alex Certify Russia | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ರಷ್ಯಾ – ಉಕ್ರೇನ್ ವಾರ್: ವ್ಲಾಡಿಮಿರ್ ಪುಟಿನ್ ಗೆ ಮತ್ತೊಂದು ಶಾಕ್, ಗೌರವಾರ್ಥ ನೀಡಿದ್ದ ಬ್ಲಾಕ್ ಬೆಲ್ಟ್ ಹಿಂಪಡೆದ ವಿಶ್ವ ಟೇಕ್ವಾಂಡೋ

ಮಾಸ್ಕೋ: ರಷ್ಯಾ –ಉಕ್ರೇನ್ ಯುದ್ಧದ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪಡೆದುಕೊಂಡಿದ್ದ ಗೌರವ ಟೇಕ್ವಾಂಡೋ ಬ್ಲಾಕ್ ಬೆಲ್ಟ್ ಅನ್ನು ವಿಶ್ವ ಟೇಕ್ವಾಂಡೋ ಸಂಸ್ಥೆ ಹಿಂಪಡೆದುಕೊಂಡಿದೆ. ವಿಶ್ವ Read more…

BIG BREAKING: ರಷ್ಯಾ –ಉಕ್ರೇನ್ ಯುದ್ಧ ನಿಲ್ಲಿಸಲು ಅಡ್ಡಿಯಾಗಿದ್ದೇ ಈ ಷರತ್ತು

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದದ್ದು, ಉಭಯ ದೇಶಗಳ ನಿಯೋಗದಿಂದ ನಿನ್ನೆ ಶಾಂತಿ ಸಭೆ ನಡೆಸಲಾಗಿದೆ. ಶಾಂತಿ ಸಭೆಯಲ್ಲಿ ಪರಸ್ಪರ ಷರತ್ತುಗಳನ್ನು ಎರಡು ದೇಶಗಳು ಮುಂದಿಟ್ಟಿವೆ. ಉಕ್ರೇನ್ Read more…

ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಬಿಗ್ ಶಾಕ್: 36 ರಾಷ್ಟ್ರಗಳ ವಿಮಾನಗಳಿಗೆ ನಿಷೇಧ

ಮಾಸ್ಕೋ: ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರಷ್ಯಾ ನಿಷೇಧಿಸಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ನಂತರ ಅನೇಕ ದೇಶಗಳು ರಷ್ಯಾದ ವಿಮಾನಗಳನ್ನು Read more…

ಬೆಚ್ಚಿಬೀಳಿಸುತ್ತೆ ಕೇವಲ 4 ದಿನಗಳಲ್ಲಿ ಉಕ್ರೇನ್​ನಿಂದ ಪಲಾಯನ ಮಾಡಿದವರ ಸಂಖ್ಯೆ..!

ಉಕ್ರೇನ್​ನ ಮೇಲೆ ರಷ್ಯಾವು ಮಿಲಿಟರಿ ಕಾರ್ಯಾಚರಣೆಯು ಕೈಗೊಂಡ ಬಳಿಕ ಯುದ್ಧ ಪೀಡಿತ ಉಕ್ರೇನ್​ನಿಂದ ಈವರೆಗೆ 5,00,000ಕ್ಕೂ ಅಧಿಕ ಮಂದಿ ಉಕ್ರೇನ್​ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು Read more…

ರಷ್ಯಾ- ಉಕ್ರೇನ್​ ನಡುವಿನ ಯುದ್ಧದ ನಡುವೆಯೇ ಇಂಟರ್ನೆಟ್​ನಲ್ಲಿ ಧೂಳೆಬ್ಬಿಸುತ್ತಿದೆ ಈ ಹಳೆ ವಿಡಿಯೋ….!

