alex Certify wild | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ

ನೀವು ವನ್ಯಜೀವಿಗಳ ಪ್ರಿಯರಾಗಿದ್ದಲ್ಲಿ ನಿಮಗೊಂದು ಆಸಕ್ತಿಕರ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ಶಾಜ಼್ ಜಂಗ್ ನಿಮಗಾಗಿ ತಂದಿದ್ದಾರೆ. ಚಿರತೆಯೊಂದು ತಮ್ಮ ಕ್ಯಾಮೆರಾದತ್ತ ನೋಡಿ ಪೋಸ್ ಕೊಡುತ್ತಿರುವ ವಿಡಿಯೋವನ್ನು ಜಂಗ್ ಶೇರ್‌ Read more…

Video | ಸಫಾರಿ ವಾಹನಗಳ ನಡುವೆ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋದ ಸಿಂಹ

ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನ ತನ್ನ ಜೀವವೈವಿಧ್ಯದಿಂದ ಭಾರೀ ಹೆಸರು ಪಡೆದಿದೆ. ಈ ಉದ್ಯಾನಕ್ಕೆ ಭಾರೀ ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರೀ ಪ್ರವಾಸಿಗರಿದ್ದ ಕಾರಣ Read more…

ಹುಲಿ ಎದುರಿಸಿ ಬದುಕಿ ಬಂದಾಕೆಗೆ 10,000 ರೂ. ಪರಿಹಾರ; ಅಧಿಕಾರಿಗಳ ನಿರ್ಧಾರಕ್ಕೆ ಹೈಕೋರ್ಟ್‌ ಅಚ್ಚರಿ

ಹುಲಿಯ ದಾಳಿಗೆ ಗುರಿಯಾಗಿದ್ದರೂ ಧೈರ್ಯವಾಗಿ ವ್ಯಾಘ್ರನನ್ನು ಎದುರಿಸಿ ಬದುಕಿ ಬಂದ ಮಹಿಳೆಯೊಬ್ಬರಿಗೆ ಪರಿಹಾರವಾಗಿ 10,000 ರೂ.ಗಳನ್ನು ನೀಡಿದ ಕುರಿತಾಗಿ ಬಾಂಬೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಹುಲಿಯಂಥ ವನ್ಯಮೃಗದ ವಿರುದ್ಧ Read more…

Watch Video | ಕರಡಿಯೊಂದಿಗೆ ಮುಖಾಮುಖಿಯಾದ ಶಾಲಾ ಪ್ರಾಂಶುಪಾಲ

ಪಶ್ಚಿಮ ವರ್ಜೀನಿಯಾದ ಜ಼ೆಲಾ ಎಲೆಮೆಂಟರಿ ಶಾಲೆಯ ಪ್ರಾಂಶುಪಾಲರು ಕರಡಿಯೊಂದಿಗೆ ಮುಖಾಮುಖಿಯಾದ ವಿಡಿಯೋವೊಂದು ವೈರಲ್ ಆಗಿದೆ. ಪ್ರಾಂಶುಪಾಲ ಜೇಮ್ಸ್ ಮಾರ್ಶ್‌ ಶಾಲೆಯ ಹೊರಗಿದ್ದ ಕಸದ ಬುಟ್ಟಿಯ ಮುಚ್ಚಳ ತೆರೆಯುತ್ತಲೇ ಅದರೊಳಗಿದ್ದ Read more…

Viral Video | ವಾಹನ ಸವಾರರಿಗೆ ಗಂಭೀರ ಸಂದೇಶ ಸಾರುತ್ತಿದೆ ಮರಿಗಳನ್ನು ರಸ್ತೆ ದಾಟಿಸುತ್ತಿರುವ ಹುಲಿ

ರಾತ್ರಿ ವೇಳೆ ಕಾಡು ಪ್ರಾಣಿಗಳಿಗೆ ವಾಹನಗಳು ಗುದ್ದಿ ಅವುಗಳ ಸಾವಿಗೆ ಕಾರಣವಾದ ಸುದ್ದಿಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ ಎನ್ನುವಷ್ಟು ಸಾಮಾನ್ಯವಾಗಿವೆ. ದಟ್ಟ ಅರಣ್ಯಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ Read more…

Cute Video | ಮರಿಗಳೊಂದಿಗೆ ವಿಹಾರಕ್ಕೆ ತೆರಳಿದ ಹುಲಿ

ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಡಿನಲ್ಲಿ ವಿಹಾರಕ್ಕೆ ತೆರಳಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. ಹುಲಿ Read more…

