ತೂಕ ಕೇಳಿದ್ರೆ ದಂಗಾಗ್ತೀರಾ

ಹತ್ತು ವರ್ಷದ ಆರ್ಯ ಪರಮಾನಾ ಬೊಜ್ಜಿಗೆ ಹೈರಾಣವಾಗಿ ಹೋಗಿದ್ದಾನೆ. ಇಂಡೋನೇಷ್ಯಾದ ಪಶ್ಚಿಮ ಜಾವಾ ಬಳಿಯ ಗ್ರಾಮವೊಂದರ ನಿವಾಸಿ ಆರ್ಯ 192 ಕೆ.ಜಿ ತೂಕವಿದ್ದಾನೆ. ದಪ್ಪಗಿರುವ ಆರ್ಯ,ವಿಶ್ವದ ಅತ್ಯಂತ ದಪ್ಪ Read more…

ಈ ದೇಶದ ಜನರು ನಗ್ನರಾಗಿ ಕಚೇರಿಗೆ ಬರಲು ಕಾರಣವೇನು ಗೊತ್ತಾ?

ಬೆಲಾರಸ್ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದೆ. ಅಲ್ಲಿನ ಅಧ್ಯಕ್ಷ ಲ್ಯೂಕಾಶೆಂಕೊ ಕಷ್ಟಪಟ್ಟು ಕೆಲಸ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಬಟ್ಟೆ ಬಿಚ್ಚಿ ಬೆವರು ಬರುವವರೆಗೆ ಕೆಲಸ ಮಾಡಿ ಎಂದಿದ್ದಾರೆ ಅಧ್ಯಕ್ಷರು. Read more…

ಸತ್ತ ನಂತ್ರವೂ ಅಲ್ಲಿ ಬದುಕಿರ್ತಾರೆ ಜನ..!

ಮನುಷ್ಯ ಸತ್ತ ಮೇಲೆ ತುಂಬಾ ಸಮಯ ಶವವನ್ನು ಮನೆಯಲ್ಲಿಟ್ಟುಕೊಳ್ಳುವುದು ಅಶುಭವೆಂದು ಭಾವಿಸಲಾಗುತ್ತದೆ. ಆದಷ್ಟು ಬೇಗ ಆತ್ಮಕ್ಕೆ ಮುಕ್ತಿ ಕೋರಿ, ಅಂತಿಮ ಸಂಸ್ಕಾರ ಮಾಡಿ ಮುಗಿಸುತ್ತಾರೆ. ಆದ್ರೆ ಆ ಊರಿನಲ್ಲಿ Read more…

17 ನಿಮಿಷದಲ್ಲಿ 11 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಅವಳಿ ಜವಳಿ, ಮೂರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಮ್ಮಂದಿರ  ಬಗ್ಗೆ ನೀವು ಕೇಳಿರುತ್ತೀರಾ. ಆದ್ರೆ ಇಂಡಿಯಾನಾದಲ್ಲಿ 42 ವರ್ಷದ ಮಹಿಳೆಯೊಬ್ಬಳು 11 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಒಂದೇ Read more…

ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್ ಉಗ್ರರ ಅಟ್ಟಹಾಸ

ಅಫ್ಘಾನಿಸ್ತಾನದಲ್ಲಿ ಮತ್ತೇ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಪೊಲೀಸ್ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ 40 ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣರಾಗಿದ್ದಾರಲ್ಲದೇ ಘಟನೆಯಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ Read more…

ಇವರ ವಾಕಿಂಗ್ ಸಂಗಾತಿ ನೋಡಿದ್ರೇ ದಂಗಾಗೋದು ಗ್ಯಾರಂಟಿ

ಲಂಡನ್: ಸಾಮಾನ್ಯವಾಗಿ ವಾಕಿಂಗ್ ಹೋಗುವಾಗ ಮನೆಯಲ್ಲಿ ಸಾಕಿದ ನಾಯಿಯನ್ನು ಕರೆದುಕೊಂಡು ಹೋಗುವುದನ್ನು ನೋಡಿರುತ್ತೀರಿ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಹುಲಿಯೊಂದಿಗೆ ವಾಕಿಂಗ್ ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಲಂಡನ್ Read more…

