alex Certify ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ತನ್ನ ತಾಯಿಯ ಮೇಲೆ ಜಂಪ್ ಮಾಡಿದ ಸಿಂಹದ ಮರಿಯು ಅದರೊಂದಿಗೆ ಆಡುತ್ತಾ ಅಮ್ಮನ ಅಪ್ಪುಗೆಗೆ ಮುಂದಾಗುವುದನ್ನು ಕಾಣಬಹುದಾಗಿದೆ. ಮರಿಯ ಈ ತುಂಟಾಟ ನೆಟ್ಟಿಗರ ಪಾಲಿನ ಫೇವರಿಟ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...