Watch | ಹೆಲಿಕಾಪ್ಟರ್‌ನಲ್ಲಿ ಚೀತಾ ಬೆನ್ನಟ್ಟಿ ಅರವಳಿಕೆ ನೀಡಿದ ಅರಣ್ಯ ಸಿಬ್ಬಂದಿ

ಯಾವುದೇ ಆಕ್ಷನ್ ಮೂವಿಗೂ ಕಮ್ಮಿ ಇಲ್ಲದಂತೆ ಕಾಣುವ ವಿಡಿಯೋವೊಂದರಲ್ಲಿ ಚೀತಾವೊಂದಕ್ಕೆ ಹೆಲಿಕಾಪ್ಟರ್‌ನಿಂದ ಅರವಳಿಕೆ ನೀಡುವುದನ್ನು ನೋಡಬಹುದಾಗಿದೆ. ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ Read more…

Watch Video | ಮೊಟ್ಟೆಗಳನ್ನು ಕದಿಯಲು ಬಂದ ಯುವತಿಗೆ ತಕ್ಕ ಶಾಸ್ತಿ

ನವಿಲೊಂದರ ಮೊಟ್ಟೆಗಳನ್ನು ಕದಿಯಲು ಮರವೇರಿದ್ದ ಇಬ್ಬರು ಯುವತಿಯರು ತಮ್ಮ ಚೇಷ್ಟೆ ಬುದ್ಧಿಗೆ ಕೂಡಲೇ ಬೆಲೆ ತೆರಬೇಕಾಗಿ ಬಂದ ವಿಡಿಯೋವೊಂದು ವೈರಲ್ ಆಗಿದೆ. ನವಿಲಿನ ಗೂಡಿನಲ್ಲಿದ್ದ ಮೊಟ್ಟೆಗಳನ್ನು ಕದಿಯಲು ಇವರಲ್ಲಿ Read more…

ʼಸ್ವಾತಂತ್ರ‍್ಯʼ ದ ಅರ್ಥವನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುತ್ತೆ ಈ ವಿಡಿಯೋ…!

ನಮಗೆ ಸಿಕ್ಕಿರುವ ಸ್ವಾತಂತ್ರ‍್ಯದ ಬೆಲೆ ಏನೆಂದು ತೋರುವ ಅನೇಕ ವಿಚಾರಧಾರೆಗಳನ್ನು ಓದಿದ್ದೇವೆ, ದೃಶ್ಯರೂಪದಲ್ಲೂ ಕಂಡಿದ್ದೇವೆ. ಆದರೆ ಅವೆಲ್ಲವನ್ನೂ ಮೀರಿಸಬಲ್ಲ ಸುಂದರವಾದ ದೃಶ್ಯರೂಪವೊಂದನ್ನು ಬರೀ 20 ಸೆಕೆಂಡ್‌ಗಳಲ್ಲಿ ಕಟ್ಟಿಕೊಡುವ ವಿಡಿಯೋವೊಂದನ್ನು Read more…

ಜಂಗಲ್ ಸಫಾರಿ ವೇಳೆ ಸೆರೆ ಹಿಡಿದ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಶೇರ್‌ ಮಾಡಿದ ಅಪ್ಪ-ಮಗಳು

ರಾಜಸ್ಥಾನದ ರಾಂಥಂಬೋರ್‌ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಹೊತ್ತು ಗುಣಮಟ್ಟದ ಸಮಯ ಕಳೆದ ಅಪ್ಪ-ಮಗಳ ಜೋಡಿಯೊಂದು, ಈ ವೇಳೆ ತಮ್ಮ ಕ್ಯಾಮೆರಾ ಕಣ್ಣಿಗೆ ಬಿದ್ದ ಪ್ರಾಣಿ- ಪಕ್ಷಿಗಳ ಚಿತ್ರಗಳನ್ನು ಟ್ವಿಟರ್‌ನಲ್ಲಿ Read more…

Watch Video | ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ಎರಗಿದ ಹೆಣ್ಣಾನೆ

ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) Read more…

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

Watch Video | ಮೊಸಳೆಯನ್ನೇ ಕಚ್ಚಿಕೊಂಡು ಹೋದ ಜಾಗ್ವಾರ್‌….!