ಸ್ಮಾರ್ಟ್ ಫೋನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ

ಲಾಸ್ ಏಂಜಲೀಸ್: ಇತ್ತೀಚೆಗೆ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದ್ದು, ಬಹುತೇಕರು ಸ್ಮಾರ್ಟ್ ಫೋನ್ ಬಳಸುತ್ತಾರೆ. ಕುಂತಲ್ಲಿ, ನಿಂತಲ್ಲಿ ಅವರಿಗೆ ಫೋನ್ ಕೈಯಲ್ಲಿರಬೇಕು. ಕೆಲವರಂತೂ ಯಾವಾಗಲೂ ಸ್ಮಾರ್ಟ್ ಫೋನ್ ಗಳಲ್ಲಿಯೇ Read more…

ಶಾಕಿಂಗ್ ! ಅತ್ಯಾಚಾರದ ನಂತರ ಹೀನ ಕೃತ್ಯ ಎಸಗಿದ ಕಿರಾತಕ

ಬೀಜಿಂಗ್: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿವೆ. ಬಹುತೇಕ ಪ್ರಕರಣಗಳಲ್ಲಿ ಪರಿಚಯಸ್ಥರು, ಸಂಬಂಧಿಗಳಿಂದಲೇ ದೌರ್ಜನ್ಯ ನಡೆಯುತ್ತವೆ ಎನ್ನಲಾಗಿದೆ. ಜೊತೆಯಲ್ಲಿ ವಾಸವಾಗಿದ್ದ ಯುವತಿ ಮೇಲೆಯೇ ಅತ್ಯಾಚಾರ ಎಸಗಿದ Read more…

ಜಗತ್ತಿನ ನಿದ್ದೆಗೆಡಿಸಿದೆ ಚೀನಾದ ನಕಲಿ ಲೋಕ

ಹಲವರಿಗೆ ಚೀನಾ ರೋಲ್ ಮಾಡೆಲ್ ಇರಬಹುದು. ಆದರೆ ಅಲ್ಲಿನ ನಕಲಿ ಲೋಕ ಸಾಕಷ್ಟು ಜನರ ನಿದ್ದೆಗೆಡಿಸಿದ್ದಂತೂ ಹೌದು. ಅಲ್ಲಿನ ಪ್ಲಾಸ್ಟಿಕ್ ಅಕ್ಕಿ, ನಕಲಿ ಕಾಂಡೋಮ್ ಗಳು, ಡ್ರಾಗನ್ ಪಟಾಕಿ Read more…

ಗೊಂಬೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಈ ಮದುವೆಯಾದ ವ್ಯಕ್ತಿ

ಸದಾ ಗೊಂಬೆಗಳನ್ನು ಕೈನಲ್ಲಿ ಹಿಡಿದು ಆಟ ಆಡುವವರು ಮಕ್ಕಳು. ಆದ್ರೆ ಜಪಾನಿನ ವ್ಯಕ್ತಿಯೊಬ್ಬ ಗೊಂಬೆಯ ಪ್ರೀತಿಯಲ್ಲಿ ಬಿದ್ದಿದ್ದಾನೆ. ಜಪಾನಿನಲ್ಲಿ ನೆಲೆಸಿರುವ ಸೇನ್ ಜೀ ನಕಾಜಿಮಾ ಎಂಬ ವ್ಯಕ್ತಿ ತನ್ನ Read more…