ಉಕ್ರೇನ್​ನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳುವ ಮುನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಒಬ್ಬ ಕಾಮಿಡಿಯನ್​ ಹಾಗೂ ನಟರಾಗಿದ್ದರು. 2006ರಲ್ಲಿ ಇವರು ಭಾರೀ ಖ್ಯಾತಿಯನ್ನು ಗಳಿಸಿದವರಾಗಿದ್ದರು ಎಂಬುದಕ್ಕೆ ಇದೀಗ ಸಾಕ್ಷ್ಯ ಕೂಡ Read more…

BIG NEWS: ಶಾಂತಿ ಮಾತುಕತೆ ನಡುವೆ ಉಕ್ರೇನ್ ನಲ್ಲಿ ರಷ್ಯಾ ಪೈಶಾಚಿಕ ಕೃತ್ಯ

ಕೈವ್: ಶಾಂತಿ ಮಾತುಕತೆ ನಡುವೆ ಖಾರ್ಕಿವ್ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಡಜನ್ ಗಟ್ಟಲೆ ಜನ ಸಾವು ಕಂಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮತ್ತೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. Read more…

ರಷ್ಯಾ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಮಹತ್ವದ ಘೋಷಣೆ: ಶಾಂತಿ ಮಾತುಕತೆ ಬಗ್ಗೆ ಹೆಚ್ಚಿದ ಕುತೂಹಲ

ಕೈವ್: ಅಂತರರಾಷ್ಟ್ರೀಯ ಸೈನ್ಯ ರಚನೆ ಮಾಡಲಾಗುವುದು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಘೋಷಣೆ ಮಾಡಿದ್ದಾರೆ. ರಷ್ಯಾ ದೇಶದ ವಿರುದ್ಧ ಹೋರಾಡಲು ಜನ ಬಯಸುತ್ತಿದ್ದಾರೆ. ವಿಶ್ವದ ಸುರಕ್ಷತೆಗಾಗಿ ಹೊಸ Read more…

WAR BREAKING: ಉಕ್ರೇನ್-ರಷ್ಯಾ ಶಾಂತಿ ಸಭೆ ಆರಂಭ; ಸಂಧಾನಕ್ಕೂ ಮುನ್ನ ಷರತ್ತು ಹಾಕಿದ ಉಕ್ರೇನ್ ಅಧ್ಯಕ್ಷ

ಗೋಮೆಲ್; ಉಕ್ರೇನ್ ಮೇಲಿನ ರಷ್ಯಾ ದಾಳಿ ಐದನೇ ದಿನವೂ ಮುಂದುವರೆದಿದ್ದು, ಈ ನಡುವೆ ಉಭಯ ದೇಶಗಳ ನಡುವೆ ಬೆಲಾರಸ್ ನಲ್ಲಿ ಶಾಂತಿ ಸಭೆ ಆರಂಭವಾಗಿದೆ. ಯುದ್ಧ ಆರಂಭದ ಬಳಿಕ Read more…

ಉಕ್ರೇನ್-ರಷ್ಯಾ ಯುದ್ಧ; ಭಾರತೀಯರ ಸ್ಥಳಾಂತರಕ್ಕೆ ಕೇಂದ್ರದೊಂದಿಗೆ ಕೈ ಜೋಡಿಸಿದ ಸ್ಪೈಸ್‌ ಜೆಟ್

ಭಾರತ ಈಗಾಗಲೇ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುತ್ತಿದೆ. ಈ ಕಾರ್ಯಾಚರಣೆಗೆ ಈಗ ಸ್ಪೈಸ್‌ ಜೆಟ್ ವಿಮಾನ ಸಂಸ್ಥೆ ಕೂಡ ಕೈ ಜೋಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅತಿಶೀಘ್ರದಲ್ಲೆ ಸ್ಪೈಸ್‌ಜೆಟ್ ವಿಮಾನಗಳು Read more…

