alex Certify water | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ದಾಹ ನೀಗಿಸಿಕೊಳ್ಳಲು ನೀರಿಗಾಗಿ ಅಂಗಲಾಚಿದ ಅಳಿಲು…!

ಭಾರತದಿಂದ ಲಂಕೆಗೆ ಸೇತುವೆ ಕಟ್ಟುವ ಕಾಯಕಕ್ಕೆ ಅಳಿಲು ಕೂಡ ರಾಮಸೇವೆ ಮಾಡಿತ್ತಂತೆ. ಇದು ರಾಮಾಯಣ ಕಾಲದ ಕಥೆ. ಆದರೆ, ಇಲ್ಲೊಂದು ಅಳಿಲು ಕುಡಿಯಲು ನೀರು ಸಿಗದೆ, ಬಹಳ ಬಾಯಾರಿಕೆಯಿಂದ Read more…

ಸವಿದು ನೋಡಿ ಹಲಸಿನ ಹಣ್ಣಿನ ಇಡ್ಲಿ

ಹಲಸಿನಹಣ್ಣು ಇದ್ದರೆ ಅದರಿಂದ ನಾನಾ ಬಗೆಯ ತಿನಿಸುಗಳನ್ನು ಮಾಡಿಕೊಂಡು ಸವಿಯಬಹುದು. ಇಲ್ಲಿ ಬೇಗನೆ ತಯಾರಾಗಿ ಬಿಡುವ ಹಲಸಿನಹಣ್ಣಿನ ಇಡ್ಲಿ ಇದೆ. ಹಲಸಿನಹಣ್ಣಿನ ಸೀಸನ್ ಮುಗಿಯುವುದರೊಳಗೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಈ ಕಷಾಯ ಕುಡಿಯಿರಿ – ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಕೊರೊನಾ ವೈರಸ್ ಕಾರಣದಿಂದ ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ವಿಪರೀತವಾದ ಚಿಂತೆ ಕಾಡುತ್ತಿದೆ. ಹಾಗೇ ತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಾಕಷ್ಟು ಮನೆ ಮದ್ದುಗಳ ಮೊರೆ ಹೋಗುತ್ತಿದ್ದಾರೆ. Read more…

ಬೆಚ್ಚಿಬೀಳಿಸುವಂತಿದೆ ಈ ವಿಡಿಯೋದಲ್ಲಿನ ʼದೃಶ್ಯಾವಳಿʼ

ನದಿಯಲ್ಲಿ ಕೈಯಾಕಿಂಗ್ ಮಾಡುತ್ತಿದ್ದ ವೇಳೆ ಮೊಸಳೆಯೊಂದು ದಾಳಿ ಮಾಡಿ ವ್ಯಕ್ತಿಯನ್ನು ನೀರಿಗೆ ಬೀಳಿಸಿದ ಮೈ ಜುಮ್ಮೆನ್ನಿಸುವ ಪ್ರಸಂಗವೊಂದು ನಡೆದಿದೆ. ಕಾಡಿನ ನಡುವೆ ಶಾಂತ ರೀತಿಯಲ್ಲಿ ಕಯಾಕಿಂಗ್ ಮಾಡುತ್ತಿದ್ದ ವೇಳೆ Read more…

ತಿಂಗಳ ಸ್ರಾವದ ನೋವೇ…? ಚಿಂತೆ ಬಿಡಿ

ಮಹಿಳೆಯರಲ್ಲಿ ತಿಂಗಳ ಋತುಸ್ರಾವದ ಸಮಯದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಈ ನೋವು ದೇಹದ ಬೇರೆ ಬೇರೆ ಭಾಗಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತದೆ. ಕರಿಎಳ್ಳನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ Read more…

ಅಬ್ಬಾ….! ದಂಗಾಗಿಸುತ್ತೆ ಈ ಯುವಕನ ಬ್ಯಾಲೆನ್ಸಿಂಗ್ ಕಲೆ

ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ವಿಜ್ಞಾನ ನಿಯಮಗಳನ್ನು ತಿಳಿದುಕೊಂಡು, ಅವುಗಳನ್ನು ಸಣ್ಣ ಪುಟ್ಟ ಸರಳ ಪ್ರಯೋಗಗಳೊಂದಿಗೆ ತಿಳಿದುಕೊಂಡು ಬಹಳ ಅಚ್ಚರಿ ಪಡುತ್ತಿದ್ದೆವು. ಅದರಲ್ಲೂ ಈ ಬ್ಯಾಲೆನ್ಸಿಂಗ್ ಮಾಡುವ ಕಲೆ ಹಿಂದೆ Read more…

ಅಪ್ಪನ ನಿದ್ರೆಗೆ ಭಂಗ ತಂದು ಮುದ್ದಾಗಿ ನಕ್ಕ ಪುಟ್ಟ ಕಂದ…!

ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್‌ ಮೋಜು ಮಾಡಲು ಆರಂಭಿಸುತ್ತವೆ Read more…

ಜಾನುವಾರುಗಳಿಗೆ ನೀರು ಕುಡಿಸಲು ಹೋದಾಗಲೇ ನಡೆದಿದೆ ದುರಂತ, ಸೋದರರು ನೀರುಪಾಲು

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದ ಸಮೀಪ ನೀರಿನಲ್ಲಿ ಮುಳುಗಿ ಸೋದರರಿಬ್ಬರು ಮೃತಪಟ್ಟಿದ್ದಾರೆ. ನಂದಕುಮಾರ(14), ಪವನ್(12) ಮೃತಪಟ್ಟವರು ಎಂದು ಹೇಳಲಾಗಿದೆ. ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದಾಗ Read more…

ಐಶ್ವರ್ಯಾ ರೈ ಸೌಂದರ್ಯ ರಹಸ್ಯ ಕೊನೆಗೂ ಬಹಿರಂಗ…!

ಐಶ್ವರ್ಯಾ ರೈ ತನ್ನ ನಟನೆ, ಸೌಂದರ್ಯದಿಂದ ಎಲ್ಲರ ಕಣ್ಮನ ಸೆಳೆದ ನಟಿ ಎಂದರೆ ತಪ್ಪಾಗಲಾರದು. ವರ್ಷವಾದರೂ ಒಂದಿನಿತೂ ಆ ಸೌಂದರ್ಯ ಮಾಸಿಲ್ಲ. ಇನ್ನು ಮಗಳು ಹುಟ್ಟಿದ ಮೇಲೂ ಸಾಕಷ್ಟು Read more…

ಎರಡು ವರ್ಷಗಳ ನಂತ್ರ ಗೊತ್ತಾಯ್ತು ಪ್ರೀತಿಯಿಂದ ಸಾಕಿದ ಗಿಡದ ಸತ್ಯ…!

ಮನೆ ಮುಂದೆ, ಟೆರಸ್ ಮೇಲೆ ಹೂ, ತರಕಾರಿ ಗಿಡವನ್ನು ಬೆಳೆಸುವ ಅಭ್ಯಾಸ ಅನೇಕರಿಗಿರುತ್ತದೆ. ಮಾರುಕಟ್ಟೆಯಿಂದ ಗಿಡವನ್ನು ತಂದು ಬೆಳೆಸುತ್ತಾರೆ. ಹಾಗೆ ತಂದು ಪ್ರೀತಿಯಿಂದ ಸಾಕಿದ್ದ ಗಿಡದ ಸತ್ಯ ತಿಳಿದ Read more…

ಅಯ್ಯೋ ದೇವರೇ…! ಇದೆಂಥಾ ಪವಾಡ

ಸಾಮಾಜಿಕ ಜಾಲತಾಣ ದೊಡ್ಡ ಹರಟೆಕಟ್ಟೆಯಂತಾಗಿದ್ದು, ಕ್ಷುಲ್ಲಕ ವಿಷಯಗಳೂ ವೈರಲ್ ಆಗುತ್ತಿವೆ. ಇಂತಹ ವಿಷಯಗಳನ್ನು ವೈರಲ್ ಮಾಡುವಷ್ಟು ನೆಟ್ಟಿಗರು ಪುರಸೊತ್ತಾಗಿರುತ್ತಾರಾ ? ರಂಜನೀಯವಲ್ಲದ ವಿಷಯಗಳೂ ಆ ಕ್ಷಣಕ್ಕೆ ಮನರಂಜನೆ ನೀಡಬಲ್ಲವೇ Read more…