ಕೋಕಾ ಕೋಲಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡಿದ

ಕ್ಯಾಲಿಫೋರ್ನಿಯಾ: ಜನ ಹೇಗೆಲ್ಲಾ ಇರ್ತಾರೆ ನೋಡಿ. ಸ್ವಿಮ್ಮಿಂಗ್ ಪೂಲ್ ನಲ್ಲಿದ್ದ ನೀರನ್ನೆಲ್ಲಾ ಹೊರಹಾಕಿದ ಪುಣ್ಯಾತ್ಮನೊಬ್ಬ ಅದರಲ್ಲಿ ಕೋಕಾ ಕೋಲಾ ತುಂಬಿಸಿ ಈಜಾಡಿದ ಘಟನೆ ವರದಿಯಾಗಿದೆ. ಎಂಜಾಯ್ ಮಾಡಲು ಹೀಗೆ Read more…

ಅಮ್ಮನ ಜೀವ ಉಳಿಸಿದ ನಾಲ್ಕು ವರ್ಷದ ಪೋರ

ತಾಯಿ, ಮಗನ ಸಂಬಂಧ ಅತ್ಯಂತ ಅಮೂಲ್ಯವಾದದ್ದು. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾನೆ ಇಟಲಿಯ ನಾಲ್ಕು ವರ್ಷದ ಬಾಲಕ. ತನ್ನ ಬುದ್ದಿವಂತಿಕೆಯಿಂದ ತಾಯಿಯ ಜೀವ ಉಳಿಸಿದ್ದಾನೆ ಆತ. ಇಟಲಿಯ ಮಹಿಳೆಯೊಬ್ಬಳು ತನ್ನ Read more…

ಏರ್ ಪೋರ್ಟ್ ನಲ್ಲಿ ಉಗ್ರರ ಅಟ್ಟಹಾಸ: 38 ಮಂದಿ ಸಾವು

ಭಯೋತ್ಪಾದಕರು ಬಾಂಬ್ ದಾಳಿ ಮಾಡಿ ಸಾಮೂಹಿಕ ಹತ್ಯೆ ಮಾಡುವ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಪ್ರಕ್ರಿಯೆ ಹೆಚ್ಚಾಗಿದೆ. Read more…

ಮಲಗಿದ್ದ ಮಹಿಳೆ ಬಳಿ ರಾತ್ರಿ ಹೋಗ್ತಿದ್ದ ಹೆಬ್ಬಾವು ಮಾಡ್ತಿತ್ತು ಇಂಥ ಕೆಲಸ

ಪ್ರಾಣಿಗಳನ್ನು ಪ್ರೀತಿಸುವುದು, ಸಾಕುವುದು ತಪ್ಪಲ್ಲ. ಆದ್ರೆ ಅಪಾಯಕಾರಿ ಪ್ರಾಣಿಗಳನ್ನು ಸಾಕಿದ್ರೆ ಆಪತ್ತು ತಪ್ಪಿದ್ದಲ್ಲ. ಇದಕ್ಕೆ ಈ ಮಹಿಳೆ ಉತ್ತಮ ಉದಾಹರಣೆ. ಈಕೆ ಹಾಗೂ ಈಕೆ ಸಾಕಿದ ಹೆಬ್ಬಾವಿನ ಕಥೆ ಕೇಳಿದ್ರೆ Read more…

ಕೆಳ ಮುಖ ತಲೆ ಹೊಂದಿರುವ ಕ್ಲಾಡಿಯೋ

ಬ್ರೆಜಿಲ್ ನ ಮಾಂಟೆ ಸ್ಯಾಂಟೋದಲ್ಲಿ ಹುಟ್ಟಿದ ಕ್ಲಾಡಿಯೋ ವಿಯೆರಾ ಒಲಿವಿಯೇರ್ ಹುಟ್ಟಿನಿಂದಲೇ ಅರ್ಥ್ರೋಗ್ರೈಪೋಸಿಸ್ ಗೆ ತುತ್ತಾಗಿದ್ದ. ಯಾರೂ ಅವನು ಜೀವಂತ ಇರುತ್ತಾನೆ ಎಂದು ಹೇಳುತ್ತಿರಲಿಲ್ಲ. ಏಕೆಂದರೆ ಅವನ ತಲೆ, Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಕೃತ್ಯದ ದೃಶ್ಯ

