alex Certify wild | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಶತ್ರುವಿನ ಬೆನ್ನೇರಿ ಸಲೀಸಾಗಿ ಅಡ್ಡಾಡಿದ ಕಪ್ಪೆ…!

ನಿಮ್ಮ ಶತ್ರುಗಳನ್ನು ಮಿತ್ರರಿಗಿಂತ ಹತ್ತಿರವೇ ಇಟ್ಟುಕೊಳ್ಳಿ’ ಎಂಬ ಹೇಳಿಕೆಯನ್ನು ನೆನಪಿಸುವ ಕ್ಲಾಸಿಕ್ ನಿದರ್ಶನವೊಂದರಲ್ಲಿ ಕಪ್ಪೆಯೊಂದು ಹಾವಿನ ಬೆನ್ನ ಮೇಲೆ ವಿಹರಿಸುತ್ತಿರುವ ವಿಡಿಯೋವೊಂದನ್ನು IFS ಅಧಿಕಾರಿ ಸುಶಾಂತಾ ನಂದಾ ಶೇರ್‌ Read more…

50‌ ವರ್ಷಗಳ ಬಳಿಕ ಪತ್ತೆಯಾಯ್ತು ಅಪರೂಪದ ಜೀವಿ

ಸೊಮಾಲಿ ಸೆಂಗಿ ಎಂಬ ಇಲಿ ಗಾತ್ರದ ಸಸ್ತನಿಯೊಂದನ್ನು ವಿಜ್ಞಾನಿಗಳು ಮತ್ತೊಮ್ಮೆ ಪತ್ತೆ ಮಾಡಿದ್ದಾರೆ. ಈ ಸಸ್ತನಿಯನ್ನು ಮೊದಲ ಬಾರಿಗೆ 1970ರಲ್ಲಿ ದಾಖಲಿಸಲಾಗಿತ್ತು. ಆಫ್ರಿಕಾದ ಈಶಾನ್ಯ ಪ್ರದೇಶದಲ್ಲಿ ಈ ಜೀವಿಗಳು Read more…

ಬೆಚ್ಚಿಬೀಳಿಸುವಂತಿದೆ ಫೋಟೋ ತೆಗೆಯಲು ಹೋದ ಮಹಿಳೆಗಾದ ಸ್ಥಿತಿ…!

ವನ್ಯ ಜೀವಿಗಳಿಗೆ ಅವುಗಳದ್ದೇ ಆದ ಸ್ಪೇಸ್ ಕೊಡುವುದು ಹಾಗೂ ಅವುಗಳ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಫಾರಿಗೆ ಅಂತ ಹೋದಾಗ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೆ ನಾವು ಡಿಸ್ಟರ್ಬ್ Read more…

ಅಳಿವಿನಂಚಿನಲ್ಲಿರುವ ಪ್ರಾಣಿ ವಿಡಿಯೋ ಫುಲ್‌ ವೈರಲ್

ಕಳೆದ ಕೆಲ ದಿನಗಳಿಂದ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುತ್ತಿರುವ ಪ್ರಾಣಿಗಳ ಅಪರೂಪದ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇವುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿರುವ ಪೋಸ್ಟ್‌ ಒಂದರಲ್ಲಿ, ಭಾರತೀಯ Read more…

ಚೀತಾಗಳ ಸದ್ದನ್ನು ಕೇಳಿರುವಿರಾ…..?

ಚೀತಾಗಳು ಜಗತ್ತಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಚೀತಾದ ಕೂಗು ಹೇಗೆಲ್ಲಾ ಇರುತ್ತದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆಸ್ಟ್ರೇಲಿಯಾದಲ್ಲಿರುವ Read more…

ಎರಡು ತಲೆವುಳ್ಳ ಅಪರೂಪದ ಮಂಡಲ ಹಾವಿನ ರಕ್ಷಣೆ

ಎರಡು ತಲೆಯಿರುವ ಕೊಳಕು ಮಂಡಲದ ಹಾವೊಂದನ್ನು ಮಹಾರಾಷ್ಟ್ರದಲ್ಲಿ ರಕ್ಷಿಸಲಾಗಿದೆ. ಈ ಹಾವು 11 ಸೆಂಮೀ ಉದ್ದವಿದ್ದು, ತಲಾ 2 ಸೆಂಮೀ ಇರುವ ಎರಡು ತಲೆಗಳನ್ನು ಹೊಂದಿದೆ. ಕೊಳಕು ಮಂಡಲವು Read more…

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ತನ್ನ ತಾಯಿಯ Read more…

ತೂಕಡಿಸುತ್ತಿರುವ ಮಂಗಣ್ಣನ ವಿಡಿಯೋ ವೈರಲ್

ತರಗತಿಯಲ್ಲಿ ನಿದ್ರಿಸುವ ವೇಳೆ ಆಳ ತೂಕಡಿಸಿ ದಿಢೀರ್‌ ಅಂತ ಎದ್ದಿರುವ ನೆನಪು ನಿಮಗೆ ಇದೆಯೇ? ಇದೇ ಅನುಭವವನ್ನು ನೆನಪಿಸುವ ಘಟನೆಯೊಂದರಲ್ಲಿ ಕೋತಿಯೊಂದು ತೂಕಡಿಸುವ ವಿಡಿಯೋ ವೈರಲ್‌ ಆಗಿದೆ. ಕೋತಿಯೊಂದು Read more…