ಒಡಹುಟ್ಟಿದ ಆನೆಮರಿಗಳ ಜಲಕ್ರೀಡೆ ವಿಡಿಯೋ ವೈರಲ್

ಒಡಹುಟ್ಟಿದವರೊಂದಿಗೆ ಬಾಲ್ಯದ ದಿನಗಳಲ್ಲಿ ಮಾಡುತ್ತಿದ್ದ ಚೇಷ್ಟೆಗಳು ನಮಗೆಲ್ಲಾ ಬಹಳ ಸವಿನೆನಪುಗಳನ್ನು ಕಟ್ಟಿಕೊಡುತ್ತವೆ. ಕೇವಲ ಮನುಷ್ಯರು ಮಾತ್ರವಲ್ಲ, ಯಾವುದೇ ಜೀವಿಯೂ ಸಹ ತನ್ನ ಬಾಲ್ಯಾವಸ್ಥೆಯಲ್ಲಿ ಬಹಳ ತುಂಟತನ ಹಾಗೂ ಚೇಷ್ಟೆಗಳನ್ನು Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯದ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಸೌಲಭ್ಯವಿಲ್ಲದ 65 ಲಕ್ಷ ಮನೆಗಳಿಗೆ ಮೂರು ವರ್ಷಗಳಲ್ಲಿ ಮನೆಮನೆಗೆ ಗಂಗೆ ಯೋಜನೆ ಮೂಲಕ ನೀರು ಪೂರೈಕೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ Read more…

ಚಮಚದಲ್ಲಿ ನೀರು ಕುಡಿಯುತ್ತಿರುವ ಹಾವು; ವಿಡಿಯೋ ವೈರಲ್

ಪ್ರಪಂಚದ ಮೇಲಿರುವ‌ ಎಲ್ಲ ಜೀವಿಗಳಿಗಿಂತ ಅತಿ‌ ಬುದ್ಧಿವಂತ ಜೀವಿ ಎಂದು ಮನುಷ್ಯರು ಅಂದುಕೊಂಡಿದ್ದರೂ, ಪ್ರಕೃತಿಯ ಹಲವು‌ ವಿಸ್ಮಯಗಳು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತವೆ. ಅದರಲ್ಲೂ ಹಾವಿನ ವಿಷಯದಲ್ಲಿ‌‌ ಚಿಕ್ಕ‌ ಚಿಕ್ಕ Read more…

ಸಮುದ್ರದ ನೀರಿನ ಮೇಲೆ ಯೋಗಾಸನ ಪ್ರದರ್ಶನ

ಚಾಪೆ, ಮ್ಯಾಟ್ ಮೇಲೆ ಯೋಗಾಸನಗಳನ್ನು ಮಾಡುವುದುನ್ನು ನೋಡಿರುತ್ತೀರಿ, ನೀರಿನಲ್ಲಿ ಡೈವ್ ಹೊಡೆಯುವುದು, ಈಜುವುದನ್ನೂ ನೋಡಿರುತ್ತೀರಿ. ಆದರೆ, ಇಲ್ಲಿಬ್ಬರು ನೀರಿನ ಮೇಲೆ ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ. ತಮಿಳುನಾಡಿನ ರಾಮೇಶ್ವರ – ಶ್ರೀಲಂಕಾ Read more…

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ. ಪದೇ ಪದೇ ಪ್ರಯತ್ನಗಳನ್ನು Read more…

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ Read more…

ಈ ಮರದ ವಿಶೇಷತೆ ತಿಳಿದ್ರೆ ಅಚ್ಚರಿಪಡ್ತೀರಿ…!

ಪ್ರಕೃತಿಯ ಮಡಿಲಲ್ಲಿ ವಿಜ್ಞಾನದ ವಿಶ್ಲೇಷಣೆಯ ವಿಸ್ತಾರಕ್ಕೆ ನಿಲುಕದ ಅದೆಷ್ಟೋ ಅದ್ಭುತಗಳಿವೆ. ಇವುಗಳ ಬಗ್ಗೆ ಪರಿಸರ ಪ್ರೇಮಿಗಳು ಆಗಾಗ ವಿಶೇಷವಾದ ವಿಡಿಯೋಗಳನ್ನು ಮಾಡಿಕೊಂಡು ಪ್ರೆಸೆಂಟ್ ಮಾಡುತ್ತಲೇ ಬಂದಿದ್ದಾರೆ. ಟರ್ಮಿನಾಲಿಯಾ ಎಲಿಪ್ಟಿಕಾ Read more…