ದೊಡ್ಡ ಬೆಕ್ಕುಗಳ ಪೈಕಿ ಭಾರೀ ಬಲವಾದ ಹಲ್ಲುಗಳು ಹಾಗೂ ದವಡೆಳಿಗೆ ಹೆಸರಾದ ಜಾಗ್ವಾರ್‌ ಗಳು ಮೊಸಳೆಗಳನ್ನೂ ಸಹ ತಮ್ಮ ಬಾಯಿಯಲ್ಲಿ ಕಚ್ಚಿಕೊಂಡು ಓಡಾಡಬಲ್ಲವು ! ಇಂಥದ್ದೇ ಜಾಗ್ವಾರ್‌ ಒಂದು Read more…

ವಿಡಿಯೋ: ಬಾವಿಯೊಳಗೆ ಬಿದ್ದ ಚಿರತೆ, ನಾಯಿಯ ಜೀವಕ್ಕಾಗಿನ ಹೋರಾಟ

ಯಾವ ಜೀವಿಗಳು ತಮ್ಮ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೋ ಅವು ಬದುಕುಳಿಯುವ ಹಾಗೂ ತಮ್ಮ ಸಂತತಿಯನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಧ್ಯತೆಗಳನ್ನು ಹೊಂದಿರುತ್ತವೆ ಎಂದು ಚಾರ್ಲ್ಸ್ ಡಾರ್ವಿನ್ ಹೇಳಿರುವ ಮಾತುಗಳನ್ನು ನೆನಪಿಸುವ Read more…

ಮೊಸಳೆ ಬಾಯಿಂದ ಸ್ವಲ್ಪದರಲ್ಲೇ ಪಾರಾದ ಮೃಗಾಲಯದ ರಕ್ಷಕ;‌ ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮಣ್ಣಿನ ಹೊಂಡದಲ್ಲಿ ಅವಿತಿದ್ದ ಮೊಸಳೆಯೊಂದು ಮೃಗಾಲಯದ ರಕ್ಷಕನ ಮೇಲೆ ದಾಳಿ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಶೂಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಮೊಸಳೆಗಳನ್ನು ಪಳಗಿಸುವಲ್ಲಿ Read more…

Watch Video | ನೆಟ್ಟಿಗರ ಹುಬ್ಬೇರಿಸಿದ ಮದಗಜಗಳ ಕಾದಾಟ

ಸಾಮಾನ್ಯವಾಗಿ ಆನ್ಲೈನ್‌ನಲ್ಲಿ ವೈರಲ್ ವಿಡಿಯೋಗಳನ್ನು ಕಂಡಂತೆ ಆನೆಗಳು ಸೌಮ್ಯ ಜೀವಿಗಳು ಎಂಬ ಭಾವನೆ ಮೂಡುತ್ತದೆ. ಆನೆಗಳು ವಾಹನಗಳ ಮೇಲೆ ದಾಳಿ ಮಾಡುವ ಕ್ಲಿಪ್‌ಗಳು ಬಹಳಷ್ಟು ಬಂದಿದ್ದರೂ ಸಹ, ಕೆಲವೊಮ್ಮೆ Read more…

ಪ್ರಪಾತದಲ್ಲಿ ಬಿದ್ದರೂ ಚಿರತೆಯಿಂದ ಜಿಂಕೆ ಬೇಟೆ: ಉಸಿರುಗಟ್ಟಿಸುವ ವಿಡಿಯೋ ವೈರಲ್​

ವನ್ಯಮೃಗಗಳ ಬೇಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ.ಅಸಾಧ್ಯ ಎನ್ನುವ ರೀತಿಯಲ್ಲಿ ಕೆಲವೊಮ್ಮೆ ಬೇಟೆಗಳನ್ನು ಆಡುವುದನ್ನು ನೋಡಬಹುದು. ಆದರೆ ಈಗ ವೈರಲ್​ ಆಗಿರುವ ವಿಡಿಯೋವನ್ನು ನೋಡಿದರೆ ಬಹುಶಃ ನೀವು Read more…

ವಿಡಿಯೋ: ಹೆಬ್ಬಾವು ಮತ್ತು ಕೊಮೊಡೋ ಡ್ರಾಗನ್ ಜಟಾಪಟಿ

ವನ್ಯ ಜಗತ್ತಿನಲ್ಲಿ ಪ್ರಾಣಿಗಳ ಕಾಳಗಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಲು ಬೇಗ ಹಿಟ್ ಆಗುತ್ತವೆ. ಹೆಬ್ಬಾವು ಹಾಗೂ ಕೊಮೊಡೋ ಡ್ರಾಗನ್‌ಗಳ ಕಾಳಗವೊಂದರ ವಿಡಿಯೋವನ್ನು ಬಿಗ್ ಕ್ಯಾಟ್ಸ್ ಇಂಡಿಯಾ ಹೆಸರಿನ Read more…