WAR BREAKING: ಪ್ರಾಣ ಉಳಿಸಿಕೊಳ್ಳಬೇಕೆಂದರೆ ದೇಶ ತೊರೆಯಿರಿ; ರಷ್ಯಾ ಸೈನಿಕರಿಗೆ ಉಕ್ರೇನ್ ಅಧ್ಯಕ್ಷರ ಕೊನೆ ಎಚ್ಚರಿಕೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನಾ ದಾಳಿ ತೀವ್ರಗೊಂಡಿರುವ ನಡುವೆಯೂ ತನ್ನ ದೇಶ ರಕ್ಷಣೆಗಾಗಿ ಹೋರಾಟ ನಡೆಸಿರುವ ಉಕ್ರೇನ್ ಮಿಲಿಟರಿ ಪಡೆಗಳು, ರಷ್ಯಾ ಸೇನೆ ಹಿಮ್ಮೆಟ್ಟಿಸಲು ಇನ್ನಿಲ್ಲದ ಪ್ರಯತ್ನ Read more…

BIG NEWS: ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್​ AN225 ನ್ನು ಧ್ವಂಸಗೊಳಿಸಿದ ರಷ್ಯಾ; ಅಧಿಕೃತ ಮಾಹಿತಿ ಹಂಚಿಕೊಂಡ ಉಕ್ರೇನ್

ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ನಡೆದ ಗಮನಾರ್ಹ ಬೆಳವಣಿಗೆಯೊಂದರಲ್ಲಿ ವಿಶ್ವದ ಅತಿದೊಡ್ಡ ವಿಮಾನ AN225 ಧ್ವಂಸಗೊಂಡಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. Read more…

ರಷ್ಯಾ-ಉಕ್ರೇನ್ ಯುದ್ಧದಿಂದ ಮದ್ಯ ಪ್ರಿಯರಿಗೆ ಶಾಕ್; ಬಿಯರ್ ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ…!

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿ ಬಿಯರ್ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯುದ್ಧದಿಂದ ಆಲ್ಕೋಹಾಲ್ ಪಾನೀಯಗಳ ಪ್ರಮುಖ ಘಟಕಾಂಶವಾದ “ಬಾರ್ಲಿಯ”(Barley) ದರ ಮತ್ತು ಪೂರೈಕೆ ಮೇಲೆ Read more…

ಉಕ್ರೇನ್​​ ಗೂಗಲ್ ಮ್ಯಾಪ್​​ನ ಟೂಲ್ಸ್ ನಿಷ್ಕ್ರಿಯಗೊಳಿಸಿದ ಗೂಗಲ್…!

ಗೂಗಲ್ ಸಂಸ್ಥೆಯು, ಉಕ್ರೇನ್​​ನಲ್ಲಿ ಟ್ರಾಫಿಕ್​ ಸ್ಥಿತಿ ಮತ್ತು ವಿವಿಧ ಪ್ರದೇಶಗಳು ಎಷ್ಟು ದಟ್ಟಣೆಯಿಂದ ಕೂಡಿವೆ ಎಂಬ ಮಾಹಿತಿಯನ್ನು ಲೈವ್​ ಆಗಿ ತೋರಿಸುವ ಗೂಗಲ್ ಮ್ಯಾಪ್​​ನ,‌ ಕೆಲವು ಟೂಲ್ಸ್​​ಗಳನ್ನು ತಾತ್ಕಾಲಿಕವಾಗಿ Read more…

ʼಇಡೀ ಜಗತ್ತಿನ ಅಧಿಪತಿ ರಷ್ಯಾʼ ; ಪುಟಿನ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ವೈರಲ್…!

ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆಯ ಹೆಚ್ಚುತ್ತಿದೆ. ಈ ಮಧ್ಯೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಬಲ್ಗೇರಿಯಾದ ಬಾಬಾ ವಂಗಾ ನುಡಿದ ಭವಿಷ್ಯ ಜಗತ್ತಿನೆಲ್ಲೆಡೆ ವೈರಲ್ ಆಗುತ್ತಿದೆ. Read more…

WAR BREAKING: ಉಕ್ರೇನ್-ರಷ್ಯಾ ಶಾಂತಿ ಮಾತುಕತೆಗೆ ಸಮಯ ಫಿಕ್ಸ್; ಒಪ್ಪಂದಕ್ಕೆ ಬರುವ ವಿಶ್ವಾಸವಿದೆ ಎಂದ ರಷ್ಯಾ

ಕೀವ್: ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ರಷ್ಯಾ, ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದ್ದು, ಇಂದು ಮಧ್ಯಾಹ್ನ ಉಭಯದೇಶಗಳ ನಡುವೆ ಮಾತುಕತೆ ನಡೆದು, Read more…

ಉಕ್ರೇನ್ ವಿಚಾರವಾಗಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ: ಆಯ್ದ ಕೇಂದ್ರ ಸಚಿವರು ವಿದೇಶ ಪ್ರಯಾಣ ಸಾಧ್ಯತೆ

ಉಕ್ರೇನ್​ – ರಷ್ಯಾ ನಡುವಿನ ಯುದ್ಧದ ಮಧ್ಯೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ಪ್ರಧಾನಿ ಮೋದಿಯಿಂದ ನಿನ್ನೆ ಉನ್ನತ ಮಟ್ಟದ ಸಭೆ ನಡೆದಿದೆ. ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಕೆಲವು Read more…

WAR BREAKING: 249 ಭಾರತೀಯರನ್ನು ಹೊತ್ತು ದೆಹಲಿಗೆ ಆಗಮಿಸಿದ 5ನೇ ವಿಮಾನ; ತಾಯ್ನಾಡಿಗೆ ಮರಳಿದ ಕರ್ನಾಟಕದ 42 ವಿದ್ಯಾರ್ಥಿಗಳು

ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ರಷ್ಯಾ ದಾಳಿ ಮುಂದುವರೆದಿದೆ. ಉಕ್ರೇನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ವಿಶೇಷ ವಿಮಾನಗಳಲ್ಲಿ ಏರ್ ಲಿಫ್ಟ್ ಮಾಡಲಾಗುತ್ತಿದ್ದು, Read more…

WAR BREAKING: ನನ್ನ ಹತ್ಯೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ ನೀಡಿದ್ದಾರೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆರೋಪ

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಈ ನಡುವೆ ಉಕ್ರೇನ್ ಗೆ ಮಾತುಕತೆಗೆ ಬರುವಂತೆ ರಷ್ಯಾ ಬೆಲೊರೆಸ್ ಗೆ ಆಹ್ವಾನ ನೀಡಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ Read more…

WAR BREAKING: 14 ಮಕ್ಕಳು ಸೇರಿ 354 ಜನ ಸಾವು; ಮಾತುಕತೆಗೆ ಒಪ್ಪಿದ ಬಳಿಕವೂ ಉಕ್ರೇನ್ ಮೇಲೆ ದಾಳಿ ಮುಂದುವರೆಸಿದ ರಷ್ಯಾ

ಕೀವ್: ಉಕ್ರೇನ್ ಮೇಲಿನ ರಷ್ಯಾ ಯುದ್ಧ 5ನೇ ದಿನವು ಮುಂದುವರೆದಿದೆ. ರಣಾಂಗಣವಾಗಿರುವ ಉಕ್ರೇನ್ ನಲ್ಲಿ ರಷ್ಯಾಸೇನೆ ಜನರ ಮಾರಣಹೋಮ ನಡೆಸಿದೆ. ಮಾತುಕತೆಗೆ ಉಕ್ರೇನ್ ಒಪ್ಪಿದ್ದಾಗ್ಯೂ ರಷ್ಯಾ ತನ್ನ ಆಕ್ರಮಣಕಾರಿ Read more…