ಎಲ್ಲರ ಮನಕಲಕುತ್ತಿದೆ ಈ ಹೃದಯವಿದ್ರಾವಕ ಚಿತ್ರ

ನೀರಿಲ್ಲದ ತೊಟ್ಟಿಯೊಂದರಲ್ಲಿ ಕತ್ತು ತೂರಿಸಿರುವಾಗಲೇ ಜೀವ ಬಿಟ್ಟಿರುವ ರಾಜಸ್ಥಾನದ ಒಂಟೆಯೊಂದರ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಾರ್ಮೆರ್‌ ಜಿಲ್ಲೆಯ ಬಯಾತು ತಾಲ್ಲೂಕಿನಲ್ಲಿ ಈ ಘಟನೆ ಜರುಗಿದೆ. ನೀರಿಲ್ಲದೇ Read more…

ಬಾಲಿವುಡ್ ನಟಿ ರೇಖಾ ಚೆಲುವಿನ ಗುಟ್ಟು ಕೊನೆಗೂ ಬಹಿರಂಗ…!

ಬಾಲಿವುಡ್ ನಟಿ ರೇಖಾ ಎಂದಾಕ್ಷಣ ನೆನಪಾಗುವುದೇ ಅವರ ಅದ್ಭುತ ಸೌಂದರ್ಯ. ವಯಸ್ಸಾದರೂ ರೇಖಾ ಚೆಲುವು ಒಂದಿನಿತೂ ಹಾಳಾಗದಂತೆ ಕಾಪಾಡಿಕೊಂಡಿದ್ದಾರೆ. ತನ್ನ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದಕ್ಕೆ ರೇಖಾ ಏನ್ನೆಲ್ಲಾ ಮಾಡುತ್ತಾರೆ Read more…

ʼಸೀತಾಫಲʼ ಹಣ್ಣಿನ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಸೀತಾಫಲ ಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಆ ಹಣ್ಣಿನ ಬೀಜಗಳಿಂದಲೂ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ. ಸೀತಾಫಲ ಹಣ್ಣಿನಲ್ಲಿ ಮಾತ್ರ ಅಲ್ಲ, ಬೀಜದಲ್ಲಿ, ಈ Read more…

ʼಮಾನವೀಯತೆʼ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ

ಸಮಾಜದಲ್ಲಿ ಎಲ್ಲರಿಗೂ ಒಳಿತನ್ನು ಬಳಸುವುದನ್ನು ಸಿಗುವುದು ತೀರಾ ಕಡಿಮೆ. ಸ್ವಾರ್ಥ ಪ್ರಪಂಚದಲ್ಲಿ ಸುತ್ತಮುತ್ತಲಿನವರು ಚೆನ್ನಾಗಿರುವಂತೆ ನೋಡಿಕೊಂಡು,‌ತಮ್ಮ ಕೈಲಾದ ಸಹಾಯ ಮಾಡುವವರು ಇನ್ನೂ ಕಡಿಮೆ. ಈ ಸಹಾನುಭೂತಿ ಬಗ್ಗೆ ಹೇಳುತ್ತಿರುವುದಕ್ಕೂ Read more…

ಹಸು ಮೈ ತೊಳೆಯಲು ಹೋದಾಗಲೇ ದುರ್ಘಟನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್. ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಹಸು ಮೈ ತೊಳೆಯಲು ಕೆರೆಗೆ ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ. 13 ವರ್ಷದ ಮನೋಜ್ ಮತ್ತು ಮಹೇಶ್ Read more…

ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದ ತತ್ತರಿಸಿದ ಬೆಂಗಳೂರು ಜನತೆಗೆ ಮತ್ತೆ ʼಶಾಕಿಂಗ್ ನ್ಯೂಸ್ʼ

ಬೆಂಗಳೂರು: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಂಜೆಯಿಂದ ಬೆಂಗಳೂರಿನ ಅನೇಕ ಸ್ಥಳಗಳಲ್ಲಿ ಬಿರುಗಾಳಿ ಸಹಿತ Read more…

ಮೋಜಿಗಾಗಿ ಬಂದ ಯುವಕರು, ಯುವತಿಯರು: ನಡೆದೇ ಹೋಯ್ತು ನಡೆಯಬಾರದ ಘಟನೆ

ಬೆಂಗಳೂರು: ಮೋಜಿಗಾಗಿ ಬಂದಿದ್ದ ಮೂವರು ಯುವಕರು ನೀರು ಪಾಲಾಗಿದ್ದಾರೆ. ಬೆಂಗಳೂರು ರಾಮಮೂರ್ತಿ ನಗರದ ಮೂವರು ತಿಪ್ಪಗಾನಹಳ್ಳಿ ಕೆರೆಯಲ್ಲಿ ಈಜಲು ಇಳಿದ ವೇಳೆ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ Read more…

ಈ ಅಧಿಕಾರಿ ಧೈರ್ಯ ಮೆಚ್ಚಲೇಬೇಕು…!

