alex Certify ಚೀತಾಗಳ ಸದ್ದನ್ನು ಕೇಳಿರುವಿರಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀತಾಗಳ ಸದ್ದನ್ನು ಕೇಳಿರುವಿರಾ…..?

ಚೀತಾಗಳು ಜಗತ್ತಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಈ ಚೀತಾದ ಕೂಗು ಹೇಗೆಲ್ಲಾ ಇರುತ್ತದೆ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಆಸ್ಟ್ರೇಲಿಯಾದಲ್ಲಿರುವ Wild Cat Conservation Centreನಲ್ಲಿ ಇರುವ ಚೀತಾ ಒಂದರ ವಿಡಿಯೋ ವೈರಲ್ ಆಗಿದ್ದು, ಅದರ ಕೂಗನ್ನು ಎಲ್ಲರೂ ಕೇಳಿಸಿಕೊಂಡ ಸಂತಸಪಡುತ್ತಿದ್ದಾರೆ. ಝೇನ್ ಹೆಸರಿನ ಬಹಳ ಮುದ್ದಾದ ಚೀತಾ ಒಂದಕ್ಕೆ ಅದರ ಕೇರ್‌ಟೇಕರ್‌ ಮೈದವಡಿ, ಮುದ್ದುಗರೆಯುತ್ತಿರುವುದನ್ನು ಕಾಣಬಹುದಾಗಿದೆ.

ಇದೇ ವೇಳೆ, ಚೀತಾ ಒಂದು ಪರ‍್ರ್‌ ಎಂದು ಶಬ್ದ ಮಾಡುತ್ತಿರುವುದನ್ನು ಕೇಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...