WAR BREAKING: ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಕೀವ್: ರಷ್ಯಾ ಐದನೇ ದಿನವೂ ಉಕ್ರೇನ್ ಮೇಲೆ ತನ್ನ ಯುದ್ಧ ಮುಂದುವರೆಸಿದೆ. ಉಕ್ರೇನ್ ಈಗಾಗಲೇ ರಷ್ಯಾ ಜೊತೆ ಮಾತುಕತೆಗೆ ಸಿದ್ಧವಿರುವುದಾಗಿಯೂ ತಿಳಿಸಿದೆ. ಆದಾಗ್ಯೂ ರಷ್ಯಾ ಪಡೆಗಳು ಉಕ್ರೇನ್ ನ Read more…

ಬಿಲಿಯನೇರ್ ಗಳಿಗೆ ಬಿಗ್ ಶಾಕ್: ಪುಟಿನ್ ಯುದ್ಧಕ್ಕೆ ಬೆಲೆ ತೆತ್ತ ರಷ್ಯಾದ ಶ್ರೀಮಂತರು; 126 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ನಷ್ಟ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ದೇಶದ ಷೇರು ಮಾರುಕಟ್ಟೆ ಮತ್ತು ರೂಬಲ್ ಕುಸಿದಿದೆ. ಇದರಿಂದ ರಷ್ಯಾದ ಬಿಲಿಯನೇರ್‌ ಗಳ Read more…

ಕಟ್ಟೆಚ್ಚರದಲ್ಲಿರಲು ಅಣ್ವಸ್ತ್ರ ಪಡೆಗಳಿಗೆ ಆದೇಶಿಸಿದ ಪುಟಿನ್: ತುರ್ತು ಸಭೆ ಕರೆದ UNSC

ರಷ್ಯಾ-ಉಕ್ರೇನ್ ಯುದ್ಧದ ನಡುವೆ UNSC ಇಂದು ಅಪರೂಪದ ತುರ್ತು ಸಾಮಾನ್ಯ ಸಭೆಯ ಅಧಿವೇಶನವನ್ನು ನಡೆಸಲಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧವನ್ನು ಮುಂದುವರೆಸುತ್ತಿದ್ದು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪರಮಾಣು Read more…

ರಷ್ಯಾ ದಾಳಿಗೆ ಉಕ್ರೇನ್‌ ನಿಂದ ತಕ್ಕ ಪ್ರತ್ಯುತ್ತರ: 4300 ರಷ್ಯನ್ ಸೈನಿಕರ ಹತ್ಯೆ  

ಉಕ್ರೇನ್‌ ಮೇಲೆ ಯುದ್ಧ ಮುಂದುವರೆಸಿರೋ ರಷ್ಯಾಗೆ ಆ ಪುಟ್ಟ ರಾಷ್ಟ್ರ ಭಾರೀ ಶಾಕ್‌ ಕೊಟ್ಟಿದೆ. ಉಕ್ರೇನ್‌ ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾ ನಿರಂತರ ದಾಳಿಯನ್ನು ನಡೆಸ್ತಾ ಇತ್ತು. Read more…

ಪ್ರಬಲ ರಷ್ಯಾ ವಿರುದ್ಧ ಅಲ್ಪ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡ್ತಿದ್ದ ಉಕ್ರೇನ್ ಗೆ ಆನೆ ಬಲ: ರಷ್ಯಾ ವಿರುದ್ಧ ತಿರುಗಿ ಬಿದ್ದ ಯುರೋಪ್ ಒಕ್ಕೂಟ

ರಷ್ಯಾ ವಿರುದ್ಧ ಯುರೋಪ್ ಒಕ್ಕೂಟ ತಿರುಗಿಬಿದ್ದಿದೆ. ರಷ್ಯಾದ ಸೆಂಟ್ರಲ್ ಬ್ಯಾಂಕ್ ವಹಿವಾಟುಗಳಿಗೆ ನಿಷೇಧ ಹೇರಲಾಗಿದೆ. ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. 450 ಮಿಲಿಯನ್ ಯುರೋ Read more…

ಉಕ್ರೇನ್ ಮೇಲಿನ ಆಕ್ರಮಣವನ್ನು ಖಂಡಿಸಿದ ರಷ್ಯಾದ ವಿಜ್ಞಾನಿಗಳು; ಬಹಿರಂಗ ಪತ್ರಕ್ಕೆ 600 ತಜ್ಞರ ಸಹಿ…!

