alex Certify Russia | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯರ ರಕ್ಷಣೆಗೆ ತೊಡಕು; ವಿಮಾನಕ್ಕೆ ಸಿಗದ ಅನುಮತಿ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಯುದ್ಧ ಭೀಕರತೆಗೆ ಕಂಗೆಟ್ಟ ಜನರು ಉಕ್ರೇನ್ ತೊರೆಯುತ್ತಿದ್ದಾರೆ. ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ತೊಡಕುಂಟಾಗಿದೆ ಎಂದು ತಿಳಿದುಬಂದಿದೆ. Read more…

WAR BREAKING: ಬಂದರಿನ ಮೇಲೆ ರಷ್ಯಾ ರಾಕೆಟ್ ದಾಳಿ; ಜಪಾನ್ ನ ಎರಡು ಕಾರ್ಗೋ ಶಿಪ್ ಉಡೀಸ್; 211 ಸೇನಾ ಸ್ಟ್ರಕ್ಚರ್ ಧ್ವಂಸ

ಕೀವ್: ಉಕ್ರೇನ್ ನ ಕೀವ್ ನಗರದಲ್ಲಿ ಅಟ್ಟಹಾಸ ಮೆರೆಯುತ್ತಿರುವ ರಷ್ಯಾ, ಸೇನಾ ನೆಲೆ, ಜನನಿಬಿಡ ಪ್ರದೇಶ, ಆಸ್ಪತ್ರೆ, ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ನಗರದಾದ್ಯಂತ ಬೆಂಕಿಯ ಕೆನ್ನಾಲಿಗೆ Read more…

WAR BREAKING: 2,800 ರಷ್ಯನ್ ಸೈನಿಕರ ಹತ್ಯೆ; 513 ಯುದ್ಧ ವಿಮಾನ, 80 ಯುದ್ಧ ಟ್ಯಾಂಕರ್, 7 ಹೆಲಿಕಾಪ್ಟರ್ ಹೊಡೆದುರುಳಿಸಿದ ಉಕ್ರೇನ್

ಕೀವ್: ಉಕ್ರೇನ್ ಮೇಲೆ ಸತತ ಮೂರನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ ಮಿಲಿಟರಿ ಪಡೆ ರಾಜಧಾನಿ ಕೀವ್ ವಶಕ್ಕೆ ಪಡೆಯಲು ಯತ್ನ ನಡೆಸಿದೆ. ಕೀವ್ ನಗರದ ಆಸ್ಪತ್ರೆ, ಕಟ್ಟಡಗಳ Read more…

ರಷ್ಯಾ ಸೇನೆಗೆ ಎದೆಕೊಟ್ಟು ಹೋರಾಡಲು ಸಜ್ಜಾದ ವೃದ್ಧನ ಫೋಟೋ ವೈರಲ್

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿದ್ದು, 80 ವರ್ಷದ ಹಿರಿಯರೊಬ್ಬರು ಉಕ್ರೇನಿಯನ್ ಸೈನ್ಯ ಸೇರಿ ರಷ್ಯಾ ವಿರುದ್ಧ ಹೋರಾಡಲು ಸಜ್ಜಾದ ಚಿತ್ರ ವೈರಲ್ ಆಗಿದೆ. ರಷ್ಯಾದ ದಾಳಿಯ ವಿರುದ್ಧ Read more…

BREAKING NEWS: ಉಕ್ರೇನ್ ವಾರ್ ನಡುವೆ ಮತ್ತೆರಡು ದೇಶಗಳಿಗೆ ರಷ್ಯಾ ವಾರ್ನಿಂಗ್ ಸೇರಿ ಈ ಕ್ಷಣದ ಬೆಳವಣಿಗೆಗಳ ಮಾಹಿತಿ

ನವದೆಹಲಿ: ರಷ್ಯಾ ಸೇನಾ ಪಡೆ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್ ಮಾಡಲಾಗುತ್ತಿದೆ. ಇಂದು ಎರಡು ಏರ್ ಇಂಡಿಯಾ ವಿಮಾನಗಳಲ್ಲಿ Read more…

