alex Certify ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆ ನೀರು ಕುಡಿಯುವ ವಿಡಿಯೋ ವೈರಲ್

ಆಫ್ರಿಕಾ ಆನೆಯ ಮರಿಯೊಂದು ತನ್ನ ಹಿರಿಯರೊಂದಿಗೆ ಗುಂಪಿನಲ್ಲಿ ನೀರು ಕುಡಿಯುವುದನ್ನು ಕಲಿಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದಾರೆ.

ಪದೇ ಪದೇ ಪ್ರಯತ್ನಗಳನ್ನು ಮಾಡಿದ ಈ ಮರಿಯು ಕೊನೆಗೂ ಸೊಂಡಿಲ ನೆರವಿಲ್ಲದೇ ನದಿಯ ನೀರಿಗೆ ನೇರವಾಗಿ ಬಾಯಿ ಹಾಕಿ ನೀರು ಕುಡಿಯಲು ಸಫಲವಾಗಿರುವುದನ್ನು ನೋಡಲು ಬಲೇ ಮುದ್ದಾಗಿದೆ.

ಸಾಮಾನ್ಯವಾಗಿ ಆನೆಮರಿಗಳು 6-8 ತಿಂಗಳು ತುಂಬುವವರೆಗೂ ಸೊಂಡಿಲಿನಿಂದ ನೀರನ್ನು ಕುಡಿಯುವುದಿಲ್ಲ ಎಂಬ ವಿಚಾರ ಈ ವಿಡಿಯೋವನ್ನು ನೋಡುವವರೆಗೂ ಸಾಕಷ್ಟು ನೆಟ್ಟಿಗರಿಗೆ ತಿಳಿದೇ ಇರಲಿಲ್ಲವಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...