ಬೀಜಿಂಗ್: ಹಾಂಗ್ ಕಾಂಗ್ ನಲ್ಲಿ ನಡೆದ ಭೀಕರ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಮೂವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜನನಿಬಿಡ Read more…

ವಿಮಾನಕ್ಕೆ ಬೆಂಕಿ, ತಪ್ಪಿತು ಭಾರೀ ದುರಂತ

ಸಿಂಗಾಪೂರ: ಇತ್ತೀಚೆಗೆ ವಿಮಾನ ದುರಂತ ಪ್ರಕರಣಗಳು ಹೆಚ್ಚಾಗಿವೆ. ತಾಂತ್ರಿಕ ದೋಷ, ಹವಾಮಾನ ವೈಪರೀತ್ಯ ಮೊದಲಾದ ಕಾರಣದಿಂದ ವಿಮಾನ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅದೇ ರೀತಿ ಸಿಂಗಾಪೂರದಲ್ಲಿ ಸೋಮವಾರ ಬೆಳಗಿನ Read more…

ಶಾಕಿಂಗ್ ! ತಾಯಿಯನ್ನೇ ಕೊಂದ ಅವಳಿ ಐಸಿಸ್ ಉಗ್ರರು

ರಿಯಾದ್: ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು, ನಡೆಸಿರುವ ಪೈಶಾಚಿಕ ಕೃತ್ಯಗಳು ಒಂದೆರಡಲ್ಲ. ಬಂಧು ಬಾಂಧವರನ್ನು ಕೂಡ ನಿರ್ದಯವಾಗಿ ಕೊಂದು ಹಾಕಿರುವ Read more…

ಬೆಡ್ ರೂಂನಲ್ಲಿತ್ತು 16 ಅಡಿ ಉದ್ದದ ಹಾವು

ರಾತ್ರಿ ಮಲಗುವಾಗ ನಿಮ್ಮ ಬೆಡ್ ನಲ್ಲಿ ಹಾವಿದೆ ಅಂತಾ ಗೊತ್ತಾದ್ರೆ ಏನಾಗಬೇಡ. ಹಾವಿನ ಕನಸು ಬಿದ್ದರೆ ಬೆಚ್ಚಿ ಬೀಳುವ ಜನರು ನಿಜವಾದ ಹಾವು ನೋಡಿದ್ರೆ ಬೆವರಿ ಹೋಗ್ತಾರೆ. ಭಯಕ್ಕೆ Read more…

ಪ್ರವಾಸಿ ಬಸ್ ಗೆ ಬೆಂಕಿ: 30 ಮಂದಿ ಸಜೀವ ದಹನ

ಪ್ರವಾಸಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಒಂದು ಅಪಘಾತಕ್ಕೀಡಾದ ವೇಳೆ ಪೆಟ್ರೋಲ್ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಇದರಲ್ಲಿದ್ದ 30 ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದಾರಲ್ಲದೇ 21 ಮಂದಿ ತೀವ್ರವಾಗಿ Read more…

ಮದುವೆಯಾದ ಮರು ಗಳಿಗೆಯಲ್ಲೇ ಆಟ ಶುರು ಮಾಡಿದ ನವ ಜೋಡಿ

ಬೀಜಿಂಗ್: ಮದುವೆ ಎಂದರೆ, ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ವಧು, ವರರಿಗೆ ಏನೇನೋ ಆಸೆ, ಕನಸು. ಬಂಧು- ಬಾಂಧವರೆಲ್ಲಾ ಮದುವೆ ಮನೆಗೆ ಬಂದು ನವ ದಂಪತಿಯನ್ನು ಹಾರೈಸುತ್ತಾರೆ. ನವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...