ಬೆಳ್ಳಿ, ಚಿನ್ನಾಭರಣ ಖರೀದಿಸುವವರಿಗೆ ಭರ್ಜರಿ ಸುದ್ದಿ: ಒಂದೇ ದಿನ ಭಾರಿ ಇಳಿಕೆ ಕಂಡ ಚಿನ್ನದ ದರ

ಬೆಂಗಳೂರು: ರಷ್ಯಾ ಮೇಲೆ ಕಠಿಣ ಆರ್ಥಿಕ ನಿರ್ಬಂಧ ವಿಧಿಸಿದ ಪರಿಣಾಮ ಚಿನ್ನದ ದರ 1660 ರೂಪಾಯಿಯಷ್ಟು ಇಳಿಕೆಯಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದು, ಯುರೋಪಿಯನ್ ಒಕ್ಕೂಟದಿಂದ ಕಠಿಣ Read more…

BIG BREAKING: ಉಕ್ರೇನ್ ನಿಂದ ಭಾರತೀಯರ ಕರೆ ತರಲು ಮಹತ್ವದ ಕ್ರಮ

ನವದೆಹಲಿ: ರಷ್ಯಾ ದಾಳಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಚೆರ್ನಿವ್ಟ್ರಿಯಿಂದ ಭಾರತೀಯ ವಿದ್ಯಾರ್ಥಿಗಳು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಮೊದಲ ತಂಡ ಪ್ರಯಾಣ Read more…

BREAKING: ಉಕ್ರೇನ್​ ನಮ್ಮೆದುರು ಸೋಲೊಪ್ಪಿಕೊಂಡರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ಹಲವು ದಿನಗಳಿಂದ ಬಿಕ್ಕಟ್ಟಿನ ವಾತಾವರಣವನ್ನು ಉಂಟು ಮಾಡಿದ್ದ ರಷ್ಯಾ ಹಾಗೂ ಉಕ್ರೇನ್​ ನಡುವೆ ಇದೀಗ ಯುದ್ಧದ ವಾತಾವರಣ ಉಂಟಾಗಿದೆ. ವ್ಲಾಡಿಮಿರ್​ ಪುಟಿನ್​ ಯುದ್ಧ ಘೋಷಣೆ ಮಾಡಿದ ಎರಡನೇ ದಿನವಾದ Read more…

WAR BREAKING: ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿ ಕ್ರೌರ್ಯ; ಉಕ್ರೇನ್ ರಾಜಧಾನಿಯಲ್ಲಿ ಅಟ್ಟಹಾಸ ಮೆರೆದ ರಷ್ಯಾ

ಕೀವ್: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ರಾಜಧಾನಿ ಕೀವ್ ನಗರದಲ್ಲಿ ಅಟ್ಟಹಾಸ ಮೆರೆದಿದೆ. ಕಾರಿನ ಮೇಲೆ ಯುದ್ಧ ಟ್ಯಾಂಕರ್ ಹತ್ತಿಸಿ ಕ್ರೌರ್ಯದ ಪರಾಕಾಷ್ಠೆ ಮೆರೆದಿದೆ. ಉಕ್ರೇನ್ ನ Read more…

BIG NEWS: ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ; ಮಹತ್ವದ ಸೂಚನೆ ರವಾನಿಸಿದ ರಾಯಭಾರ ಕಚೇರಿ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ನಾಲ್ಕು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದೆ. ಉಕ್ರೇನ್ Read more…

ʼಅಪ್ಪ – ಅಮ್ಮ ಐ ಲವ್‌ ಯೂʼ ಯುದ್ದಕ್ಕೆ ತೆರಳುವ ಮುನ್ನ ಉಕ್ರೇನ್‌ ಸೈನಿಕನ ಭಾವನಾತ್ಮಕ ಸಂದೇಶ; ವಿಡಿಯೋ ನೋಡಿ ಕಣ್ಣೀರಾದ ನೆಟ್ಟಿಗರು

ಉಕ್ರೇನ್​ ನಿನ್ನೆ ಬೆಳಗ್ಗೆಯಿಂದ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸುತ್ತಿದ್ದು, ಉಕ್ರೇನ್​ ನಗರದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಾವು ನೋವುಗಳನ್ನು ಕಂಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ Read more…

BIG BREAKING: ಉಕ್ರೇನ್ ರಾಜಧಾನಿ ಕೀವ್ ಗೆ ಲಗ್ಗೆಯಿಟ್ಟ ರಷ್ಯಾ ಸೇನೆ; ಗುಂಡಿನ ದಾಳಿಗೆ ದಿಕ್ಕಾಪಾಲಾಗಿ ಓಡಿದ ನಾಗರಿಕರು