ರಷ್ಯಾದ 600 ಕ್ಕೂ ಹೆಚ್ಚು ತಜ್ಞರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ. ಇತರ ಯುರೋಪಿಯನ್ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಅಕಾಡೆಮಿಗಳು ಸಹ Read more…

ಭಾರತೀಯ ವಿದ್ಯಾರ್ಥಿಗಳನ್ನು ಥಳಿಸಿದ ಉಕ್ರೇನ್ ಸೈನ್ಯ; ಗಂಭೀರ ಆರೋಪ ಮಾಡಿದ ಕೇರಳದ ವಿದ್ಯಾರ್ಥಿನಿ…!

ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಈ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಲವು ವಿದ್ಯಾರ್ಥಿಗಳ ಸ್ಥಳಾಂತರ ಕಾರ್ಯಾಚರಣೆ ಸಾಗಿದೆ. ಹೀಗಿರುವಾಗ ಹಲವು ವಿದ್ಯಾರ್ಥಿಗಳು ಉಕ್ರೇನ್ ಗಡಿ Read more…

ಈ ಕಾರಣಕ್ಕೆ ತಾಯ್ನಾಡಿಗೆ ಮರಳಲು ನಿರಾಕರಿಸಿದಳು ಭಾರತೀಯ ವಿದ್ಯಾರ್ಥಿನಿ…!

ಮನುಷ್ಯನಿಗೆ ಮಾನವೀಯತೆ ಮುಖ್ಯ ಅಂತಾ ಪ್ರತಿಯೊಬ್ಬರು ಪಾಠ ಮಾಡುತ್ತಾರೆ. ಆದರೆ ತಮ್ಮ ಮಾನವೀಯತೆ ತೋರಿಸುವ ಸಂದರ್ಭ ಬಂದಾಗ ಕಾಲ್ಕೀ ಳುವ ಜನರೇ ಹೆಚ್ಚು. ಅಂತಾ ಅಪರೂಪದಲ್ಲಿ ಅಪರೂಪದ ಜನರಲ್ಲಿ, Read more…

ಭಾರತೀಯ ವಿದ್ಯಾರ್ಥಿಯ ಪ್ರಾಣಿ ಪ್ರೇಮ; ಯುದ್ಧದ ನಡುವೆ ಸಾಕುನಾಯಿಯನ್ನು ಬಿಟ್ಟು ಬರುವುದಿಲ್ಲ ಎಂದು ಪಟ್ಟು…!

ಭಾರತ ಸರ್ಕಾರ ಉಕ್ರೇನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ವಿಚಿತ್ರ ಬೇಡಿಕೆ ಇಟ್ಟಿದ್ದು, ಅದು ಈಡೇರದಿದ್ದರೆ ನಾನು ಈ ಜಾಗ Read more…

BIG NEWS: ಲಾಸ್ಟ್ ಚಾನ್ಸ್ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್, ಮಹತ್ವದ ನಿರ್ಧಾರ ಕೈಗೊಂಡ ಉಕ್ರೇನ್; ಮಾತುಕತೆಗೆ ಬೆಲಾರಸ್ ಗೆ ನಿಯೋಗ

ಮಾಸ್ಕೋ/ಕೈವ್: ನಾಳೆ ಸಂಜೆ 6.30 ರೊಳಗೆ ಮಾತುಕತೆಗೆ ಬರುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಸರ್ಕಾರಕ್ಕೆ ತಿಳಿಸಿದ್ದಾರೆ. ಬೆಲಾರಸ್ ರಾಜಧಾನಿ ಮಿನ್ಸ್ಕ್ ನಲ್ಲಿ ಚರ್ಚೆಗೆ ಬರಲು ಗಡುವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...