alex Certify ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋತಿ ಮರಿ ಸೇಬು ತಿನ್ನುತ್ತಿರುವ ವಿಡಿಯೋ ವೈರಲ್

ಕೋತಿ ಮರಿಯೊಂದು ವ್ಯಕ್ತಿಯೊಬ್ಬರ ಕೈಯಿಂದ ಹಣ್ಣು ತಿನ್ನುತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ.

ಸೇಬು ಹಣ್ಣನ್ನು ಚೂರು ಚೂರಾಗಿ ಆ ವ್ಯಕ್ತಿಯ ಕೈಯಿಂದಲೇ ತಿನ್ನುತ್ತಿದೆ ಈ ಪುಟಾಣಿ ಮರಿ. ವಿಡಿಯೋ ಕಂಡ ನೆಟ್ಟಿಗರ ಹೃದಯಗಳು ಬೆಚ್ಚಗಾಗಿವೆ.

“ಸರಿಯಾಗಿ ಇದ್ದೇವೆ ಎನ್ನುವುದಕ್ಕಿಂತ ಕರುಣಾಮಯಿಯಾಗಿದ್ದೇವೆ ಎನ್ನುವುದು ಸರಿ” ಎಂದು ನಂದಾ ಈ ವಿಡಿಯೋಗೆ ಕ್ಯಾಪ್ಷನ್ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...