ಎಮ್ಮೆ ಮೇಲಲ್ಲ ಮೊಸಳೆ ಮೇಲೆ ಕುಳಿತಿದ್ದಾನೆ ಭೂಪ…! ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆ ಹೆಸರು ಕೇಳಿದರೇ ಜನರಿಗೆ ಭಯ ಹುಟ್ಟುತ್ತದೆ. ಅಂಥದ್ದರಲ್ಲಿ ಮೊಸಳೆಗಳನ್ನೇ ಪಳಗಿಸುವ ಪ್ರಳಯಾಂತಕರ ವಿಡಿಯೋಗಳನ್ನು ಬಹಳಷ್ಟು ನೋಡಿದ್ದೇವೆ. ಇಂಥದ್ದೇ ಒಬ್ಬ ಪ್ರಳಯಾಂತಕ ವ್ಯಕ್ತಿ ಎಮ್ಮೆ ಮೇಲೆ ಕುಳಿತಷ್ಟೇ ಸರಾಗವಾಗಿ Read more…

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಜಂಗಲ್ ಸಫಾರಿಗಳು ಪ್ರವಾಸಿಗರಿಗೆ ಅತಿ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ಒಂದಾಗಿವೆ. ವನ್ಯಜೀವಿಗಳನ್ನು ತಂತಮ್ಮ ಸ್ವಾಭಾವಿಕ ಪರಿಸರದಲ್ಲಿ ಕಂಡು ಆನಂದಿಸುವುದು ಕಣ್ಮನಗಳಿಗೆ ಒಂದು ರೀತಿಯ ಪುಳಕ ನೀಡುವ ಅನುಭವ. Read more…

Watch Video | ಏಕಾಏಕಿ ಎದುರಿಗೆ ಬಂದ ಕಾಡಾನೆ; ’ಕೃಷ್ಣಾ ವಾಸುದೇವಾ’ ಎಂದು ದೈವನಾಮ ಸ್ಮರಣೆ ಮಾಡಿದ ಪ್ರಯಾಣಿಕರು

ಕಾಡಿನಲ್ಲಿ ಸಫಾರಿ ಹೋಗುವುದು ಒಂಥರಾ ಖುಷಿ ಕೊಡುವ ವಿಚಾರ ಹೌದಾದರೂ ಒಮ್ಮೊಮ್ಮೆ ಇದೇ ಸಫಾರಿ ಸಂದರ್ಭದಲ್ಲಿ ವನ್ಯಜೀವಿಗಳು ಸಿಟ್ಟುಗೊಂಡು ಅಟ್ಟಿಸಿಕೊಂಡು ಬಂದರೆ ಅದು ಭಾರೀ ಅಪಾಯಕಾರಿಯೂ ಹೌದು. ಇಂಥದ್ದೇ Read more…

ಜಗತ್ತಿನ ಅತಿ ಉದ್ದದ ಹಾವಿನ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ನೀವು ಹಾಲಿವುಡ್ ಸಿನೆಮಾಗಳ ಅಭಿಮಾನಿಯಾಗಿದ್ದರೆ ಲೇಕ್‌ ಪ್ಲೇಸಿಡ್ ವರ್ಸಸ್ ಅನಕೊಂಡಾ ಹಾಗೂ ಅನಕೊಂಡಾ ಫ್ರಾಂಚೈಸಿ ಮೂವಿಗಳಲ್ಲಿ ಜಗತ್ತಿನ ಅತಿ ದೊಡ್ಡ ಹಾವು ಎಷ್ಟು ಗಾತ್ರವಿರುತ್ತದೆ ಎಂದು ಕಂಡಿರಬಹುದು. ಆದರೆ Read more…

Watch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ

ಆಸಕ್ತಿಕರ ಪೋಸ್ಟ್‌ಗಳೊಂದಿಗೆ ನೆಟ್ಟಿಗರನ್ನು ಸೆಳೆಯುವ ಉದ್ಯಮಿ ಆನಂದ್ ಮಹಿಂದ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹುಲಿಯೊಂದು ಕಾಡಿನೊಳಗೆ ಹೋಗುತ್ತಿರುವ ವಿಡಿಯೋವೊಂದನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ. “ಬಹಳ ಆತ್ಮವಿಶ್ವಾಸದಿಂದ ಕಾಡಿನೊಳಗೆ ಹೋಗುತ್ತಿದೆ Read more…

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ. ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ Read more…

ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ

ಕೆಲವೊಂದು ಕಾಲ್ಪನಿಕ ಜೀವಿಗಳು ಕಲ್ಪನೆಯಲ್ಲೇ ಇದ್ದರೆ ಚಂದ ಅನಿಸುತ್ತದೆ. ಒಂದು ವೇಳೆ ನಮ್ಮ ಗ್ರಹಿಕೆ ಮೀರಿದ ವಿಚಾರವನ್ನೇನಾದರೂ ಕಂಡರೆ ನಮಗೆ ಸ್ವಲ್ಪ ಗಾಬರಿಯಾಗುವುದು ಸಹಜ. ಗಾತ್ರದಲ್ಲಿ ಮಾನವರಷ್ಟೇ ಇರುವ Read more…