ಕೀವ್: ರಷ್ಯಾದ ಭೀಕರ ದಾಳಿಗೆ ಉಕ್ರೇನ್ ತತ್ತರಿಸಿಹೋಗಿದ್ದು, 137 ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಉಕ್ರೇನ್ ಬಹುತೇಕ ಭಾಗಗಳಲ್ಲಿ ರಕ್ತಪಾತ ನಡೆದಿದ್ದು, ಕಟ್ಟಡಗಳು, ಬ್ರಿಡ್ಜ್, ಸೇನಾ ನೆಲೆಗಳು ರಷ್ಯಾ Read more…

BIG NEWS: ರಷ್ಯಾ ವಿರುದ್ಧ ಹೋರಾಡಲು ಕರೆ; ನಾಗರಿಕರ ಕೈಗೆ 10,000 ಬಂದೂಕು ಕೊಟ್ಟ ಉಕ್ರೇನ್

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿದೆ. ಆದಾಗ್ಯೂ ಶರಣಾಗುವ ಪ್ರಶ್ನೆ ಇಲ್ಲ, ಹೋರಾಟ ಮುಂದುವರೆಸುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ತಿಳಿಸಿದ್ದಾರೆ. Read more…

BIG NEWS: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 91 ವಿದ್ಯಾರ್ಥಿಗಳು; ಇಲ್ಲಿದೆ ಮಾಹಿತಿ

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಸಮರ ಆರಂಭವಾಗಿದ್ದು, ಎರಡನೇ ದಿನವಾದ ಇಂದು ರಷ್ಯಾ ದಾಳಿ ಮುಂದುವರೆಸಿದೆ. ಯುದ್ಧದಿಂದಾಗಿ ಉಕ್ರೇನ್ ನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಂಕಷ್ಟಕ್ಕೆ Read more…

BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ

ಕೈವ್: ರಷ್ಯಾ ಭೀಕರ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿ ಹೋಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಹಾಸ್ಟೆಲ್ ಒಂದರ ಮೇಲೆ ರಷ್ಯಾ ಸೇನೆ Read more…

BIG NEWS: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 137 ಜನರು ಸಾವು; 11 ವಾಯುನೆಲೆಗಳು ನೆಲಸಮ; ಉಕ್ರೇನ್ ಪರಮಾಣು ಸ್ಥಾವರ ರಷ್ಯಾ ವಶಕ್ಕೆ

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ದಿನ ಮುಂದುವರೆದಿದ್ದು, ರಷ್ಯಾದ ಭೀಕರ ದಾಳಿಗೆ ಉಕ್ರೇನ್ ನಲ್ಲಿ 137 ಜನರು ಸಾವನ್ನಪ್ಪಿದ್ದು, 316 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಷ್ಯಾ Read more…

ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ. ಕೀವ್ ಬಳಿ Read more…

ದಿಢೀರ್ ಗಗನಕ್ಕೇರಿದ ಬಂಗಾರದ ಬೆಲೆ, ಬೆಳ್ಳಿಯೂ ಭಾರೀ ದುಬಾರಿ

ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಸೇನಾ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಚಿನ್ನ, ಬೆಳ್ಳಿ ದರ ಗಗನಕ್ಕೇರಿದೆ. 10 ಗ್ರಾಂ ಚಿನ್ನದ ದರ ಬೆಂಗಳೂರಿನಲ್ಲಿ 1370 Read more…

ರಷ್ಯಾ ಯುದ್ಧ ದಾಹಕ್ಕೆ ಉಕ್ರೇನ್ ಉಡೀಸ್: ದಾಳಿ ಸಮರ್ಥಿಸಿಕೊಂಡ ರಷ್ಯಾ, ನ್ಯಾಟೋ ಪಡೆಗಳಿಗೆ ತಿರುಗೇಟು: ಮೊದಲ ದಿನದ ಯುದ್ದ, ನಂತ್ರ ಏನೇನಾಯ್ತು…?

