alex Certify BREAKING: ಉಕ್ರೇನ್​ ನಮ್ಮೆದುರು ಸೋಲೊಪ್ಪಿಕೊಂಡರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಉಕ್ರೇನ್​ ನಮ್ಮೆದುರು ಸೋಲೊಪ್ಪಿಕೊಂಡರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣವನ್ನು ಉಂಟು ಮಾಡಿದ್ದ ರಷ್ಯಾ ಹಾಗೂ ಉಕ್ರೇನ್​ ನಡುವೆ ಇದೀಗ ಯುದ್ಧದ ವಾತಾವರಣ ಉಂಟಾಗಿದೆ.

ವ್ಲಾಡಿಮಿರ್​ ಪುಟಿನ್​ ಯುದ್ಧ ಘೋಷಣೆ ಮಾಡಿದ ಎರಡನೇ ದಿನವಾದ ಇಂದೂ ಕೂಡ ಉಕ್ರೇನ್​ನಲ್ಲಿ ಪರಿಸ್ಥಿತಿ ಗಂಭೀರವಾಗಿಯೇ ಇದೆ.

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣವು ಹೆಚ್ಚಾದ ಬೆನ್ನಲ್ಲೇ ರಷ್ಯಾ ವಿದೇಶಾಂಗ ಸಚಿವ ಸೆರ್ಗಯ್​ ಲಾವ್ರೋವ್​​ ಉಕ್ರೇನ್​ ಸೇನೆಯು ನಮ್ಮ ಮುಂದೆ ಶರಣಾದರೆ ಕೈವ್​ ಜೊತೆಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...