alex Certify ಸಮುದ್ರದ ನೀರಿನ ಮೇಲೆ ಯೋಗಾಸನ ಪ್ರದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದ ನೀರಿನ ಮೇಲೆ ಯೋಗಾಸನ ಪ್ರದರ್ಶನ

ಚಾಪೆ, ಮ್ಯಾಟ್ ಮೇಲೆ ಯೋಗಾಸನಗಳನ್ನು ಮಾಡುವುದುನ್ನು ನೋಡಿರುತ್ತೀರಿ, ನೀರಿನಲ್ಲಿ ಡೈವ್ ಹೊಡೆಯುವುದು, ಈಜುವುದನ್ನೂ ನೋಡಿರುತ್ತೀರಿ. ಆದರೆ, ಇಲ್ಲಿಬ್ಬರು ನೀರಿನ ಮೇಲೆ ಯೋಗಾಸನಗಳನ್ನು ಪ್ರದರ್ಶಿಸಿದ್ದಾರೆ.

ತಮಿಳುನಾಡಿನ ರಾಮೇಶ್ವರ – ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ಈ ಸಾಹಸ ಪ್ರದರ್ಶಿಸಿದ್ದಾರೆ.

ಯೋಗಾಭ್ಯಾಸದ ವಿವಿಧ ಆಸನಗಳನ್ನು ನೀರಿನ ಮೇಲೆ ಪ್ರದರ್ಶಿಸಿರುವ ವೀಡಿಯೋ ವೈರಲ್ ಆಗಿದ್ದು, ಆಕ್ವಾ ಯೋಗ ಎಂದೇ ಪ್ರಸಿದ್ಧವಾಗುತ್ತಿದೆ. ನೆಟ್ಟಿಗರಿಂದಲೂ ಭಾರೀ ಸ್ಪಂದನೆ ವ್ಯಕ್ತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...