ರಷ್ಯಾ ಯುದ್ಧದಾಹಕ್ಕೆ ಉಕ್ರೇನ್ ತತ್ತರಿಸಿದೆ. ಇದೇ ವೇಳೆ ಉಕ್ರೇನ್ ಮೇಲಿನ ದಾಳಿಯ ಮೊದಲ ದಿನ ಯಶಸ್ವಿಯಾಯಿತು ಎಂದು ರಷ್ಯಾ ಹೇಳಿಕೊಂಡಿದ್ದು, ಇನ್ನೂ 70 ನೆಲೆಗಳು ನಾಶವಾದವು ಎಂದು ತಿಳಿಸಿದೆ. Read more…

BIG BREAKING: ಉಕ್ರೇನ್‌ ಮೇಲೆ ರಷ್ಯಾ ದಾಳಿ ಬೆನ್ನಲ್ಲೇ ಗಡಿಯಲ್ಲಿ ನೆಲ, ಜಲ, ವಾಯುಮಾರ್ಗಗಳ ಬಳಕೆಗೆ ಮುಂದಾದ ನ್ಯಾಟೋ ಪಡೆ

ಅಮೆರಿಕಾ ಹಾಗೂ ಐರೋಪ್ಯ ರಾಷ್ಟ್ರಗಳ ಒಕ್ಕೂಟದ ವಿರೋಧದ ಮಧ್ಯೆಯೂ ರಷ್ಯಾ, ಉಕ್ರೇನ್‌ ಮೇಲೆ ಯುದ್ದ ಆರಂಭಿಸಿದೆ. ಇಂದು ಬೆಳಿಗ್ಗೆ (ಭಾರತೀಯ ಕಾಲಮಾನ) ಯಿಂದಲೇ ಉಕ್ರೇನ್‌ ಮೇಲೆ ಕ್ಷಿಪಣಿ, ಬಾಂಬ್‌ Read more…

BIG NEWS: ರಷ್ಯಾದ ಮತ್ತೊಂದು ವಿಮಾನ ಉಡೀಸ್; 7 ಯುದ್ಧವಿಮಾನ ಹೊಡೆದುರುಳಿಸಿದ ಉಕ್ರೇನ್

ಕೈವ್: ಬಲಿಷ್ಠ ರಾಷ್ಟ್ರ ರಷ್ಯಾದ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ಪ್ರತಿದಾಳಿ ನಡೆಸುತ್ತಿರುವ ರೀತಿ ನಿಜಕ್ಕೂ ಮೆಚ್ಚಲೇಬೇಕು. ರಷ್ಯಾಗೆ ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ Read more…

BIG NEWS: ಉಕ್ರೇನ್-ರಷ್ಯಾ ರಣಭೀಕರ ಯುದ್ಧ; 50 ರಷ್ಯನ್, 40 ಉಕ್ರೇನ್ ಯೋಧರು ಬಲಿ

ಕೈವ್; ಮೂರು ದಶಕಗಳಿಂದ ಆರಂಭವಾಗಿದ್ದ ಉಕ್ರೇನ್ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟು ಇದೀಗ ರಣಭೀಕರ ಯುದ್ಧರೂಪ ಪಡೆದುಕೊಂಡಿದ್ದು, ರಷ್ಯಾ ದಾಳಿಗೆ ಉಕ್ರೇನ್ ನಲುಗಿದೆ. ಉಕ್ರೇನ್ ನ ಸೇನಾನೆಲೆ, ಏರ್ Read more…

ಉಕ್ರೇನ್‌ – ರಷ್ಯಾ ಯುದ್ದದ ಮಧ್ಯೆ ಅಚ್ಚರಿ ಮಾಹಿತಿ ಬಹಿರಂಗ; ಮಹಿಳೆಯರ ಜೊತೆ ಫ್ಲರ್ಟ್​ ಮಾಡಲು ಉತ್ಸುಕರಾದ ರಷ್ಯಾ ಯೋಧರು..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ನ ಮೇಲೆ ಯುದ್ಧವನ್ನು ಘೋಷಿಸುತ್ತಿದ್ದಂತೆಯೇ ಉಕ್ರೇನ್​ನಲ್ಲಿ ಕಂಡ ಕಂಡಲ್ಲಿ ಕ್ಷಿಪಣಿಯ ದಾಳಿಗಳು ನಡೆಯುತ್ತಿದೆ. ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ರಷ್ಯಾದ ಸೈನಿಕರು ಬೇರೇನೋ Read more…

BIG NEWS: ರಷ್ಯಾ-ಉಕ್ರೇನ್ ಯುದ್ಧ; ಭಾರೀ ಕುಸಿತ ಕಂಡ ಮಾರುಕಟ್ಟೆ, ಕೆಲವೇ ನಿಮಿಷಗಳಲ್ಲಿ 7.5 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ ಹೂಡಿಕೆದಾರರು….!