ಸ್ವಚ್ಛಂದವಾಗಿ ವಿಹರಿಸುತ್ತಿರುವ ಜಿಂಕೆಗಳ ಸುಂದರ ವಿಡಿಯೋ ವೈರಲ್

ಚಿತಾಲ್ (ಚುಕ್ಕೆ ಇರುವ ಜಿಂಕೆ) ಗುಂಪೊಂದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು (ಐಎಫ್‌ಎಸ್‌) ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ. ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಹಂಚಿಕೊಂಡಿರುವ ಈ Read more…

ಬೆಚ್ಚಿಬೀಳಿಸುವಂತಿದೆ ಹೊಂಚು ಹಾಕಿ ಸಾಕುನಾಯಿಯನ್ನು ಕೊಂದ ಚಿರತೆ ವಿಡಿಯೋ

ಬೆಂಗಳೂರು, ನೋಯಿಡಾ, ಮುಂಬೈ ಬಳಿಕ ಇದೀಗ ಪುಣೆಯಲ್ಲೂ ಚಿರತೆ ಕಾಣಿಸಿಕೊಂಡಿದೆ. ಸಾಕು ನಾಯಿಯೊಂದನ್ನು ಕೊಂದು ಅದನ್ನು ಎತ್ತಿಕೊಂಡು ಓಡಿಹೋಗಿದೆ ಚಿರತೆ. ರೈತರೊಬ್ಬರಿಗೆ ಸೇರಿದ ನಾಯಿಗೆ ಚಿರತೆ ಹೀಗೆ ಮಾಡಿದ Read more…

ಪರ್ವತ ಮೇಕೆಯನ್ನು ಎಂದಾದರೂ ಕಂಡಿದ್ದೀರಾ….?

ಪರ್ವತ ಸಿಂಹದ ಬಗ್ಗೆ ನೀವೆಲ್ಲಾ ಬಹುತೇಕ ಕೇಳಿರುತ್ತೀರಿ. ಆದರೆ ಪರ್ವತ ಮೇಕೆ ಬಗ್ಗೆ? ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ನೀವು ಈ ಜೀವಿಯನ್ನು ಕಾಣಬಹುದಾಗಿದೆ. ಉತ್ತರ ಅಮೆರಿಕದ ಪರ್ವತ ಪ್ರದೇಶಗಳಲ್ಲಿ Read more…

ಪಂಜರದಿಂದ ಸ್ವತಂತ್ರಗೊಂಡ ಪ್ರಾಣಿ-ಪಕ್ಷಿಗಳು; ಕ್ಯೂಟ್​​ ವಿಡಿಯೋ ವೈರಲ್​

ಸ್ವತಂತ್ರವಾಗಿರುವುದು ಪ್ರಪಂಚದ ಪ್ರತಿಯೊಂದು ಜೀವಿಗೂ ಇಷ್ಟವೇ. ಮನುಷ್ಯನೇ ಇರಲಿ, ಚಿಕ್ಕ ಜೀವಿಯೇ ಇರಲಿ. ಸ್ವಾತಂತ್ರ್ಯದ ಪರಿಕಲ್ಪನೆಯು ಒಂದು ಮೂಲಭೂತ ಅವಶ್ಯಕತೆಯಾಗಿದೆ, ಅದು ಇಲ್ಲದೆ ಸಂತೋಷದ ಅರ್ಥವಿಲ್ಲ. ಆದಾಗ್ಯೂ, ಮಾನವರು Read more…

ದೇಶದ ವನಸಂಪತ್ತಿಗೆ ಚೀತಾಗಳನ್ನು ಕರೆತರಲು 40 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಸರ್ಕಾರ ಸಜ್ಜು

ಮುಂದಿನ ಐದು ವರ್ಷಗಳಲ್ಲಿ ಭಾರತದ ಸಸ್ಯವರ್ಗದೊಳಗೆ ಆಫ್ರಿಕಾದ ಡಜ಼ನ್‌ನಷ್ಟು ಚೀತಾಗಳನ್ನು ಪರಿಚಯಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 40 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಿದೆ. ದೇಶದಲ್ಲಿದ್ದ ಏಷ್ಯಾಟಿಕ್ ಚೀತಾಗಳೆಲ್ಲಾ 1952ರಲ್ಲೇ ನಶಿಸಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...