ಬೇಸಿಗೆಯ ಧಗೆ ಹೆಚ್ಚಾಗಿದೆ. ಇದ್ರಿಂದ ಮನುಷ್ಯರೊಂದೇ ಅಲ್ಲ, ಪ್ರಾಣಿಗಳೂ ಸೆಕೆಗೆ ತತ್ತರಿಸಿ ಹೋಗ್ತಿವೆ. ಪ್ರಾಣಿಗಳಿಗೆ ಕುಡಿಯಲು ಸರಿಯಾದ ನೀರು ಸಿಗ್ತಿಲ್ಲ. ಈ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಮಾಡಿದ ಕೆಲಸ ಸುದ್ದಿಯಲ್ಲಿದೆ. Read more…

6 ತಿಂಗಳು ನೀರಿನಲ್ಲಿದ್ದರೂ ಮೊದಲಿನಂತೆ ವರ್ಕ್ ಆದ ಮೊಬೈಲ್..!

ಸಾಮಾನ್ಯವಾಗಿ ಮೊಬೈಲ್ ನೀರಿನಲ್ಲಿ ಬಿದ್ದರೆ ಆ ಮೊಬೈಲ್ ಕಥೆ ಮುಗೀತು ಅಂತಾನೆ ಅರ್ಥ. ಏಕೆಂದರೆ ಒಮ್ಮೆ ನೀರಿನಲ್ಲಿ ಮೊಬೈಲ್ ಬಿದ್ದರೆ ಹಾಳಾಗಿ ಹೋಗುತ್ತವೆ. ಇದು ಅನೇಕರಿಗೆ ಆಗಿರುವ ಸ್ವ Read more…

ನೀರಿನಲ್ಲಿ ತೇಲಿ ಹೋಗುತ್ತಿದ್ದವನು ಪವಾಡಸದೃಶ್ಯ ರೀತಿಯಲ್ಲಿ ಪಾರು

ಕ್ಯಾಲಿಫೋರ್ನಿಯಾ: 24 ವರ್ಷದ ವ್ಯಕ್ತಿಯೊಬ್ಬ ಕ್ಯಾಲಿಫೋರ್ನಿಯಾದ ಏಂಜೆಲ್ ನದಿಯನ್ನು ದಾಟಲು ಹೋದಾಗ ಗೊತ್ತಾಗದೇ ಸುಳಿಗೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದ. ಬಳಿಕ ಆತನನ್ನು ಅಲ್ಲಿನ ಗಸ್ತು ದಳದ ಅಧಿಕಾರಿ ಬಚಾವ್ Read more…

ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದ ಪುತ್ತೂರಿನ ಈಶ

ದಕ್ಷಿಣ ಕನ್ನಡದ ಅತಿ ದೊಡ್ಡ ಪಟ್ಟಣಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಪುತ್ತೂರಿನಲ್ಲಿರುವ ಮಹತೋಭಾರ ಮಹಾಲಿಂಗೇಶ್ವರ ಸನ್ನಿಧಿ ಬಲು ಪ್ರಸಿದ್ಧವಾದುದು. ಇದು ಮಂಗಳೂರಿನಿಂದ 52 ಕಿ.ಮೀ. ದೂರದಲ್ಲಿದೆ. ಈ ದೇಗುಲವನ್ನು Read more…

BIG NEWS: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಎಂಗೆ ಪತ್ರ ಬರೆದ ಬಿಜೆಪಿ ಶಾಸಕಿ

ನನ್ನ ಮುಂದಿನ ನಿರ್ಣಯ ವ್ಯತಿರಿಕ್ತವಾಗಿದ್ದರೆ ನೀವೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತ್ರ ಬರೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...