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದರ ಪರಿಣಾಮವಾಗಿ ಷೇರು ಮಾರುಕಟ್ಟೆ ಬೆಳಗ್ಗೆಯಿಂದಲೂ ಕುಸಿತ ಕಾಣುತ್ತಿದೆ. ಗುರುವಾರ ಮಾರುಕಟ್ಟೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು 7.5 Read more…

BIG NEWS: ರಷ್ಯಾ-ಉಕ್ರೇನ್ ಯುದ್ದ ಆರಂಭವಾಗುತ್ತಿದ್ದಂತೆಯೇ ಬಿಟ್‌ ಕಾಯಿನ್ ವಹಿವಾಟಿನಲ್ಲಿ ಭಾರಿ ಕುಸಿತ; ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೆಚ್ಚಾದ ಆತಂಕ…!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಡೇಂಜರ್‌ ಝೋನ್‌ ನಲ್ಲಿ ವಹಿವಾಟಾಗುತ್ತಿದೆ.‌ ಇದರಿಂದಾಗಿ ಬಿಟ್‌ಕಾಯಿನ್ ಗುರುವಾರ ಕುಸಿತ ಕಂಡಿದೆ. Read more…

BIG NEWS: ಉಕ್ರೇನ್ ನಲ್ಲಿ ವಿಮಾನ ಹಾರಾಟ ದಿಢೀರ್ ಸ್ಥಗಿತ; ಬಸ್ ನಲ್ಲಿಯೇ ಉಳಿದ ರಾಜ್ಯದ 10 ವಿದ್ಯಾರ್ಥಿಗಳು

ಕೈವ: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ನಾಗರಿಕ ವಿಮಾನ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಕರ್ನಾಟಕದ 10 ವಿದ್ಯಾರ್ಥಿಗಳು ಸೇರಿದಂತ ಭಾರತದ 20,000ಕ್ಕೂ ಹೆಚ್ಚು Read more…

ಉಕ್ರೇನ್ ಮೇಲೆ ರಷ್ಯಾದ ಭೀಕರ ದಾಳಿ; ಮಿಸೈಲ್ ದಾಳಿಯ ವಿಡಿಯೋಗಳು ವೈರಲ್…!

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಈಗಾಗಲೇ‌ ಭೀಕರ ದಾಳಿ ನಡೆಸುತ್ತಿದೆ.  ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ Read more…

Shocking: ಉಕ್ರೇನ್​-ರಷ್ಯಾ ನಡುವಿನ ಬಿಕ್ಕಟ್ಟನ್ನು ‘ಅತ್ಯಾಕರ್ಷಕ’ ಎಂದು ಬಣ್ಣಿಸಿದ ಪಾಕ್​ ಪ್ರಧಾನಿ….!

ಉಕ್ರೇನ್​ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟಿನ ಮಧ್ಯದಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್​​ ಖಾನ್​ ರಷ್ಯಾಗೆ ಭೇಟಿ ನೀಡಿದ್ದಾರೆ. ರಷ್ಯಾ ಹಾಗೂ ಉಕ್ರೇನ್​​ನ ನಡುವಿನ ಯುದ್ಧವನ್ನು ಪಾಕ್​ ಪ್ರಧಾನಿ ಇಮ್ರಾನ್ Read more…

ರಷ್ಯಾ – ಉಕ್ರೇನ್​ ಬಿಕ್ಕಟ್ಟು: ವಿಶ್ವದ ಯಾವ ದೇಶಗಳು ಯಾರ್ಯಾರ ಪರ….? ಇಲ್ಲಿದೆ ಮಾಹಿತಿ

ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಶೀತಲ ಸಮರದ ಅಂತ್ಯದ ನಂತರ 40 ವರ್ಷಗಳಲ್ಲಿ ಮೊದಲ ಬಾರಿಗೆ ಜಗತ್ತು ಎರಡು ಭಾಗಗಳಾಗಿ ವಿಂಗಡನೆಯಾಗಿದೆ. ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ನ Read more…

BIG BREAKING: ರಷ್ಯಾ ಶೆಲ್ ದಾಳಿಗೆ 7 ಜನರ ದುರ್ಮರಣ; ಉಕ್ರೇನ್ ನ 3 ಏರ್ ಪೋರ್ಟ್ ಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ

ಕೈವ್: ಉಕ್ರೇನ್ ಹಾಗೂ ರಷ್ಯಾ ನಡುವಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕೃತ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...