alex Certify ಮರಿಯಾನೆಯ ಚಿನ್ನಾಟದ ವಿಡಿಯೋ ಆಯ್ತು ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆಯ ಚಿನ್ನಾಟದ ವಿಡಿಯೋ ಆಯ್ತು ವೈರಲ್

ಈ ಬಾಲ್ಯ ಅನ್ನುವುದೇ ಹಾಗೆ ನೋಡಿ. ಯಾವುದೇ ಪ್ರಾಣಿಯಾದರೂ ಮರಿಯಾಗಿದ್ದಾಗ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು ಮಾಡುವ ಮೂಲಕ ಬಹಳ ಮುದ್ದಾಗಿ ಕಾಣುತ್ತವೆ.

ಇಲ್ಲೊಂದು ಆನೆ ಮರಿಯೊಂದು ಲೋಕದ ಅರಿವನ್ನು ಮರೆತು ಸ್ವಚ್ಛಂದವಾಗಿ ಆಡುತ್ತಾ ಚಿಟ್ಟೆಗಳ ಬೆನ್ನತ್ತಿಕೊಂಡು ನಿಂತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವಾ ಆಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಚಿಟ್ಟೆಗಳನ್ನು ಹಿಡಿಯುವ ಆಸೆಯಲ್ಲಿ ಈ ಮಿನಿ ಜಂಬೋ ರಸ್ತೆ ಉದ್ದಗಲಕ್ಕೂ ಅಡ್ಡಾಡುತ್ತಿರುವ ವಿಡಿಯೋವನ್ನು ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...