ಎಲೆ ತಿನ್ನಲು ಹಿಂಗಾಲುಗಳ ಮೇಲೆ ನಿಂತ ಜಿಂಕೆ: ಅಪರೂಪದ ವಿಡಿಯೋ ವೈರಲ್

ವನ್ಯಜೀವಿಗಳ ಛಾಯಾಗ್ರಹಣವೇ ಅಂಥದ್ದು. ಅವುಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದ, ಒಳ್ಳೆ ಮೂಡ್‌ನಲ್ಲಿದ್ದಾಗ ಚಿತ್ರ/ವಿಡಿಯೋಗಳನ್ನು ಸೆರೆ ಹಿಡಿಯಲು ಸಾಕಷ್ಟು ತಾಳ್ಮೆ ಹಾಗೂ ಬದ್ಧತೆ ಬೇಕು. ಜಿಂಕೆಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, Read more…

ಒಡಹುಟ್ಟಿದ ಕೋತಿ ಮರಿಗಳ ವಿನೋದದ ವಿಡಿಯೋ ನೋಡಿ ಖುಷಿಪಟ್ಟ ನೆಟ್ಟಿಗರು

ಒಡಹುಟ್ಟಿದ ಕೋತಿ ಮರಿಗಳೆರಡು ಮರದ ಮೇಲೆ ನೇತುಹಾಕಿಕೊಂಡು, ಜಾಲಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಪುಟಾಣಿಗಳ ಚಿನ್ನಾಟವು ನೆಟ್ಟಿಗರಿಗೆ ಬಲೇ ಪ್ರಿಯವಾಗಿಬಟ್ಟಿದೆ. ಓಹಿಯೋದಲ್ಲಿರುವ ಅಕ್ರಾನ್‌ ಮೃಗಾಲಯವು ಈ Read more…

ಬಾತುಕೋಳಿಯನ್ನು ಹಿಡಿಯಲು ಹೋಗಿ ಬೇಸ್ತುಬಿದ್ದ ಹುಲಿ

ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..? ಇಂಥದ್ದೇ ಒಂದು Read more…

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಸೇಬು Read more…

ಝೀಬ್ರಾ ಕ್ರಾಸ್ ಬಳಸಿ ರಸ್ತೆ ದಾಟಿದ ಮೊಸಳೆಗಳು

ವನ್ಯ ಜೀವಿಗಳು ರಸ್ತೆ ದಾಟುತ್ತಿರುವ ಅನೇಕ ಪೊಟೋಗಳು ಹಾಗೂ ವಿಡಿಯೋಗಳನ್ನು ಕಂಡಿದ್ದೇವೆ. ಮಾನವ-ಪ್ರಾಣಿಗಳ ಸಂಘರ್ಷದ ದೃಷ್ಟಾಂತವಾದ ಇಂಥ ಘಟನೆಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಮೊಸಳೆಗಳು ರಸ್ತೆ Read more…

ಜಾಗ್ವಾರ್‌ – ಚಿರತೆ ನಡುವಿನ ವ್ಯತ್ಯಾಸ ಕಂಡುಹಿಡಿಯಬಲ್ಲಿರಾ…?

ಚಿರತೆ, ಚೀತಾ ಹಾಗೂ ಜಾಗ್ವಾರ್‌ಗಳ ನಡುವೆ ವ್ಯತ್ಯಾಸ ಅಷ್ಟು ಸುಲಭದಲ್ಲಿ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವೀನ್ ಕಾಸ್ವನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಚಿರತೆ ಹಾಗೂ Read more…

ನೆಟ್ಟಿಗರ ಹೃದಯ ಗೆದ್ದ ಸಿಂಹದ ಮರಿಗಳ ಚಿನ್ನಾಟದ ವಿಡಿಯೋ

ಯಾವಾಗಲೂ ಅಷ್ಟೇ, ಈ ಪುಟ್ಟ ಮರಿಗಳು ಬಹಳ ಕುತೂಹಲ ಇರುವ ಕಾರಣ ಕಂಡಕಂಡದ್ದನ್ನೆಲ್ಲಾ ಕೆಣಕುತ್ತಾ ಚೇಷ್ಟೆ ಮಾಡುವುದನ್ನು ನೋಡುವುದೇ ಒಂದು ಚಂದ. ಇಂಥದ್ದೇ ಒಂದು ನಿದರ್ಶನದಲ್ಲಿ, ಸಿಂಹದ ಮರಿಗಳು Read more…

ಮರಿಯಾನೆಯ ಚಿನ್ನಾಟದ ವಿಡಿಯೋ ಆಯ್ತು ವೈರಲ್

ಈ ಬಾಲ್ಯ ಅನ್ನುವುದೇ ಹಾಗೆ ನೋಡಿ. ಯಾವುದೇ ಪ್ರಾಣಿಯಾದರೂ ಮರಿಯಾಗಿದ್ದಾಗ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು ಮಾಡುವ ಮೂಲಕ ಬಹಳ ಮುದ್ದಾಗಿ ಕಾಣುತ್ತವೆ. ಇಲ್ಲೊಂದು ಆನೆ ಮರಿಯೊಂದು ಲೋಕದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...