alex Certify ತೂಕಡಿಸುತ್ತಿರುವ ಮಂಗಣ್ಣನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕಡಿಸುತ್ತಿರುವ ಮಂಗಣ್ಣನ ವಿಡಿಯೋ ವೈರಲ್

ತರಗತಿಯಲ್ಲಿ ನಿದ್ರಿಸುವ ವೇಳೆ ಆಳ ತೂಕಡಿಸಿ ದಿಢೀರ್‌ ಅಂತ ಎದ್ದಿರುವ ನೆನಪು ನಿಮಗೆ ಇದೆಯೇ? ಇದೇ ಅನುಭವವನ್ನು ನೆನಪಿಸುವ ಘಟನೆಯೊಂದರಲ್ಲಿ ಕೋತಿಯೊಂದು ತೂಕಡಿಸುವ ವಿಡಿಯೋ ವೈರಲ್‌ ಆಗಿದೆ.

ಕೋತಿಯೊಂದು ಹಾಗೇ ಸಣ್ಣದೊಂದು ನಿದ್ರೆ ಮಾಡುತ್ತಾ, ಇದ್ದಕ್ಕಿದ್ದಂತೆ ಕಣ್ಣು ತೆರೆಯುವ ದೃಶ್ಯಾವಳಿಯನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್, ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ನೀವೂ ಸಹ ಇದೇ ರೀತಿ ಮಾಡಿದ್ದು ನೆನಪಿದ್ದರೆ, ರೀಟ್ವೀಟ್ ಮಾಡಿ. ಕೊನೆಯವರೆಗೂ ಪೂರ್ತಿ ಸ್ಕ್ರೀನ್‌ನಲ್ಲಿ ನೋಡಿ” ಎಂದು ರಾಮೆನ್ ಇದೇ ವೇಳೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...